Home
ಟೆಕ್ ನೌಕರಿ

ಕೂಲ್ ಕೂಲ್ ತಂಪಾಗಿರುವ ಮಡಿಕೆ ಫ್ರಿಡ್ಜ್ ನೀವು ತಯಾರಿಸಿ

By Shwetha

ಆಗಾಗ್ಗೆ ಕರೆಂಟ್ ಕೈಕೊಡುವುದರಿಂದ ಫ್ರಿಡ್ಜ್‌ನಲ್ಲಿ ಆಹಾರವನ್ನು ಹಾಗೆಯೇ ಇಡುವುದು ಅದನ್ನು ಕೆಡುವಂತೆ ಮಾಡುತ್ತದೆ. ಹಾಗಿದ್ದರೆ ಇಲೆಕ್ಟ್ರಾನಿಕ್ ಉಪಕರಣದಿಂದ ಜೈವಿಕ ನೈಸರ್ಗಿಕ ಪದ್ಧತಿಯನ್ನು ನೀವು ಅನುಸರಿಸಿದರೆ ಇಂತಹ ತೊಂದರೆಗಳನ್ನು ನೀವು ನೀಗಿಸಿಕೊಳ್ಳಬಹುದಲ್ಲವೇ? ಅದಕ್ಕೆಂದೇ ಇಂದಿನ ಲೇಖನದಲ್ಲಿ ಮಡಿಕೆಯಲ್ಲಿ ನೀವೇ ತಯಾರಿಸಬಹುದಾದ ಫ್ರಿಡ್ಜ್‌ ಉಪಾಯದೊಂದಿಗೆ ನಾವು ಬಂದಿದ್ದು ಇದರಿಂದ ಆಹಾರ ತಂಪಾಗಿರುವುದರೆ ಜೊತೆಗೆ ಕೆಡುವ ಭಯ ಕೂಡ ಇರುವುದಿಲ್ಲ ಕರೆಂಟ್ ಕೂಡ ಬೇಡ.

ಓದಿರಿ: ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!

ಬನ್ನಿ ಇಂದಿನ ಲೇಖನದಲ್ಲಿ ಮಡಿಕೆ ಫ್ರಿಡ್ಜ್ ಹೇಗೆ ತಯಾರಿಸುವುದು ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದು ಖಂಡಿತ ಇದು ನಿಮಗೆ ಸಹಕಾರಿಯಾಗಲಿದೆ.

#1

#1

ಒಂದು ಇನ್ನೊಂದಕ್ಕಿಂತ ಕೊಂಚ ಚಿಕ್ಕದಾಗಿರಬೇಕು. ಸಣ್ಣಮಡಿಕೆಯ ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ ಎಂಬುದನ್ನು ಕಂಡುಕೊಳ್ಳಿ. ಒಂದು ಸೆಂಟಿಮೀಟರ್‌ಗಿಂತ ಮೂರು ಸೆಂಟಿಮೀಟರ್ಸ್.

#2

#2

ಮಡಿಕೆಯು ಎಲ್ಲಿಯಾದರೂ ತೂತನ್ನು ಹೊಂದಿದ್ದರೆ ಅದನ್ನು ಮುಚ್ಚಿ. ತೂತು ಇದ್ದಲ್ಲಿ ನೀರು ಸೋರಿಹೋಗಬಹುದು.

#3

#3

ಮಡಿಕೆಯ ಒಳಭಾಗದಲ್ಲಿ ಮರಳನ್ನು ತುಂಬಿಸಿರಿ. ಇದು 2.5 ಸೆಂ.ಮೀ/1 ಇಂಚು ಇರಲಿ. ಸಣ್ಣಮಡಿಕೆ ದೊಡ್ಡ ಮಡಿಕೆಯೊಳಗೆ ಕೂರವಷ್ಟು ಜಾಗದಷ್ಟು ದೊಡ್ಡ ಮಡಿಕೆಯೊಳಗೆ ಮರಳನ್ನು ತುಂಬಿಸಿ.

#4

#4

ಸಣ್ಣ ಮಡಿಕೆಯನ್ನು ದೊಡ್ಡ ಮಡಿಕೆಯೊಳಗೆ ಇರಿಸಿ.

#5

#5

ಈಗ ಸಣ್ಣಮಡಿಕೆಯ ಸುತ್ತ ಮರಳನ್ನು ತುಂಬಿಸಿ

#6

#6

ಮರಳು ಚೆನ್ನಾಗಿ ನೀರಿನಲ್ಲಿ ಒದ್ದೆಯಾಗಲಿ ಅಲ್ಲಿಯವರೆಗೆ ನೀರನ್ನು ಮರಳ ಪೂರ್ತಿ ಹಾಕಿ

#7

#7

ಒಳಭಾಗದ ಮಡಿಕೆಯ ಒಳಭಾಗದಲ್ಲಿ ಈ ಬಟ್ಟೆಯನ್ನಿಡಿ ಇದು ಸಂಪೂರ್ಣವಾಗಿ ಮುಚ್ಚಲಿ.

#8

#8

ಒಳಭಾಗದಲ್ಲಿರುವ ಮಡಿಕೆ ಸಂಪೂರ್ಣ ತಣ್ಣಗಾಗುವರೆಗೆ ಇದನ್ನು ಬಿಡಿ

#9

#9

ಮಡಿಕೆಯ ತಂಪು ಹೋಗದಂತೆ ಆಗಾಗ್ಗೆ ಪರಿಶೀಲಿಸಿಕೊಳ್ಳುತ್ತಿರಿ. ಸಾಕಷ್ಟು ನೀರು ಹಾಕಿ ಮರಳು ಒಣಗದಂತೆ ನೋಡಿಕೊಳ್ಳಿ. ಎರಡು ದಿನಕ್ಕೊಮ್ಮೆ ಹೀಗೆ ಮಾಡಿ.

Best Mobiles in India

English summary
It is also great for using at a picnic or outdoor meal where there is no electricity outside but food or drinks need to be kept cool. Here is how to make your own.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+