Subscribe to Gizbot

ತ್ವರೆ ಮಾಡಿ! ಬಜೆಟ್ ಬೆಲೆಯಲ್ಲಿ ಹೆಚ್ಚು ಬ್ಯಾಟರಿ ಸಾಮರ್ಥ್ಯದ ಫೋನ್ಸ್

Written By:

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಫೋನ್ ಬಳಕೆದಾರರು ಬೆಸ್ಟ್ ಫೋನ್ ಅನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಆಸೆಯಿಂದಲೇ ಡೀಲ್‌ಗಳತ್ತ ಗಮನಕೊಡುತ್ತಿದ್ದಾರೆ. ಬಜೆಟ್ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಡಿವೈಸ್‌ಗಳೇ ತಮ್ಮದಾಗಬೇಕೆಂಬ ಹಂಬಲ ಪ್ರತಿಯೊಬ್ಬ ಬಳಕೆದಾರರದ್ದಾಗಿದೆ.

ಓದಿರಿ: ಬ್ರ್ಯಾಂಡ್ ಫೋನ್‌ಗಳ ಮೇಲೆ ಆಕರ್ಷಕ ದರಕಡಿತ

ಅದಕ್ಕಾಗಿಯೇ ಹೆಚ್ಚಿನ ಬ್ರ್ಯಾಂಡೆಡ್ ಫೋನ್‌ಗಳು ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್‌ಗಳುಳ್ಳ ಫೋನ್‌ಗಳನ್ನೇ ನಿಮ್ಮೆದುರಿಗೆ ತರುತ್ತಿವೆ. ಇಂದಿನ ಲೇಖನದಲ್ಲಿ ರೂ 12000 ಕ್ಕೆ ನೀವು ಖರೀದಿಸಬಹುದಾದ ಬೆಸ್ಟ್ ಬ್ಯಾಟರಿ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 11,998

ಲೆನೊವೊ ವೈಬ್ k4 ನೋಟ್

ವಿಶೇಷತೆಗಳು
ಬ್ಯಾಟರಿ: 3,300mAh

5.5 ಇಂಚಿನ ಪೂರ್ಣ ಎಚ್‌ಡಿ 1080x1920p ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128ಜಿಬಿಗೆ ವಿಸ್ತರಿಸಬಹುದು
64-ಬಿಟ್ ಓಕ್ಟಾ-ಕೋರ್ Mediatek 6753 ಚಿಪ್‌ಸೆಟ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, dual-band ವೈ-ಫೈ, NFC.

ಬೆಲೆ ರೂ: 10,990

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್ 7

ವಿಶೇಷತೆಗಳು
ಬ್ಯಾಟರಿ: 3,000mAh

5.5 ಇಂಚಿನ ಪೂರ್ಣ ಎಚ್‌ಡಿ 720p ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.5 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
1.2 1.2GHz ಕ್ವಾಡ್ ಕೋರ್ ಪ್ರೊಸೆಸರ್
13 ಎಮ್‌ಪಿ ರಿಯರ್ ಕ್ಯಾಮೆರಾ
4ಜಿ, dual-band ವೈ-ಫೈ, NFC.

ಬೆಲೆ ರೂ: 7,999

ಲೆನೊವೊ ವೈಬ್ P1m

ವಿಶೇಷತೆಗಳು
ಬ್ಯಾಟರಿ: 4,000 mAh

5 ಇಂಚಿನ ಐಪಿಎಸ್ ಪೂರ್ಣ ಎಚ್‌ಡಿ 720p ಡಿಸ್‌ಪ್ಲೇ
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
64-bit ಕ್ವಾಡ್-ಕೋರ್ 1GHz Mediatek MT6735P
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 8,999

ಕೂಲ್‌ಪ್ಯಾಡ್ ನೋಟ್ 3

ವಿಶೇಷತೆಗಳು
ಬ್ಯಾಟರಿ: 3,000 mAh

5.5 ಇಂಚಿನ (720x1280p) ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
3 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
1.3GHz 64-bit MediaTek MT6753 ಓಕ್ಟಾ-ಕೋರ್ ಪ್ರೊಸೆಸರ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 9,999

ಅಸೂಸ್ ಜೆನ್‌ಫೋನ್ ಮ್ಯಾಕ್ಸ್

ವಿಶೇಷತೆಗಳು
ಬ್ಯಾಟರಿ: 5,000 mAh

5.5 ಇಂಚಿನ ಎಚ್‌ಡಿ ಸ್ಕ್ರೀನ್ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ
1.2 GHz 64-bit ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 7,029

ಇಂಟೆಕ್ಸ್ ಆಕ್ವಾ ಪವರ್ ಪ್ಲಸ್

ವಿಶೇಷತೆಗಳು
ಬ್ಯಾಟರಿ: 4,000 mAh

5 ಇಂಚಿನ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ
1.3 GHz ಕ್ವಾಡ್ ಕೋರ್ MediaTek ಪ್ರೊಸೆಸರ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 10,849

ಪ್ಯಾನಸೋನಿಕ್ ಎಲುಗಾ ಐಕಾನ್

ವಿಶೇಷತೆಗಳು
ಬ್ಯಾಟರಿ: 3,500 mAh

5.5 ಇಂಚಿನ (720X1280p) ಐಪಿಎಸ್ ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1.5 GHz MediaTek ಓಕ್ಟಾ-ಕೋರ್ ಪ್ರೊಸೆಸರ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 11,662

ಜಿಯೋನಿ ಮ್ಯಾರಥಾನ್ ಎಮ್4

ವಿಶೇಷತೆಗಳು
ಬ್ಯಾಟರಿ: 5,000 mAh

5 ಇಂಚಿನ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ
1.3 GHz ಕ್ವಾಡ್ ಕೋರ್ ಪ್ರೊಸೆಸರ್

ಬೆಲೆ ರೂ: 9,999

ಹುವಾವೆ ಹೋನರ್ 4ಎಕ್ಸ್

ವಿಶೇಷತೆಗಳು
ಬ್ಯಾಟರಿ: 3,000 mAh

5.5 ಇಂಚಿನ ಐಪಿಎಸ್ ಎಚ್‌ಡಿ ಡಿಸ್‌ಪ್ಲೇ
64-bit 1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 410 ಕ್ವಾಡ್-ಕೋರ್ ಪ್ರೊಸೆಸರ್ ಹಾಗೂ Adreno 306 GPU.
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹಣೆ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ

ಬೆಲೆ ರೂ: 9,999

ಅಸೂಸ್ ಜೆನ್‌ಫೋನ್ 2 ಲೇಸರ್

ವಿಶೇಷತೆಗಳು
ಬ್ಯಾಟರಿ: 3,000 mAh

5.5 ಇಂಚಿನ ಐಪಿಎಸ್ ಎಚ್‌ಡಿ ಡಿಸ್‌ಪ್ಲೇ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 410 ಕ್ವಾಡ್-ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 5.0 ಲಾಲಿಪಪ್
2 ಜಿಬಿ ಮತ್ತು 3ಜಿಬಿ RAM ಆಯ್ಕೆಗಳು
16 ಜಿಬಿ ಆಂತರಿಕ ಸಂಗ್ರಹಣೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Keeping best battery life in mind, we bring you a list of best 10 budget smartphones, which offer great battery life.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot