ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಉಂಟಾದಲ್ಲಿ ಹೀಗೆ ಮಾಡಿ

By Shwetha
|

ಫೋನ್‌ನಲ್ಲಿ ಸ್ಟೋರೇಜ್ ಸಮಸ್ಯೆ ಹೆಚ್ಚು ತಲೆನೋವಿನ ಸಂಗತಿಯಾಗಿದ್ದು ಅವಿಸ್ಮರಣೀಯ ಫೋಟೋಗಳನ್ನು ತೆಗೆದಿಟ್ಟುಕೊಳ್ಳಬೇಕು ಎನ್ನುವಂತಹ ಸಂದರ್ಭದಲ್ಲಿ ಇದು ಹೆಚ್ಚು ಸಮಸ್ಯೆಯನ್ನು ತಂದೊಡುತ್ತದೆ. ಇನ್ನು ನಿಮ್ಮಿಷ್ಟದ ಸಿನಿಮಾಗಳನ್ನು ನೀವು ಸೇವ್ ಮಾಡಬೇಕು ಎಂಬಂತಹ ಸಂದರ್ಭದಲ್ಲಿ ಕೂಡ ಫೋನ್ ಸ್ಟೋರೇಜ್ ಸಮಸ್ಯೆ ತಲೆನೋವನ್ನು ಉಂಟುಮಾಡುವುದು ಖಂಡಿತ.

ಓದಿರಿ: ಭಾರತ ಸೇರಿದಂತೆ ಜಾಗತಿಕವಾಗಿ ಏಕಕಾಲಕ್ಕೆ 5G ಬಿಡುಗಡೆ

ಹಾಗಿದ್ದರೆ ಈ ತಲೆನೋವನ್ನು ದೂರಮಾಡುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಖಂಡಿತ ಇದು ನಿಮಗೆ ಸಹಕಾರಿಯಾಗಲಿದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಫೋನ್‌ನ ಸ್ಟೋರೇಜ್ ಸಮಸ್ಯೆಯನ್ನು ನಿವಾರಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಉಪಯೋಗಕಾರಿ ಎಂದೆನಿಸಲಿದೆ.

ಚಿಂತಿಸದಿರಿ

ಚಿಂತಿಸದಿರಿ

ನಿಮ್ಮ ಮುಖ್ಯ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡದೆಯೇ ಹೆಚ್ಚಿನ ಸ್ಥಳಾವಕಾಶವನ್ನು ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಸ್ವಲ್ಪ ಶಾಂತತೆ ಬೇಕು ಆದರೆ ಇದು ಕಾರ್ಯನಿರ್ವಹಿಸುವುದು ಖಂಡಿತ.

ಗೂಗಲ್ ಫೋಟೋಸ್

ಗೂಗಲ್ ಫೋಟೋಸ್

ನೀವು ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ಅನ್ನೇ ಹೊಂದಿರಿ ಚಿಂತೆ ಇಲ್ಲ. ಗೂಗಲ್ ಫೋಟೋಸ್ ಉತ್ತಮ ಪರಿಹಾರವಾಗಿದ್ದು ತಮ್ಮ ಫೋನ್‌ನಲ್ಲಿ ಹೆಚ್ಚಿನ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುವವರಿಗೆ ಇದು ಸೂಕ್ತವಾಗಿದೆ.

ಅಮೆಜಾನ್ ಪ್ರೈಮ್ ಫೋಟೋಸ್

ಅಮೆಜಾನ್ ಪ್ರೈಮ್ ಫೋಟೋಸ್

ಪ್ರೈಮ್‌ನೊಂದಿಗೆ ಬಂದಿರುವ ಇದು ಅನಿಯಮಿತ ಸ್ಟೋರೇಜ್ ಅನ್ನು ಹೊಂದಿದೆ.

ಶೂಬಾಕ್ಸ್

ಶೂಬಾಕ್ಸ್

ಇದೊಂದು ಸುಂದರ ಅಪ್ಲಿಕೇಶನ್ ಆಗಿದ್ದು ತನ್ನ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಿಗೆ ಉಚಿತ ಅನಿಯಮಿತ ಫೋಟೋ ಬ್ಯಾಕಪ್ ಅನ್ನು ಒದಗಿಸುತ್ತದೆ.

ಫ್ಲಿಕರ್

ಫ್ಲಿಕರ್

ಡಿಎಸ್‌ಎಲ್ಆರ್ ಫೋಟೋಗ್ರಾಫರ್‌ಗಳಿಗೆ ಇದು ಹೇಳಿಮಾಡಿಸಿರುವ ಆಯ್ಕೆಯಾಗಿದೆ.

ಫೋಟೋ ಅಳಿಸಿದ ನಂತರವೂ ಸ್ಥಳಾವಕಾಶ ಇಲ್ಲವೇ? ಮುಂದುವರೆಯಿರಿ

ಫೋಟೋ ಅಳಿಸಿದ ನಂತರವೂ ಸ್ಥಳಾವಕಾಶ ಇಲ್ಲವೇ? ಮುಂದುವರೆಯಿರಿ

ಸೆಟ್ಟಿಂಗ್ಸ್ > ಜನರಲ್ > ಸ್ಟೋರೇಜ್ ಮತ್ತು ಐ ಕ್ಲೌಡ್ ಯೂಸೇಜ್ > ಮ್ಯಾನೇಜ್ ಸ್ಟೋರೇಜ್

ಮೈಕ್ರೋ ಎಸ್‌ಡಿ ಕಾರ್ಡ್ ಅಳವಡಿಕೆ

ಮೈಕ್ರೋ ಎಸ್‌ಡಿ ಕಾರ್ಡ್ ಅಳವಡಿಕೆ

ನಿಮ್ಮ ಡಿವೈಸ್‌ನಲ್ಲಿ ಹೆಚ್ಚು ಸ್ಥಳವನ್ನು ಪಡೆದುಕೊಳ್ಳಲು ಇರುವ ವಿಧಾನವೆಂದರೆ ಮೈಕ್ರೋ ಎಸ್‌ಡಿ ಕಾರ್ಡ್ ಇನ್‌ಸ್ಟಾಲ್ ಮಾಡುವುದಾಗಿದೆ ಮತ್ತು ಡೇಟಾವನ್ನು ಅದಕ್ಕೆ ವರ್ಗಾಯಿಸಿ.

ಯಾವುದು ಹೆಚ್ಚು ಸ್ಥಳವನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ನೋಡಿ

ಯಾವುದು ಹೆಚ್ಚು ಸ್ಥಳವನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ನೋಡಿ

ಸೆಟ್ಟಿಂಗ್ಸ್ > ಸ್ಟೋರೇಜ್‌ಗೆ ಹೋಗಿ ಇಲ್ಲಿ ನಿಮಗಿದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ ಮತ್ತು ಡೇಟಾ ಅಥವಾ ಕ್ಯಾಶ್ ತೆರವು ಮಾಡಿಕೊಳ್ಳಿ.

ಕ್ಯಾಶ್ ಕ್ಲಿಯರ್ ಮಾಡುವುದು

ಕ್ಯಾಶ್ ಕ್ಲಿಯರ್ ಮಾಡುವುದು

ಸೆಟ್ಟಿಂಗ್ಸ್‌ನಲ್ಲಿ > ಸ್ಟೋರೇಜ್, ಎಲ್ಲವನ್ನೂ ಒಮ್ಮೆಗೆ ತೆರವುಗೊಳಿಸಲು ಕ್ಯಾಶ್ಡ್ ಡೇಟಾವನ್ನು ಸಹ ನಿಮಗೆ ಸ್ಪರ್ಶಿಸಬಹುದು

ಆಂಡ್ರಾಯ್ಡ್ ಸಂಯೋಜಿತ ಹೆಚ್ಚುವರಿ ಡ್ರೈವ್

ಆಂಡ್ರಾಯ್ಡ್ ಸಂಯೋಜಿತ ಹೆಚ್ಚುವರಿ ಡ್ರೈವ್

ಸ್ಯಾನ್‌ಡಿಸ್ಕ್‌ನ ಅಲ್ಟ್ರಾ ಮೈಕ್ರೊ ಯುಎಸ್‌ಬಿ ಫ್ಲ್ಯಾಶ್ ಡ್ರೈವ್ ನಿಮಗೆ ಇದಕ್ಕೆ ಸಹಕಾರಿಯಾಗಲಿದೆ.

Best Mobiles in India

English summary
In this article we are giving you some super tips and tricks on how to deal with your phones storage issues.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X