Subscribe to Gizbot

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

Written By:

ನಿಯಮಿತವಾಗಿ ಆನ್‌ಲೈನ್‌ನಲ್ಲಿ ವ್ಯಾಪಾರವನ್ನು ಮಾಡುವವರು ನಾವಾಗಿದ್ದು ಈ ಲೇಖನ ನಿಜಕ್ಕೂ ಪ್ರಯೋಜನಶಾಲಿ ಎಂದೆನಿಸಲಿದೆ. ಒಂದು ವಸ್ತುವನ್ನು ಆನ್‌ಲೈನ್‌ನಲ್ಲಿ ನೀವು ಖರೀದಿಸುವುದು ದೊಡ್ಡ ವಿಷಯವಲ್ಲ ಆದರೆ ಅದನ್ನು ಹಿಂತಿರುಗಿಸುವುದು ಸವಾಲಿನ ಕೆಲಸ ಎಂದೆನಿಸಲಿದೆ. ಹಾಗಿದ್ದರೆ ಒಮ್ಮೆ ನೀವು ಖರೀದಿಸಿದ ವಸ್ತುವನ್ನು ಮರಳಿ ನೀಡುವುದು ಹೇಗೆ ಎಂಬುದನ್ನು ಕುರಿತು ಇಂದಿನ ವಿಶೇಷ ಲೇಖನ.

ಇದನ್ನೂ ಓದಿ: ರೀಸೈಕಲ್ ಬಳಸದೇ ಫೈಲ್ ಅಳಿಸುವುದು ಹೇಗೆ?

ಅಮೆಜಾನ್ ಇಂಡಿಯಾದಲ್ಲಿ ಒಂದು ವಸ್ತವನ್ನು ನೀವು ಖರೀದಿಸಿದ್ದೀರಿ ಆದರೆ ನಂತರ ಆ ಉತ್ಪನ್ನದಲ್ಲಿ ನೀವು ಕಂಡುಕೊಂಡ ಲೋಪದೋಷ ಅದನ್ನು ಹಿಂತಿರುಗಿ ನೀಡುವಂತೆ ನಿಮ್ಮನ್ನು ಪ್ರೇರೇಪಿಸಿದೆ ಹಾಗಿದ್ದರೆ ಆ ಕಾರ್ಯವನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ನಿಮ್ಮ ಅಮೆಜಾನ್ ಆರ್ಡರ್ಸ್ ಪುಟಕ್ಕೆ ಹೋಗಿ.

2

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ಪ್ರತೀ ಆರ್ಡರ್ ಬಾಕ್ಸ್‌ನಲ್ಲಿ ಇರುತ್ತದೆ. ನೀವು ಹಿಂದಕ್ಕೆ ಮಾಡಬೇಕೆಂದಿರುವ ಆರ್ಡರ್‌ಗೆ ಸ್ಕ್ರಾಲ್ ಡೌನ್ ಮಾಡಿ.

3

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ಬಲಭಾಗದಲ್ಲಿ ರಿಟರ್ನ್ ಐಟಮ್ಸ್ ಬಟನ್‌ಗೆ ಕ್ಲಿಕ್ ಮಾಡಿ.

4

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ನೀವು ಹಿಂತಿರುಗಿಸಬೇಕೆಂದಿರುವ ಪ್ರತೀ ಉತ್ಪನ್ನದ ನಂತರವಿರುವ ಚೆಕ್ ಮಾರ್ಕ್‌ ಅನ್ನು ಕ್ಲಿಕ್ ಮಾಡಿ.

5

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ನೀವು ಹಿಂತಿರುಗಿಸಬೇಕೆಂದಿರುವ ಉತ್ಪನ್ನದ ಬಲಭಾಗದಲ್ಲಿ, ಕೆಳಭಾಗದ ಮೆನುವಿನಲ್ಲಿರುವ ಕಾರಣವನ್ನು ಆಯ್ಕೆಮಾಡಿ.

6

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ಕೆಳಭಾಗದ ಮೆನುವಿನಲ್ಲಿ ಬಾಕ್ಸ್ ಕಾಣುತ್ತದೆ ಇಲ್ಲಿ ಸಮಸ್ಯೆಯನ್ನು ವಿವರವಾಗಿ ವಿವರಿಸಿ.

7

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ಮುಂದುವರಿಯಿರಿ ಕ್ಲಿಕ್ ಮಾಡಿ.

8

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ಮುಂದಿನ ಪುಟದಲ್ಲಿ, ಸಮಸ್ಯೆಯನ್ನು ನಿವಾರಿಸುವ ವಿಧಾನವನ್ನು ಅಮೆಜಾನ್ ನೀಡಿರುತ್ತದೆ. ರೀಫಂಡ್ ಎಂಬ ಆಯ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಇರುತ್ತದೆ. ಮುಂದುವರಿಯಿರಿ ಕ್ಲಿಕ್ ಮಾಡಿ.

9

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ನೀವು ವಸ್ತುವನ್ನು ಹಿಂಪಡೆಯಲು ನಿಗದಿ ಮಾಡಿರುವ ಪುಟಕ್ಕೆ ಹೋಗಿ. ಡ್ರಾಪ್ ಡೌನ್ ಮೆನುವಿನಿಂದ ಪಿಕಪ್ ದಿನಾಂಕವನ್ನು ಆರಿಸಿಕೊಳ್ಳಿ.

10

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ಡೀಫಾಲ್ಟ್ ಮೂಲಕ ನಿಮ್ಮ ಡೆಲಿವರಿ ವಿಳಾಸ ಪ್ರದರ್ಶನಗೊಳ್ಳುತ್ತದೆ. ಇನ್ನೊಂದು ವಿಳಾಸದ ಪಿಕಪ್ ಅನ್ನು ನಿಗದಿಪಡಿಸಲು ನೀವು ಬಯಸುತ್ತಿದ್ದೀರಿ ಎಂದಾದಲ್ಲಿ ವಿಳಾಸ ಬದಲಾಯಿಸಿ ಕ್ಲಿಕ್ ಮಾಡಿ.

11

ಅಮೆಜಾನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಹಿಂತಿರುಗಿಸುವುದು ಹೇಗೆ?

ಮರಳಿ ನೀಡುವ ಪ್ರಕ್ರಿಯೆಯನ್ನು ನೀವು ಸಂಪೂರ್ಣಗೊಳಿಸಿದ ನಂತರ, ಸಬ್‌ಮಿಟ್ ಕ್ಲಿಕ್ ಮಾಡಿ. ನೀವು ಮರಳಿ ನೀಡಲು ಬಯಸುವ ವಸ್ತುವನ್ನು ಪಡೆದುಕೊಳ್ಳಲು ಯಾರನ್ನಾದರೂ ಅಮೆಜಾನ್ ಕಳುಹಿಸುತ್ತದೆ. ನಿಮಗೆ ರಿಟರ್ನ್ ರಿಸಿಪ್ಟ್ ಅನ್ನು ಅವರು ನೀಡುತ್ತಾರೆ. ನಿಮ್ಮ ಖಾತೆಗೆ ದುಡ್ಡ ಬರುವವರೆಗೆ ರಸೀದಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to Return Items Purchased on Amazon and more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot