ಫೋನ್ ಚಾರ್ಜಿಂಗ್ ಕುರಿತ ಕಟ್ಟು ಕಥೆಗಳು ಎಷ್ಟು ನಿಜ?

By Shwetha
|

ನಮ್ಮ ಫೋನ್‌ನಲ್ಲಿ ಬ್ಯಾಟರಿಯು ಅತಿಮುಖ್ಯ ಭಾಗ ಎಂದೆನಿಸಿದ್ದು ಇದನ್ನು ಚಾಲನೆಯಲ್ಲಿರಿಸಿದಾಗ ಮಾತ್ರವೇ ಫೋನ್ ರನ್ ಆಗುತ್ತದೆ. ನಮಗೆಲ್ಲಾ ಫೋನ್ ಬ್ಯಾಟರಿಯ ಕುರಿತು ಸಾಕಷ್ಟು ಸಂದೇಗಳಿವೆ. ನಿಮ್ಮ ಫೋನ್‌ಗೆ ಆಗಾಗ್ಗೆ ಚಾರ್ಜ್ ಮಾಡುವುದರಿಂದ ಫೋನ್ ನಿಂತು ಹೋದ ಪರಿಸ್ಥಿತಿಯನ್ನು ನೀವು ಎದುರುಗೊಳ್ಳಲೇ ಇಲ್ಲ ಎಂಬುದಾಗಿ ಹೇಳಬಹುದಾಗಿದೆ. ಇಂದಿನ ಲೇಖನದಲ್ಲಿ ಫೋನ್ ಚಾರ್ಜಿಂಗ್ ಕುರಿತಾದ ಐದು ಮಿತ್‌ಗಳನ್ನು ನಾವು ನಿಮ್ಮೆದುರು ಪ್ರಸ್ತುತಪಡಿಸುತ್ತಿದ್ದು ಇದು ತಪ್ಪೇ ಸರಿಯೇ ಎಂಬುದನ್ನು ನೀವೇ ತೀರ್ಮಾನಿಸಿ

ಓದಿರಿ:ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

ನಾನ್ ಬ್ರ್ಯಾಂಡ್ ಚಾರ್ಜರ್‌ಗಳು

ನಾನ್ ಬ್ರ್ಯಾಂಡ್ ಚಾರ್ಜರ್‌ಗಳು

ನೀವು ಬ್ರ್ಯಾಂಡ್ ಅಲ್ಲದ ಚಾರ್ಜರ್‌ಗಳನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಬೇರೆ ಆಯ್ಕೆ ಇಲ್ಲದಾಗ ಮಾತ್ರವೇ ಬಳಸಿ. ಆದಷ್ಟು ಬ್ರ್ಯಾಂಡ್ ಚಾರ್ಜರ್‌ಗಳ ಬಳಕೆಯನ್ನೇ ಮಾಡಿ. ಬ್ರ್ಯಾಂಡ್ ಅಲ್ಲದೇ ಇರುವುದು ನಿಮ್ಮ ಫೋನ್‌ಗೆ ಹೊಂದುವುದಿಲ್ಲ.

ಬ್ರ್ಯಾಂಡ್ ಅಲ್ಲದ ಚಾರ್ಜರ್ ಅನ್ನು ಏಕೆ ಬಳಸಬಾರದು ಎಂದರೆ, ಇದು ನಿಮ್ಮ ಫೋನ್ ಸ್ಫೋಟಿಸುವ ಸಾಧ್ಯತೆ ಇರುತ್ತದೆ. ಅನುಮೋದಿತ ಚಾರ್ಜರ್ ಯಾವಾಗಲೂ ಅತ್ಯುತ್ತಮವಾಗಿರುತ್ತದೆ.

ರಾತ್ರಿ ಪೂರ್ತಿ ಚಾರ್ಜ್ ಮಾಡುವುದು

ರಾತ್ರಿ ಪೂರ್ತಿ ಚಾರ್ಜ್ ಮಾಡುವುದು

ನಿಮ್ಮ ಫೋನ್‌ಗೆ ಚಾರ್ಜ್ ಪೂರ್ತಿಯಾಯಿತು ಎಂದಾದಲ್ಲಿ ಚಾರ್ಜರ್ ತನ್ನಷ್ಟಕ್ಕೇ ನಿಲ್ಲುತ್ತದೆ. ಇದು ಹಳೆಯ ಫೋನ್‌ಗಳಿಗೆ ಮಾತ್ರವೇ ಸೀಮಿತವಾಗಿರುವ ತತ್ವವಾಗಿದೆ. ನಿಮ್ಮ ಫೋನ್ ಅನ್ನು ಆಫ್ ಮಾಡುವ ಅವಶ್ಯಕತೆ ಇರುವುದಿಲ್ಲ.

ರಾತ್ರಿ ವೇಳೆ ಫೋನ್ ಆಫ್ ಮಾಡುವುದು

ರಾತ್ರಿ ವೇಳೆ ಫೋನ್ ಆಫ್ ಮಾಡುವುದು

ಇದರ ಹಿಂದಿರುವ ಅರ್ಥವೊಂದೇ ದಿನವಿಡೀ ಶ್ರಮಿಸುವ ಫೋನ್‌ಗೆ ಕೊಂಚವಾದರೂ ವಿಶ್ರಾಂತಿಯ ಅಗತ್ಯವಿರುತ್ತದೆ. ಆದ್ದರಿಂದ ಫೋನ್ ಆಫ್ ಮಾಡಬೇಕು ಎಂಬುದಾಗಿ ಹೇಳುತ್ತಾರೆ. ದಿನದಲ್ಲಿ ಕೆಲವು ಗಂಟೆಗಳ ಕಾಲ ಫೋನ್ ಸ್ವಿಚ್ ಆಫ್ ಮಾಡುವುದು ಉತ್ತಮವೇ.

0 ಯಿಂದ 25% ದವರೆಗೆ ಫೋನ್ ಚಾರ್ಜ್ ಮಾಡುವುದು

0 ಯಿಂದ 25% ದವರೆಗೆ ಫೋನ್ ಚಾರ್ಜ್ ಮಾಡುವುದು

ಸಮಯದಿಂದ ಸಮಯಕ್ಕೆ ಫೋನ್ ಚಾರ್ಜ್ ಮಾಡುವುದು ಅತ್ಯವಶ್ಯಕವಾಗಿದೆ. ನಿಮ್ಮ ಬ್ಯಾಟರಿ ಮಟ್ಟವನ್ನು ನೀವು 50% ದವರೆಗೆ ಇರಿಸಬಹುದಾಗಿದೆ.

ಫೋನ್ ಬಿಸಿ

ಫೋನ್ ಬಿಸಿ

ಆದರೆ ಇದು ಯಾವುದೇ ಮಿತ್ ಆಗಿರದೇ ಫೋನ್ ಬಿಸಿಯಾಗುವುದನ್ನು ಇದು ತಡೆಯುವುದಾಗಿದೆ. ಬಿಸಿಯು ನಿಮ್ಮ ಫೋನ್ ಮತ್ತು ಬ್ಯಾಟರಿಯನ್ನು ಹಾಳುಮಾಡುತ್ತದೆ.

Best Mobiles in India

English summary
In this article Here are 5 myths about the Phone battery that are busted.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X