ಅಮೆಜಾನ್ ಇಂಡಿಯಾ: ಟಾಪ್ 10 ಡೀಲ್ಸ್, ಕೊಡುಗೆ ಮತ್ತು ರಿಯಾಯಿತಿ.

|

ಎಲ್.ಇ.ಡಿ ಟಿವಿ, ಹೆಡ್ ಸೆಟ್ ಅಥವಾ ಯಾವುದಾದರೂ ಎಲೆಕ್ಟ್ರಾನಿಕ್ ಉಪಕರಣವನ್ನು ಖರೀದಿಸಬೇಕೆಂದಿದ್ದೀರಾ? ಬಹಳಷ್ಟು ರೀಟೇಲ್ ಅಂಗಡಿಗಳು ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತವೆ, ಆದರೆ ನೆನಪಿಡಿ ನೀವು ಯಾವಾಗಲೂ ಅವಲಂಬಿಸಬಹುದಾದ ಅಮೆಜಾನ್ ಇಂಡಿಯಾ ಇಲ್ಲಿದೆ.

ಅಮೆಜಾನ್ ಇಂಡಿಯಾ: ಟಾಪ್ 10 ಡೀಲ್ಸ್, ಕೊಡುಗೆ ಮತ್ತು ರಿಯಾಯಿತಿ.

ಓದಿರಿ: ಈ 6 ಟಿಪ್ಸ್‌ಗಳಿಂದ ರಿಲಾಯನ್ಸ್ ಜಿಯೋ 4G ಸಿಮ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳಿ!

ಅಮೆಜಾನ್ ಇಂಡಿಯಾದಲ್ಲಿ ಸದ್ಯ ಲಭ್ಯವಿರುವ ಅತ್ಯುತ್ತಮ ಡೀಲುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಓದಿ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂಟೆಕ್ಸ್ ಆಕ್ವಾ 4ಜಿ ಸ್ಟ್ರಾಂಗ್.

ಇಂಟೆಕ್ಸ್ ಆಕ್ವಾ 4ಜಿ ಸ್ಟ್ರಾಂಗ್.

ನಿಮ್ಮ ಜಿಯೋ 4ಜಿ ಸಿಮ್ ಕಾರ್ಡಿಗಿದು ಉತ್ತಮ ಸಂಗಾತಿ! ಈ ಸ್ಮಾರ್ಟ್ ಫೋನಿನಲ್ಲಿ ನೀವು ವೋಲ್ಟೇ ಕರೆಗಳನ್ನು ಮಾಡಬಹುದು ಮತ್ತು ಹೆಚ್.ಡಿ ಧ್ವನಿ ಕರೆಗಳನ್ನು ಆನಂದಿಸಬಹುದು. ಈ ಸ್ಮಾರ್ಟ್ ಫೋನಿಗೆ 1,500 ರುಪಾಯಿಯಷ್ಟು ರಿಯಾಯಿತಿ ಲಭ್ಯವಿದೆ. ಫೋನಿನ ಬೆಲೆ 3,499 ರುಪಾಯಿ. ಅಮೆಜಾನ್ ಪ್ರೈಮ್ ಉಪಯೋಗಿಸಿ ಕ್ವಿಕ್ ಡೆಲಿವರಿ ಆಯ್ದುಕೊಳ್ಳಬಹುದು. ಇಂಟೆಕ್ಸ್ ಆಕ್ವಾ 4ಜಿ ಸ್ಟ್ರಾಂಗ್ ಚ್ಯಾಂಪೇನ್ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯ.

ಪ್ಯಾನಾಸೋನಿಕ್ ಟಿ50.

ಪ್ಯಾನಾಸೋನಿಕ್ ಟಿ50.

ದೂರದ ಪಯಣಕ್ಕೆ ಹೋಗುವಾಗ ಒಂದು ಬ್ಯಾಕ್ ಅಪ್ ಫೋನಿರುವುದು ಉತ್ತಮ. 22ಪರ್ಸೆಂಟ್ ರಿಯಾಯಿತಿ ಇರುವ 4,125 ರುಪಾಯಿಯ ಟಿ50 ಸ್ಮಾರ್ಟ್ ಫೋನನ್ನು ನೀವು ಖರೀದಿಸಬಹುದು. ತಿಂಗಳಿಗೆ 368 ರುಪಾಯಿ ಕಂತು ಕಟ್ಟಿ ಕೊಳ್ಳುವ ಆಯ್ಕೆಯೂ ಇದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಟ್ ಬಿಟ್ ಚಾರ್ಜ್ ಹೆಚ್.ಆರ್ ಹಾರ್ಟ್ ರೇಟ್ ಮತ್ತು ಆ್ಯಕ್ಟಿವಿಟಿ ರಿಸ್ಟ್ ಬ್ಯಾಂಡ್.

ಫಿಟ್ ಬಿಟ್ ಚಾರ್ಜ್ ಹೆಚ್.ಆರ್ ಹಾರ್ಟ್ ರೇಟ್ ಮತ್ತು ಆ್ಯಕ್ಟಿವಿಟಿ ರಿಸ್ಟ್ ಬ್ಯಾಂಡ್.

ನಿಮ್ಮ ಆರೋಗ್ಯವನ್ನು ನಿಯಂತ್ರಿಸಿ, ನಿಮ್ಮ ನಿದ್ರೆಯ ಮಾದರಿ, ಕ್ಯಾಲೋರಿ, ವ್ಯಾಯಾಮವನ್ನು ಫಿಟ್ ಬಿಟ್ ಚಾರ್ಜ್ ಹೆಚ್.ಆರ್ ರಿಸ್ಟ್ ಬ್ಯಾಂಡ್ ಮೂಲಕ ಅರಿತುಕೊಳ್ಳಿ. 4,500 ರುಪಾಯಿ ರಿಯಾಯಿತಿಯಿದೆ, ಸದ್ಯಕ್ಕಿದರ ಬೆಲೆ 10,499 ರುಪಾಯಿ. ಕಪ್ಪು, ನೀಲಿ, ಪಿಂಕ್, ಪ್ಲಮ್, ಟ್ಯಾಂಗರೀನ್ ಮತ್ತು ಟೀಲ್ ಬಣ್ಣಗಳಲ್ಲಿ ಲಭ್ಯ

ಅಮೆಜಾನ್ ಬೇಸಿಕ್ಸ್ ಆನ್ - ಮಕ್ಕಳಿಗೆ ಹೆಡ್ ಫೋನುಗಳು.

ಅಮೆಜಾನ್ ಬೇಸಿಕ್ಸ್ ಆನ್ - ಮಕ್ಕಳಿಗೆ ಹೆಡ್ ಫೋನುಗಳು.

ಈ ಡಿಜಿಟಲ್ ಪ್ರಪಂಚದಲ್ಲಿ ಮಕ್ಕಳು ಐಪ್ಯಾಡ್ ಮತ್ತು ಸ್ಮಾರ್ಟ್ ಫೋನುಗಳಲ್ಲಿ ಪಾಠಗಳನ್ನೋದಲು ಬಯಸುತ್ತಾರೆ! ಇಂತಹ ಮಕ್ಕಳಿಗಾಗಿ ಅಮೆಜಾನ್ ಬೇಸಿಕ್ಸ್ ಆನ್ - ಮಕ್ಕಳ ಹೆಡ್ ಫೋನುಗಳು ಲಭ್ಯವಿದೆ ಕೇವಲ 999 ರುಪಾಯಿಗಳಿಗೆ. ಈ ಹೆಡ್ ಫೋನಿನಲ್ಲಿ ವಾಲ್ಯೂಮ್ ಲಿಮಿಟಿಂಗ್ ವ್ಯವಸ್ಥೆಯಿದೆ, ಧ್ವನಿಯು 85 ಡೆಸಿಬೆಲ್ಸಿಗಿಂತ ಹೆಚ್ಚಾಗುವುದನ್ನು ತಡೆದು ರಕ್ಷಣೆ ಕೊಡುತ್ತದೆ. ಈ ಹೆಡ್ ಫೋನಿನ ಹಿಯರ್ ಪ್ಯಾಡ್ ಗಳು ಒತ್ತಡವನ್ನುಂಟುಮಾಡುವುದಿಲ್ಲ. ಪಿಂಕ್/ಆರೆಂಜ್ ಮತ್ತು ನೀಲಿ/ಹಸಿರು ಬಣ್ಣಗಳಲ್ಲಿ ಇದು ಲಭ್ಯ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿಲಿಪ್ಸ್ 2000 ಸೀರೀಸ್ ಡಿ.ವಿ.ಪಿ 2850ಎಂ.ಕೆ2/94 ಯು.ಎಸ್.ಬಿ 2.0 ಡಿವಿಡಿ ಪ್ಲೇಯರ್.

ಫಿಲಿಪ್ಸ್ 2000 ಸೀರೀಸ್ ಡಿ.ವಿ.ಪಿ 2850ಎಂ.ಕೆ2/94 ಯು.ಎಸ್.ಬಿ 2.0 ಡಿವಿಡಿ ಪ್ಲೇಯರ್.

ನಿಮಗೆ ಸಿನಿಮಾ ನೋಡುವ ಹವ್ಯಾಸವಿದೆಯೇ? ಆಗಿದ್ದರೆ ಫಿಲಿಪ್ಸ್ 2000 ಸೀರೀಸ್ ಡಿವಿಡಿ ಪ್ಲೇಯರ್ ಅನ್ನು ಖರೀದಿಸಿ. ಇದರಲ್ಲಿ ಕ್ರಿಸ್ಟಲ್ ಕ್ಲಿಯರ್ ಚಿತ್ರಗಳು ಮೂಡುತ್ತವೆ ಮತ್ತು ಯಾವುದೇ ರೀತಿಯ ಡಿಸ್ಕ್ ಅನ್ನು ಪ್ಲೇ ಮಾಡುತ್ತದೆ. ಇದರಲ್ಲಿ ಪ್ರೊ ರೀಡರ್ ಡ್ರೈವ್ ಕೂಡ ಇದೆ, ಅದರ ಮೂಲಕ ನೀವು ಹಾಳಾದ ಡಿಸ್ಕುಗಳಲ್ಲಿರುವ ಸಿನಿಮಾ, ಸಂಗೀತ ಮತ್ತು ಚಿತ್ರಗಳನ್ನು ನೋಡಿ ಆನಂದಿಸಬಹುದು. ಅಮೆಜಾನ್ ಇಂಡಿಯಾದಲ್ಲಿ ಇದರ ಬೆಲೆ 2,150 ರುಪಾಯಿ; 349 ರುಪಾಯಿ ರಿಯಾಯಿತಿಯಿದೆ.

ಸೋನಿ ಡಿ.ವಿ.ಪಿ.ಎಸ್.ಆರ್ 760ಹೆಚ್.ಪಿ/ಬಿ ಡಿವಿಡಿ ಪ್ಲೇಯರ್.

ಸೋನಿ ಡಿ.ವಿ.ಪಿ.ಎಸ್.ಆರ್ 760ಹೆಚ್.ಪಿ/ಬಿ ಡಿವಿಡಿ ಪ್ಲೇಯರ್.

ಈಗ ನಿಮ್ಮ ಮೆಚ್ಚಿನ ಸಿನಿಮಾವನ್ನು ಡಿಜಿಟಲೈಜ್ಡ್ ರೂಪದಲ್ಲಿ ಸೋನಿ ಡಿ.ವಿ.ಪಿ.ಎಸ್.ಆರ್ 760ಹೆಚ್.ಪಿ/ಬಿ ಡಿವಿಡಿ ಪ್ಲೇಯರ್ ಸಹಾಯದಿಂದ ನೋಡಿರಿ. ಇದರಲ್ಲಿ ಯು.ಎಸ್.ಬಿ ಪೋರ್ಟ್ ಇದೆ, ನಿಮ್ಮ ಯು.ಎಸ್.ಬಿ ಡ್ರೈವನ್ನು ಇದಕ್ಕೆ ಹಾಕಬಹುದು; ಜೊತೆಗೆ ಇದರಲ್ಲಿ ಹೆಚ್.ಡಿ.ಎಂ.ಐ ಪೋರ್ಟ್ ಕೂಡ ಇದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 4.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 4.

ಸ್ಯಾಮ್ಸಂಗ್ ಕಂಪನಿಯ ಅತ್ಯುತ್ತಮ ಸ್ಮಾರ್ಟ್ ಫೋನುಗಳಲ್ಲಿ ಗ್ಯಾಲಕ್ಸಿ ನೋಟ್ 4 ಪ್ರಮುಖವಾದುದು. 660 ರುಪಾಯಿ ರಿಯಾಯಿತಿ ಇದೆ, ಸದ್ಯಕ್ಕೆ ಗ್ಯಾಲಕ್ಸಿ ನೋಟ್ 4ನ ಬೆಲೆ 39,330 ರುಪಾಯಿ. ತಿಂಗಳಿಗೆ 3,512 ರುಪಾಯಿ ಕಂತು ಕಟ್ಟುವ ಆಯ್ಕೆಯೂ ಅಮೆಜಾನ್ ಇಂಡಿಯಾದಲ್ಲಿದೆ.

ಮೈಕ್ರೊಮ್ಯಾಕ್ಸ್ 80ಸೆಮಿ (32ಇಂಚು)

ಮೈಕ್ರೊಮ್ಯಾಕ್ಸ್ 80ಸೆಮಿ (32ಇಂಚು)

32ಟಿ7260ಎಂ.ಹೆಚ್.ಡಿ/32ಟಿ7290ಎಂ.ಹೆಚ್.ಡಿ/32ಟಿ7250ಎಂ.ಹೆಚ್.ಡಿ ಹೆಚ್.ಡಿ ರೆಡಿ ಎಲ್.ಇ.ಡಿ ಟಿವಿ.

ಈಗ ನಿಮ್ಮ ಕೊಠಡಿಯನ್ನು ಮೈಕ್ರೊಮ್ಯಾಕ್ಸಿನ 32 ಇಂಚಿನ ಟಿವಿಯಿಂದ ಅಲಂಕರಿಸಿ. ಈ ಟಿವಿಯಲ್ಲಿ ನೀವು ನಿಮ್ಮ ಮೊಬೈಲಿನಲ್ಲಿರುವ ಸಂಗೀತ, ವೀಡಿಯೋಗಳನ್ನು ಸ್ಟ್ರೀಮ್ ಮಾಡಬಹುದು, ಎಂ.ಹೆಚ್.ಎಲ್ ಆಯ್ಕೆಯ ಮೂಲಕ. 34 ಪರ್ಸೆಂಟ್ ರಿಯಾಯಿತಿ ಇರುವ ಈ ಟಿವಿಯ ಬೆಲೆ 13,167 ರುಪಾಯಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯೂನಿಕ್ ಯು.ಸಿ46 ಯುನಿ ಲಿಂಕ್ ವೈಫೈ ಎಲ್.ಇ.ಡಿ ಪೋರ್ಟಬಲ್ ಪ್ರೊಜೆಕ್ಟರ್

ಯೂನಿಕ್ ಯು.ಸಿ46 ಯುನಿ ಲಿಂಕ್ ವೈಫೈ ಎಲ್.ಇ.ಡಿ ಪೋರ್ಟಬಲ್ ಪ್ರೊಜೆಕ್ಟರ್

ಅಮೆಜಾನ್ ಇಂಡಿಯಾದಲ್ಲಿ 5,192 ರುಪಾಯಿಗೆ ಲಭ್ಯವಿರುವ ಈ ಪ್ರೊಜೆಕ್ಟರ್ ಬಳಸಿಕೊಂಡು ನಿಮ್ಮ ಮನೆಯನ್ನು ಮಿನಿ ಥಿಯೇಟರ್ ಆಗಿಸಿ. ಚಿತ್ರಗಳನ್ನು ನೋಡಲು, ಆಟವನ್ನಾಡಲು ಮತ್ತು ಇತರೆ ಮನೋರಂಜನೆಗೆ ಇದು ಹೇಳಿ ಮಾಡಿಸಿದ್ದು. ಪಿ.ಎಸ್3 ಪಿಎಸ್4 ಅಥವಾ ಎಕ್ಸ್ ಬಾಕ್ಸ್ ಒನ್ ಅನ್ನು ಹೆಚ್.ಡಿ.ಎಂ.ಐ ಪೋರ್ಟ್ ಮೂಲಕ ಸಂಪರ್ಕಿಸಬಹುದು.

ಕ್ರಿಯೇಟಿವ್ ಸೌಂಡ್ ಬ್ಲಾಸ್ಟರ್ ಪೋರ್ಟಬಲ್ ಸ್ಪೀಕರ್.

ಕ್ರಿಯೇಟಿವ್ ಸೌಂಡ್ ಬ್ಲಾಸ್ಟರ್ ಪೋರ್ಟಬಲ್ ಸ್ಪೀಕರ್.

ಈ ಸೌಂಡ್ ಬ್ಲಾಸ್ಟರ್ನಲ್ಲಿ ಎರಡು ಉತ್ತಮ ದಕ್ಷತೆಯ ಆ್ಯಂಪ್ಲಿಫೈಯರ್ ಗಳಿವೆ ಮತ್ತು ಐದು ಸ್ಪೀಕರ್ ಡ್ರೈವರ್ ಗಳಿವೆ. ಜೊತೆಗೆ ಎನ್.ಎಫ್.ಸಿ ಬ್ಲೂಟೂಥ್, ಮೈಕ್ರೋ ಎಸ್.ಡಿ ಕಾರ್ಡ್ ಸ್ಲಾಟ್, ಸೌಂಡ್ ರೆಕಾರ್ಡರ್, ಮೈಕ್ರೋ ಯು.ಎಸ್.ಬಿ ಪೋರ್ಟ್ ಇದರಲ್ಲಿ ಲಭ್ಯವಿದೆ. ಇದು ಅಮೆಜಾನಿನಲ್ಲಿ ಮಾತ್ರ ಲಭ್ಯ, ಬೆಲೆ 13,146 ರುಪಾಯಿ, ಅಮೆಜಾನ್ ಪ್ರೈಮ್ ಮೂಲಕ ಉಚಿತ ಡೆಲಿವರಿ ಲಭ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Are you planning to buy LED TV, headset, or any other electronic gadgets? While most of the retail stores sells it for a humongous cash, there is always Amazon India that you can rely on!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X