ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

|

ಹಬ್ಬದ ವಾತಾವರಣವನ್ನು ದೇಶವನ್ನು ಬಿಗಿದಿಟ್ಟಿದೆ, ಗ್ರಾಹಕರು ಹೊಸ ಹೊಸ ಗ್ಯಾಜೆಟ್ಟುಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಉತ್ತಮ ಟೆಲಿವಿಷನ್ ಅನ್ನು ಖರೀದಿಸುವ ಸಲುವಾಗಿ ಲಿಇಕೊ ಇತ್ತೀಚೆಗೆ ಸೂಪರ್ 3ಟಿವಿ ಸರಣಿಯನ್ನು ಭಾರತದಲ್ಲಿ ಪರಿಚಯಿಸಿದೆ.

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ಲಿಇಕೊ ಸೂಪರ್ ಟಿವಿಯನ್ನು ಜನರು ಖರೀದಿಸಲೋಸುಗ ಕಂಪನಿಯು ಹಲವಾರು ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

ಓದಿರಿ: ನಿಮ್ಮ ಫೇಸ್‌ಬುಕ್ ಅಕೌಂಟ್ ಎಷ್ಟು ಸುರಕ್ಷಿತ? ಅದನ್ನು ನೀವೆ ಚೆಕ್ ಮಾಡುವುದು ಹೇಗೆ?

ಈ ಸರಣಿಯಲ್ಲಿ ಸೂಪರ್ 3ಎಕ್ಸ್55, ಸೂಪರ್ 3ಎಕ್ಸ್65 ಮತ್ತು 3ಡಿ ಪರದೆಯಿರುವ ಸೂಪರ್ 3ಎಕ್ಸ್65 ಟಿವಿಗಳಿವೆ. ದೊಡ್ಡ ಪರದೆಯ ಈ ಸೂಪರ್ ಟಿವಿಗಳಲ್ಲಿ 4ಕೆ ಪರದೆಯಿದೆ, ಕ್ವಾಡ್ ಕೋರ್ ಪ್ರೊಸೆಸರ್ ಗಳಿವೆ.

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ತಮ್ಮ ಸಹಸ್ಪರ್ಧಿಗಳಿಗಿಂತ ಈ ಟಿವಿಗಳು ಮುಂದಿರುವುದಕ್ಕೆ ಕಾರಣ ಇವುಗಳಲ್ಲಿರುವ ಎ+ ಗ್ರೇಡಿನ ಪರದೆ ಮತ್ತು 14 ಅತ್ಯುನ್ನತ ಡಿಸ್ಪ್ಲೇ ತಂತ್ರಜ್ಞಾನಗಳು. 178ಡಿಗ್ರಿ ವೈಡ್ ವ್ಯೀವಿಂಗ್ ಆ್ಯಂಗಲ್ ಇದರಲ್ಲಿದೆ, ಟಿವಿಯನ್ನು ಜೊತೆಯಲ್ಲಿ ಕುಳಿತು ನೋಡಬಯಸುವ ಕುಟುಂಬದವರಿಗೆ ಇದರಿಂದ ತುಂಬಾ ಅನುಕೂಲ.

ಓದಿರಿ: ಲಿಇಕೋದ ಯಾವುದೇ ಉತ್ಪನ್ನವನ್ನು ರಿಯಾಯಿತಿಯೊಂದಿಗೆ ಖರೀದಿಸಿ ಲಿಮಾಲ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ.

ಈ ಸೂಪರ್ ಟಿವಿಗಳು ಈಗಾಗಲೇ ಭಾರತದಲ್ಲಿ ಯಶ ಕಂಡಿದೆ. ತುಂಬ ಕಡಿಮೆ ಸಮಯದಲ್ಲಿಯೇ ಈ ಟಿವಿಗಳು ದಾಖಲೆ ನಿರ್ಮಿಸಿದೆ.

ಮೊದಲ ಫ್ಲಾಷ್ ಸೇಲ್ ನಲ್ಲಿ ಸೂಪರ್ 3 ಟಿವಿಗಳು 1500 ಕ್ಕಿಂತಲೂ ಅಧಿಕ ಲೆಕ್ಕದಲ್ಲಿ ಮಾರಾಟವಾದವು, ಅದೂ ಕೇವಲ ಮೂರೇ ಮೂರು ನಿಮಿಷದಲ್ಲಿ. ಆನ್ ಲೈನ್ ಪ್ರಿ ಸೇಲ್ ಅವಧಿಯ ಮೊದಲ ದಿನವೇ ಲಿಇಕೊ 55 ಇಂಚಿನ ವಿಭಾಗದಲ್ಲಿ ಮೊದಲ ಸ್ಥಾನಕ್ಕೇರಿಬಿಟ್ಟಿತು ಮತ್ತು 4ಕೆ ಟಿವಿ ವಿಭಾಗದಲ್ಲೂ ನಾಯಕನಾಗಿ ಹೊರಹೊಮ್ಮಿತು.

ಹಬ್ಬದ ಸಮಯದಲ್ಲಿ ಈ ಸೂಪರ್ 3ಟಿವಿ ಸರಣಿಯನ್ನು ಖರೀದಿಸುವುದಕ್ಕಿರುವ ಐದು ಕಾರಣಗಳು ಇಲ್ಲಿವೆ.

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ಕೊಡುಗೆಗಳು, ರಿಯಾಯಿತಿಗಳು.

ಲಿಇಕೊದ ಸೂಪರ್ ಟಿವಿಗಳು ಉತ್ತಮ ಬೆಲೆಗೆ ಲಭ್ಯವಿದೆ. ಸೂಪರ್ 3ಎಕ್ಸ್55 59,790 ರುಪಾಯಿಗೆ ಲಭ್ಯವಿದೆ, ಸೂಪರ್ 3ಎಕ್ಸ್ 65 99,790 ರುಪಾಯಿಗೆ ಲಭ್ಯವಿದೆ ಮತ್ತು ಸೂಪರ್ 3ಎಕ್ಸ್65 1,49,790 ರುಪಾಯಿಗೆ ಲಭ್ಯವಿದೆ. ಹಬ್ಬದ ಸಮಯದಲ್ಲಿ ಲಿಇಕೊ ಈ ಟಿವಿಗಳ ಮೇಲೆ ಅನೇಕ ಕೊಡುಗೆಗಳನ್ನು ಕೊಡುತ್ತಿದೆ, ಸೂಪರ್ ಟಿವಿ ಖರೀದಿಸುವಂತೆ ಪ್ರೇರೇಪಿಸುತ್ತಿದೆ.

ಲಿಮಾಲ್.ಕಾಂನಲ್ಲಿ ಸೂಪರ್ 3ಎಕ್ಸ್55 ಟಿವಿಯ ಮೇಲೆ 4,000ದಷ್ಟು ಕ್ಯಾಷ್ ಬ್ಯಾಕ್ ಇದೆ - ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಉಪಯೋಗಿಸಿದರೆ. ಹೆಚ್.ಡಿ.ಎಫ್.ಸಿ ಕಾರ್ಡ್ ಉಪಯೋಗಿಸಿದರೆ 12 ತಿಂಗಳ ಬಡ್ಡಿ ರಹಿತ ಇ.ಎಮ್.ಐ ಸೌಲಭ್ಯವಿದೆ. ಫ್ಲಿಪ್ ಕಾರ್ಟ್ ಬಳಕೆದಾರರು ಎಸ್.ಬಿ.ಐ ಕಾರ್ಡ್ ಬಳಸಿಕೊಂಡು 4,000ದಷ್ಟು ಕ್ಯಾಷ್ ಬ್ಯಾಕ್ ಪಡೆಯಬಹುದು; ಎಲ್ಲಾ ಬ್ಯಾಂಕುಗಳ ಕಾರ್ಡ್ ಗಳು ಮತ್ತು ಬಜಾಜ್ ಫಿನ್ ಸರ್ವ್ ಬಳಸಿಕೊಂಡು 6 ತಿಂಗಳ ಬಡ್ಡಿ ರಹಿತ ಇ.ಎಮ್.ಐ ಪಡೆಯಬಹುದು.

ಮ್ಯಾಕ್ಸ್ 65 ಅನ್ನು ಲಿಮಾಲ್.ಕಾಂನಲ್ಲಿ 12 ತಿಂಗಳ ಬಡ್ಡಿ ರಹಿತ ಇ.ಎಂ.ಐ ಜೊತೆ ಪಡೆಯಲು ಹೆಚ್.ಡಿ.ಎಫ್.ಸಿ ಕ್ರೆಡಿಟ್ ಕಾರ್ಡ್ ಬಳಸಬೇಕು. ಫ್ಲಿಪ್ ಕಾರ್ಟ್ ನಲ್ಲಿ ಬದಲಿ ಕೊಡುಗೆಯಲ್ಲಿ 25,000ದವರೆಗೆ ರಿಯಾಯಿತಿ ಪಡೆದುಕೊಂಡು ಸೂಪರ್ 3ಎಕ್ಸ್65 ಅಥವಾ ಮ್ಯಾಕ್ಸ್ 65 ಅನ್ನು ಖರೀದಿಸಬಹುದು.

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ಅತ್ಯುತ್ತಮ ಹಾರ್ಡ್ ವೇರ್, ಅದ್ಭುತ ಪರದೆ.

ವಿಶೇಷಣಗಳ ವಿಷಯಕ್ಕೆ ಬಂದರೆ ಲಿಇಕೊ ಸೂಪರ್ 3 ಸರಣಿಯ ಟಿವಿಗಳು ಎಲ್ಲೂ ರಾಜಿಯಾಗುವುದಿಲ್ಲ. ಇದರಲ್ಲಿ ಕ್ವಾಡ್ ಕೋರ್ ಕಾರ್ಟೆಕ್ಸ್ ಎ17 ಸಿಪಿಯು ಇದೆ, ಕ್ವಾಡ್ ಕೋರ್ ಗ್ರಾಫಿಕ್ ಪ್ರೊಸೆಸರ್ ಮತ್ತು 60ಎಫ್.ಪಿ.ಎಸ್ 4ಕೆ ವೀಡಿಯೋ ಡಿಕೋಡರ್ ಇದೆ.

ಸೂಪರ್ 3 ಸರಣಿಯಲ್ಲಿ ಎಂ.ಎ.ಸಿ.ಇ ಪ್ರೊ4 ಇಮೇಜ್ ಪ್ರೊಸೆಸರ್ ಇದೆ, ಮತ್ತು ಎಂ.ಇ.ಎಂ.ಸಿ ಡೈನಮಿಕ್ ಇಮೇಜ್ ಕಾಂಪೆನ್ಸೇಷನ್ ತಂತ್ರಜ್ಞಾನವಿದೆ.

ಜೊತೆಗೆ ಸೂಪರ್ 3ಎಕ್ಸ್55 ನಲ್ಲಿ 2ಜಿಬಿ ಡಿಡಿಆರ್ 3 ರ್ಯಾಮ್ ಇದೆ ಮತ್ತು 8ಜಿಬಿ ಇ.ಎಂ.ಎಂ.ಸಿ ಫ್ಲಾಷ್ ಇದೆ, ಇದರಿಂದಾಗಿ ಹೆಚ್.ಡಿ ವೀಡಿಯೋಗಳು, ತಂತ್ರಾಂಶಗಳು ಮತ್ತು ಆಟಗಳನ್ನು ಸಲೀಸಾಗಿ ಆಡಬಹುದು. ಸೂಪರ್ 3ಎಕ್ಸ್65 ಮತ್ತು ಸೂಪರ್ 3 ಮ್ಯಾಕ್ಸ್ 65ನಲ್ಲಿ 3ಜಿಬಿ ಡಿ.ಡಿ.ಆರ್3 ರ್ಯಾಮ್ ಮತ್ತು 16 ಜಿಬಿ ಇ.ಎಂ.ಎಂ.ಸಿ ಫ್ಲಾಷ್ ಇದೆ.

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ಬಳಕೆದಾರ ಸ್ನೇಹಿ.

ಸ್ಮಾರ್ಟ್ ಟಿವಿ ಬಳಕೆದಾರರ ಒಂದು ಸಾಮಾನ್ಯ ದೂರೆಂದರೆ ಯೂಸರ್ ಇಂಟರ್ ಫೇಸ್ ತುಂಬಾ ಸಂಕೀರ್ಣವಾಗಿರುತ್ತದೆ ಮತ್ತದಕ್ಕೆ ಹೊಂದಿಕೊಳ್ಳಲು ಅಧಿಕ ಸಮಯ ಹಿಡಿಯುತ್ತದೆ ಎನ್ನುವುದು. ಲಿಇಕೊದ ಇಕೊ ಟಿವಿಗಳಲ್ಲಿ ಈ ಸಮಸ್ಯೆಯಿಲ್ಲ. ಇದರ ಯೂಸರ್ ಇಂಟರ್ ಫೇಸ್ ಬಳಕೆದಾರ ಸ್ನೇಹಿಯಾಗಿದೆ, ಆ್ಯಂಡ್ರಾಯ್ಡ್ ಆಧಾರಿತವಾಗಿದೆ.

ಇ.ಯುಐನಲ್ಲಿ ಬಳಕೆದಾರ ಸ್ನೇಹಿ ವಿನ್ಯಾಸವಿದೆ ಮತ್ತಿದನ್ನು ಮಕ್ಕಳು ದೊಡ್ಡವರು ಸುಲಭವಾಗಿ ಬಳಸಬಹುದು. ಇದರಲ್ಲಿ ಇ.ಯು.ಐ 5.5 ಯೂಸರ್ ಇಂಟರ್ ಫೇಸ್ ಇದೆ.

ಲೆವಿಡಿ, ಲೈವ್, ಲೆವ್ಯೀವ್, ಪ್ಯಾನೋಸರ್ಚ್ ನಂತಹ ತಂತ್ರಾಂಶಗಳು ಬಳಕೆದಾರ ಸ್ನೇಹಿಯಾಗಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ರೂಮಿನಂದವನ್ನು ಹೆಚ್ಚಿಸುವ ವಿನ್ಯಾಸ.

ಈ ಟಿವಿಗಳಲ್ಲಿ ಗಟ್ಟಿಮುಟ್ಟಾದ ಲೋಹದ ದೇಹವಿದೆ, ಇದು ಆಕರ್ಷಕವಾಗಿದೆ. ಮೊನೊಕ್ರೊಮಾಟಿಕ್ ಅನೋಡೈಜ್ಡ್ ಲೋಹವನ್ನು ಉಪಯೋಗಿಸುವುದು ಇಡೀ ಟಿವಿಯ ಅಂದವನ್ನು ಹೆಚ್ಚಿಸಿದೆ. ಯಾವುದೇ ಕೊಠಡಿಯ ಅಂದವನ್ನು ಈ ಟಿವಿಗಳು ಹೆಚ್ಚಿಸುತ್ತವೆ.

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ಬೋರಾಗುವುದಿಲ್ಲ!

ಭಾರತದಲ್ಲಿ ಕಂಟೆಂಟ್ ಎನೇಬಲ್ಡ್ ಟಿವಿಗಳನ್ನು ಮೊದಲು ಹೊರತಂದಿರುವುದು ಲಿಇಕೊ. ಎಲ್ಲಾ ಮೂರು ಸೂಪರ್ ಟಿವಿಗಳ ಜೊತೆಗೂ 2 ವರ್ಷದ ಕಂಟೆಂಟ್ ಸಬ್ಸ್ಕಿಪ್ಷನ್ ಲಭ್ಯವಿದೆ, ಭಾರತದಲ್ಲಿ ಲಭ್ಯವಿರುವ ಅತ್ಯಂತ ದೊಡ್ಡ ಕಂಟೆಂಟ್ ಲೈಬ್ರರಿಯಿದು.

ಲಿಇಕೊ ಸೂಪರ್ ಟಿವಿಯನ್ನು ಈಗ ಖರೀದಿಸುವುದು ಉತ್ತಮ, ಯಾಕೆ ಗೊತ್ತೆ?

ಈ ಸದಸ್ಯತ್ವದ ಮೂಲಕ, ಬಳಕೆದಾರರು 2000 ಫುಲ್ ಹೆಚ್.ಡಿ/ಹೆಚ್.ಡಿ ಚಿತ್ರಗಳನ್ನು ವೀಕ್ಷಿಸಬಹುದು. ನೂರಕ್ಕೂ ಅಧಿಕ ಟಿವಿ ವಾಹಿನಿಗಳು, 3.5 ಮಿಲಿಯನ್ ಹಾಡುಗಳು ಮತ್ತು 50ಕ್ಕಿಂತ ಅಧಿಕ ಲೈವ್ ಕಂನ್ಸರ್ಟ್ ಗಳು ಇದರಲ್ಲಿ ಲಭ್ಯ.

ಈ ಕೊಡುಗೆಗಳನ್ನು ಬಳಸಿಕೊಂಡು ಲಿಇಕೊ ಟಿವಿಯನ್ನು ನಿಮ್ಮದಾಗಿಸಿಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

Read more about:
English summary
During the first flash sale, the Super3 TV series managed to sell more than 1500 units in just 3 minutes. On the very first day of online pre-sale period, LeEco took the number one spot in the 55-inch and above TV category and also emerged as leader in the 4K TV category in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more