ಫೇಸ್‌ಬುಕ್‌ನಲ್ಲಿ ಮತ್ತೊಂದು ಹೊಸ ಫೀಚರ್....!

ಫೇಸ್‌ಬುಕ್ ಬಳಸುವ ಸಾಕಷ್ಟು ಮಂದಿ ತಮ್ಮ ಫೋಟೊ ಮತ್ತು ವಿಡಿಯೋಗಳನ್ನು ತಮ್ಮ ವಾಲ್ ಗಳಲ್ಲಿ ಹಾಕಿಕೊಳ್ಳಲು ಬಯಸುತ್ತಾರೆ. ಇದನ್ನೇ ಮನಗಂಡ ಫೇಸ್‌ಬುಕ್ ಪೋಟೋ ಮತ್ತು ವಿಡಿಯೋ ಸ್ಲೇಡ್ ಶೋ ಮಾದರಿಯ ಮೂವಿ ಕ್ರಿಯೆಟ್ ಮಾಡುವ ಹೊಸ ಆಯ್ಕೆ ನೀಡಲಿದೆ.

|

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ವಿಶ್ವದಲ್ಲೇ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ತನ್ನ ಹಿಂಬಾಲಕರಿಗೆ ಕಾಲದಿಂದ ಕಾಲಕ್ಕೆ ಹೊಸದೇನಾರನ್ನು ನೀಡುವ ಫೇಸ್‌ಬುಕ್ ಈ ಬಾರಿ ನೂತನವಾಗಿ ಪೋಟೋ ಸ್ಲೇಡ್ ಶೋ ಅಥಾವ ಮೂವಿ ಮೇಕಿಂಗ್ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ.

ಫೇಸ್‌ಬುಕ್‌ನಲ್ಲಿ ಮತ್ತೊಂದು ಹೊಸ ಫೀಚರ್....!

ಹೇಗಿದೆ ದೇಶಿಯ ಲಾವಾ X50 Plus ಸ್ಮಾರ್ಟ್ ಪೋನ್? ಇದರ ವಿಶೇಷತೆಗಳೇನು..? ಇಲ್ಲಿದೇ ನೋಡಿ

ಕಾಲದಿಂದ ಕಾಲಕ್ಕೆ ಅಪ್ಡೇಟ್ ಆಗುತ್ತಿರುವ ಫೇಸ್‌ಬುಕ್ ಹಿಂದಿಗಿಂತಲೂ ಹೆಚ್ಚು ಆಧುನೀಕತೆಯನ್ನು ಮೈಗೂಡಿಸಿಕೊಂಡು ಬಳಕೆದಾರರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ. ಅದರ ಜೊತೆಯಲ್ಲಿಯೇ ಸೇಫ್ಟಿ ವಿಚಾರದಲ್ಲಿಯೂ ಸಾಕ್ಷಷ್ಟು ಸುಧಾರಣೆಯನ್ನು ಕಂಡುಕೊಂಡಿದೆ ಎಂದರೆ ತಪ್ಪಾಗುವುದಿಲ್ಲ.

ಫೇಸ್‌ಬುಕ್‌ನಲ್ಲಿ ಮತ್ತೊಂದು ಹೊಸ ಫೀಚರ್....!

ಹೊಸ ವರ್ಷಕ್ಕೆ ಎಲ್‌ಜಿಯಿಂದ ಕೆ-ಸರಣಿಯ ನಾಲ್ಕು ಸ್ಮಾರ್ಟ್‌ಪೋನ್‌ಗಳು ಲಾಂಚ್

ಫೇಸ್‌ಬುಕ್ ಬಳಸುವ ಸಾಕಷ್ಟು ಮಂದಿ ತಮ್ಮ ಫೋಟೊ ಮತ್ತು ವಿಡಿಯೋಗಳನ್ನು ತಮ್ಮ ವಾಲ್ ಗಳಲ್ಲಿ ಹಾಕಿಕೊಳ್ಳಲು ಬಯಸುತ್ತಾರೆ. ಇದನ್ನೇ ಮನಗಂಡ ಫೇಸ್‌ಬುಕ್ ಪೋಟೋ ಮತ್ತು ವಿಡಿಯೋ ಸ್ಲೇಡ್ ಶೋ ಮಾದರಿಯ ಮೂವಿ ಕ್ರಿಯೆಟ್ ಮಾಡುವ ಹೊಸ ಆಯ್ಕೆಯನ್ನು ಸೃಷ್ಟಿಸುತ್ತಿದೆ.

ಕೈಗೆಟುಕುವ ಬೆಲೆಯಲ್ಲಿ ಶ್ಯೋಮಿಯ 128GB ಮೆಮೊರಿಯ ಟಾಪ್ ಎಂಡ್ ಸ್ಮಾರ್ಟ್‌ಪೋನ್

ಈಗಾಗಲೇ ಐಎಸ್ಒ ಬಳಕೆದಾರು ಈ ಪೋಟೋ ಸ್ಲೈಡರ್ ಅನ್ನು ಬಳಸುತ್ತಿದ್ದು, ಇದೇ ಆಯ್ಕೆಯನ್ನು ಆಂಡ್ರಾಯ್ಡ್ ಬಳಕೆದಾರರಿಗೂ ಮುಕ್ತವಾಗಿಸಲು ಫೇಸ್ ಬುಕ್ ಮುಂದಾಗಿದೆ. ಇಕ್ಕಾಗಿ ಮೂಮೆಂಟ್ಸ್ ಎಂಬ ಆಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದ ಫೇಸ್‌ಬುಕ್ ಮತ್ತೆ ಈ ಅದನ್ನು ಬಿಟ್ಟು ನ್ಯೂಸ್ ಫೀಡ್ ನಲ್ಲಿಯೇ ಸ್ಲೈಡ್ ಶೋ ನೀಡುವ ಪ್ರಯತ್ನದಲ್ಲಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಹೊಸದೊಂದು ಅನುಭವವನ್ನು ನೀಡಲಿದೆ.

ಫೇಸ್‌ಬುಕ್‌ನಲ್ಲಿ ಮತ್ತೊಂದು ಹೊಸ ಫೀಚರ್....!

ಹೊಸ ವರ್ಷದಿಂದ 3G ಮತ್ತು 2G ಸ್ಮಾರ್ಟ್ ಪೋನ್‌ನಲ್ಲೂ ಜಿಯೋ ಸೇವೆ ಬಳಸಬಹುದು...!

ಸದ್ಯ ಈ ಸೇವೆ ಫೇಸ್ ಬುಕ್ ಬಿಟಾ ಬಳಕೆದಾರರಿಗೆ ಲಭ್ಯವಿದ್ದು, ಸಾಮಾನ್ಯ ಬಳಕೆದಾರರಿಗೂ ಶೀಘ್ರವೇ ಲಭ್ಯವಾಗಲಿದೆಯಂತೆ, ಈ ಹೊಸ ಆಯ್ಕೆಯನ್ನು ಬಳಸಿಕೊಂಡು ನಿಮಗೆ ಬೇಕೆನಿಸಿದ ಪೋಟೋ ಮತ್ತು ವಿಡಿಯೋಗಳ ಸ್ಲೈಡ್ ಶೋ ತಯಾರಿಸಿ ಫೇಸ್‌ಬುಕ್ ನಲ್ಲಿ ಪ್ರಕಟಿಸಬಹುದಾಗಿದೆ. ಅಲ್ಲದೇ ಈ ಪೋಟೋಗಳ ಹಿನ್ನಲೆಯಲ್ಲಿ ನಮ್ಮ ಮನಸ್ಸಿಗೆ ಮುದ ನೀಡುವ ಸಂಗೀತವನ್ನು ಅಳವಡಿಸುವ ಅವಕಾಶವು ಇರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Facebook is testing its Slideshow movie maker feature, which lets you post a slideshow of multiple photos and videos with music, on the Android beta app. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X