Subscribe to Gizbot

ಬಹು ಸಂದೇಶಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸುವುದು ಹೇಗೆ ಗೊತ್ತೇ?

Written By:

ಮೆಸೇಜಿಂಗ್ ಸೇವೆಯಲ್ಲೇ ವಿಶ್ವ ಪ್ರಸಿದ್ಧಗೊಂಡಿರುವ ವಾಟ್ಸಾಪ್ ಅಪ್ಲಿಕೇಶನ್ ಬಳಕೆದಾರರ ಅಚ್ಚುಮೆಚ್ಚಿನ ಸಂದೇಶ ವೇದಿಕೆಯಾಗಿದೆ. ಇನ್ನು ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಪಡೆದುಕೊಂಡು ಬಳಕೆದಾರ ಸ್ನೇಹಿಯಾಗಿ ಮಾರ್ಪಡುತ್ತಿರುವ ವಾಟ್ಸಾಪ್ ಹೆಚ್ಚು ವರಮಾನವನ್ನು ಗಳಿಸುತ್ತಿದೆ. [ವಾಟ್ಸಾಪ್ ಹೊಂದಿರುವ ಕಡಿಮೆ ದರದ ಕಿಟ್‌ಕ್ಯಾಟ್ ಫೋನ್ಸ್]

ಸಾಮಾಜಿಕ ಜಾಲತಾಣ ದೈತ್ಯನೆಂದೇ ಹೆಸರು ಗಳಿಸಿರುವ ಫೇಸ್‌ಬುಕ್ ಒಡೆತನದಲ್ಲಿರುವ ವಾಟ್ಸಾಪ್ ಅನ್ನು ಸೋಲಿಸುವ ಸ್ಪರ್ಧಿಗಳು ಯಾರೂ ಇಲ್ಲ ಎಂದೇ ಹೇಳಬಹುದು. ಇಂದಿನ ಲೇಖನದಲ್ಲಿ ವಾಟ್ಸಾಪ್‌ನ ಇನ್ನೊಂದು ವೈಶಿಷ್ಟ್ಯವನ್ನು ನಾವು ನಿಮಗೆ ತಿಳಿಸಿಕೊಡುತ್ತಿದ್ದು ಅದುವೇ ಬಹು ಸಂದೇಶಗಳನ್ನು ಇದರಲ್ಲಿ ಕಳುಹಿಸುವುದು ಹೇಗೆ ಎಂದಾಗಿದೆ. ಕೆಲವು ಸ್ಕ್ರೀನ್‌ಶಾಟ್‌ಗಳ ಮೂಲಕ ಈ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ. [ವಾಟ್ಸಾಪ್‌ನಲ್ಲಿ ಸಂಪರ್ಕಗಳನ್ನು ನಿರ್ಬಂಧಿಸಲು 10 ವಿಧಾನಗಳು]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಸಂಪರ್ಕಗಳನ್ನು ತೆರೆಯಿರಿ

ಹಂತ: 1

ಮೊದಲಿಗೆ ವಾಟ್ಸಾಪ್ ಅಪ್ಲಿಕೇಶನ್‌ಗೆ ಹೋಗಿ ಅಲ್ಲಿ ಸಂಪರ್ಕಗಳನ್ನು ತೆರೆಯಿರಿ.

ಆಯ್ಕೆಗಳ ಪುಟ ತೆರೆಯಿರಿ

ಹಂತ: 2

ಇಲ್ಲಿ ನ್ಯೂ ಬ್ರಾಡ್‌ಕಾಸ್ಟ್ ಆಯ್ಕೆಯನ್ನು ಆರಿಸಿ

ಸಂಪರ್ಕ ಹೆಸರು

ಹಂತ: 3

ಈ ವಿಭಾಗದಲ್ಲಿ ನೀವು ಸಂಪರ್ಕ ಹೆಸರುಗಳನ್ನು ಟೈಪ್ ಮಾಡಬೇಕಾಗುತ್ತದೆ.

ಸಂಪರ್ಕ ಹೆಸರುಗಳನ್ನು ಟೈಪ್ ಮಾಡಿ

ಹಂತ: 4

ಇಲ್ಲಿ ಬಹು ಸಂಪರ್ಕಗಳನ್ನು ಆರಿಸುವ ಆಯ್ಕೆ ನಿಮ್ಮದಾಗಿದೆ.

ಸಂದೇಶ ರಚಿಸಿ

ಹಂತ: 5

ಸಂದೇಶವನ್ನು ರಚಿಸಿ

ಸಂದೇಶ ಕಳುಹಿಸಿ

ಹಂತ: 6

ಸಂದೇಶವನ್ನು ಕಳುಹಿಸಿ ಮತ್ತು ನಿಮ್ಮ ಸಂದೇಶ ಅವರಿಗೆ ತಲುಪಿರುವುದನ್ನು ನೀವಿಲ್ಲಿ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
One of the popular messaging platform whatsapp developing day by day through its interesting features. Here we can see how to send bulk messages via whatsapp. For this you need to create a group in WhatsApp and add multiple contacts to that group.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot