25 ವರ್ಷಗಳನ್ನು ಬರೇ ಸಮುದ್ರದಲ್ಲೇ ಕಳೆದ ಈತ ಮಾಡಿದ್ದಾದರೂ ಏನು?

By Shwetha
|

ಫೋಟೋಗ್ರಫಿಯಂತಹ ಕೈಚಳಕದ ಕೆಲಸಕ್ಕೆ ಬೇಕಾಗಿರುವುದು ತಾಳ್ಮೆ ಮತ್ತು ಸೂಕ್ತ ಸಮಯಕ್ಕೆ ಕಾಯಬೇಕಾದಂತಹ ಏಕಾಗ್ರತೆಯಾಗಿದೆ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್ ಮಾಡಿದ ಕೆಲಸ ನೋಡಿದ್ದರೆ ನಿಮಗೆ ರೋಮಾಂಚನವಾಗುವುದು ಖಂಡಿತ. ವೇಲ್ಸ್ ಮತ್ತು ಡಾಲ್ಫಿನ್‌ಗಳ ಚಿತ್ರಗಳನ್ನು ತೆಗೆಯಲು ಈತ ಬರೋಬ್ಬರಿ 25 ವರ್ಷಗಳ ಕಾಲ ಸಮುದ್ರದಲ್ಲಿ ಬೀಡು ಬಿಟ್ಟಿದ್ದನಂತೆ.

ಓದಿರಿ: ವಿಜ್ಞಾನವು ವಿವರಣೆ ನೀಡಲಾಗದ 13 ಸಾಮಾನ್ಯ ವಿಷಯಗಳು!

ಈತನ ಹೆಸರು ಸ್ವಾನ್ ಎಂದಾಗಿದ್ದು ಫೋಟೋಗ್ರಫಿಯೆಂದರೆ ಈತನಿಗೆ ಪಂಚಪ್ರಾಣ. ಅಂತಹದ್ದರಲ್ಲಿ ಅದ್ಭುತಗಳನ್ನು ಮಾಡುವ ಹುಮ್ಮಸ್ಸಿನಿಂದ ಸ್ವಾನ್ ಸಮುದ್ರದಲ್ಲೇ ಕಳೆದಿದ್ದಾನೆ. ವೇಲ್ ಮತ್ತು ಡಾಲ್ಫಿನ್‌ಗಳನ್ನು ಚಿತ್ರ ವಿಚಿತ್ರ ಭಂಗಿಗಳಲ್ಲಿ ಸೆರೆಹಿಡಿದಿರುವ ಸ್ವಾನ್‌ನ ಫೋಟೋಗ್ರಫಿ ಕೈಚಳಕಕ್ಕೆ ನೀವು ಬೆರಗಾಗಲೇಬೇಕು.

ಚಿತ್ರಕೃಪೆ: ವೇಲ್ ಫೋಟೋಗ್ರಫಿ
https://www.wittyfeed.com/story/23676/whale-photography

ಅದ್ಭುತ ಫೋಟೋ

ಅದ್ಭುತ ಫೋಟೋ

ವೇಲ್‌ನ ಈ ಅದ್ಭುತ ಫೋಟೋವನ್ನೊಮ್ಮೆ ನೋಡಿ

17 ರ ಹರೆಯ

17 ರ ಹರೆಯ

ತನ್ನ 17 ರ ಹರೆಯದಲ್ಲೇ ಸಮುದ್ರದಲ್ಲಿ ಸ್ವಾನ್ ಈಜಾಡುತ್ತಿದ್ದ

ವೇಲ್ಸ್ ಕುರಿತಾದ ಆಸಕ್ತಿ

ವೇಲ್ಸ್ ಕುರಿತಾದ ಆಸಕ್ತಿ

ಅಲ್ಲಿಂದಲೇ ವೇಲ್ಸ್ ಕುರಿತಾದ ಆಸಕ್ತಿಯನ್ನು ಸ್ವಾನ್ ಗರಿಗೆದರಿಸಿಕೊಂಡಿದ್ದು

ಸೂಕ್ತ ಕ್ಲಿಕ್

ಸೂಕ್ತ ಕ್ಲಿಕ್

ಇದೊಂದು ಸೂಕ್ತ ಕ್ಲಿಕ್ ಆಗಿದೆ

ಡಾಲ್ಫಿನ್‌ಗಳ ಶಾಲೆ

ಡಾಲ್ಫಿನ್‌ಗಳ ಶಾಲೆ

ಡಾಲ್ಫಿನ್‌ಗಳ ಶಾಲೆ ಎಂಬುದಾಗಿ ಈ ಚಿತ್ರವನ್ನು ಕರೆಯಬಹುದು ಅಲ್ಲವೇ?

ಮೇಲ್ಮೈಗೆ ಬರುತ್ತಿರುವ ಚಿತ್ರ

ಮೇಲ್ಮೈಗೆ ಬರುತ್ತಿರುವ ಚಿತ್ರ

ವೇಲ್ ಮೇಲ್ಮೈಗೆ ಬರುತ್ತಿರುವ ಚಿತ್ರ

ವೇಲ್ ಫೋಟೋಗ್ರಫಿ

ವೇಲ್ ಫೋಟೋಗ್ರಫಿ

ಪರಿಸರ ಫೊಟೋಗ್ರಫಿ, ಇಂಡೋರ್ ಫೋಟೋಗ್ರಫಿ ಇದ್ದಂತೆ ಇದು ವೇಲ್ ಫೋಟೋಗ್ರಫಿಯಾಗಿದೆ

ಸೂಕ್ತ ಭಂಗಿ

ಸೂಕ್ತ ಭಂಗಿ

ವೇಲ್‌ನ ಅತ್ಯಂತ ಸೂಕ್ತ ಭಂಗಿಯಲ್ಲಿ ಸೆರೆಸಿಕ್ಕ ಫೋಟೋ

ವೇಲ್‌ನ ಕಣ್ಣು

ವೇಲ್‌ನ ಕಣ್ಣು

ವೇಲ್‌ನ ಕಣ್ಣು ಅಬ್ಬಾ ನಿಜಕ್ಕೂ ಸೊಗಸಾಗಿದೆ ಅಲ್ಲವೇ?

ವೇಲ್ ಮತ್ತು ಡಾಲ್ಫಿನ್‌ಗಳ ಫೋಟೋಗ್ರಫಿ

ವೇಲ್ ಮತ್ತು ಡಾಲ್ಫಿನ್‌ಗಳ ಫೋಟೋಗ್ರಫಿ

ವೇಲ್ ಮತ್ತು ಡಾಲ್ಫಿನ್‌ಗಳ ಫೋಟೋಗ್ರಫಿಯಿಂದಲೇ ಸ್ವಾನ್ ಜೀವನವನ್ನು ಆಸ್ವಾದಿಸುತ್ತಿದ್ದಾನೆ. ಇದಕ್ಕಿಂತ ಹೆಚ್ಚು ಸಂತಸಕರ ಕ್ಷಣಗಳು ಆತನಿಗೆ ಬೇರಾವುದೂ ಇಲ್ಲ.

Best Mobiles in India

English summary
Swann is a photography enthusiast and finds nothing more exciting than photographing cetaceans and whales underwater. That's why he quit his job to focus exclusively on his hobby and spent years in capturing these stunning photos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X