Subscribe to Gizbot

ಅಮೆಜಾನ್ ಪ್ರೈಮ್ ಡೇ: ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಹಬ್ಬ, ಮಿಸ್ ಮಾಡಿಕೊಳ್ಳಬೇಡಿ.!!!

Written By:

ಅಮೆಜಾನ್ ಪ್ರೈಮ್ ಡೇ ಸೇಲ್ ಈಗಾಗಲೇ ಶುರುವಾಗಿದ್ದು, ಸ್ಮಾರ್ಟ್‌ಫೋನ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಸ್ಮಾರ್ಟ್‌ಫೋನ್ ಖರೀದಿಗೆ ಹಬ್ಬದ ವಾತಾವರಣವನ್ನು ಅಮೆಜಾನ್ ನಿರ್ಮಿಸಿದ್ದು, ವಿವಿಧ ಶ್ರೇಣಿಯ ಸ್ಮಾರ್ಟ್‌ಫೋನ್ ಗಳ ಮೇಲೆ ಭರ್ಜರಿ ಕಡಿತವನ್ನು ನೀಡಲು ಮುಂದಾಗಿದೆ. ಈ ಮೂಲಕ ತನ್ನ ಪ್ರೈಮ್ ಸದಸ್ಯತ್ವವನ್ನು ಹೆಚ್ಚು ಮಾಡಿಕೊಳ್ಳಲು ಮುಂದಾಗಿದೆ.

ಅಮೆಜಾನ್ ಪ್ರೈಮ್ ಡೇ: ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಹಬ್ಬ, ಮಿಸ್ ಮಾಡಿಕೊಳ್ಳಬೇಡಿ

ಓದಿರಿ: ಭಾರತೀಯ ಗ್ರಾಹಕರಿಗೆ ನೋಕಿಯಾದಿಂದ ಸ್ವಾತಂತ್ರ್ಯ ದಿನಾಚರಣೆಗೆ ಭರ್ಜರಿ ಗಿಫ್ಟ್..!!!

ಅಮೆಜಾನ್ ನಲ್ಲಿ ಒನ್ ಪ್ಲಸ್ 3T, ಗೂಗಲ್ ಪಿಕ್ಸಲ್, ಮೊಟೊ G5, LG G6 ಸೇರಿದಂತೆ ಹಲವು ಸ್ಮಾರ್ಟ್‌ಫೋನ್ ಗಳ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಪ್ರೈಮ್ ಡೇ ಆಫರ್ ವಿವಿಧ ಸ್ಮಾರ್ಟ್‌ಫೋನ್ ಗಳ ಮೇಲಿರುವ ಆಫರ್ ಗಳ ಕುರಿತಾದ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್ ಪ್ಲಸ್ 3T:

ಒನ್ ಪ್ಲಸ್ 3T:

ಈಗಾಗಲೇ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 5 ಕಾಣಿಸಿಕೊಂಡಿದ್ದರೂ ಒನ್ ಪ್ಲಸ್ 3T ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಒನ್ ಪ್ಲಸ್ 3T ಬೆಲೆ ರೂ. 29,999 ಇದ್ದು, ಅಮೆಜಾನ್ ಗ್ರಾಹಕರಿಗೆ ರೂ. 27,999ಕ್ಕೆ ದೊರೆಯಲಿದೆ.

ಐಫೋನ್ 6 ಮತ್ತು 6 ಪ್ಲಸ್:

ಐಫೋನ್ 6 ಮತ್ತು 6 ಪ್ಲಸ್:

ಐಪೋನ್ 6 ಮೇಲೆ 15% ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಮೆಜಾನ್ ಪ್ರೈಮ್ ಡೇ ಅಂಗವಾಗಿ ಐಫೋನ್ 6 (32 GB) 24,999 ರೂ. ಆಗಿದ್ದು, ಐಫೋನ್ 6 ಎಸ್ (32 GB) ರೂ. 34,990 ಗೆ ಲಭ್ಯವಿರುತ್ತದೆ.

ಐಫೋನ್ 7 ಮೇಲೆಯೂ ಆಫರ್ ಲಭ್ಯ:

ಐಫೋನ್ 7 ಮೇಲೆಯೂ ಆಫರ್ ಲಭ್ಯ:

ಅಮೆಜಾನ್ ಗ್ರಾಹಕರಿಗೆ ಐಫೋನ್ 7 (ಬ್ಲ್ಯಾಕ್, 32 GB) ರೂ 42,999ಕ್ಕೆ ಲಭ್ಯವಿದೆ ಮತ್ತು 128 GB ಆವೃತ್ತಿಯೂ ರೂ. 53,999ಕ್ಕೆ ದೊರೆಯುತ್ತಿದೆ.

ಮೊಟೊ G5 ಮತ್ತು ಮೊಟೊ Z ಪ್ಲೇ:

ಮೊಟೊ G5 ಮತ್ತು ಮೊಟೊ Z ಪ್ಲೇ:

ಮೊಟೊರೊಲಾ ಮೊಟೊ G5 ಪ್ಲಸ್ ಫೋನು ರೂ. 1,000 ರಿಯಾಯಿತಿ ಪಡೆದುಕೊಂಡಿದ್ದು, ರೂ 15,999ಕ್ಕೆ ಮಾರಾಟವಾಗುತ್ತಿದೆ. ಇದೇ ಮಾದರಿಯಲ್ಲಿ ಮೊಟೊ z ಪ್ಲೇ ರೂ. 22,999ಕ್ಕೆ ದೊರೆಯುತ್ತಿದೆ.

ಹಾನರ್ 6X ಮೇಲೆಯೂ ಆಫರ್:

ಹಾನರ್ 6X ಮೇಲೆಯೂ ಆಫರ್:

ಹ್ಯುವಾವೆ ಬಿಡುಗಡೆ ಮಾಡಿರುವ ಆದರೆ ಹಾನರ್ 6X 32 GB ಮಾರುಕಟ್ಟೆಯಲ್ಲಿ ರೂ.12,999ಗೆ ಮಾರಾಟವಾಗುತ್ತಿದ್ದು, ಆದರೆ ಅಮೆಜಾನ್ ರೂ. 10,999ಕ್ಕೆ ಲಭ್ಯವಿದೆ. 64 ಜಿಬಿ ಮಾದರಿಯು ರೂ.15,999 ಆಗಿದ್ದು, ಅಮೆಜಾನ್ ರೂ.12,999ಗೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Amazon India is hosting its first-ever Prime Day sale. The sale carnival kicked off at 6PM yesterday and it will continue for 30 hours at a stretch. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot