ಫೋನ್ ಬ್ಯಾಟರಿ ಉಳಿಸುವ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

By Shwetha
|

ಆಂಡ್ರಾಯ್ಡ್ ಫೋನ್‌ಗಳು ತಮ್ಮ ಕಡಿಮೆ ಬೆಲೆ ಮತ್ತು ಅತ್ಯಾಧುನಿಕ ಫೀಚರ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಖ್ಯಾತವಾಗಿವೆ. ಅಪ್ಲಿಕೇಶನ್‌ಗಳ ರೂಪದಲ್ಲೇ ಈ ಓಎಸ್‌ನ ಹಲವಾರು ಫೀಚರ್‌ಗಳನ್ನು ನಮಗೆ ಬಳಸಿಕೊಳ್ಳಬಹುದಾಗಿದೆ. ಆದರೆ ಬಳಕೆದಾರರು ಇಲ್ಲಿ ಜಂಜಡಕ್ಕೆ ಸಿಲುಕುವುದೇ ಬ್ಯಾಟರಿ ಕೊರತೆಗಾಗಿದೆ.

ಈ ಬ್ಯಾಟರಿ ಕೊರತೆಯನ್ನು ನೀಗಿಸಲು ಬ್ಯಾಟರಿ ಉಳಿಕೆ ತಂತ್ರಗಳನ್ನು ಪಾಲಿಸುವುದು ಒಂದು ವಿಧಾನವಾಗಿದ್ದರೆ ಬ್ಯಾಟರಿ ಉಳಿತಾಯ ಅಪ್ಲಿಕೇಶನ್‌ಗಳನ್ನು ಬಳಸಿ ಪೋಲಾಗುತ್ತಿರುವ ಬ್ಯಾಟರಿಯನ್ನು ತಡೆಹಿಡಿಯಬಹುದಾಗಿದೆ. ಇಂದಿನ ಲೇಖನದಲ್ಲಿ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳ ಪ್ರಸ್ತುತಿಯನ್ನು ನಾವು ಮಾಡುತ್ತಿದ್ದು ಫೋನ್‌ನ ಬ್ಯಾಟರಿ ಪೋಲಾಗುವಿಕೆಯನ್ನು ಇದು ನಿಲ್ಲಿಸಲಿದೆ.

ಓದಿರಿ: ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು

#1

#1

ಹೆಚ್ಚು ಹೆಸರಾಂತ ಬ್ಯಾಟರಿ ಸೇವರ್ ಅಪ್ಲಿಕೇಶನ್ ಆಗಿದೆ ಬ್ಯಾಟರಿ ಡಾಕ್ಟರ್. ಇದನ್ನು ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹವಾಮಾನ ಮಾಹಿತಿಯನ್ನು ಈ ಅಪ್ಲಿಕೇಶನ್ ನೀಡುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

#2

#2

ಇದು ಕೂಡ ಅದ್ಭುತ ಬ್ಯಾಟರಿ ಸೇವರ್ ಅಪ್ಲಿಕೇಶನ್ ಆಗಿದ್ದು ಆಂಡ್ರಾಯ್ಡ್‌ಗೆ ಹೇಳಿಮಾಡಿಸಿದ್ದಾಗಿದೆ. ಉಚಿತವಾಗಿ ಇದನ್ನೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಸ್ಮಾರ್ಟ್‌ಫೋನ್ ಕೂಲರ್ ಅನ್ನು ಒಳಗೊಂಡಿದ್ದು ಸಿಪಿಯು ಕಾರ್ಯಕ್ಷಮತೆಯನ್ನು ನಿರ್ವಹಿಸುತ್ತದೆ ಮತ್ತು ತಾಪಮಾನವನ್ನು ನಿಯಂತ್ರಿಸುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

#3

#3

ಎಲ್ಲಾ ಆಂಡ್ರಾಯ್ಡ್ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳಲ್ಲಿ ಇದು ಪ್ರಖ್ಯಾತವಾದುದು. ಆಂಡ್ರಾಯ್ಡ್ ಬ್ಯಾಟರಿ ಜೀವನವನ್ನು ಇದು ಸುಧಾರಿಸುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

#4

#4

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದು ಲಭ್ಯವಿದ್ದು ಎಲ್ಲಾ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳಿಗಿಂತ ಉತ್ತಮವಾದುದು. ಹೆಚ್ಚು ಕಡಿಮೆ 10 ಮಿಲಿಯನ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ.
ಇಲ್ಲಿ ಡೌನ್‌ಲೋಡ್ ಮಾಡಿ

#5

#5

ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಬ್ಯಾಟರಿ ಸೇವರ್ ಇದಾಗಿದ್ದು ಬ್ಯಾಟರಿ ಮುಗಿಸುವ ಅಪ್ಲಿಕೇಶನ್‌ಗಳನ್ನು ನಿಮ್ಮ ಗಮನಕ್ಕೆ ತರುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

#6

#6

ಇದೊಂದು ಅದ್ಭುತ ಆಂಡ್ರಾಯ್ಡ್ ಅಪ್ಲಿಕೇಶನ್ ಆಗಿದ್ದು ನಿಮ್ಮ ಫೋನ್‌ನ ಬಳಕೆಗೆ ಸರಿಹೊಂದುವ ಬ್ಯಾಟರಿ ಸೇವಿಂಗ್ ಮೋಡ್ ಅನ್ನು ಒದಗಿಸುತ್ತದೆ. ಪ್ರಸ್ತುತ ಚಾರ್ಜಿಂಗ್ ಪರ್ಸಂಟೇಜ್ ಅನ್ನು ಇದು ತೋರಿಸುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

#7

#7

ಇದು ಹೆಚ್ಚು ಹಗುರ ಅಪ್ಲಿಕೇಶನ್ ಆಗಿದ್ದು ಇದು ಹೆಚ್ಚು ಸಕ್ರಿಯ ಮತ್ತು ಬಳಸಲು ಸುಲಭವಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದು ಉಚಿತವಾಗಿದೆ. ಜಾಹೀರಾತು ಮುಕ್ತ ಅಪ್ಲಿಕೇಶನ್ ಆಗಿದ್ದು 5 ಮಿಲಿಯನ್ ಬಳಕೆದಾರರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ.
ಇಲ್ಲಿ ಡೌನ್‌ಲೋಡ್ ಮಾಡಿ

#8

#8

ಇದು ಹೆಚ್ಚು ಜನಪ್ರಿಯ ಆಂಡ್ರಾಯ್ಡ್ ಬ್ಯಾಟರಿ ಸೇವಿಂಗ್ ಅಪ್ಲಿಕೇಶನ್ ಆಗಿದ್ದು ರೂಟ್ ಪ್ರವೇಶ ಇದಕ್ಕೆ ಬೇಕು. ಕಡಿಮೆ ಪವರ್ ಇದ್ದ ಸಂದರ್ಭದಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಇದು ಸಕ್ರಿಯಗೊಳಿಸುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

#9

#9

ಆಂಡ್ರಾಯ್ಡ್‌ಗಾಗಿ ಇರುವ ಎಲ್ಲಾ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳಲ್ಲಿ ಇದು ಅದ್ಭುತವಾಗಿದೆ. ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಬ್ಯಾಟರಿ ಡ್ರೈನಿಂಗ್ ಮತ್ತು ಅನಗತ್ಯ ಹಂತಗಳನ್ನು ಇದು ಸ್ವಯಂಚಾಲಿತವಾಗಿ ಕೊಲ್ಲುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

#10

#10

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಬ್ಯಾಟರಿ ಸೇವರ್ 2016 ಆಂಡ್ರಾಯ್ಡ್ ಪವರ್ ಸೇವಿಂಗ್ ಅಪ್ಲಿಕೇಶನ್ ಆಗಿದ್ದು ಅನಗತ್ಯ ಟಾಸ್ಕ್‌ಗಳನ್ನು ಇದು ನಿವಾರಿಸುತ್ತದೆ.
ಇಲ್ಲಿ ಡೌನ್‌ಲೋಡ್ ಮಾಡಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಂಡ್ರಾಯ್ಡ್ ಪ್ರೇಮಿಗಳು ತಿಳಿದುಕೊಂಡಿರಲೇಬೇಕಾದ ಟಿಪ್ಸ್</a> <br /><a href=ಐಫೋನ್ ನಕಲಿಯೇ ಎಂಬುದನ್ನು ಪತ್ತೆಹಚ್ಚುವುದು ಹೇಗೆ?
ವಾಟ್ಸಾಪ್ ವೀಡಿಯೊ ಕರೆ ಹೀಗೆ ಮಾಡಿ " title="ಆಂಡ್ರಾಯ್ಡ್ ಪ್ರೇಮಿಗಳು ತಿಳಿದುಕೊಂಡಿರಲೇಬೇಕಾದ ಟಿಪ್ಸ್
ಐಫೋನ್ ನಕಲಿಯೇ ಎಂಬುದನ್ನು ಪತ್ತೆಹಚ್ಚುವುದು ಹೇಗೆ?
ವಾಟ್ಸಾಪ್ ವೀಡಿಯೊ ಕರೆ ಹೀಗೆ ಮಾಡಿ " loading="lazy" width="100" height="56" />ಆಂಡ್ರಾಯ್ಡ್ ಪ್ರೇಮಿಗಳು ತಿಳಿದುಕೊಂಡಿರಲೇಬೇಕಾದ ಟಿಪ್ಸ್
ಐಫೋನ್ ನಕಲಿಯೇ ಎಂಬುದನ್ನು ಪತ್ತೆಹಚ್ಚುವುದು ಹೇಗೆ?
ವಾಟ್ಸಾಪ್ ವೀಡಿಯೊ ಕರೆ ಹೀಗೆ ಮಾಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Today here we are going to provide best battery saver apps for android phone which will deeply optimization battery performance and its usage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X