ಒಪ್ಪೋ, ಶಿಯೋಮಿಗೆ ಹೊಡೆತ ನೀಡಲು ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡ ಡ್ಯುಯಲ್ ಕ್ಯಾಮೆರಾ ಫೋನ್..!!

ಡ್ಯುಯಲ್ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಅನ್‌ಲಿಮಿಟೆಡ್ ಕ್ಲವ್ಡ್ ಸೇವೆಯನ್ನು ನೀಡಲು ಬಿಲಿಯನ್ ಕಂಪನಿಯು ಮುಂದಾಗಿದೆ. ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆಯನ್ನು ನಿಗಧಿಮಾಡಿದೆ ಎನ್ನಲಾಗಿದೆ.

|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ದಿನಕ್ಕೊಂದು ಹೊಸ ಕಂಪನಿಗಳಿಗೆ ರೆಡ್‌ ಕಾರ್ಪೆಟ್ ಹಾಸುತ್ತಿದೆ. ಇದೇ ಮಾದರಿಲ್ಲಿ ಬಿಲಿಯನ್ ಬ್ರಾಂಡ್ ಭಾರತದಲ್ಲಿ ತನ್ನ ಕ್ಯಾಪ್ಚರ್ ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ ಮೂಲಕ ಲಾಂಚ್ ಮಾಡಿದ್ದು, ಭಾರತೀಯರಿಗಾಗಿಯೇ ವಿಶೇಷವಾಗಿ ಇದನ್ನು ವಿನ್ಯಾಸ ಮಾಡಲಾಗಿದೆ.

ಒಪ್ಪೋ, ಶಿಯೋಮಿಗೆ ಹೊಡೆತ ನೀಡಲು ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡ ಫೋನ್..!!

ಓದಿರಿ: ಜಿಯೋ ಪ್ರೈಮ್ ಸದಸ್ಯರಿಗೆ ಅದ್ಧೂರಿ ಆಫರ್: ರೂ.399ಕ್ಕೆ ರಿಚಾರ್ಜ್ ಮಾಡಿಸಿದರೆ ರೂ.2599 ಕ್ಯಾಷ್ ಬ್ಯಾಕ್

ಡ್ಯುಯಲ್ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಅನ್‌ಲಿಮಿಟೆಡ್ ಕ್ಲವ್ಡ್ ಸೇವೆಯನ್ನು ನೀಡಲು ಬಿಲಿಯನ್ ಕಂಪನಿಯು ಮುಂದಾಗಿದೆ. ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆಯನ್ನು ನಿಗಧಿಮಾಡಿದೆ ಎನ್ನಲಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಬಿಲಿಯನ್ ಕ್ಯಾಪ್ಚರ್ ಪ್ಲಸ್ ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿ ಲಭ್ಯವಿದೆ ಎನ್ನಲಾಗಿದೆ. 3GB RAM ಮತ್ತು 32GB ಇನ್‌ಟರ್ನಲ್ ಮೆಮೊರಿ ಆವೃತ್ತಿ ರೂ. 10,999ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ 4GB RAM ಮತ್ತು 64GB ಇನ್‌ಟರ್ನಲ್ ಮೆಮೊರಿ ಆವೃತ್ತಿ ರೂ. 12,999ಕ್ಕೆ ದೊರೆಲಿದೆ ಎನ್ನಲಾಗಿದೆ.

5.5 ಇಂಚಿನ ಡಿಸ್‌ಪ್ಲೇ:

5.5 ಇಂಚಿನ ಡಿಸ್‌ಪ್ಲೇ:

ಬಿಲಿಯನ್ ಕ್ಯಾಪ್ಚರ್ ಪ್ಲಸ್ ಸ್ಮಾರ್ಟ್‌ಫೋನ್ ನಲ್ಲಿ 5.5 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಆಕ್ಟಾಕೋರ್ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಸಹ ಈ ಫೋನಿನಲ್ಲಿ ಅಳವಡಿಸಲಾಗಿದೆ. ಇದು ಈ ಫೋನಿನ ವೇಗವನ್ನು ಹೆಚ್ಚಿಸಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ 13MP+ 13MP ಕ್ಯಾಮೆರಾವನ್ನು ಕಾಣಬಹುದಾಗಿದೆ ಎನ್ನಲಾಗಿದೆ. ಇದರೊಂದಿಗೆ ಡ್ಯುಯಲ್ ಫ್ಲಾಷ್ ಲೈಟ್ ಸಹ ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿಯೂ ಸೆಲ್ಫಿಗಾಗಿ ಉತ್ತಮ ಕ್ಯಾಮೆರಾವನ್ನು ನೀಡಲಾಗಿದೆ.

ಉತ್ತಮ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್:

ಉತ್ತಮ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್:

ಬಿಲಿಯನ್ ಕ್ಯಾಪ್ಚರ್ ಪ್ಲಸ್ ಸ್ಮಾರ್ಟ್‌ಫೋನ್ ನಲ್ಲಿ 3500mAh ಬ್ಯಾಟರಿಯನ್ನು ನೀಡಲಾಗಿದ್ದು, ಇದು ಎರಡು ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ ಎನ್ನಲಾಗಿದೆ. ಅಲ್ಲದೇ 15 ನಿಮಿಷದಲ್ಲಿ 7 ಗಂಟೆಗಳ ಬ್ಯಾಕಪ್ ನೀಡುವಷ್ಟು ಚಾರ್ಜ್ ಆಗಲಿದೆ ಎನ್ನಲಾಗಿದೆ.

Best Mobiles in India

English summary
Flipkart First Billion Capture+ Smartphone With Dual Rear Cameras Launched in India: Price, Specifications. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X