ಸೋಜಿಗ: ಪ್ರಪ್ರಥಮ ಬಾರಿಗೆ 3 ಡಿ ಸ್ಕ್ಯಾನಿಂಗ್ ಬಳಸಿ 4 ಮಮ್ಮಿಗಳ ಅಧ್ಯಯನ

By Shwetha
|

ಮಮ್ಮಿಗಳ ಬಗೆಗಿನ ಮಾಹಿತಿ ಅನಾದಿ ಕಾಲದಿಂದಲೂ ಚರ್ಚೆಗೆ ಗ್ರಾಸವಾಗುತ್ತಿದೆ. ವಿಜ್ಞಾನ ಅಭಿವೃದ್ಧಿಯನ್ನು ಪಡೆದುಕೊಂಡಂತೆಲ್ಲಾ ತಂತ್ರಜ್ಞಾನ ಆವಿಷ್ಕಾರಗಳು ಮಮ್ಮಿಗಳ ಬಗೆಗಿನ ಅಧ್ಯಯನಗಳನ್ನು ನಡೆಸುತ್ತಿವೆ. ಈಗ ಹೊಸ ಬಗೆಯ ಅಧ್ಯಯನವೊಂದನ್ನು ವಿಜ್ಞಾನಿಗಳು ನಡೆಸಿದ್ದು 3ಡಿ ಸ್ಕ್ಯಾನ್‌ಗಳನ್ನು ಮಾಡಿ ಮಮ್ಮಿಗಳ ಬಗೆಗಿನ ಜೀವನ ಮತ್ತು ಮರಣಗಳ ಬಗ್ಗೆ ಅಧ್ಯಯನಗಳನ್ನು ನಡೆಸುವುದಾಗಿದೆ.

ಇದನ್ನೂ ಓದಿರಿ: ಭೂಮಿಗೆ ನಮ್ಮಿಂದ ಆಗುತ್ತಿರುವ ಹಾನಿ; ನಾಸಾ ತೋರಿಸಿದ್ದು ಹೇಗೆ ಗೊತ್ತೇ?

ಸ್ಪೇನ್‌ನ ಪುರಾತತ್ತ್ವಜ್ಞರು ಮತ್ತು ವೈದ್ಯರುಗಳು 3 ಡಿ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಪುರಾತನ ಮಮ್ಮಿಗಳ ಬಗೆಗಿನ ಅಧ್ಯಯನವನ್ನು ನಡೆಸುತ್ತಿದ್ದಾರೆ. ಮೂರು ಈಜಿಪ್ಟ್‌ನ ಮಮ್ಮಿಗಳು ಮತ್ತು ಗುಂಚಿಯಿಂದ ಮೂಲನಿವಾಸಿಗಳನ್ನು ಕ್ಯಾನರಿ ಐಲ್ಯಾಂಡ್‌ನಿಂದ ರಾಷ್ಟ್ರೀಯ ಪುರಾತತ್ವ ಮ್ಯೂಸಿಯಮ್‌ಗೆ ಸ್ಥಳಾಂತರಿಸಿದ್ದಾರೆ. ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು, ಇವರುಗಳು ಹೇಗೆ ಜೀವಿಸಿದ್ದರು ಎಂಬುದನ್ನು ಕಂಡುಹುಡುಕುವ ಪರಿಶ್ರಮವನ್ನು ಪುರಾತತ್ತ್ವಜ್ಞರು ಮಾಡಲಿದ್ದು ಏನು ಅವರನ್ನು ಸಾಯಿಸಿತು ಅವರ ಶವಸಂಸ್ಕಾರ ವಿಧಾನಗಳು ಮತ್ತು ಅವರನ್ನು ಹೇಗೆ ಸಮಾಧಿ ಮಾಡಲಾಯಿತು ಮೊದಲಾದ ಮಾಹಿತಿಗಳನ್ನು ಅಭ್ಯಸಿಸಲಿದ್ದಾರೆ.

ಅತ್ಯಾಧುನಿಕ ಸ್ಕ್ಯಾನಿಂಗ್ ತಂತ್ರಜ್ಞಾನ

#1

ಮಮ್ಮಿಗಳನ್ನು ಜಾಗರೂಕವಾಗಿ ಯೂನಿವರ್ಸಿಟಿ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು ಈ ಆಸ್ಪತ್ರೆಯು ಅತ್ಯಾಧುನಿಕ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಸೋರ್ಸ್: ಡೈಲಿ ಮೇಲ್

ಮಮ್ಮಿಗಳ ಸ್ಕ್ಯಾನ್

#2

ಪ್ರಕ್ರಿಯೆಯ ಅಂಗವಾಗಿ ಮಮ್ಮಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಅಂತೆಯೇ ವೈದ್ಯರುಗಳ ಸಮೂಹವೊಂದು ಕಾರ್ಯನಿರ್ವಹಿಸಲಿದೆ.

ಸೋರ್ಸ್: ಡೈಲಿ ಮೇಲ್

ಪ್ರಸಾರ

#3

ಈ ಅಧ್ಯನವನ್ನು ಸಂಪೂರ್ಣಗೊಳಿಸಿದ ನಂತರ ರಾಷ್ಟ್ರೀಯ ಚಾನಲ್‌ನಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತದೆ.

ಸೋರ್ಸ್: ಡೈಲಿ ಮೇಲ್

ಕಡಿಮೆ ಪ್ರಮಾಣದ ರೇಡಿಯೇಶನ್

#4

ಈ ಸ್ಕ್ಯಾನರ್, ಕಡಿಮೆ ಪ್ರಮಾಣದ ರೇಡಿಯೇಶನ್ ಅನ್ನು ಒಳಗೊಂಡಿದ್ದು ಹೆಚ್ಚು ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ, ವಿಷಯದ ಮೇಲೆ ಎಕ್ಸರೇಗಳನ್ನು ಇರಿಸಲು ಸಹಾಯ ಮಾಡಲಿದೆ ಮತ್ತು ಇದರಿಂದ ಒಮ್ಮೆಲೇ ಮಾಹಿತಿಗಳನ್ನು ಗಳಿಸಬಹುದಾಗಿದೆ.

ಸೋರ್ಸ್: ಡೈಲಿ ಮೇಲ್

ಮಮ್ಮಿಗಳ ಅಧ್ಯಯನ

#5

ಈವರೆಗೆ ಮಾಡಲಾಗದೇ ಇರುವ ಮಮ್ಮಿಗಳ ಅಧ್ಯಯನವನ್ನು ವೈದ್ಯರುಗಳು ಈ ಸ್ಕ್ಯಾನರ್‌ಗಳ ಸಹಾಯದಿಂದ ಮಾಡಲಿದ್ದು ಮಮ್ಮಿಗಳ ಜೀವನ ಅವರುಗಳ ಮರಣ ಹೊಂದಿದ್ದು ಹೇಗೆ ಮತ್ತು ಅವುಗಳನ್ನು ಹೇಗೆ ಹೂಳಲಾಗಿದೆ ಮೊದಲಾದ ವಿವರಗಳನ್ನು ತಿಳಿಯಬಹುದಾಗಿದೆ.

ಸೋರ್ಸ್: ಡೈಲಿ ಮೇಲ್

2000 ಕ್ಕಿಂತಲೂ ಹೆಚ್ಚಿನ ಚಿತ್ರ

#6

2000 ಕ್ಕಿಂತಲೂ ಹೆಚ್ಚಿನ ಚಿತ್ರಗಳನ್ನು ಈ ಅಧ್ಯಯನಕ್ಕಾಗಿ ತೆಗೆಯಲಾಗಿದ್ದು, ಒಂದು ಗಾತ್ರೀಯ ಮತ್ತು ಮೂರು ಆಯಾಮ ರಚನೆಯನ್ನು ತಂಡವು ಮಾಡಲಿದೆ.

ಸೋರ್ಸ್: ಡೈಲಿ ಮೇಲ್

ಇನ್ನಷ್ಟು ತಂತ್ರಜ್ಞಾನ

#7

ರೇಡಿಯೊಗ್ರಾಫಿಗಳು 1976 ರಲ್ಲಿ ಹೆಚ್ಚು ಇತ್ತೀಚಿನ ಚಿತ್ರಗಳನ್ನು ತೆಗೆದಿದೆ. ಈ ತಂಡವು ಇನ್ನಷ್ಟು ತಂತ್ರಜ್ಞಾನಗಳನ್ನು ಬಳಸಿಕೊಂಡು ಮಮ್ಮಿಗಳ ಕುರಿತಾದ ಅಧ್ಯಯನವನ್ನು ನಡೆಸಲಿದ್ದು ಮಮ್ಮಿಗಳ ಜೀವನ ಮತ್ತು ಮರಣ ವಿವರಗಳನ್ನು ಪಡೆದುಕೊಳ್ಳಲಿದೆ.

ಸೋರ್ಸ್: ಡೈಲಿ ಮೇಲ್

ಸೂಕ್ತ ಅಧ್ಯಯನ

#8

ಮಮ್ಮಿಗಳ ಜೀವನ ಕುರಿತ ಸೂಕ್ತ ಅಧ್ಯಯನವನ್ನು ಈ ಸ್ಕ್ಯಾನ್ ಒದಗಿಸಲಿದ್ದು ಇದರಿಂದ ಅವುಗಳ ಜೀವನ ಕ್ರಮಗಳನ್ನು ವಿವರವಾಗಿ ನಮಗೆ ತಿಳಿದುಕೊಳ್ಳಬಹುದಾಗಿದೆ.

ಸೋರ್ಸ್: ಡೈಲಿ ಮೇಲ್

ರಾಷ್ಟ್ರೀಯ ಪುರಾತತ್ವ ಮ್ಯೂಸಿಯಮ್‌

#9

ಮ್ಯಾಡ್ರಿಡ್‌ನಲ್ಲಿರುವ ರಾಷ್ಟ್ರೀಯ ಪುರಾತತ್ವ ಮ್ಯೂಸಿಯಮ್‌ನಿಂದ ಮಮ್ಮಿಗಳನ್ನು ತಂತ್ರಜ್ಞಾನ ತಂಡವು ವರ್ಗಾಯಿಸಿದ್ದು ಮೂರು ಮಮ್ಮಿಗಳನ್ನು, ಗೂಂಚಿಯನ್ನು ಇದರಲ್ಲಿ ಸೇರಿಸಿದ್ದಾರೆ.

ಸೋರ್ಸ್: ಡೈಲಿ ಮೇಲ್

ಹೊಸ ಜೀವನ

#10

ವಿಶ್ವದಲ್ಲಿರುವ ಪುರಾತತ್ವ ತಂಡಗಳು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ದೀರ್ಘ ಕಾಲದ ಮೃತಶರೀರಗಳಿಗೆ ಹೊಸ ಜೀವನವನ್ನು ಒದಗಿಸಲಿದೆ.

ಸೋರ್ಸ್: ಡೈಲಿ ಮೇಲ್

ಮಮ್ಮಿಗಳ ಬಗ್ಗೆ ಅಧ್ಯಯನ

#11

ಕಳೆದ ಕೆಲವು ವರ್ಷಗಳಿಂದ ಯುಕೆ, ಜರ್ಮನಿಯಲ್ಲಿರುವ ಸಂಶೋಧಕರು ಸಿಟಿ ಸ್ಕ್ಯಾನ್ ಅನ್ನು ಬಳಸಿಕೊಂಡು ಪುರಾತನ ಮಮ್ಮಿಗಳ ಬಗ್ಗೆ ಅಧ್ಯಯನವನ್ನು ನಡೆಸಿದ್ದರು.

ಸೋರ್ಸ್: ಡೈಲಿ ಮೇಲ್

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಮಲಗುವ ವೇಳೆಯಲ್ಲಿ ಓದಲೇಬಾರದ ವಿಕಿಪೀಡಿಯ ಪೇಜ್‌ಗಳು!!

ನಡುಕ ಹುಟ್ಟಿಸುವ ದೆವ್ವಗಳ ಬಗೆಗಿನ ವೈಜ್ಞಾನಿಕ ರಹಸ್ಯಗಳು

ವಿಸ್ಮಯಗೊಳಿಸುವ ತೆಸ್ಲಾರ ಪ್ರಥಮ ಹಾರುವ ತಟ್ಟೆ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Archaeologists and doctors in Spain are have used 3D-scanning technology to peer beneath the bandages of four ancient mummies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more