Subscribe to Gizbot

ಅದ್ಭುತ ಆಫರ್! 1 ರೂಪಾಯಿಗೆ ಒನ್ ಪ್ಲಸ್ 3 ಸ್ಮಾರ್ಟ್‌ಫೋನ್

Written By:

ದೀಪಾವಳಿ ಹಬ್ಬದ ಸಡಗರ ಎಲ್ಲೆಲ್ಲೂ ತನ್ನ ಸಂಭ್ರಮವನ್ನು ಚೆಲ್ಲಿದೆ. ಹೆಚ್ಚಿನ ಎಲ್ಲಾ ಸ್ಮಾರ್ಟ್‌ಫೋನ್ ಸಂಸ್ಥೆಗಳು ಅತ್ಯದ್ಭುತ ಕೊಡುಗೆಗಳ ಮೂಲಕ ಬಳಕೆದಾರರ ಮನವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದು ತಮ್ಮ ಆಕರ್ಷಕ ಆಫರ್‌ಗಳಿಂದ ಫೋನ್ ಬಳಕೆದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಸರ್ವ ಪ್ರಯತ್ನವನ್ನು ಮಾಡುತ್ತಿದೆ.

ಓದಿರಿ: ಐಡಿಯಾ ಆಫರ್: ರೂ 51 ಕ್ಕೆ 1ಜಿಬಿ ಡೇಟಾ, 1 ವರ್ಷಕ್ಕೆ

ಒನ್ ಪ್ಲಸ್ ದೀಪಾವಳಿ ಸೇಲ್ ಅಕ್ಟೋಬರ್ 24 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 26 ಕ್ಕೆ ಅಂತ್ಯಗೊಳ್ಳಲಿದೆ. ಮಧ್ಯಾಹ್ನ 12, ಸಂಜೆ 4, ಮತ್ತು ರಾತ್ರಿ 8 ಕ್ಕೆ ಈ ಸಮಯಗಳಲ್ಲಿ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಒನ್ ಪ್ಲಸ್ 3 ಯನ್ನು ನೀವು ರೂ 1 ಕ್ಕೆ ಖರೀದಿ ಮಾಡಬಹುದಾಗಿದ್ದು ಸೀಮಿತ ಡಿವೈಸ್‌ಗಳು ಮಾತ್ರವೇ ಸೇಲ್‌ನಲ್ಲಿ ದೊರೆಯಲಿದೆ.

ಓದಿರಿ: ಎಚ್ಚರ: ಜಿಯೋದಲ್ಲಿ ಕಂಡುಬರುತ್ತಿದೆ ಹೊಸ ಹೊಸ ಸಮಸ್ಯೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಪಿಸಿಯಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಡೌನ್‌ಲೋಡ್ ಮಾಡಿ

ನಿಮ್ಮ ಪಿಸಿಯಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಡೌನ್‌ಲೋಡ್ ಮಾಡಿ

ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಮಾತ್ರವೇ ನಾವು ತಿಳಿಸುತ್ತಿರುವ ಟ್ರಿಕ್ಸ್ ಕಾರ್ಯನಿರ್ವಹಿಸಲಿದೆ. ನಿಮ್ಮ ಪಿಸಿಯಲ್ಲಿ ಈಗಾಗಲೇ ಕ್ರೋಮ್ ಬ್ರೌಸರ್ ಇದ್ದಲ್ಲಿ, ಅದನ್ನು ತೆರೆದುಕೊಳ್ಳಿ, ಇಲ್ಲದೇ ಇದ್ದಲ್ಲಿ ಅದನ್ನು ಇನ್‌ಸ್ಟಾಲ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒನ್ ಪ್ಲಸ್ ಅಧಿಕೃತ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಿ

ಒನ್ ಪ್ಲಸ್ ಅಧಿಕೃತ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಿ

ಕ್ರೋಮ್ ಬ್ರೌಸರ್ ಅನ್ನು ಒಮ್ಮೆ ನೀವು ಇನ್‌ಸ್ಟಾಲ್ ಮಾಡಿಕೊಂಡ ನಂತರ ಒನ್ ಪ್ಲಸ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ವೆಬ್‌ಸೈಟ್‌ಗೆ ರಿಡೈರೆಕ್ಟ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇನ್‌ಸ್ಪೆಕ್ಟ್ ಎಲಿಮೆಂಟ್ ತೆರೆಯಿರಿ

ಇನ್‌ಸ್ಪೆಕ್ಟ್ ಎಲಿಮೆಂಟ್ ತೆರೆಯಿರಿ

ಅಧಿಕೃತ ಸೇಲ್ ಪುಟಕ್ಕೆ ಹೋಗಿ. ವೆಬ್ ಪುಟದಲ್ಲಿ ಎಲ್ಲಿ ಬೇಕಾದರೂ ಕ್ಲಿಕ್ ಮಾಡಿ ಮತ್ತು 'ಇನ್‌ಸ್ಪೆಕ್ಟ್ ಎಲಿಮೆಂಟ್' ಆಯ್ಕೆಮಾಡಿ.

ಇದನ್ನು ನಮೂದಿಸಿ

ಇದನ್ನು ನಮೂದಿಸಿ

'ಕನ್ಸೋಲ್' ಇದರ ಮೇಲೆ ಕ್ಲಿಕ್ ಮಾಡಿದ ನಂತರ ಕೆಳಗಿನ ಸ್ಕ್ರಿಪ್ಟ್‌ನಲ್ಲಿ ಒನ್ ಪ್ಲಸ್ 3 ಸ್ವಯಂಚಾಲಿತವಾಗಿ ಕಾರ್ಟ್‌ಗೆ ಸೇರಿಸಿ ಅದನ್ನು ನಮೂದಿಸಿ. ಇದೆಲ್ಲವನ್ನೂ ನೀವು ನಿಮಿಷಗಳಲ್ಲಿ ಪೂರೈಸಿಕೊಳ್ಳಬೇಕು ಎಂಬುದನ್ನು ಮರೆಯದಿರಿ
var time=setInterval(function() else },10);

ಅಭಿನಂದನೆಗಳು! ನೀವು ಇದೀಗ ಒನ್ ಪ್ಲಸ್ 3 ಯನ್ನು ನಿಮ್ಮದಾಗಿಸಿಕೊಳ್ಳಬಹುದು

ಅಭಿನಂದನೆಗಳು! ನೀವು ಇದೀಗ ಒನ್ ಪ್ಲಸ್ 3 ಯನ್ನು ನಿಮ್ಮದಾಗಿಸಿಕೊಳ್ಳಬಹುದು

ನೀವು ಜಾಗರೂಕರಾಗಿ ಮೇಲೆ ತಿಳಿಸಿದ ಸೂಚನೆಗಳನ್ನು ಪಾಲಿಸಿದಲ್ಲಿ, ಸ್ಕ್ರಿಪ್ಟ್ ಸ್ವಯಂಚಾಲಿತವಾಗಿ ಕಾರ್ಟ್‌ಗೆ ನಿಮ್ಮ ಡಿವೈಸ್ ಅನ್ನು ಸೇರಿಸುತ್ತದೆ. ಉತ್ಪನ್ನದ ನಿಖರ ಮಾಹಿತಿಗಳನ್ನು ಒದಗಿಸುವುದರ ಮೂಲಕ ವಿತರಣೆಯನ್ನು ಯಶಸ್ವಿಯಾಗಿ ನಡೆಸಿಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
It's only obvious that whole country will be trying to purchase the OnePlus 3 at Re 1. But sadly, it may not be as easy as it sounds since there are only limited devices available during the sale.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more