ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಸ್ಕ್ಯಾನ್ ಮಾಡುವುದು ಹೇಗೆ?

By Shwetha
|

ಇಂದಿನ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 8-12 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದ್ದು ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳನ್ನು ಒಳಗೊಂಡಿವೆ. ನಿಮ್ಮ ಫೋನ್ ಅನ್ನು ಬಳಸಿಕೊಂಡು ಸುಲಭವಾಗಿ ಫೋಟೋಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿರುವ ಹಂತಗಳನ್ನು ಅನುಸರಿಸಿಕೊಂಡು ಹೆಚ್ಚು ಗುಣಮಟ್ಟದಲ್ಲೇ ಫೋಟೋಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ.

ಓದಿರಿ: ಫೋನ್ ಚಾರ್ಜಿಂಗ್ ಕುರಿತ ಕಟ್ಟು ಕಥೆಗಳು ಎಷ್ಟು ನಿಜ?

ಫೋಟೋಗಳು ಕ್ಲೀನ್ ಆಗಿವೆ ಎಂಬುದನ್ನು ಖಾತ್ರಿಪಡಿಸಿ

ಫೋಟೋಗಳು ಕ್ಲೀನ್ ಆಗಿವೆ ಎಂಬುದನ್ನು ಖಾತ್ರಿಪಡಿಸಿ

ಫೋಟೋಗಳು ಕ್ಲೀನ್ ಆಗಿವೆ ಎಂಬುದನ್ನು ಖಾತ್ರಿಪಡಿಸಿ

ಸ್ವಚ್ಛ ಮತ್ತು ಮೆತ್ತನೆಯ ಬಟ್ಟೆ

ಸ್ವಚ್ಛ ಮತ್ತು ಮೆತ್ತನೆಯ ಬಟ್ಟೆ

ಡಿಆರ್‌ವೈ ಯನ್ನು ಬಳಸಿಕೊಂಡು ಸ್ವಚ್ಛ ಮತ್ತು ಮೆತ್ತನೆಯ ಬಟ್ಟೆಯಲ್ಲಿ ಫೋಟೋಗಳನ್ನು ಸ್ವಚ್ಛಮಾಡಿ.

ಕ್ಯಾಮೆರಾ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ತೆರೆಯಿರಿ

ಕ್ಯಾಮೆರಾ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ತೆರೆಯಿರಿ

ಕ್ಯಾಮೆರಾ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ತೆರೆಯಿರಿ

ಫೋನ್ ಕ್ಯಾಮೆರಾ

ಫೋನ್ ಕ್ಯಾಮೆರಾ

ಫೋಟೋದ ಮಧ್ಯಭಾಗದಲ್ಲಿ ಫೋನ್ ಕ್ಯಾಮೆರಾವನ್ನು ಇರಿಸಿ

ಕ್ಯಾಮೆರಾ

ಕ್ಯಾಮೆರಾ

ಫೋಟೋಕ್ಕೆ ಸಮೀಪವಾಗಿ ಕ್ಯಾಮೆರಾವನ್ನು ತೆಗೆದುಕೊಂಡು ಹೋಗಿ, ವ್ಯೂಫೈಂಡರ್ ಫ್ರೇಮ್ ಅನ್ನು ಫೋಟೋ ಭಾವಿಸುವಂತಿರಬೇಕು

ನೆರಳು ಮತ್ತು ಪ್ರತಿಬಿಂಬ

ನೆರಳು ಮತ್ತು ಪ್ರತಿಬಿಂಬ

ಫೋಕಸ್ ಮತ್ತು ಶೂಟ್ ಮಾಡಿ, ಗೆರೆ, ನೆರಳು ಮತ್ತು ಪ್ರತಿಬಿಂಬಗಳತ್ತ ಗಮನ ಹರಿಸಿ.

ಪ್ರಕ್ರಿಯೆ

ಪ್ರಕ್ರಿಯೆ

ಇನ್ನಷ್ಟು ಫೋಟೋಗಳೊಂದಿಗೆ ಇದೇ ಪ್ರಕ್ರಿಯೆಯನ್ನು ಮಾಡಿ.

ಫೋಟೋ ಎಡಿಟಿಂಗ್ ಅಪ್ಲಿಕೇಶನ್ ತೆರೆಯಿರಿ

ಫೋಟೋ ಎಡಿಟಿಂಗ್ ಅಪ್ಲಿಕೇಶನ್ ತೆರೆಯಿರಿ

ಫೋಟೋಗಳನ್ನು ನಿಮಗೆ ಬೇಕಾದಂತೆ ಟ್ರಿಮ್ ಮಾಡಿ, ವರ್ಧಿಸುವುದು ಮತ್ತು ಬೆಳಕನ್ನು ಗಾಢಗೊಳಿಸುವ ವಿಧಾನವನ್ನು ಈ ಟೂಲ್ ಬಳಸಿ ಮಾಡಬಹುದಾಗಿದೆ

Best Mobiles in India

English summary
With a smartphone, you can even scan photos pasted into albums - something you cannot with conventional scanners. Photos scanned with a smartphone can be quite high quality, if you follow the simple steps listed below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X