ಮೆಮೊರಿಕಾರ್ಡ್‌ನ ಪಾಸ್ವರ್ಡ್‌ ಅನ್‌ಲಾಕ್‌ ಮಾಡುವುದು ಹೇಗೆ?

Posted By: Vijeth

ಮೆಮೊರಿಕಾರ್ಡ್‌ನ ಪಾಸ್ವರ್ಡ್‌ ಅನ್‌ಲಾಕ್‌ ಮಾಡುವುದು ಹೇಗೆ?

ಮೆಮೊರಿ ಕಾರ್ಡ್‌ಗಳನ್ನು ಇಂದು ಬಹುತೇಕ ಎಲ್ಲಾ ವಿಭಾಗಗಳಲ್ಲಿಯೂ ಕೂಡಾ ಬಳಸಲಾಗುತ್ತಿದೆ. ಮೊಬೈಲ್‌ ಫೋನ್‌ ಆಗಲಿ ಅಥವಾ ಕ್ಯಾಮೆರಾಗಳಲ್ಲಿ ಮೆಮೊರಿ ವಿಸ್ತರಿಸಲು ಮೆಮೊರಿ ಕಾರ್ಡ್ ಬೇಕೇ ಬೇಕು. ಅಂದಹಾಗೆ ಮೆಮಮೊರಿ ಕಾರ್ಡ್‌ ಸರಕ್ಷತೆಯ ಸಲುವಾಗಿ ಪಾಸ್ವರ್ಡ್‌ ನೀಡಿರುತ್ತೇವೆ ಆದರೆ ಈ ಪಾಸ್ವರ್ಡ್‌ ಮರೆತು ಹೋದಲ್ಲಿ ಪುನಹ ಮೆಮೊರಿ ಕಾರ್ಡ್ ಓಪನ್‌ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿದ್ದಲ್ಲಿ ಮಾಡುವುದಾದರೂ ಏನು? ಅದಕ್ಕಾಗಿಯೇ ಗಿಜ್ಬಾಟ್‌ ಇಂದು ನಿಮಗಾಗಿ ಮೆಮೊರಿ ಕಾರ್ಡ್‌ನ ಪಾಸ್ವಾರ್ಟ್‌ ಅನ್‌ಲಾಕ್ ಮಾಡುವುದರ ಕುರಿತಾಗಿ ಸರಳ ವಿಧಾನವನ್ನು ತಂದಿದೆ ಒಮ್ಮೆ ಓದಿ ನೋಡಿ.

ಅಂಹಾಗೆ ಇಲ್ಲಿ ನೀಡಲಾಗಿರುವ ವಿಧಾನವು ಕೋಮಚ್‌ ಟೆಕ್ನಿಕಲ್‌ ಆದ್ದರಿಂದ ಗಮನ ವಹಿಸಿ ಓದಿ ನಂತರ ಪಾಸ್ವರ್ಡ್‌ ಅನ್‌ಲಾಕ್‌ ಮಾಡಲು ಮುಂದಾಗಿ.

  • ಮೆಮೊರಿ ಕಾರ್ಡ್‌ ಮೊಬೈಲ್ ಫೋನ್‌ನಿಂದ ಬೇರ್ಪಡಿಸಿದ್ದಲ್ಲಿ ಮುನಹ ಅದನ್ನು ಅಳವಡಿಸಿ ಆದರೆ ಓಪನ್‌ ಮಾಡಲು ಪ್ರಯಯ್ನಿಸಬೇಡಿ.

  • ನಂತರ ನಿಮ್ಮ ಮೊಬೈಲ್‌ ಪೋನ್‌ನಲ್ಲಿ ಎಫ್‌ಇ ಎಕ್ಸಪ್ಲೋರರ್‌ (FExplorer) ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿ ನಂತರ ಓಪನ್ ಮಾಡಿಕೊಳ್ಳಿ.

  • ಅಪ್ಲಿಕೇಷನ್‌ನಲ್ಲಿ ಸೀ ಪಾಥ್‌ ಓಪನ್‌ ಮಾಡಿ ಹಾಗೂ mmcstore ಹೆಸರಿನ ಫೈಲ್‌ ಹುಡುಕಿ.

  • ಫೈಲ್‌ ದೊರೆತ ನಂತರ ಅದನ್ನು mmcstore.txt ಎಂದು ರಿ-ನೇಮ್‌ ಮಾಡಿ.

  • ನಂತರ ಫೈಲ್‌ ಅನ್ನು ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೋಟ್‌ಪ್ಯಾಡ್‌ ಓಪನ್‌ ಮಾಡಿ ಅದರಲ್ಲಿ ಕಾಪಿ ಮಾಡಿಕೊಳ್ಳಿ.

  • ನಂತರ ಆ ಫಲ್‌ನಲ್ಲಿ ಸೇವ್‌ ಆಗಿರುವಂತಹ ಪಾಸ್ವರ್ಡ್‌ ನಿಮಗೆ ನೋಟ್‌ಪ್ಯಾಡ್‌ನಲ್ಲಿ ಕಾಣಸಿಗುತ್ತದೆ.
ಹಿಡೆನ್‌ ಕ್ಯಾಮೆರಾಗಳನ್ನು ಪತ್ತೆಮಾಡುವುದು ಹೇಗೆ?

ಪವರ್‌ಕಟ್‌ ಆದಲ್ಲಿ ಫೋನ್‌ ಚಾರ್ಜ್‌ಮಾಡಲು ಕೆಲ ಸರಳ ಉಪಾಯ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot