ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

Posted By:

ಸಪ್ಟೆಂಬರ್‌ನಲ್ಲಿ ಐಓಎಸ್ 8 ಲಾಂಚ್ ನಂತರ ಆದಷ್ಟು ಅತ್ಯುತ್ತಮ ಫೀಚರ್‌ಗಳು ಬಳಕೆದಾರರ ಸನಿಹಕ್ಕೆ ಬರುತ್ತಿವೆ. ಐಪ್ಯಾಡ್ ಅಥವಾ ಮ್ಯಾಕ್ ಅನ್ನು ಬಳಸಿ ಕರೆಗಳನ್ನು ಸ್ವೀಕರಿಸಲು ಮತ್ತು ಸಂದೇಶಗಳನ್ನು ರಚಿಸಲು ಇದು ಅನುಮತಿಸುತ್ತದೆ. ಹೀಗೆ ಮಾಡಲು ನೀವು ವೈಫೈ ಅಥವಾ ಆಪಲ್ ಐಡಿ ಸಂಪರ್ಕದಲ್ಲಿರುವುದು ಅವಶ್ಯಕವಾಗಿದೆ.

ಇದನ್ನು ಓದಿ: ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ಆದರೆ ಇದೇ ರೀತಿಯ ವೈಶಿಷ್ಟ್ಯಗಳನ್ನು ಆಂಡ್ರಾಯ್ಡ್ 3 ನಲ್ಲಿ ನಿಮಗೆ ಗಮನಿಸಬಹುದಾಗಿದ್ದು ಇದು ಸಂದೇಶಗಳನ್ನು ಸ್ವೀಕರಿಸಲು, ಕರೆಗಳನ್ನು ತಿರಸ್ಕರಿಸಲು ಮತ್ತು ಫೈಲ್‌ಗಳನ್ನು ಕಂಪ್ಯೂಟರ್ ಮೂಲಕ ವರ್ಗಾಯಿಸಲು ಅನುಮತಿಸುತ್ತದೆ. ವೆಬ್ ಕ್ಲೈಂಟ್ ಬಳಸಿ ಫೋನ್ ಅನ್ನು ನಿಯಂತ್ರಣದಲ್ಲಿರಿಸಬಹುದು. ನೀವು ಯಾವುದೇ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಬೇಕಾಗಿಲ್ಲ, ನಿಮ್ಮ ಪಿಸಿ ಅಥವಾ ಮ್ಯಾಕ್‌ನಲ್ಲಿ ವೆಬ್‌ಪುಟಕ್ಕೆ ಪ್ರವೇಶವನ್ನು ಪಡೆದರೆ ಸಾಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೌನ್‌ಲೋಡ್

ಡೌನ್‌ಲೋಡ್

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಏರ್‌ಡ್ರಾಯ್ಡ್ ಅನ್ನು ಡೌನ್‌ಲೋಡ್ ಮಾಡಿ

ಅಪ್ಲಿಕೇಶನ್ ತೆರೆಯಿರಿ

ಅಪ್ಲಿಕೇಶನ್ ತೆರೆಯಿರಿ

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ತೆರೆಯಿರಿ.

ಪ್ರವೇಶ

ಪ್ರವೇಶ

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ಖಾತೆ ತೆರೆಯಲು ಅಪ್ಲಿಕೇಶನ್ ನಿಮ್ಮನ್ನು ಕೇಳಬಹುದು, ಆದರೆ ಇದರ ಅವಶ್ಯಕತೆ ಇಲ್ಲ ಕೆಳಭಾಗದಲ್ಲಿರುವ ಸಣ್ಣ ಸೈನ್ ಇನ್ ಲೇಟರ್ ಅನ್ನು ತಟ್ಟಿ

ಅನುಮತಿ

ಅನುಮತಿ

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ಇದೀಗ ಏರ್‌ಡ್ರಾಯ್ಡ್ ನಿಮ್ಮ ಕಂಪ್ಯೂಟರ್‌ನಲ್ಲಿ ಅಧಿಸೂಚನೆಗಳನ್ನು ತೋರಿಸಲು ಅನುಮತಿಯನ್ನು ಕೋರುತ್ತದೆ. ಸಕ್ರಿಯ ಒತ್ತಿ.

 ಅಧಿಸೂಚನೆ ಪ್ರವೇಶ

ಅಧಿಸೂಚನೆ ಪ್ರವೇಶ

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ಅಧಿಸೂಚನೆಗಳಿಗೆ ಪ್ರವೇಶವನ್ನು ಪಡೆಯುವುದಕ್ಕಾಗಿ ಸಿಸ್ಟಮ್ ಸೆಟ್ಟಿಂಗ್‌ಗೆ ಇದು ನಿಮ್ಮನ್ನು ಕೊಂಡೊಯ್ಯುತ್ತದೆ. ಏರ್‌ಡ್ರಾಯ್ಡ್ ಅಧಿಸೂಚನೆ ಮಿರರ್ ಸೇವೆಯನ್ನು ತಟ್ಟಿರಿ.

ದೃಢೀಕರಣ

ದೃಢೀಕರಣ

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ದೃಢೀಕರಣ ಪಾಪ್ ಅಪ್ ಗೋಚರಗೊಳ್ಳುತ್ತದೆ. ಓಕೆ ತಟ್ಟಿರಿ.

ಹಿಂದಕ್ಕೆ ಹೋಗಲು

ಹಿಂದಕ್ಕೆ ಹೋಗಲು

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ಏರ್‌ಡ್ರಾಯ್ಡ್‌ಗೆ ಹಿಂತಿರುಗಲು ನಿಮ್ಮ ಫೋನ್‌ನಲ್ಲಿ ಬ್ಯಾಕ್ ಬಟನ್ ಅನ್ನು ಒತ್ತಿರಿ. ಅಪ್ಲಿಕೇಶನ್ ಇದೀಗ ಯುಆರ್‌ಎಲ್‌ ಅನ್ನು ತೋರಿಸಲಿದ್ದು http://web.airdroid.com ಯುಆರ್‌ಎಲ್ ಅನ್ನು ಫೋನ್‌ನಲ್ಲಿ ಇದು ತೋರಿಸುತ್ತದೆ.

ಕ್ಯುಆರ್ ಕೋಡ್

ಕ್ಯುಆರ್ ಕೋಡ್

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ನಿಮ್ಮ ಕಂಪ್ಯೂಟರ್‌ನ ಯಾವುದೇ ವೆಬ್ ಬ್ರೌಸರ್‌ನಲ್ಲಿ ಯುಆರ್‌ಎಲ್ ತೆರೆಯಿರಿ. ಬ್ರೌಸರ್ ವಿಂಡೋನಲ್ಲಿ ಕ್ಯುಆರ್ ಕೋಡ್ ಅನ್ನು ನೀವು ಕಾಣುತ್ತೀರಿ.

ಕ್ಯಾಮೆರಾ

ಕ್ಯಾಮೆರಾ

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಏರ್‌ಡ್ರಾಯ್ಡ್‌ನಲ್ಲಿ, ಯುಆರ್‌ಎಲ್‌ನ ನಂತರವಿರುವ ಕ್ಯುಆರ್ ಕೋಡ್ ಇಮೇಜ್ ಸ್ಪರ್ಶಿಸಿ ಇದು ಕ್ಯಾಮೆರಾವನ್ನು ತೆರೆಯುತ್ತದೆ.

ಸ್ಕ್ಯಾನ್

ಸ್ಕ್ಯಾನ್

ಕಂಪ್ಯೂಟರ್ ಅನ್ನು ಫೋನ್‌ನಂತೆ ಬಳಸುವುದು ಹೇಗೆ?

ನಿಮ್ಮ ಕಂಪ್ಯೂಟರ್‌ನಲ್ಲಿ ಬ್ರೌಸರ್‌ನಲ್ಲಿರುವ ಕ್ಯುಆರ್‌ ಕೋಡ್‌ನಲ್ಲಿ ಕ್ಯಾಮೆರಾವನ್ನು ಪಾಯಿಂಟ್ ಮಾಡಿ. ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಆಂಡ್ರಾಯ್ಡ್ ಅಪ್ಲಿಕೇಶನ್ ವೈಬ್ರೇಟ್ ಆಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to Make Calls, Send and Receive SMS From Your Computer Using an Android Phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot