ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

Written By:

ಹೊರದೇಶದಲ್ಲಿರುವ ನಿಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರಿಗೆ ಉಚಿತ ಕರೆ ಮಾಡುವ ಬಗ್ಗೆ ಯಾವತ್ತಾದರೂ ಯೋಚಿಸಿದ್ದಿರಾ? ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಪಿಸಿ/ ಲ್ಯಾಪ್‌ಟಾಪ್ ಬಳಸಿ ಮೊಬೈಲ್‌ಗೆ ಉಚಿತ ಅಂತರಾಷ್ಟ್ರೀಯ ಕರೆಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಈ ಸರಳ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಕರೆಗಳಿಗೆ ನೀವು ವ್ಯಯಿಸುವ ದುಡ್ಡನ್ನು ಉಳಿಸಬಹುದಾಗಿದೆ.

ಇದನ್ನೂ ಓದಿ: ರೂ 30,000 ಕ್ಕಿಂತ ಮೇಲ್ಪಟ್ಟ ಜನಪ್ರಿಯ ಸ್ಮಾರ್ಟ್‌ಫೋನ್ಸ್

ಹಾಗಿದ್ದರೆ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ ಮೊಬೈಲ್‌ಗೆ ಉಚಿತವಾಗಿ ಕರೆಮಾಡುವ ಈ 5 ವಿಧಾನಗಳನ್ನು ನಿಮ್ಮದಾಗಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ನಂಬರ್ ಟ್ಯಾಂಕ್

ನಂಬರ್ ಟ್ಯಾಂಕ್
ನಿಮ್ಮ ಪಿಸಿ/ಲ್ಯಾಪ್‌ಟಾಪ್ ಬಳಸಿ ಮೊಬೈಲ್‌ಗೆ ಉಚಿತವಾಗಿ ಕರೆ ಮಾಡುವ ಉತ್ತಮ ವೆಬ್‌ಸೈಟ್‌ಗಳಲ್ಲಿ ನಂಬರ್ ಟ್ಯಾಂಕ್ ಕೂಡ ಒಂದು. ಇದು ದಿನಕ್ಕೆ 30 ನಿಮಿಷಗಳ ಉಚಿತ ಕರೆಗಳನ್ನು ಮಾತ್ರ ಒದಗಿಸುತ್ತದೆ. ಒಮ್ಮೆ ನೀವು ಈ ವೆಬ್‌ಸೈಟ್‌ಗೆ ಒಮ್ಮೆ ಪ್ರವೇಶ ಪಡೆದುಕೊಂಡರೆ ಸಾಕು ಉಚಿತ ಕರೆಗಳನ್ನು 30 ನಿಮಿಷಗಳ ಕಾಲ ದಿನದಲ್ಲಿ ಮಾಡಬಹುದು.

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಗೂಗಲ್ ವಾಯ್ಸ್

ಗೂಗಲ್ ವಾಯ್ಸ್
ಪಿಸಿಯಿಂದ ಮೊಬೈಲ್‌ಗೆ ಉಚಿತ ಅಂತರಾಷ್ಟ್ರೀಯ ಕರೆಗಳ ಸೇವೆಯನ್ನು ಒದಗಿಸುವ ಗೂಗಲ್ ವಾಯ್ಸ್ ಉತ್ತಮ ಸೇವೆಗಳಲ್ಲಿ ಒಂದಾಗಿದೆ. ಕರೆಗಳ ದರಕ್ಕೆ ಅನ್ವಯವಾಗಿ ಇತರೆ ದೇಶಗಳಲ್ಲಿ ದರಗಳು ಅನ್ವಯವಾಗಬಹುದು.

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಐಕಾಲ್

ಐಕಾಲ್
ಪಿಸಿಯಿಂದ ಮೊಬೈಲ್‌ಗೆ ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದಾದ ಅತ್ಯುತ್ತಮ ವೆಬ್‌ಸೈಟ್ ಆಗಿದೆ ಐಕಾಲ್. ಭಾರತದಿಂದ ಯುಎಸ್‌ಎ ಮತ್ತು ಕೆನಡಾಕ್ಕೆ ಉಚಿತ ಕರೆಗಳನ್ನು ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಈ ಅಪ್ಲಿಕೇಶನ್ ಲಭ್ಯವಿದೆ.

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಕಾಲ್ ಟು ಫ್ರೆಂಡ್ಸ್

ಕಾಲ್ ಟು ಫ್ರೆಂಡ್ಸ್
ನೀವು ಏನಾದರೂ ದೃಢೀಕರಣಕ್ಕಾಗಿ ಕರೆ ಮಾಡುತ್ತಿದ್ದೀರಿ ಎಂದಾದಲ್ಲಿ ಇದು ಉತ್ತಮ ಸೈಟ್ ಆಗಿದೆ. ಈ ವೆಬ್‌ಸೈಟ್‌ಗೆ ಹೋಗಿ ದೇಶದ ಕೋಡ್ ಅನ್ನು ಹಾಕಿ ಮತ್ತು ನಿಮಿಷದ ಅವಧಿಯಲ್ಲಿ ಉಚಿತವಾಗಿ ಕರೆಗಳನ್ನು ಮಾಡಿ.

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಪಿಸಿ ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡುವುದು ಹೇಗೆ?

ಗಲ್ಫ್‌ಸಿಪ್

ಗಲ್ಫ್‌ಸಿಪ್
ಪಿಸಿಯಿಂದ ಮೊಬೈಲ್‌ಗೆ, ಪಿಸಿಯಿಂದ ಪಿಸಿಗೆ ಉಚಿತ ಅಂತರಾಷ್ಟ್ರೀಯ ಕರೆಗಳನ್ನು ಮಾಡಲು ಇದೊಂದು ಅತ್ಯುತ್ತಮ ವೆಬ್‌ಸೈಟ್ ಆಗಿದೆ. ಪಿಸಿಯಿಂದ ಮೊಬೈಲ್‌ಗೆ ಉಚಿತ ಸಂದೇಶಗಳನ್ನು ಕೂಡ ನಿಮಗೆ ಕಳುಹಿಸಬಹುದು. ಇತರ ಸೇವೆಗಳಿಗೆ ಹೋಲಿಸಿದಾಗ ಇದು ಕಡಿಮೆ ವೆಚ್ಚದ ಅಂತರಾಷ್ಟ್ರೀಯ ಕರೆಗಳನ್ನು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Have you ever thought of making a free call to your friends or relatives in abroad? Sounds good right! Now we have brought you the best ways to make free international calls from PC/Laptop to mobile.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot