Subscribe to Gizbot

ಜಿಯೋ 4ಜಿ ಡೇಟಾ ಬಳಕೆಯನ್ನು ಚೆಕ್ ಮಾಡುವುದು ಹೇಗೆ?

Written By:

ಜಿಯೋದ ಆಫರ್‌ಗಳನ್ನು ಬಳಕೆದಾರರು ಅರಿತುಕೊಂಡ ನಂತರ ಕೆಲವರು ಉಚಿತವಾಗಿ ಇನ್ನು ಕೆಲವರು ಸಿಮ್‌ಗೆ ಪಾವತಿ ಮಾಡಿ ಜಿಯೋ ಸಿಮ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷದ ಡಿಸೆಂಬರ್ 31 ರವರೆಗೆ ಜಿಯೋದ ಆಫರ್ ಬಳಕೆದಾರರಿಗೆ ದೊರೆಯಲಿದೆ. ವೆಲ್‌ಕಮ್ ಆಫರ್ ಮುಗಿಯುತ್ತಿದ್ದಂತೆ ಸರ್ವೀಸ್ ಪ್ರೊವೈಡರ್ ಒದಗಿಸಲಿರುವ ಪ್ಲಾನ್‌ಗಳನ್ನು ನೀವು ಪಾವತಿಸಿ ಪಡೆದುಕೊಳ್ಳಬೇಕು.

ಓದಿರಿ: ಏರ್‌ಟೆಲ್‌ನ ಧಮಾಕಾ ಆಫರ್: ಉಚಿತ 1 ಜಿಬಿ 4ಜಿ ಡೇಟಾ ನಿಮ್ಮದಾಗಿಸಿಕೊಳ್ಳಿ

ಈ ಯೋಜನೆಗಳು ರೂ 149 ರಿಂದ ಆರಂಭಗೊಂಡು ರೂ 4,999 ರವರೆಗೆ ಇದ್ದು 28 ದಿನಗಳ ವ್ಯಾಲಿಡಿಯನ್ನು ಪಡೆದುಕೊಂಡಿದೆ. ಜನವರಿ 1, 2017 ರ ನಂತರ ನಿಮ್ಮ ಡೇಟಾ ಬಳಕೆಯ ಮೇಲೆ ನಿಗಾ ಇರಿಸಬೇಕಾಗುತ್ತದೆ. ಜಿಯೋ ಯುಎಸ್‌ಎಸ್‌ಡಿ ಕೋಡ್ ಅನ್ನು ಬಿಡುಗಡೆ ಮಾಡಿದ್ದು ಯಾವುದೇ ತೊಂದರೆ ಇಲ್ಲದೆ ಡೇಟಾ ಪರಿಶೀಲನೆಯನ್ನು ನಿಮಗೆ ನಡೆಸಬಹುದಾಗಿದೆ.

ಓದಿರಿ: ಬಿಎಸ್‌ಎನ್‌ಎಲ್‌ನಲ್ಲಿ 4ಜಿ ವೇಗದಲ್ಲಿ ಡೌನ್‌ಲೋಡ್‌ ಮಾಡಲು ಟಿಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಮುಖ್ಯ ಬ್ಯಾಲೆನ್ಸ್ ಪರಿಶೀಲಿಸಿ

ನಿಮ್ಮ ಮುಖ್ಯ ಬ್ಯಾಲೆನ್ಸ್ ಪರಿಶೀಲಿಸಿ

ನಿಮ್ಮ ಮುಖ್ಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಎರಡು ಹಂತಗಳಿವೆ. *333# ಎಂಬುದಾಗಿ ಡಯಲ್ ಮಾಡುವುದರಿಂದ ನಿಮ್ಮ ಜಿಯೋ ಸಂಖ್ಯೆಯ ಮುಖ್ಯ ಬ್ಯಾಲೆನ್ಸ್ ಅನ್ನು ಇದು ತೋರಿಸುತ್ತದೆ. ಪರ್ಯಾಯವಾಗಿ 55333 ಗೆ ಉಚಿತವಾಗಿ MBAL ಎಂಬುದಾಗಿ ಸಂದೇಶ ಕಳುಹಿಸಿ ಇದು ಎಸ್‌ಎಮ್‌ಎಸ್ ಮೂಲಕ ಬ್ಯಾಲೆನ್ಸ್ ವರದಿಯನ್ನು ನಿಮಗೆ ತಿಳಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಿಪೈಡ್ ಬ್ಯಾಲೆನ್ಸ್ ಮತ್ತು ವ್ಯಾಲಿಡಿಯನ್ನು ಪರಿಶೀಲಿಸಿಕೊಳ್ಳಿ

ಪ್ರಿಪೈಡ್ ಬ್ಯಾಲೆನ್ಸ್ ಮತ್ತು ವ್ಯಾಲಿಡಿಯನ್ನು ಪರಿಶೀಲಿಸಿಕೊಳ್ಳಿ

199 ಗೆ BAL ಎಂಬುದಾಗಿ ಎಸ್ಎಮ್‌ಎಸ್ ಕಳುಹಿಸಿ ಪ್ರಿಪೈಡ್ ಬ್ಯಾಲೆನ್ಸ್ ವಿವರಗಳನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ.

ಬಿಲ್ ಅಮೌಂಟ್ ತಿಳಿದುಕೊಳ್ಳಲು

ಬಿಲ್ ಅಮೌಂಟ್ ತಿಳಿದುಕೊಳ್ಳಲು

ನಿಮ್ಮ ಪೋಸ್ಟ್‌ಪೇಡ್ ಜಿಯೋ ಸೇವೆಯ ಬಿಲ್ ಪಾವತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. 199 ಗೆ BILL ಎಂಬುದಾಗಿ ಎಸ್ಎಮ್‌ಎಸ್ ಕಳುಹಿಸಿ ಬಿಲ್ ಮೊತ್ತವನ್ನು ಅರಿತುಕೊಳ್ಳಬಹುದಾಗಿದೆ. ಸೇವೆಯನ್ನು ಬಳಸಲು ನಿಮಗೆ ಎಷ್ಟು ಮೊತ್ತವನ್ನು ವಿಧಿಸಲಾಗಿದೆ ಎಂಬುದನ್ನು ನೀವು ಅರಿತುಕೊಳ್ಳಲಿದ್ದೀರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಾರಿಫ್ ಯೋಜನೆಗಳನ್ನು ಅರಿತುಕೊಳ್ಳಿ

ಟಾರಿಫ್ ಯೋಜನೆಗಳನ್ನು ಅರಿತುಕೊಳ್ಳಿ

ನೀವು ಚಂದಾದಾರರಾಗಿರುವ ಟಾರಿಫ್ ಪ್ಲಾನ್‌ಗಳ ಬಗ್ಗೆ ನೀವು ಅರಿತುಕೊಂಡಿಲ್ಲ ಎಂದಾದಲ್ಲಿ, 199 ಗೆ MY PLAN ಎಂಬುದಾಗಿ ಸಂದೇಶವನ್ನು ಕಳುಹಿಸಿ ನಿಮಗೆ ಇದರ ಕುರಿತು ಅರಿತುಕೊಳ್ಳಬಹುದಾಗಿದೆ.

ನಿಮ್ಮ ಜಿಯೋ ಸಂಖ್ಯೆಯನ್ನು ಅರಿತುಕೊಳ್ಳಲು

ನಿಮ್ಮ ಜಿಯೋ ಸಂಖ್ಯೆಯನ್ನು ಅರಿತುಕೊಳ್ಳಲು

ಯುಎಸ್‌ಎಸ್‌ಡಿ ಕೋಡ್ *1# ಅನ್ನು ಡಯಲ್ ಮಾಡಿಕೊಂಡು ನಿಮ್ಮ ಜಿಯೋ ಸಂಖ್ಯೆಯನ್ನು ಕಂಡುಕೊಳ್ಳಬಹುದಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋದಲ್ಲಿ 4ಜಿ ಡೇಟಾ ಬಳಕೆ

ಜಿಯೋದಲ್ಲಿ 4ಜಿ ಡೇಟಾ ಬಳಕೆ

ಜಿಯೋ ನಿಮಗೆ 4ಜಿ ಡೇಟಾಗೆ ಮಾತ್ರ ಚಾರ್ಜ್ ಮಾಡುತ್ತದೆ ಇದು ತನ್ನ ಪ್ಲಾನ್‌ನೊಂದಿಗೆ ಉಚಿತ ಮತ್ತು ಅನ್‌ಲಿಮಿಟೆಡ್ ಕರೆಗಳು ಹಾಗೂ ಸಂದೇಶಗಳನ್ನು ಪಡೆದುಕೊಳ್ಳಬಹುದಾಗಿದೆ. ಮಿತಿಯನ್ನು ದಾಟದೇ ಇರಲು ಡೇಟಾ ಬಳಕೆಯ ಮೇಲೆ ನೀವು ನಿಗಾ ಇರಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ಡೇಟಾ ಬಳಕೆಯ ಮೇಲೆ ನಿಗಾ ಇಟ್ಟು ಇದನ್ನು ಅರಿತುಕೊಳ್ಳಬಹುದಾಗಿದೆ. ನಿಮ್ಮ ಫೋನ್‌ನಲ್ಲೂ ಡೇಟಾ ಮಿತಿಯನ್ನು ಹೊಂದಿಸಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Reliance Jio has revealed the USSD codes that will help you make the most of your Reliance Jio 4G SIM without much hassle.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot