ಕ್ಸಿಯೊಮಿ ಮಿ 5ಎಸ್ ಮಿ5ಎಸ್ ಪ್ಲಸ್ ಗಿಂತ 6 ವಿಧದಲ್ಲಿ ಭಿನ್ನವಾಗಿದೆ

By Prateeksha
|

ಕಳೆದೆರಡು ವಾರಗಳಿಂದ ಕ್ಸಿಯೊಮಿ ಯ ಮುಂಬರುವ ಮೊಬೈಲ್ ಬಗ್ಗೆ ಎಲ್ಲೆಡೆ ಭಾರಿ ಸುದ್ದಿ ಹರಿದಾಡುತ್ತಿದೆ. ಈ ಎಲ್ಲಾ ಗಾಳಿಮಾತಿಗೆ ಪೂರ್ಣವಿರಾಮ ನೀಡಲು ಚೀನಾದ ಆಪಲ್ ಕ್ಸಿಯೊಮಿ ಮಿ 5ಎಸ್ ಮತ್ತು ಮಿ 5ಎಸ್ ಪ್ಲಸ್ ಅನ್ನು ಬಿಡುಗಡೆ ಮಾಡಿದೆ.

ಕ್ಸಿಯೊಮಿ ಮಿ 5ಎಸ್ ಮಿ5ಎಸ್ ಪ್ಲಸ್ ಗಿಂತ 6 ವಿಧದಲ್ಲಿ ಭಿನ್ನವಾಗಿದೆ

ಓದಿರಿ: ವೇಗದ ಬ್ರೌಸಿಂಗಿಗೆ ಟಾಪ್ 15 4ಜಿ ಸ್ಮಾರ್ಟ್ ಫೋನುಗಳು.

ಗಾಳಿಸುದ್ದಿ ಯಲ್ಲಿ ಹೇಳಿದ ಹಾಗೆ ಕ್ಸಿಯೊಮಿ ಮಿ 5ಎಸ್ ಪ್ಲಸ್ ನಲ್ಲಿ 13ಎಮ್‍ಪಿ ರೇರ್ ಡುಯಲ್ ಕ್ಯಾಮೆರಾ ಇದೆ. ಇದು ಮೊದಲಿನ ಮೊಬೈಲ್ ಗಳ ಹಾಗೆಯೆ ಡಿಜೈನ್ ಹೊಂದಿದೆ ಆದರೆ ಸ್ವಲ್ಪ ವಿಶುವಲಿ ಮತ್ತು ಫಂಕ್ಷನಲಿ ಬದಲಾವಣೆ ಇದೆ. ಇಲ್ಲಿದೆ ವ್ಯತ್ಯಾಸಗಳ ಪಟ್ಟಿ ಒಂದಕ್ಕಿಂತ ಒಂದು ಭಿನ್ನ ಹೇಗೆಂದು ತಿಳಿಸಲು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಲೊ, ಆಂಟೆನಾ ಲೈನ್ಸ್

ಹೆಲೊ, ಆಂಟೆನಾ ಲೈನ್ಸ್

ಮೊಬೈಲ್ ಹಿಡಿದ ಕೂಡಲೆ ಕಾಣುವ ವ್ಯತ್ಯಾಸ ಆಂಟೆನಾ ಬ್ಯಾಂಡ್ಸ್. ಮಿ 5ಎಸ್ ಹಿಂದಿನ ಮೊಬೈಲ್ ಗಳಂತೆ ಹಿಂದೆ ಆಂಟೆನಾ ಬ್ಯಾಂಡ್ಸ್ ಹೊಂದಿದೆ. ಮಿ 5ಎಸ್ ಯಾವುದೆ ಆಂಟೆನಾ ಲೈನ್ಸ್ ಎಲ್ಲೂ ತನ್ನ ಮೇಲೆ ಹೊಂದಿಲ್ಲಾ.

ಡುಯಲ್ ಕ್ಯಾಮೆರಾ ಸೆಟಪ್

ಡುಯಲ್ ಕ್ಯಾಮೆರಾ ಸೆಟಪ್

ಕ್ಸಿಯೊಮಿ ಮಿ 5ಎಸ್ 16ಎಮ್‍ಪಿ ಸೊನಿ ಐಎಮ್‍ಎಕ್ಸ್ 378 ಸೆನ್ಸರ್ ಅನ್ನು ಹಿಂದೆ ಹೊಂದಿದೆ ಫೇಸ್ ಡಿಟೆಕ್ಷನ್ ಆಟೊ ಫೊಕಸ್ , ಒಐಎಸ್, ಡುಯಲ್ ಟೋನ್ ಎಲ್‍ಇಡಿ ಫ್ಲಾಷ್ ಮತ್ತು 4ಕೆ ವೀಡಿಯೊ ರೆಕೊರ್ಡಿಂಗ್ ನೊಂದಿಗೆ.

ಮಿ 5ಎಸ್ ಪ್ಲಸ್ ಡುಯಲ್ 13 ಎಮ್‍ಪಿ ರೇರ್ ನಲ್ಲಿ ಫೇಸ್ ಡಿಟೆಕ್ಷನ್, ಆಟೊ ಫೋಕಸ್. ಒಐಎಸ್, ಡುಯಲ್ ಟೋನ್ ಎಲ್‍ಇಡಿ ಫ್ಲಾಷ್ ಮತ್ತು 4ಕೆ ರೆಕೊರ್ಡಿಂಗ್ ನೊಂದಿಗೆ. ಕ್ಯಾಮೆರಾ ಕ್ವ್ಯಾಲ್‍ಕೊಮ್ ಕ್ಲಿಯರ್ ಸೈಟ್ ತಂತ್ರಜ್ಞಾನ ಒಳಗೊಂಡಿದೆ. ಹುಯಾವೈ ಪಿ9 ನಂತೆ ಕಲರ್ ಸೆನ್ಸರ್ ಮತ್ತು ಮೊನೊಕ್ರೊಮ್ ಸೆನ್ಸರ್ ಹೊಂದಿದೆ ಉತ್ತಮ ಫಲಿತಾಂಶಕ್ಕಾಗಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಟ್ರಾಸೊನಿಕ್ ಫಿಂಗರ್‍ಪ್ರಿಂಟ್ ಸೆನ್ಸರ್

ಅಲ್ಟ್ರಾಸೊನಿಕ್ ಫಿಂಗರ್‍ಪ್ರಿಂಟ್ ಸೆನ್ಸರ್

ಡುಯಲ್ ಕ್ಯಾಮೆರಾ ಬಿಟ್ಟು ಇನ್ನೆನಾದರು ವಿಶೇಷವಿದೆ ಎನ್ನೊದಾದರೆ ಅದು ಮಿ 5ಎಸ್ ನಲ್ಲಿರುವ ಅಲ್ಟ್ರಾಸೊನಿಕ್ ಫಿಂಗರ್‍ಪ್ರಿಂಟ್ ಸೆನ್ಸರ್. ಇದು ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ ಸೆನ್ಸ್ ಐಡಿ ತಂತ್ರಜ್ಞಾನ ಹೊಂದಿದೆ.

ಮಿ 5ಎಸ್ ಪ್ಲಸ್ ಸ್ಟ್ಯಾಂಡರ್ಡ್ ಫಿಂಗರ್‍ಪ್ರಿಂಟ್ ಸೆನ್ಸರ್ ಹಿಂದುಗಡೆ ಹೊಂದಿದೆ.

ದೊಡ್ಡ ಡಿಸ್ಪ್ಲೆ ಮಿ 5ಎಸ್ ಪ್ಲಸ್

ದೊಡ್ಡ ಡಿಸ್ಪ್ಲೆ ಮಿ 5ಎಸ್ ಪ್ಲಸ್

ಮಿ 5ಎಸ್ 5.15 ಇಂಚ್ ಡಿಸ್ಪ್ಲೆ ಯನ್ನೇ ಹೊಂದಿದೆ ಮಿ 5 ನಂತೆ. ಆದರೆ ಮಿ 5ಎಸ್ ಪ್ಲಸ್ 5.7 ಇಂಚ್ ದೊಡ್ಡ ಡಿಸ್ಪ್ಲೆ ಹೊಂದಿದೆ. ಎರಡೂ ಫೋನ್ ಫುಲ್ ಎಚ್‍ಡಿ ರಿಸೊಲ್ಯುಷನ್ ಡಿಸ್ಪ್ಲೆ(1080*1920 ಪಿಕ್ಸೆಲ್ಸ್) ಅಂದರೆ ಮಿ 5ಎಸ್ ಗಿಂತ ಹೆಚ್ಚಿನ ಪಿಕ್ಸೆಲ್ಸ್ ಡೆನ್ಸಿಟಿ ಹೊಂದಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2 ವಿಧದ ಸ್ಟೋರೆಜ್

2 ವಿಧದ ಸ್ಟೋರೆಜ್

ಮಿ 5ಎಸ್ 2 ವಿಧದಲ್ಲಿ ಬರುತ್ತದೆ - 3ಜಿಬಿ ರಾಮ್ + 64ಜಿಬಿ ಸ್ಟೊರೆಜ್ ನೊಂದಿಗೆ ಮತ್ತು 4ಜಿಬಿ ರಾಮ್ + 128 ಸ್ಟೊರೆಜ್ ನೊಂದಿಗೆ. ಇನ್ನೊಂದೆಡೆ ಇದರ ಅಣ್ಣ ಪ್ಲಸ್ 4ಜಿಬಿ ರಾಮ್ 64 ಸ್ಟೊರೆಜ್ ಮತ್ತು 6ಜಿಬಿ ರಾಮ್ 128 ಜಿಬಿ ಸ್ಟೊರೆಜ್ ಹೊಂದಿದೆ.

ಮಿ 5ಎಸ್ ಪ್ಲಸ್ ದೊಡ್ಡ ಬ್ಯಾಟರಿ ಹೊಂದಿದೆ

ಮಿ 5ಎಸ್ ಪ್ಲಸ್ ದೊಡ್ಡ ಬ್ಯಾಟರಿ ಹೊಂದಿದೆ

ಮಿ 5ಎಸ್ 3000ಎಮ್‍ಎಎಚ್ ನೊನ್ ರಿಮುವೇಬಲ್ ಬ್ಯಾಟರಿ ಹೊಂದಿದೆ, ಪ್ಲಸ್ 3800 ಎಮ್‍ಎಎಚ್ ಬ್ಯಾಟರಿ ಹೊಂದಿದೆ. ಎರಡೂ ಕೂಡ ಕ್ವ್ಯಾಲ್‍ಕೊಮ್ ಕ್ವಿಕ್ ಚಾರ್ಜ್ 3.0 ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Rumours have been flowing in thick since the last couple of weeks about the launch of Xiaomi's upcoming flagships. Putting end to all the rumours and speculations, finally, the Apple of China has launched the Xiaomi Mi 5s and Mi 5s Plus at an event in China.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X