ಬೀಟಾ ವರ್ಶನ್ ಆಪ್‌ ಎಂದರೆ ಏನು ಗೊತ್ತಾ?

Written By:

ಆಪ್‌ಗಳ ಬಗ್ಗೆ ಮಾತನಾಡುವಾಗ 'ಬೀಟಾ ವರ್ಶನ್ ಆಪ್" ಎಂದು ಹೇಳುವುದನ್ನು ಗಮನಿಸಿರಬಹುದು. ಹಾಗಂದರೆ ಏನು? ಅದನ್ನು ಬೀಟಾ ವರ್ಷನ್? ಎಂದು ಏಕೆ ಕರೆಯುತ್ತಾರೆ ಎಂದು ನೀಮಗೆ ಕುತೋಹಲ ಮೂಡಿರಬಹುದು ಹಾಗಾಗಿಯೇ ಇಂದು ಬೀಟಾ ವರ್ಶನ್ ತಂತ್ರಜ್ಞಾನದ ಬಗೆಗೆ ಲೇಖನ ನೀಡುತ್ತಿದ್ದೇವೆ.!

ಯಾವುದೇ ತಂತ್ರಾಂಶವನ್ನು(ಆಪ್) ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುವ ಮುನ್ನ ಆ ತಂತ್ರಾಂಶದ ಎಲ್ಲಾ ಹಂತದ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿರುತ್ತದೆ. ಬಳಕೆದಾರರಿಂದ ಆಪ್‌ ಬಗ್ಗೆ ಮರುಮಾಹಿತಿಯನ್ನು ಪಡೆಯಲು ಬೀಟಾ ವರ್ಶನ್ ಆಪ್‌ ಅನ್ನು ಮೊದಲು ಮಾರುಕಟ್ಟಗೆ ಬಿಡಲಾಗುತ್ತದೆ.

ಬೀಟಾ ವರ್ಶನ್ ಆಪ್‌ ಎಂದರೆ ಏನು ಗೊತ್ತಾ?

5000 ಕ್ಕಿಂತ ಕಡಿಮೆ ಬೆಲೆಯಲ್ಲಿ ಇರುವ 4G ಸ್ಮಾರ್ಟ್‌ಫೋನ್‌ ಲೀಸ್ಟ್!!!!

ಆಪ್‌ ಒಂದು ಬೀಟಾ ಹಂತದಲ್ಲಿದೆ ಎಂದರೆ, ಆ ಆಪ್ ಅಭಿವೃದ್ಧಿ ಪೂರ್ಣಗೊಂಡಿದೆ ಎಂದರ್ಥ, ಆದರೂ, ಬಳಕೆದಾರರಿಂದ ಹೆಚ್ಚು ಕೂಲಂಕಷವಾದ ಪರೀಕ್ಷೆಯ ಅಗತ್ಯವಿರುತ್ತದೆ. ಹಾಗಾಗಿ, ಆಪ್ ಡೆವಲಪ್ ಮಾಡುವವರು ಈ ಹಂತದ ತಂತ್ರಾಂಶವನ್ನು ಕೆಲ ಬಳಕೆದಾರರಿಗೆ ಬಳಸಲು ನೀಡುತ್ತಾರೆ.

ಬೀಟಾ ವರ್ಶನ್ ಆಪ್‌ ಎಂದರೆ ಏನು ಗೊತ್ತಾ?

ಈ ಮೂಲಕ ಆಪ್ ಡೆವಲಪರ್ಸ್ ಆಪ್‌ನ ಹೆಚ್ಚುವರಿ ಪರೀಕ್ಷೆ ಮಾಡುತ್ತಾರೆ, ಜೊತೆಗೆ ಆಪ್ ಬಳಕೆಗೆ ಉತ್ಸುಕವಾಗಿರುವ ಕೆಲವರು ಇಂತಹ ಬೀಟಾ ವರ್ಷನ್‌ಗಳನ್ನು ಡೌನ್‌ಲೋಡ್ ಮಾಡಿ ಎಂಜಾಯ್ ಮಾಡುತ್ತಾರೆ. ಇಮೇಲ್ ಐಡಿಯಿಂದ ನೀವು ಕೂಡ ಬೀಟಾ ವರ್ಷನ್ ಎಂಜಾಯ್ ಮಾಡಬಹುದು.!!

Read more about:
English summary
You’ll hear people talking about “beta releases”, “beta versions” to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot