ಅಚ್ಚರಿ:ಡ್ರೋನ್ ಸೆರೆಹಿಡಿದ ನರಕದ ಬಾವಿ ಜಲಪಾತ

By Shwetha
|

ಪೋರ್ಚುಗಲ್‌ನ ಗುರ್ಡಾದಲ್ಲಿರುವ ಜಲಪಾತವು ಕಾಂಕೋಸ್ ನದಿಯ ಒಂದು ಭಾಗವಾಗಿದೆ. 1955 ರಲ್ಲಿ ಇದನ್ನು ನಿರ್ಮಿಸಲಾಗಿದ್ದು ಇದು 4,984 ಫೀಟ್ ಆಳವಿದೆ. ಇಂಗ್ಲೀಷ್‌ನಲ್ಲಿ ಕೊವಾ ಡೊ ಕೊಂಚೊಸ್ ಅಂದರೆ ನರಕದ ಬಾವಿ ಎಂದಾಗಿದೆ. ಈ ಜಲಪಾತಕ್ಕೆ ಹೋಲುವ ಹೆಸರು ಇದಾಗಿದೆ ಎಂದೇ ಹೇಳಬಹುದು.

ಚಳಿಗಾಲದಲ್ಲಿ ಜಲಪಾತದ ಪೂರ್ಣ ಫೋರ್ಸ್ ಪರ್ವತಗಳ ಮೂಲಕ ಮೇಲೇರುತ್ತದೆ, ಬೇಸಿಗೆಯಲ್ಲಿ ಇದು ಕೊಂಚ ಕಷ್ಟವಾಗಿದೆ. ಈ ಜಲಪಾತದ ನೋಟ ಹೇಗಿದೆ ಎಂದರೆ ನಿಮ್ಮ ಕಾಲು ಜಾರಿ ಆಳವಾ ಬಾವಿಗೆ ಬಿದ್ದಂತಹ ಅನುಭವವನ್ನು ನಿಮಗೆ ನೀಡುತ್ತದೆ. ಹೊಸ ಲೋಕದ ಹಾದಿಯನ್ನು ಇದು ತೋರಿಸುತ್ತದೆ ಎಂಬುದಾಗಿದೆ. ನರಕದ ಬಾವಿಯೆಂದೇ ಕೊವಾ ಡೊ ಕೊಂಚೊಸ್ ಹೆಚ್ಚು ಅಪಾಯಕಾರಿ ಜಲಪಾತವಾಗಿದೆ. ಆದರೆ ಇಲ್ಲಿ ನೆಮ್ಮದಿ ಮತ್ತು ಶಾಂತಗೊಳಿಸುವ ವಾತಾವರಣ ಇದೆ.

ಓದಿರಿ: ಇಂಟರ್ನೆಟ್ ಮಾಯಾ ಜಗತ್ತು ಇದಕ್ಕಿಂತ ಹೆಚ್ಚು ಪುರಾವೆ ಬೇಕೇ?

#1

#1

2014 ರ ಆರಂಭದಲ್ಲಿ ಈ ಡ್ಯಾಮ್ ಹೆಚ್ಚು ರಹಸ್ಯಮಯವಾಗಿದ್ದು ಯಾರಿಗೂ ಕಾಣದ ನಿಗೂಢವಾಗಿತ್ತು. ಮೂರು ಪೋರ್ಚುಗೀಸ್ ವ್ಯಕ್ತಿಗಳು ಇದನ್ನು ಕಂಡೆತ್ತುವವರೆಗೂ ಇದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.

#2

#2

ಸೆರಾ ಡಾ ಇಸ್ಟ್ರೇಲ್‌ನಿಂದ 2 ಗಂಟೆಯ ದಾರಿ ಈ ಪ್ರದೇಶಕ್ಕಿದ್ದು ಇವರುಗಳು ತಮ್ಮದೇ ಕ್ಯಾಮೆರಾವನ್ನು ತೆಗೆದುಕೊಂಡು ಹೋಗಿ ಜಲಪಾತದ ದೃಶ್ಯವನ್ನು ದಾಖಲಿಸಿದ್ದಾರೆ.

#3

#3

ಈ ವೀಡಿಯೊ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದು ವೀಕ್ಷಣೆಯ ತಾಣ ಎಂದೇ ಜನಪ್ರಿಯಗೊಂಡಿದೆ. ಇದರ ಇನ್ನಷ್ಟು ಅನ್ವೇಷಣೆಯನ್ನು ನೀವು ಮಾಡಹೊರಟಲ್ಲಿ, ಈ ನೈಸರ್ಗಿಕ ಉತ್ಪನ್ನದ ಬಗ್ಗೆ ನಿಮಗೆ ವರ್ಣಿಸಲೂ ಆಗದು.

#4

#4

ಈ ಸುರಂಗವು ರೆಬಿರಿಯಾದಿಂದ ನೀರನ್ನು ಬೇರ್ಪಡಿಸುತ್ತದೆ ಇದರ ರಚನೆಯಾಗಿದ್ದು 1955 ರಲ್ಲಾಗಿದೆ. ನಿಜವಾದ ಅಣೆಕಟ್ಟನ್ನು ಜನರು ಪತ್ತೆಹಚ್ಚುವವರೆಗೂ ಇದು ರಹಸ್ಯಮಯವಾಗಿತ್ತು.

#5

#5

ಡ್ರೋನ್ ಸಹಾಯದಿಂದ ಈ ಕಣಿವೆಯ ನೋಟವನ್ನು ಇನ್ನಷ್ಟು ಆಳವಾಗಿ ಕಾಣಬಹುದಾಗಿದೆ. ಸ್ಟಾರ್ ಮೌಂಟನ್ ರೇಂಜ್ ಎಂಬ ಹೆಸರನ್ನು ಇದು ಪಡೆದುಕೊಂಡಿದ್ದು ಹೊಳೆಯುವ ನೀರು ಎಂಬುದಾಗಿ ಪೋರ್ಚುಗಲ್ ಅರ್ಥವನ್ನು ಪಡೆದುಕೊಂಡಿದೆ.

#6

#6

ಇಲ್ಲಿನ ಸೂರ್ಯನ ನೋಟವೂ ಅತ್ಯಪೂರ್ಣವಾಗಿದ್ದು ಸೆರಾ ಡ ಈಸ್ಟ್ರೆಲ್ಲಾ ದೇಶದಲ್ಲೇ ಎರಡನೇ ಹೆಚ್ಚು ಎತ್ತರದ ಮೇನ್ ಲ್ಯಾಂಡ್ ಆಗಿ ಹೆಸರುವಾಸಿಯಾಗಿದೆ.

#7

#7

ಅಣೆಕಟ್ಟನ್ನು ಕಂಡುಕೊಳ್ಳಬೇಕೆಂಬ ಇರಾದೆ ನಿಮ್ಮದಾಗಿದ್ದಲ್ಲಿ ಲ್ಯಾಂಡ್ ಸ್ಕೇಪ್ ಅನ್ನು ಸೆರಾ ಡ ಈಸ್ಟ್ರೆಲ್ಲಾ ಮೌಂಟನ್ ಶ್ರೇಣಿಯಲ್ಲಿ ಕಂಡುಕೊಳ್ಳಬಹುದಾಗಿದೆ.

#8

#8

ಪರ್ವತ ರಚನೆಗಳು ಮತ್ತು ಗ್ರಾನೈಟ್ ತಾವಳಗಳು ಇಲ್ಲಿದ್ದು ಈ ಸ್ಥಳದಲ್ಲಿ ಎಲ್ಲೆಡೆಯೂ ಇದು ಹಬ್ಬಿದೆ. ಮಂಟಿಗಾಸ್ ಹಳ್ಳಿಯಿಂದ ನಿಮ್ಮ ಪ್ರಯಾಣವನ್ನು ನೀವು ಆರಂಭಿಸಿದಲ್ಲಿ, ಹಳ್ಳಿಯನ್ನು ಕಂಡೆತ್ತುವ ಮುನ್ನವೇ ಪೈನ್ ಅರಣ್ಯ ನಿಮ್ಮ ಕಣ್ಣಿಗೆ ಬೀಳುತ್ತದೆ.

#9

#9

ನಿಮ್ಮ ಬಳಿ ನಕ್ಷೆ ಇಲ್ಲವೆಂದಾದಲ್ಲಿ ಈ ಹಳ್ಳಿಯಲ್ಲಿ ಪ್ರಯಾಣ ಮಾಡುವುದು ಕೊಂಚ ಕಷ್ಟವೇ ಆಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಉಚಿತ ಕರೆ ಮಾಡಲು ಉಚಿತ ಆಂಡ್ರಾಯ್ಡ್‌ ಆಪ್ಸ್‌:ಕರೆನ್ಸಿ ಬೇಡ
ಬೆರಗುಗೊಳಿಸುವ ವಿಶ್ವದ ಟಾಪ್ 15 ಬಿಲಿಯಾಧಿಪತಿಗಳ ದುಬಾರಿ ಖರೀದಿ
ವಿಜ್ಞಾನವನ್ನೂ ಸೋಲಿಸಿದ ಅತಿರಥ ಮಹಾರಥರು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ಕನ್ನಡಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
This small dam was built in 1955 and consists of a 4,984 ft tunnel. In English, Covão do Conchos means Hell’s Well, which is a rather fitting name for this spectacular waterfall.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X