ಜಿಯೋ ಪ್ರೈಮ್ ಸದಸ್ಯರಿಗೆ ಅದ್ಧೂರಿ ಆಫರ್: ರೂ.399ಕ್ಕೆ ರಿಚಾರ್ಜ್ ಮಾಡಿಸಿದರೆ ರೂ.2599 ಕ್ಯಾಷ್ ಬ್ಯಾಕ್

|

ಜಿಯೋ ಹೊಸದೊಂದು ಆಫರ್ ನೀಡಲು ಮುಂದಾಗಿದೆ. ತನ್ ಬಳಕೆದಾರರಿಗೆ ಭರ್ಜರಿ ಕ್ಯಾಷ್ ಬ್ಯಾಕ್ ಅನ್ನು ನೀಡಲು ಮುಂದಾಗಿದೆ. ಮೈ ಜಿಯೋ ಆಪ್ ಮತ್ತು ವ್ಯಾಲೆಟ್ ನಲ್ಲಿ ರಿಚಾರ್ಜ್ ಮಾಡಿಸಿದವರಿಗೆ ಕ್ಯಾಷ್ ಬ್ಯಾಕ್ ನೀಡಲು ಜಿಯೋ ಮುಂದಾಗಿದೆ.

ರೂ.399ಕ್ಕೆ ರಿಚಾರ್ಜ್ ಮಾಡಿಸಿದರೆ ರೂ.2599 ಕ್ಯಾಷ್ ಬ್ಯಾಕ್

ಓದಿರಿ: ಬದಲಾಗಿದೆ ಜಿಯೋ ಆಫರ್‌ಗಳು: ರೂ, 309, 399, 459 ಮತ್ತು 499 ಪ್ಲಾನ್‌ಗಳ ಮಾಹಿತಿ ಇಲ್ಲಿದೆ..!

ರೂ. 399ಕ್ಕೆ ರಿಚಾರ್ಜ್ ಇಲ್ಲ ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿಸಿದವರಿಗೆ ಈ ಕ್ಯಾಷ್ ಬ್ಯಾಕ್ ಆಫರ್ ದೊರೆಯಲಿದೆ. ಈ ಆಫರ್ ಕೇವಲ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡಿರುವ ಗ್ರಾಹಕರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.

ನವೆಂಬರ್ 22 ರಿಂದ 25ರ ವರೆಗೆ ಆಫರ್ ಲಭ್ಯ:

ನವೆಂಬರ್ 22 ರಿಂದ 25ರ ವರೆಗೆ ಆಫರ್ ಲಭ್ಯ:

ಜಿಯೋ ಕ್ಯಾಷ್ ಬ್ಯಾಕ್ ಆಫರ್ ನವೆಂಬರ್ 22 ರಿಂದ ಶುರುವಾಗಲಿದ್ದು, ನವೆಂಬರ್ 25ರ ವರೆಗೆ ಮಾತ್ರವೇ ಲಭ್ಯವೇ ಇರಲಿದೆ. ರೂ. 399ಕ್ಕೆ ರಿಚಾರ್ಜ್ ಇಲ್ಲ ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿಸಿದರೆ ಆಫರ್ ಲಾಭ ಪಡೆಯಬಹುದಾಗಿದೆ.

ವೋಚರ್ ಮೂಲಕ ಕ್ಯಾಷ್ ಬ್ಯಾಕ್:

ವೋಚರ್ ಮೂಲಕ ಕ್ಯಾಷ್ ಬ್ಯಾಕ್:

ಜಿಯೋ ನೇರವಾಗಿ ಕ್ಯಾಷ್ ಬ್ಯಾಕ್ ನೀಡುವ ಬದಲು ಅದನ್ನು ಅದನ್ನು ಫ್ಯಾಷನ್ ಮತ್ತು ಟ್ರಾವಲ್ ಸೈಟ್ ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ವೋಚರ್ ಗಳನ್ನು ನೀಡಲು ಮುಂದಾಗಿದೆ.

ರೂ.399 ರಿಚಾರ್ಜ್ ಮಾಡಿಸಿದರೆ?

ರೂ.399 ರಿಚಾರ್ಜ್ ಮಾಡಿಸಿದರೆ?

ಮೈ ಜಿಯೋ ಇಲ್ಲವೇ ಜಿಯೋ ಡಾಟ್‌ಕಾಮ್‌ ನಿಂದ ರಿಚಾರ್ಜ್ ಮಾಡಿಸಿಕೊಂಡರೆ ಒಟ್ಟು ರೂ.400 ಕ್ಯಾಷ್ ಬ್ಯಾಕ್ ದೊರೆಯಲಿದೆ. ಅದುವೇ ರೂ.50ರ ಎಂಟು ವೋಚರ್ ಗಳು ದೊರೆಯಲಿದೆ.

ನೀವು ಬಳೆಕೆ ಮಾಡಿಕೊಂಡ ವ್ಯಾಲೆಟ್‌ಗೆ ಕ್ಯಾಷ್ ಬ್ಯಾಕ್:

ನೀವು ಬಳೆಕೆ ಮಾಡಿಕೊಂಡ ವ್ಯಾಲೆಟ್‌ಗೆ ಕ್ಯಾಷ್ ಬ್ಯಾಕ್:

ಉದಾಹರಣೆಗೆ ಅಮೆಜಾನ್ ಪೇ ಬಳಕೆ ಮಾಡಿಕೊಂಡು ರೂ.459ಕ್ಕೆ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ರೂ.400 ಮತ್ತು ರೂ.99 ಕ್ಯಾಷ್ ಬ್ಯಾಕ್ ದೊರೆಯಲಿದೆ. ಒಟ್ಟು ರೂ. 499 ಕ್ಯಾಷ್ ಬ್ಯಾಕ್ ಲಭ್ಯವಿದೆ.

ಪಾಲುದಾರರು:

ಪಾಲುದಾರರು:

ಸದ್ಯ ದೇಶದಲ್ಲಿ ಬಳಕೆಯಾಗುತ್ತಿರುವ ವಿವಿಧ ವ್ಯಾಲೆಟ್‌ಗಳಾದ ಮೊಬಿಕ್ವೀಕ್, ಆಕ್ಸಿಸ್ ಪೇ, ಅಮೆಜಾನ್ ಪೇ, ಪೋನ್ ಪೇ, ಪೇಟಿಎಂ, ಪ್ರೀಚಾರ್ಜ್ ಮೂಲಕ ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಕ್ಯಾಷ್ ಬ್ಯಾಕ್ ದೊರೆಯಲಿದೆ.

ಒಟ್ಟು ರೂ. 2599ವರೆಗೂ ಲಾಭ ದೊರೆಯಲಿದೆ:

ಒಟ್ಟು ರೂ. 2599ವರೆಗೂ ಲಾಭ ದೊರೆಯಲಿದೆ:

ಜಿಯೋ ಕ್ಯಾಷ್ ಬ್ಯಾಕ್ ಆಫರ್ ನಲ್ಲಿ ಯಾತ್ರಾ.ಕಾಮ್ ಮತ್ತು ರಿಲಯನ್ಸ್ ಟ್ರೆಂಡ್ ಸೇರಿದಂತೆ ಜಿಯೋ ಪಾಲುದಾರರೊಂದಿಗೆ ಕೆಲವು ಖರೀದಿಗಳ ಮೇಲೆ ರೂ. 2599ವರೆಗೂ ಲಾಭ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Jio Offer to Provide Benefits of Up to Rs. 2,599 on Recharges of Rs. 399 and Above. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X