Subscribe to Gizbot

ಫೇಸ್‌ಬುಕ್‌ನಲ್ಲಿಯೂ ಹೊಸ ದಾಖಲೆ ಸೃಷ್ಟಿಸಿದ ಬಾಹುಬಲಿ!! ಏನದು ಗೊತ್ತಾ?

Written By:

ಇಡೀ ಪ್ರಪಂಚದಾಧ್ಯಂತ ಹವಾ ಎಬ್ಬಿಸಿ ದಾಖಲೆಗಳ ಮೇಲೆ ದಾಖಲೆ ಕ್ರಿಯೇಟ್ ಮಾಡಿದ ಬಾಹುಬಲಿ ಸಿನಿಮಾ ಇದೀಗ ಫೆಸ್‌ಬುಕ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ.!! ಫೇಸ್‌ಬುಕ್‌ನಲ್ಲಿ ಈ ದಾಖಲೆ ವಿಶೇಷವಾಗಿದ್ದು, ಬಾಹುಬಲಿ ಸಿನಿಮಾಗೆ ಮತ್ತೊಂದು ಗರಿಸಿಕ್ಕಿದೆ.!!

ಬಾಹುಬಲಿಯ ನಾಗಾಲೋಟ ನೋಡಿದ ಫೇಸ್‌ಬುಕ್ ತನ್ನ ಮೆಸೇಜರ್ ಆಪ್‌ನಲ್ಲಿ ಬಾಹುಬಲಿ ಆನಿಮೇಟೆಡ್ ಸ್ಟಿಕ್ಕರ್‌ಗಳನ್ನು ತಂದಿತ್ತು. ಮೆಸೆಂಜರ್ ಆಪ್‌ನಲ್ಲಿ ಬಾಹುಬಲಿ ಸ್ಟಕ್ಕರ್ಸ್ ಸೇರಿದ ಕೇವಲ ಏಳು ದಿನಗಳಲ್ಲಿ 13.4 ಮಿಲಿಯನ್ ಚಿತ್ರಗಳು ಡೌನ್ಲೋಡ್ ಆಗಿವೆ ಎಂದು ಫೆಸ್‌ಬುಕ್ ತಿಳಿಸಿದೆ.!!

ಫೇಸ್‌ಬುಕ್‌ನಲ್ಲಿಯೂ ಹೊಸ ದಾಖಲೆ ಸೃಷ್ಟಿಸಿದ ಬಾಹುಬಲಿ!! ಏನದು ಗೊತ್ತಾ?

ಓದಿರಿ: ಫೆಸ್‌ಬುಕ್‌ನಲ್ಲಿ ಲೈಕ್ ಒತ್ತಿದಕ್ಕೆ 2,50,000 ರೂ. ದಂಡ !!..ಎಲ್ಲಿ ಗೊತ್ತಾ?

ಫೆಸ್‌ಬುಕ್ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ಮೇ 23 ರಿಂದ ಮೆಸೇಂಜ್‌ರನಲ್ಲಿ ಬಾಹುಬಲಿ ಸ್ಟಿಕ್ಕರ್‌ಗಳು ಲಭ್ಯವಿದ್ದು, ಒಂದು ವಾರದಲ್ಲಿ ದಾಖಲೆಯ 13.4 ಮಿಲಿಯನ್ ಡೌನ್ಲೋಡ್ ಆಗಿವೆ. ಹಾಗಾಘಿ, ಬಾಹುಬಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.!!

ಫೇಸ್‌ಬುಕ್‌ನಲ್ಲಿಯೂ ಹೊಸ ದಾಖಲೆ ಸೃಷ್ಟಿಸಿದ ಬಾಹುಬಲಿ!! ಏನದು ಗೊತ್ತಾ?

ಇನ್ನು ಬಾಹುಬಲಿ ಸ್ಟಿಕ್ಕರ್‌ಗಳಲ್ಲಿ ಬಾಹುಬಲಿ ಸಿನಿಮಾದ ಬಹುತೇಕ ಪಾತ್ರಗಳ ಚಿತ್ರಗಳು ಲಭ್ಯವಿದ್ದು, ಬಾಹುಬಲಿ ಮತ್ತು ಕಟ್ಟಪ್ಪನ ಅನಿಮೇಟೆಡ್ ಚಿತ್ರಗಳು ಹೆಚ್ಚು ಡೌನ್‌ಲೋಡ್ ಆಗಿವೆ. ಇನ್ನು 2016 ನವೆಂಬರ್-ಡಿಸೆಂಬರ್ ನಿಂದ ಜನವರಿ-ಮೇ 2017 ವರೆಗೂ ಬಾಹುಬಲಿ ಪೇಜ್‌ಗೆ ಭೇಟಿ ನೀಡಿದವರ ಸಂಖ್ಯೆ 1.5 ಮಿಲಿಯನ್ ನಿಂದ 10 ಮಿಲಿಯನ್‌ಗೆ ಏರಿಕೆಯಾಗಿತ್ತು.!!

ಓದಿರಿ: ಮಕ್ಕಳಿಂದ ಸ್ಮಾರ್ಟ್‌ಫೋನ್ ಬಳಕೆ ಬಿಡಿಸುವುದು ಹೇಗೆ? ಇಲ್ಲಿದೆ ಉತ್ತರ!!

English summary
which were available in store for download from May 23. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot