Subscribe to Gizbot

ಇಂಟರ್ನೆಟ್ ಇಲ್ಲದೆಯೇ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?

Written By:

ಯೂಟ್ಯೂಬ್ ಎಂಬ ಮನರಂಜನಾ ತಾಣ ನಿಮಗೆ ಇತ್ತೀಚಿನ ಅಪ್‌ಡೇಡೆಡ್ ವೀಡಿಯೊಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸಿಕೊಡುತ್ತದೆ. ನೀವು ಹೆಚ್ಚು ಸ್ಲೀಡ್ ಆಗಿರುವ ಇಂಟರ್ನೆಟ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಬಫರಿಂಗ್ ಇಲ್ಲದೆಯೇ ವೀಡಿಯೊ ವೀಕ್ಷಿಸುವ ಅವಕಾಶವನ್ನು ಈ ತಾಣ ಒದಗಿಸಿಕೊಡಲಿದೆ. ಆದರೆ ಯೂಟ್ಯೂಬ್‌ನಲ್ಲಿ ವೀಡಿಯೊ ವೀಕ್ಷಿಸುತ್ತಾ ಇಂಟರ್ನೆಟ್ ಡೇಟಾ ಖಾಲಿಯಾಗುವ ಭಯವಂತೂ ಇದ್ದೇ ಇರುತ್ತದೆ.

ಓದಿರಿ: ವಾಟ್ಸಾಪ್‌ನ ಐದು ಹೊಸ ಫೀಚರ್ಸ್! ಟ್ರೈ ಮಾಡಿದ್ದೀರಾ?

ಆದರೆ ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತಿರುವ ಟ್ರಿಕ್ಸ್ ನಿಮಗೆ ಇಂಟರ್ನೆಟ್ ಇಲ್ಲದೆಯೇ ವೀಡಿಯೊ ವೀಕ್ಷಣೆಗೆ ಅನುವು ಮಾಡಿಕೊಡಲಿದೆ. ನೀವು ಈ ವೀಡಿಯೊಗಳನ್ನು ಆಫ್‌ಲೈನ್ ವೀಕ್ಷಣೆಯಲ್ಲಿ ಸೇವ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ಆದರೆ ಇಲ್ಲೂ ಒಂದು ದೋಷ ಇದೆ. ಇಂಟರ್ನೆಟ್ ಕನೆಕ್ಶನ್ ಇರುವಾಗ ಮಾತ್ರವೇ ಆಫ್‌ಲೈನ್‌ನಲ್ಲಿ ನಿಮಗಿದನ್ನು ಸೇವ್ ಮಾಡಿ ಇಡಬಹುದಾಗಿದೆ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಓದಿರಿ: ಜಿಯೋ ಸಿಮ್: ಅನುಕೂಲ ಮತ್ತು ಅನಾನುಕೂಲಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಹಂತ: 1

ಯೂಟ್ಯೂಬ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿಕೊಳ್ಳಿ

ಹಂತ: 2

ಹಂತ: 2

ನೀವು ನೋಡಬೇಕೆಂದಿರುವ ವೀಡಿಯೊವನ್ನು ತೆರೆಯಿರಿ ಉಳಿಸಿ ಮತ್ತು ವಾಚ್ ಲೇಟರ್ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 3

ಹಂತ: 3

ವೀಡಿಯೊದ ಕೆಳಗೆ ಥಂಬ್ಸ್ ಅಪ್ ಐಕಾನ್‌ನೊಂದಿಗೆ ಡೌನ್‌ಲೋಡ್/ಸೇವ್ ಐಕಾನ್ ಅನ್ನು ನೀವು ಕಾಣುತ್ತೀರಿ.

ಹಂತ: 4

ಹಂತ: 4

ಡೌನ್‌ಲೋಡ್ ಐಕಾನ್ ಮೇಲೆ ಕ್ಲಿಕ್ ಮಾಡಿ, ಇಲ್ಲಿ ಬಾಕ್ಸ್ ಪಾಪ್ ಅಪ್ ಆಗುತ್ತದೆ.

ಹಂತ: 5

ಹಂತ: 5

ಈ ಬಾಕ್ಸ್‌ನಲ್ಲಿ, ನಿಮಗೆ ಬೇಕಾದ ರೆಸಲ್ಯೂಶನ್‌ನಲ್ಲಿ ವೀಡಿಯೊವನ್ನು ಆರಿಸಿ ಮತ್ತು ಓಕೆ ಕ್ಲಿಕ್ ಮಾಡಿ

ಹಂತ: 6

ಹಂತ: 6

ಡೌನ್‌ಲೋಡ್ ಒಮ್ಮೆ ಪೂರ್ಣಗೊಂಡ ನಂತರ, ಹೋಮ್‌ಪೇಜ್‌ಗೆ ನೀವು ಹೋಗಬೇಕು ಅಪ್ಲಿಕೇಶನ್ > 'ಮೆನು' ಸ್ಪರ್ಶಿಸಿ > ಕ್ಲಿಕ್ ಆನ್ 'ಆಫ್‌ಲೈನ್' ಆಪ್ಶನ್.

ಹಂತ: 7

ಹಂತ: 7

ನೀವು ಡೌನ್‌ಲೋಡ್ ಮಾಡಿಕೊಂಡಿರುವ ವೀಡಿಯೊಗಳ ಪಟ್ಟಿಯನ್ನು ಇದು ನಿಮಗೆ ತೋರಿಸುತ್ತದೆ. ನೀವು ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಈ ವೀಡಿಯೊಗಳ ವೀಕ್ಷಣೆಯನ್ನು ಮಾಡಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The video that you want to watch offline should be saved when there is an internet connection. Here's how you do it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot