ಫೇಸ್‌ಬುಕ್ ಆಕೌಂಟ್ ಡಿಆಕ್ಟೀಟ್ ಆದ್ರೂ ಮೇಸೆಂಜರ್ ಬಳಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟ್ರಿಕ್ಸ್..!

|

ಇಂದಿನ ಸ್ಮಾರ್ಟ್‌ಪೋನುಗಳಲ್ಲಿ ಫೇಸ್‌ಬುಕ್ ಮತ್ತು ಮೇಸೆಂಜರ್ ಎರಡು ಆಪ್‌ಗಳು ಇದ್ದೇ ಇರುತ್ತದೆ. ಇವರೆಡು ಒಂದೇ ಆದರೂ ಬೇರೆ ಬೇರೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಎರಡಕ್ಕೂ ಒಂದೇ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ಬಳಸಬಹುದಾಗಿದೆ. ಈ ಹಿನ್ನಲೆಯಲ್ಲಿ ಇವರೆಡರಲ್ಲಿ ಒಂದನ್ನು ಬಿಟ್ಟು ಇನ್ನೊಂದನ್ನು ಬಳಸುವುದು ಹೇಗೆ..?

ಫೇಸ್‌ಬುಕ್ ಆಕೌಂಟ್ ಡಿಆಕ್ಟೀಟ್ ಆದ್ರೂ ಮೇಸೆಂಜರ್ ಬಳಸುವುದು ಹೇಗೆ..? ಇಲ್ಲಿದೆ ಸಿಂ

ಭಾರತಕ್ಕೆ ಬರಲಿದೆ ಓಬಿ ವರ್ಲ್ಡ್‌ ಪೋನ್: ರೂ. 5,500ಕ್ಕೆ 4G ಸ್ಮಾರ್ಟ್‌ಪೋನ್

ಫೇಸ್‌ಬುಕ್ ಬೇಡ, ಮೇಸೆಂಜರ್ ಸಾಕು ಅನ್ನುವವರಿಗೆ

ಫೇಸ್‌ಬುಕ್ ಬೇಡ, ಮೇಸೆಂಜರ್ ಸಾಕು ಅನ್ನುವವರಿಗೆ

ಸ್ಮಾರ್ಟ್‌ಪೋನಿನಲ್ಲಿ ಫೇಸ್‌ಬುಕ್ ಮತ್ತು ಮೇಸಂಜರ್ ಎರಡು ಆಪ್‌ಗಳನ್ನು ಹಾಕಿಕೊಂಡರೆ ಒಂದು ಹೆಚ್ಚಿನ ಮೆಮೊರಿ ಬೇಡುತ್ತದೆ, ಅಲ್ಲದೇ ಫೇಸ್‌ಬುಕ್ ಪೋಸ್ಟ್‌ಗಳು ಸುಮ್ಮನೆ ತಲೆ ತಿನ್ನುತ್ತವೆ ಎನ್ನುವವರು ನಿಮ್ಮ ಮೊಬೈಲ್ ಫೋನಿನಲ್ಲಿ ಫೇಸ್‌ಬುಕ್ ಆಪ್‌ ಕಿತ್ತು ಹಾಕಿ ಕೇವಲ ಮೇಸೆಂಜರ್ ಒಂದನ್ನೇ ಉಪಯೋಗಿಸಬಹುದು.

ಫೇಸ್‌ಬುಕ್ ಡಿಆಕ್ಡೀವ್ ಮಾಡಿ..!

ಫೇಸ್‌ಬುಕ್ ಡಿಆಕ್ಡೀವ್ ಮಾಡಿ..!

ಇದಲ್ಲದೇ ನನಗೆ ಫೇಸ್‌ಬುಕ್ ಆಕೌಂಟೇ ಬೇಡ, ಕೇವಲ ಮೇಸೆಂಜರ್ ಮಾತ್ರ ಉಪಯೋಗಿಸಯತ್ತೇನೆ ಎಂದವರಿಗೂ ಈ ಟ್ರಿಕ್ ಸಹಾಯಕಾರಿಯಾಗಲಿದ್ದು, ಕೇವಲ ಫೇಸ್‌ಬುಕ್ ಇಲ್ಲದೇ ಮೇಸೆಂಜರ್ ಮೂಲಕ ಚಾಟಿಂಗ್ ಮಾಡಲು ಸಾಧ್ಯವಿದೆ. ಹೇಗೆ ಅಂತಿರಾ ಇಲ್ಲಿದೆ ನೋಡಿ ಸಿಂಪಲ್ ಟಿಕ್ಸ್..!

ಮಾಡುವುದು ಹೀಗೆ..!

ಮಾಡುವುದು ಹೀಗೆ..!

೦1 ಮೊದಲು ನಿಮ್ಮ ಫೇಸ್‌ಬುಕ್ ನಲ್ಲಿ ಡಿಆಕ್ಟಿವ್ ಪೇಜ್ ಓಪನ್ ಮಾಡಿ
02 ನಂತರ ಅಲ್ಲಿ ಬರುವ ಪೋಟೋಗಳನ್ನು ನಿರ್ಲಕ್ಷಿಸಿ ಸ್ಕ್ರಲ್ ಡೌನ್ ಮಾಡಿ
03 ನಂತರ ಕೊನೆಯಲ್ಲಿ ಬರುವ ಮೇಸೆಂಜರ್ ನಲ್ಲಿ ಮುಂದುವರೆಗೂ ಆಯ್ಕೆಯನ್ನು not checked ಎಂದು ಆಯ್ಕೆ ಮಾಡಿ.
೦4 ಕೊನೆಯಲ್ಲಿ ಇರುವ Deactivate ಕ್ಲಿಕ್ ಮಾಡಿ

ಚಾಟಿಂಗ್ ಶುರು ಮಾಡಿ.

ಚಾಟಿಂಗ್ ಶುರು ಮಾಡಿ.

ಇಲ್ಲಿಗೆ ನಿಮ್ಮ ಫೇಸ್‌ಬುಕ್ ಆಕೌಂಟ್ ಡಿಆಕ್ಟೀವ್ ಆಗಲಿದ್ದು, ಇನ್ನು ಮುಂದೆ ಕೇವಲ ನಿಮ್ಮ ಮೇಸೆಂಜರ್ ಮೂಲಕ ನಿಮ್ಮ ಸ್ನೇಹಿತರೊಂದಿಗೆ ಚಾಂಟಿಗ್ ಮಾಡಬಹುದಾಗಿದೆ. ಕೇವಲ ಮೇಸೆಜ್ ಕಾಲ್ ಮಾಡಲು ಮಾತ್ರ ಇದು ಬಳಕೆಯಾಗುತ್ತದೆ. ಯಾವುದೇ ಪೋಸ್ಟ್‌ಗಳನ್ನು ಹಾಕಲು ಇದರಲಿ ಸಾಧ್ಯವಿರುವುದಿಲ್ಲ ಅಷ್ಟೆ.

Best Mobiles in India

Read more about:
English summary
you can get rid of your Facebook account while still staying in touch with friends via Facebook Messenger, then the answer is yes. Follow these steps to do just that. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X