5 ಉಚಿತ ಸಾಫ್ಟ್‍ವೇರ್ ಟೂಲ್ಸ್ ಆನ್ಡ್ರೊಯಿಡ್ ಡಿವೈಜ್ ಅನ್ನು ಐಟ್ಯೂನ್ ಲೈಬ್ರರಿಗೆ ಸಿಂಕ್ ಮಾಡಲು

By Prateeksha
|

ಆಪಲ್ ಇಕೊಸಿಸ್ಟಮ್ ನ ಹೃದಯದಲ್ಲಿದೆ ಆಪಲ್ ಐಟ್ಯೂನ್ಸ್. ಐಟ್ಯೂನ್ ಲೈಬ್ರರಿ, ಕೊಂಟಾಕ್ಟ್ಸ್, ನೋಟ್ಸ್, ಬುಕ್ಸ್, ವೀಡಿಯೊಸ್ ಇತ್ಯಾದಿಗಳನ್ನು ನೋಡಿಕೊಳ್ಳಲು ಇರುವ ಒಂದೇ ವೇದಿಕೆಯ ಸಾಫ್ಟವೇರ್ ಐಟ್ಯೂನ್ಸ್ ಲೈಬ್ರರಿ ಮತ್ತು ಎಲ್ಲಕ್ಕಿಂತ ಉತ್ತಮವಾದ ಮ್ಯೂಸಿಕ್ ಪ್ಲೇಯರ್ ಎಂದು ಪರಿಗಣಿಸಲಾಗಿದೆ.

ಆಂಡ್ರಾಯ್ಡ್ ಡಿವೈಸ್ ಅನ್ನು ಐಟ್ಯೂನ್ ಲೈಬ್ರರಿಗೆ ಸಿಂಕ್‌ಗಾಗಿ 5 ಉಚಿತ ಸಾಫ್ಟ್‌ವೇರ

ಬಹಳ ಸಮಯದಿಂದ ಐಒಎಸ್ ಉಪಯೋಗಿಸುತ್ತಿರುವವರಿಗೆ ಸುಲಭ ಆದರೆ ಮೊದಲ ಬಾರಿ ಉಪಯೋಗಿಸುವವರಿಗೆ ಇಂದು ಸ್ವಲ್ಪ ಕಠಿಣ ಎನಿಸಬಹುದು.

ಓದಿರಿ: ಉಚಿತ 'ಐಫೋನ್ 7' ಪಡೆಯಲು ನಿಮ್ಮ ಹೆಸರನ್ನು 'ಐಫೋನ್ 7'ಗೆ ಬದಲಿಸಿ ಬಿಡಿ!

ಐಟ್ಯೂನ್ಸ್ ಕೇವಲ ಆಪಲ್ ಡಿವೈಜ್ ಗಳಿಗಾಗಿ ಎಂದು ನಂಬಲಾಗಿದೆ. ಐಟ್ಯೂನ್ಸ್ ಲೈಬ್ರರಿಯನ್ನು ನಿಮ್ಮ ಆಂಡ್ರೊಯಿಡ್ ನಲ್ಲಿಯೂ ಕಷ್ಟವಿಲ್ಲದೆ ಪಡೆಯಬಹುದು ಎಂದರೆ ನಂಬುವಿರಾ? ತುಂಬಾ ಸುಲಭವಾಗಿ ಮೂರನೆ ಸಾಕ್ಷಿಯ ಸಾಫ್ಟವೇರ್ ಉಪಯೋಗಿಸಿ ಐಟ್ಯೂನ್ಸ್ ಅನ್ನು ಆಂಡ್ರೊಯಿಡ್ ಡಿವೈಜ್ ನೊಂದಿಗೆ ಸಿಂಕ್ ಮಾಡಬಹುದು. ಇಲ್ಲಿವೆ ಅಂತಹ 5 ಉಚಿತ ಸಾಫ್ಟ್‍ವೇರ್‍ಗಳು.

ಗೂಗಲ್ ಪ್ಲೇ ಮ್ಯೂಜಿಕ್

ಗೂಗಲ್ ಪ್ಲೇ ಮ್ಯೂಜಿಕ್

ಇದನ್ನು ಕೂಡ ನೀವು ಉಪಯೋಗಿಸಬಹುದು. ಗೂಗಲ್ ಮ್ಯೂಜಿಕ್ ಮ್ಯಾನೆಜರ್ ಅಥವಾ ಗೂಗಲ್ ಪ್ಲೇ ಮ್ಯೂಜಿಕ್ ಡೌನ್‍ಲೋಡ್ ಮಾಡಿ ಇನ್ಸ್‍ಟೊಲ್ ಮಾಡಬೇಕು. ಜಿಮೇಲ್ ಅಕೌಂಟ್ ಗೆ ಸೈನ್ ಇನ್ ಆಗಿ. ಸಿಂಕ್ ಫ್ರೊಮ್ ಐಟ್ಯೂನ್ಸ್ ಆಯ್ಕೆ ಕಾಣುತ್ತದೆ ಜಿಮೇಲ್ ಅಕೌಂಟ್ ನಲ್ಲಿರುವ ಲಿಸ್ಟ್ ಟು ಸಿಂಕ್ ಯುವರ್ ಯಟ್ಯೂನ್ಸ್ ಲೈಬ್ರರಿ ಯಲ್ಲಿ. ಆ ಆಯ್ಕೆ ಒತ್ತಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಸಿಂಕ್ರ್

ಐಸಿಂಕ್ರ್

ಇದು ಕೂಡ ಉಚಿತವಾಗಿದ್ದು ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಒಂದು ಉತ್ತಮ ಅಪ್ಲಿಕೇಷನ್. ಇದನ್ನು ಉಪಯೋಗಿಸಿ ಐಟ್ಯೂನ್ಸ್ ಲೈಬ್ರರಿ ಟ್ರಾನ್ಸ್‍ಫರ್ ಮಾಡಲು ಐಸಿಂಕ್ರ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಳ್ಳಿ ಮತ್ತು ಡೆಸ್ಕ್‍ಟೊಪ್ ಕ್ಲೈಂಟ್ ಆದ ಐಸಿಂಕ್ರ್ ಅಪ್ಲಿಕೇಷನ್ ಅನ್ನು ನಿಮ್ಮ ಗಣಕಯಂತ್ರ ಅಥವಾ ಮ್ಯಾಕ್ ನಲ್ಲಿ ಇನ್‍ಸ್ಟಾಲ್ ಮಾಡಿ. ಈಗ ನಿಮ್ಮ ಆಂಡ್ರೊಯಿಡ್ ಡಿವೈಜ್ ಅನ್ನು ಯುಎಸ್‍ಬಿ ಕೇಬಲ್ ಮೂಲಕ ಕನೆಕ್ಟ್ ಮಾಡಿ ಐಸಿಂಕ್ರ್ ಐಕೊನ್ ಮೇಲೆ ರೈಟ್ ಕ್ಲಿಕ್ ಮಾಡಿ ನಿಮ್ಮ ಗಣಕಯಂತ್ರದಲ್ಲಿ ಪೊಪಪ್ ಮೆನುವಿನಲ್ಲಿ ನಿಮ್ಮ ಡಿವೈಜ್ ಆಯ್ಕೆ ಮಾಡಲು. ನಿಮ್ಮ ಪಿಸಿ ಯಲ್ಲಿ ಐಟ್ಯೂನ್ಸ್ ಇನ್ಸ್‍ಟೊಲ್ ಆಗಿದೆಯೇ ಎಂದು ನೋಡಿಕೊಳ್ಳಿ. ಈಗ ಸಾಫ್ಟ್‍ವೇರ್ ಪಿಸಿ ಯಲ್ಲಿರುವ ಐಟ್ಯೂನ್ಸ್ ಲೈಬ್ರರಿ ತೆರೆಯುತ್ತದೆ ಅಲ್ಲಿಂದ ನೀವು ಹಾಡುಗಳು, ಪೊಡ್‍ಕಾಸ್ಟ್ಸ್ ಇತ್ಯಾದಿಗಳನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಫೋನಿಗೆ ಟ್ರಾನ್ಸ್‍ಫರ್ ಮಾಡಿಕೊಳ್ಳಬಹುದು.

ಡಬಲ್ ಟ್ವಿಸ್ಟ್

ಡಬಲ್ ಟ್ವಿಸ್ಟ್

ನಿಮ್ಮ ಆಂಡ್ರೊಯಿಡ್ ಫೋನ್ ಯುಎಸ್‍ಬಿ ಮಾಸ್ ಸ್ಟೋರೆಜ್ ಪ್ರೊಟೊಕೊಲ್ (ಎಮ್‍ಟಿಪಿ) ಯನ್ನು ಸಪೊರ್ಟ್ ಮಾಡಬೇಕು. ಮೊದಲು ನಿಮ್ಮ ಪಿಸಿಯಲ್ಲಿ ಡಬಲ್ ಟ್ವಿಸ್ಟ್ ಡೆಸ್ಕ್‍ಟೊಪ್ ಕ್ಲೈಂಟ್ ಇನ್ಸ್‍ಟೊಲ್ ಮಾಡಿ ಮತ್ತು ನಿಮ್ಮ ಫೋನ್ ಕನೆಕ್ಟ್ ಮಾಡಿ. ಯುಎಸ್‍ಬಿ ಕೇಬಲ್ ಮೂಲಕ. ನಿಮ್ಮ ಫೋನನ್ನು ಆಯ್ಕೆ ಮಾಡಿ ಡಬಲ್ ಟ್ವಿಸ್ಟ್ ಡಿವೈಜ್ ಲಿಸ್ಟ್ ನಿಂದ ಐಟ್ಯೂನ್ಸ್ ಫೈಲ್ಸ್ ಗಳನ್ನು ಫೋನ್ ಮೆಮೊರಿಯಲ್ಲಿ ಕೊಪಿ ಮಾಡಲು. ಈ ಸಾಫ್ಟ್‍ವೇರ್ ಪ್ರತ್ಯೇಕ ಪ್ಲೇಲಿಸ್ಟ್ ನಿಂದ ಫೈಲ್ ಕೊಪಿ ಮಾಡಲು ಕೂಡ ಸಾಧ್ಯವಾಗಿಸುತ್ತದೆ. ಪ್ರತ್ಯೇಕ ಫೈಲ್ ಕೊಪಿ ಮಾಡಲು ಐಟ್ಯೂನ್ಸ್ ಪ್ಲೇಲಿಸ್ಟ್ ಅನ್ನು ಡಬಲ್ ಟ್ವಿಸ್ಟ್ ನಲ್ಲಿ ಇಂಪೊರ್ಟ್ ಮಾಡಿ ಕೇವಲ ಇಂಪೊರ್ಟ್ ಬಟನ್ ಒತ್ತಿ.

ಏರ್‍ಸಿಂಕ್

ಏರ್‍ಸಿಂಕ್

ಇದೊಂದು ಡಬಲ್ ಟ್ವಿಸ್ಟ್ ನ ವೈರ್‍ಲೆಸ್ ವರ್ಷನ್ ಆಗಿದೆ. ಇದರಲ್ಲಿ ಯುಎಸ್‍ಬಿ ಕೇಬಲ್ ನ ಅವಶ್ಯಕತೆಯಿಲ್ಲಾ ಐಟ್ಯೂನ್ ಕಂಟೆಂಟ್ ಟ್ರಾನ್ಸ್‍ಫರ್ ಮಾಡಲು. ರೂ. 50 ನೀಡಬೇಕಾಗುತ್ತದೆ ಇನ್ಸ್‍ಟೊಲ್ ಮಾಡಿಕೊಳ್ಳಲು ಮತ್ತು ಅದರ ಕೊಂಪೊನೆಂಟ್ ಉಪಯೋಗಿಸಲು.

ಸಿಂಕಿಟ್ಯೂನ್ಸ್

ಸಿಂಕಿಟ್ಯೂನ್ಸ್

ಇದು ಏರ್‍ಸಿಂಕ್ ಅನ್ನು ಹೋಲುತ್ತದೆ. ನೀವು ವೈಫೈ ಉಪಯೋಗಿಸಿ ಫೈಲ್ ಟ್ರಾನ್ಸ್‍ಫರ್ ಮಾಡಬಹುದು. ಆದರೆ ಪ್ರತಿ ಸಿಂಕ್ ಸೆಶನ್ ನಲ್ಲಿ ಕೇವಲ 100 ಹಾಡುಗಳನ್ನು ಪರಿಮಿತಿ ಇದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
It is very easy to transfer your iTunes library to your Android device with the help of third party softwares. Here's a list of five effective softwares to do so.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X