ಇನ್ನು ವೈಫೈ ಬಳಸಿ ಫೈಲ್ ವರ್ಗಾಯಿಸಿ

By Shwetha
|

ಆಂಡ್ರಾಯ್ಡ್ ಟ್ಯಾಬ್ಲೆಟ್ ಮತ್ತು ಪಿಸಿ ನಡುವೆ ಫೈಲ್ ವರ್ಗಾವಣೆಗಾಗಿ ಹೆಚ್ಚಿನವರು ಯುಎಸ್‌ಬಿ ಕೇಬಲ್‌ಗಳನ್ನು ಬಳಸುತ್ತಾರೆ. ಆದರೆ ಇದಕ್ಕಿಂತಲೂ ಫೈಲ್ ವರ್ಗಾವಣೆಗಾಗಿ ಇನ್ನಷ್ಟು ಉತ್ತಮ ವಿಧಾನಗಳಿದ್ದು ವೈಫೈ ಬಳಸಿ ನಿಮ್ಮ ಪಿಸಿಯಿಂದ ಆಂಡ್ರಾಯ್ಡ್‌ಗೆ ಫೈಲ್‌ಗಳನ್ನು ವರ್ಗಾಯಿಸುವ ವಿಧಾನ ಕೂಡ ಅದರಲ್ಲೊಂದಾಗಿದೆ. [ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು]

ಡಿವೈಸ್ ಮತ್ತು ಕಂಪ್ಯೂಟರ್ ಒಂದೇ ವೈಫೈ ನೆಟ್‌ವರ್ಕ್‌ನಲ್ಲಿರಬೇಕಾದ್ದು ಇದಕ್ಕೆ ಕಡ್ಡಾಯವಾಗಿದೆ. ಇಂದಿನ ಲೇಖನದಲ್ಲಿ ವೈಫೈ ಬಳಸಿ ಫೈಲ್‌ಗಳನ್ನು ಟ್ರಾನ್ಸ್‌ಫರ್ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. [ಆಂಡ್ರಾಯ್ಡ್ ಡಿವೈಸ್‌ನಲ್ಲಿ ವೈಫೈ ಪಾಸ್‌ವರ್ಡ್ ಮರೆತಾಗ ಹೀಗೆ ಮಾಡಿ]

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ನೀವು ಪಿಸಿಯನ್ನು ಬಳಸುತ್ತಿದ್ದೀರಾ ಎಂದಾದಲ್ಲಿ ಏರ್‌ಡ್ರಾಯ್ಡ್ ಎಂಬ ಉಚಿತ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಆಂಡ್ರಾಯ್ಡ್ ಅನ್ನು ನಿಮಗೆ ಪ್ರವೇಶಿಸಬಹುದಾಗಿದೆ.
ನಿಮ್ಮ ಆಂಡ್ರಾಯ್ಡ್‌ನಲ್ಲಿ ಏರ್‌ಡ್ರಾಯ್ಡ್ ಅನ್ನು ಇನ್‌ಸ್ಟಾಲ್ ಮಾಡಿ

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ನೀವು ಅದನ್ನು ರನ್ ಮಾಡಿದಾಗ, ನಿಮಗೆ ವೆಬ್ ವಿಳಾಸ ಕಾಣಸಿಗುತ್ತದೆ.

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ನಿಮ್ಮ ಪಿಸಿಯಲ್ಲಿ ಬ್ರೌಸರ್‌ಗೆ ಹೋಗಿ ಮತ್ತು ಈ ವಿಳಾಸವನ್ನು ಟೈಪ್ ಮಾಡಿ

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ಏರ್‌ಡ್ರಾಯ್ಡ್ ಬಳಸಿಕೊಂಡು ಫೈಲ್ ಟ್ರಾನ್ಸ್‌ಫರ್

ಓಕೆ ಕ್ಲಿಕ್ ಮಾಡಿ ಅಥವಾ ದೃಢೀಕರಣಕ್ಕಾಗಿ ಸಂಪರ್ಕಪಡಿಸಿ ಹಾಗೂ ನಿಮ್ಮ ಪಿಸಿಗೆ ಡಿವೈಸ್ ಸಂಪರ್ಕಗೊಂಡಿರುತ್ತದೆ.

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ನೀವು ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸುತ್ತಿಲ್ಲ ಎಂದಾದಲ್ಲಿ ಇಲ್ಲಿ ಡೌನ್‌ಲೋಡ್ ಮಾಡಿ

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಬಲ ಮೇಲ್ಭಾಗದಲ್ಲಿ ಕ್ಲಿಕ್ ಮಾಡುವ ಮೂಲಕ ಫಾಸ್ಟ್ ಎಕ್ಸೆಸ್ ಮೆನುವಿಗೆ ಹೋಗಿ ಮತ್ತು ನೆಟ್‌ವರ್ಕ್ ಮೆನು ಅಡಿಯಲ್ಲಿ LAN ಆಯ್ಕೆಮಾಡಿ.

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಸ್ಕ್ಯಾನ್ ಬಟನ್ ಕ್ಲಿಕ್ ಮಾಡಿ

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಸ್ಕ್ಯಾನ್ ಪೂರ್ಣಗೊಂಡ ನಂತರ ನಿಮ್ಮ ಕಂಪ್ಯೂಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಐಪಿ ವಿಳಾಸದ ಗುಂಪನ್ನೇ ನಿಮಗೆ ಕಾಣಬಹುದು

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ಇಎಸ್ ಫೈಲ್ ಎಕ್ಸ್‌ಪ್ಲೋರರ್ ಬಳಸಿ ಫೈಲ್ ಟ್ರಾನ್ಸ್‌ಫರ್

ನಿಮ್ಮ ಕಂಪ್ಯೂಟರ್ ಆಯ್ಕೆಮಾಡಿರಿ ಮತ್ತು ಬಳಕೆದಾರ ಹೆಸರು ಪಾಸ್‌ವರ್ಡ್ ನಮೂದಿಸಿ

Best Mobiles in India

English summary
Most of us use USB cables for file transfer between android tablet and PC. But there are many other better ways than usb cables one of which is transfer files from pc to android via wifi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X