ವಾಟ್ಸಾಪ್ ಬಳಕೆಗೆ ಪರಿಣಾಮಕಾರಿ ಸಲಹೆಗಳು

By Shwetha
|

ಮೊಬೈಲ್ ಡಿವೈಸ್‌ಗಳಲ್ಲಿ ಒಂದು ಉತ್ತಮ ಮೆಸೆಂಜರ್ ಆಗಿದೆ ವಾಟ್ಸಾಪ್. ಇದು ಐಓಎಸ್, ಆಂಡ್ರಾಯ್ಡ್, ಬ್ಲ್ಯಾಕ್‌ಬೆರ್ರಿ, ಸಿಂಬಿಯನ್, ಜಾವಾ, ನೋಕಿಯಾ ಹೀಗೆ ಎಲ್ಲದರಲ್ಲೂ ಲಭ್ಯವಿರುವ ಒಂದು ಉತ್ತಮ ಮೆಸೆಂಜರ್ ಆಗಿದೆ. ನಿಮ್ಮ ಮೊಬೈಲ್‌ನಲ್ಲಿ ಅಂತರ್ಜಾಲ ಸಂಪರ್ಕ ಇದ್ದರೆ ಸಾಕು ನಿಮಗೆಷ್ಟು ಸಂದೇಶಗಳನ್ನು ಕೂಡ ಕಳುಹಿಸಬಹುದು. ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬಹುದು. ಈ ಸಂದೇಶಗಳು ಪಠ್ಯ, ಚಿತ್ರ ಮತ್ತು ಆಡಿಯೊ ರೂಪದಲ್ಲಿದ್ದರೂ ಸರಿ.

ಇದನ್ನೂ ಓದಿ: ಈ ದೀಪಾವಳಿ ಆಚರಣೆ ಕ್ವಾಡ್ ಕೋರ್ ಫೋನ್ಸ್‌ನೊಂದಿಗೆ

ಹಾಗಿದ್ದರೆ ಈ ಸಾಮಾಜಿಕ ಸಂವಹನ ತಾಣವನ್ನು ಇನ್ನಷ್ಟು ಉಪಯೋಗಕಾರಿಯಾಗಿಸುವ ಒಂದಿಷ್ಟು ಸರಳ ಸಲಹೆಗಳೊಂದಿಗೆ ನಾವು ಬಂದಿದ್ದೇವೆ. ವಾಟ್ಸಾಪ್‌ನ ಪ್ರಯೋಜನಕಾರಿ ಸಲಹೆಗಳಾಗಿರುವ ಇದು ಖಂಡಿತ ನಿಮಗೆ ಪ್ರಯೋಜನಕಾರಿಯಾಗಲಿದೆ.

#1

#1

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ನಿಮಗೆ ಬೇಕಾದ ಹಾಗೆ ಬದಲಾಯಿಸಬಹುದು. ನೀವು ಆರಿಸುವ ಚಿತ್ರವನ್ನು ನಿಮಗೆ ಮಾತ್ರ ನೋಡಬಹುದು ಎಂಬುದು ನಿಮ್ಮ ಮನದಲ್ಲಿರಲಿ. ಅಂತ್ರಜಾಲದಲ್ಲಿ ಒಂದು ಚಿತ್ರವನ್ನು ಹುಡುಕಿ ಮತ್ತು ಅದನ್ನು 561×561 ಪಿಕ್ಸೆಲ್‌ಗಳಿಗೆ ಮರುಗಾತ್ರಗೊಳಿಸಿ ನಿಮ್ಮ ಸ್ನೇಹಿತರ ಸಂಖ್ಯೆಯನ್ನು ಆ ಚಿತ್ರದೊಂದಿಗೆ ನಮೂದಿಸಿ. ನಂತರ ಎಸ್‌ಡಿ ಕಾರ್ಡ್‌ಗೆ ಹೋಗಿ>ವಾಟ್ಸಾಪ್>ಪ್ರೊಫೈಲ್ ಚಿತ್ರ ಇಲ್ಲಿಗೆ ಹೋಗಿ.

#2

#2

"ನಾಟ್ ಲಾಸ್ಟ್ ಸೀನ್" ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಇದಕ್ಕಾಗಿ ನೀವು ಯಾವುದೇ ರೂಟ್ ಪ್ರವೇಶವನ್ನು ಹೊಂದಬೇಕಾಗಿಲ್ಲ.

#3

#3

  • ಮೊದಲಿಗೆ ಕ್ಲೌಡ್ ಸೆಂಡ್ ಮತ್ತು ಡ್ರಾಪ್ ಬಾಕ್ಸ್ ಅನ್ನು ಸ್ಥಾಪಿಸಿ.
  • ನಂತರ ಕ್ಲೌಡ್‌ಸೆಂಡ್ ಅನ್ನು ತೆರೆಯಿರಿ ಮತ್ತು ಕ್ಲೌಡ್‌ಸೆಂಡ್‌ನೊಂದಿಗೆ ಅದನ್ನು ಡ್ರಾಪ್‌ಬಾಕ್ಸ್‌ಗೆ ಲಿಂಕ್ ಮಾಡಲು ಅನುಮತಿಸಿ
  • ನಿಮ್ಮ ಸ್ನೇಹಿತರೊಂದಿಗೆ ನೀವು ಹಂಚಿಕೊಳ್ಳಲು ಬಯಸುವ ಫೈಲ್ ಅನ್ನು ಕ್ಲೌಡ್‌ಸೆಂಡ್‌ಗೆ ಹಂಚಿಕೊಳ್ಳಲು ಕಳುಹಿಸಿ. ಇದು ನಿಮ್ಮ ಡ್ರಾಪ್‌ಬಾಕ್ಸ್‌ಗೆ ಫೈಲ್ ಅನ್ನು ಅಪ್‌ಲೋಡ್ ಮಾಡುತ್ತದೆ ಮತ್ತು ಅದರ ಲಿಂಕ್ ಅನ್ನು ನಿಮಗೆ ಒದಗಿಸುತ್ತದೆ.
  • ನಂತರ ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಅವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
  • #4

    #4

    ಇದನ್ನು ಮಾಡಲು ಸ್ವಿಚ್‌ಮೀ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದು ನಿಮಗೆ ಬೇರೆ ಖಾತೆಯ ಬೇರೆ ಬೇರೆ ವಾಟ್ಸಾಪ್ ಪ್ರೊಫೈಲ್ ಅನ್ನು ರಚಿಸಲು ಅನುವು ಮಾಡಿಕೊಡುತ್ತದೆ.

    #5

    #5

    ನಿಮ್ಮೆಲ್ಲಾ ಕಳೆದುಹೋದ ಸಂದೇಶಗಳನ್ನು ವಾಟ್ಸಾಪ್ ಎಸ್‌ಡಿ ಕಾರ್ಡ್‌ನಲ್ಲಿ ಸಂಗ್ರಹಿಸಿಡುತ್ತದೆ. ನಿಮ್ಮ ಎಸ್‌ಡಿ ಕಾರ್ಡ್‌ಗೆ ಹೋಗಿ> ವಾಟ್ಸಾಪ್>ಡೇಟಾಬೇಸ್ ಇಲ್ಲಿ ನಿಮಗೆ ಮೆಸೇಜ್ ಸ್ಟೋರ್ ಕಂಡುಬರುತ್ತದೆ.

    #6

    #6

    ಸ್ವಯಂಚಾಲಿತ ಮೀಡಿಯಾ ಫೈಲ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಹೊಸ ಆಯ್ಕೆಯನ್ನು ವಾಟ್ಸಾಪ್ ಸೇರಿಸಿದೆ. ಇದನ್ನು ಮಾಡಲು ಸೆಟ್ಟಿಂಗ್ಸ್> ಚಾಟ್ ಸೆಟ್ಟಿಂಗ್ಸ್>ಮೀಡಿಯಾ ಆಟೋ-ಡೌನ್‌ಲೋಡ್ ಮತ್ತು ನಿಮಗೆ ಸರಿಹೊಂದುವುದನ್ನು ಆರಿಸಿ.

    #7

    #7

    ಮೊದಲಿಗೆ ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿರುವ ವಾಟ್ಸಾಪ್ ಖಾತೆಯನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ. ಪುನಃ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಸಂದೇಶ ಸೇವೆಗಳನ್ನು ಸ್ಥಗಿತಗೊಳಿಸಲು ಫ್ಲೈಟ್ ಮೋಡ್ ಅನ್ನು ಬಳಸಿ. ವೆರಿಫೈ ತ್ರೂ ಎಸ್‌ಎಮ್‌ಎಸ್ ಎಂಬ ವೆರಿಫಿಕೇಶನ್ ಆಯ್ಕೆಯನ್ನು ಆರಿಸಿ. ಇಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ. ನಂತರ ಅದರ ಮೇಲೆ ತಟ್ಟಿ ರದ್ದು ಮಾಡಿ. ಇದರ ನಂತರ ಸ್ಪೂಟ್ ಟೆಕ್ಸ್ಟ್ ಮೆಸೇಜ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಾದ ನಂತರ ಔಟ್‌ಬಾಕ್ಸ್> ಸಂದೇಶ ವಿವರಗಳನ್ನು ಸ್ಪೂಫ್ ಅಪ್ಲಿಕೇಶನ್‌ಗೆ ನಕಲಿಸಿ ಮತ್ತು ಅದನ್ನು ಸ್ಪೂಫ್‌ಡ್ ವೆರಿಫಿಕೇಶನ್‌ಗೆ ಕಳುಹಿಸಿ. ಈ ಎಲ್ಲಾ ವಿವರಗಳನ್ನು ನೀವು ನಿಮ್ಮ ಸ್ಪೂಫ್‌ಡ್ ಮೆಸೇಜ್‌ನಲ್ಲಿ ಬಳಸಬೇಕಾಗುತ್ತದೆ.

    #8

    #8

    ನಿಮ್ಮ ಪ್ರೊಫೈಲ್ ಚಿತ್ರವನ್ನು ಮರೆಮಾಚಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ, ವಾಟ್ಸಾಪ್ ಪ್ಲಸ್ ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ವಾಟ್ಸಾಪ್ ಪ್ಲಸ್ ಅನ್ನು ಸ್ಥಾಪಿಸಿಕೊಂಡ ನಂತರ, ನಿಮ್ಮ ಪ್ರೊಫೈಲ್ ಚಿತ್ರವನ್ನು ಮರೆಮಾಚಬಹುದಾಗಿದೆ.

    #9

    #9

    ವಾಟ್ಸಾಪ್ ಅಧಿಸೂಚನೆಗಳನ್ನು ಓದಲು ನಿಮಗೆ ಸಮಯವಿಲ್ಲ ಎಂದಾದಲ್ಲಿ ಅದನ್ನು ಧ್ವನಿ ಅಧಿಸೂಚನೆಗಳಾಗಿ ಮಾರ್ಪಡಿಸಬಹುದು. ವಾಯ್ಸ್ ಫಾರ್ ನೋಟಿಫಿಕೇಶನ್ ಮತ್ತು ಟೆಕ್ಸ್ಟ್‌ ಟು ಸ್ಪೀಚ್ ಅನ್ನು ಸ್ಥಾಪಿಸಬೇಕು.

    #10

    #10

    "ವಾಟ್ಸಾಪ್ ಫಾರ್ ವಾಟ್ಸಾಪ್" ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ವಾಟ್ಸಾಪ್ ಅಪ್ಲಿಕೇಶನ್ ಅನ್ನು ಸ್ಥಾಪಿಸಿದ ನಂತರದಿಂದ ನಿಮಗೆಷ್ಟು ಸಂದೇಶಗಳು ಬಂದಿವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಸೆಟ್ಟಿಂಗ್ಸ್> ಖಾತೆ> ನೆಟ್‌ವರ್ಕ್ ಬಳಕೆ ಹೀಗೆ ಮಾಡಿ.

    #11

    #11

    ನಿಮ್ಮ ಸಿಮ್ ಕಾರ್ಡ್ ಅನ್ನು ನೀವು ಬದಲಾಯಿಸಿದಲ್ಲಿ, ನಿಮ್ಮ ಖಾತೆ ಅಂತ್ಯಗೊಳ್ಳುವುದಿಲ್ಲ. ನಿಮ್ಮ ವಾಟ್ಸಾಪ್ ಖಾತೆಯನ್ನು ನೀವು ಹಸ್ತಚಾಲಿತವಾಗಿ ಅಳಿಸಬೇಕಾಗುತ್ತದೆ. ಸೆಟ್ಟಿಂಗ್ಸ್> ಖಾತೆ> ನಿಮ್ಮ ಖಾತೆ ಅಳಿಸಿ.

    #12

    #12

    ಇದನ್ನು ಮಾಡಲು ಮೊದಲಿಗೆ ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ಖಾತೆ ನಂತರ ಸಂಖ್ಯೆ ಬದಲಾವಣೆ ಈ ವಿಧಾನವನ್ನು ಅನುಸರಿಸಿ. ಇಲ್ಲಿ ನಿಮ್ಮ ಹಳೆಯ ಸಂಖ್ಯೆಯನ್ನು ನೀವು ನಮೂದಿಸಬೇಕಾಗುತ್ತದೆ ಮತ್ತು ಹೊಸ ಸಂಖ್ಯೆಯನ್ನು ನಮೂದಿಸಿ ಡನ್ ಒತ್ತಿ.

    #13

    #13

    ವಾಟ್ಸಾಪ್ ಪ್ಲಸ್ ಹೋಲೋ ಅಪ್ಲಿಕೇಶನ್ ಮೂಲಕ ನಿಮಗೆ ಬೇಕಾದ ವಾಟ್ಸಾಪ್ ಥೀಮ್ ಬದಲಾವಣೆಯನ್ನು ನಿಮಗೆ ಮಾಡಿಕೊಳ್ಳಬಹುದು.

    #14

    #14

    ವಯಸ್ಸಾದವರ ಫೋಟೋವನ್ನು ಯುವತಿಯ ಫೋಟೋದಂತೆ ಮಾರ್ಪಡಿಸಿ ನಿಮ್ಮ ಸ್ನೇಹಿತರನ್ನು ಬೆಸ್ತು ಬೀಳಸಿಬಹುದು ಮೆಗಿಆಪ್ ಟ್ರಿಕ್ಸ್ ಇದನ್ನು ಬಳಸಿಕೊಂಡು ಈ ರೀತಿಯಲ್ಲಿ ನಿಮ್ಮ ಸ್ನೇಹಿತನ್ನು ಮೂರ್ಖರನ್ನಾಗಿಸಬಹುದು.

    #15

    #15

    ಸ್ಪೈ ಮಾಸ್ಟರ್ ಪ್ರೊ ಎಂಬ ಹೆಸರಿನ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಸ್ನೇಹಿತರ ವಾಟ್ಸಾಪ್ ಚಟುವಟಿಕೆಗಳ ಮೇಲೆ ನಿಗಾವಿರಿಸಬಹುದು.

    #16

    #16

    ನಿಮ್ಮ ಪ್ರಸ್ತುತ ವಾಟ್ಸಾಪ್ ಖಾತೆಯನ್ನು ಅಳಿಸಿ ಮತ್ತು ನಿಮ್ಮ ಮೊಬೈಲ್‌ನಿಂದ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ. ಮತ್ತು ನಿಮ್ಮ ಸ್ನೇಹಿತರ ಫೋನ್‌ನಲ್ಲಿ ನಿಮ್ಮ ಸಂಖ್ಯೆಯನ್ನು ಬಳಸಿಕೊಂಡು ವಾಟ್ಸಾಪ್ ಅನ್ನು ನೋಂದಾಯಿಸಿಕೊಳ್ಳಲು ವಿನಂತಿಸಿ. ನಿಮ್ಮ ಸಂಖ್ಯೆಯನ್ನು ಸ್ನೇಹಿತರ ಫೋನ್‌ನಲ್ಲಿ ಪರಿಶೀಲಿಸಿ ನಂತರ ಖಾತೆಯನ್ನು ಅಳಿಸಿ.

    #17

    #17

    ವಾಟ್ ಸೆಡ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ಪ್ರಖ್ಯಾತ ನಟರೊಂದಿಗೆ ವಾಟ್ಸಾಪ್ ಚಾಟ್ ಅನ್ನು ಹೊಂದಿರುವಿರಿ ಎಂದು ನಿಮ್ಮ ಸ್ನೇಹಿತರನ್ನು ನಂಬಿಸಬಹುದು. ಇಲ್ಲಿ ಪ್ರೊಫೈಲ್ ಚಿತ್ರವನ್ನು ರಚಿಸಿ ಸಂದೇಶವನ್ನು ನಿಮಗೇ ತಯಾರಿಸಿಕೊಳ್ಳಬಹುದು.

    #18

    #18

    ಎಸ್‌ಡಿ ಕಾರ್ಡ್‌ಗೆ ಹೋಗಿ > ವಾಟ್ಸಾಪ್> ಪ್ರೊಫೈಲ್ ಚಿತ್ರಗಳು ಇಲ್ಲಿ ನಿಮ್ಮ ವಾಟ್ಸಾಪ್‌ನಿಂದ ನಿಮ್ಮೆಲ್ಲಾ ಸಂಪರ್ಕಗಳ ಪ್ರೊಫೈಲ್ ಚಿತ್ರವನ್ನು ನಿಮಗೆ ಪಡೆದುಕೊಳ್ಳಬಹುದು.

Best Mobiles in India

English summary
This article tells about Whatsapp most useful 10 tricks and tips it is very easy to use and follow.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X