ಸೋಪ್‌ ಹಾಕಿ ತೊಳೆಯಬಹುದಾದ ಫೋನ್‌ ಮಾರುಕಟ್ಟೆಗೆ

By Suneel
|

ಗಿಜ್‌ಬಾಟ್‌ ತನ್ನ ಟೆಕ್‌ ಲೋಕದ ಮಾಹಿತಿಯಲ್ಲಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇದುವರೆಗೆ ವಾಟರ್‌ ಪ್ರೂಫ್ ಮೊಬೈಲ್‌ಗಳು ಯಾವುವು, ಸ್ಮಾರ್ಟ್‌ಫೋನ್‌ ಹೇಗೆ ವಿದ್ಯುತ್‌ ಶಾಕ್‌ಗೆ ಒಳಗಾಗುತ್ತವೆ, ಅಧಿಕ ವೈಶಿಷ್ಟಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಯಾವುವು, ಅವುಗಳ ಅತ್ಯುತ್ತಮ ಫೀಚರ್, ಹೀಗೆ ಇಂತಹ ಮಾಹಿತಿಯನ್ನೇ ಯಾವಾಗಲು ನೀಡುತ್ತಿತ್ತು. ಆದರೆ ಇಂದು ಗಿಜ್‌ಬಾಟ್‌ ನಿಮಗೆ ಸೋಪ್‌ ಹಾಕಿ ತೊಳೆಯಬಹುದಾದಂತಹ ಮೊಬೈಲ್‌ ಒಂದನ್ನು ಪರಿಚಯಿಸುತ್ತಿದೆ.

ಓದಿರಿ: ಟೆಕ್‌ ಕಂಪನಿಗಳನ್ನು ಬಿಡದ ಚೆನ್ನೈ ಪ್ರವಾಹ

ಸ್ಮಾರ್ಟ್‌ಫೋನ್ ಹೆಸರು "ಡಿಗ್ನೊ ರಫ್ರೆ". ಇದು ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲೇ ಹೆಚ್ಚು ಬಾಳಿಕೆ ಬರುವಂತಹ ಡಿವೈಸ್‌ ಎಂದು ಹೇಳಲಾಗಿದೆ. ಈ ಹ್ಯಾಂಡ್‌ಸೆಟ್‌ ಸೃಷ್ಟಿಕರ್ತರು ಕೆಡಿಡಿಐ ಮತ್ತು ಕ್ಯೂಸೇರಾ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿ.

 ಡಿಗ್ನೊ ರಫ್ರೆ

ಡಿಗ್ನೊ ರಫ್ರೆ

ಡಿಗ್ನೊ ರಫ್ರೆ ಸ್ಮಾರ್ಟ್‌ಫೋನ್‌ 43ಡಿಗ್ರಿ ಸೆಲ್ಸಿಯಸ್‌ ಬಿಸಿನೀರಿನ ಪ್ರತಿರೋಧಕ ಫೀಚರ್‌ಹೊಂದಿದೆ.

 IP ಫೀಚರ್‌

IP ಫೀಚರ್‌

ಡಿಗ್ನೊ ರಫ್ರೆ ಸ್ಮಾರ್ಟ್‌ಫೋನ್‌ನ IP ಫೀಚರ್ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗಿಂತ ವ್ಯತ್ಯಾಸ ಹೊಂದಿದ್ದು, ಇದು IP58 ರೇಟೆಡ್‌ ಹೊಂದಿದೆ. ಅಲ್ಲದೇ ಸೆಲ್ಫ್‌ ಹೀಲಿಂಗ್‌ ಫೀಚರ್‌ಹೊಂದಿದೆ.

ಡಿಸ್‌ಪ್ಲೇ ಫೀಚರ್

ಡಿಸ್‌ಪ್ಲೇ ಫೀಚರ್

ಡಿಸ್‌ಪ್ಲೇಯನ್ನು ತೇವದ ಕೈಗಳಿಂದಲೂ ಆಪರೇಟ್‌ ಮಾಡಬಹುದಾಗಿದೆ. ಇದು ಡ್ರ್ಯಾಗನ್‌ಟ್ರೈಲ್‌ ಎಕ್ಸ್‌ ಗ್ಲಾಸ್‌ ಕೋಟಿಂಗ್ ನಿಂದ ಸುರಕ್ಷೆ ಹೊಂದಿದೆ.

ಡಿಗ್ನೊ ರಫ್ರೆ ಖರೀದಿಸಲು ಲಭ್ಯವಿರುವ ಬಣ್ಣಗಳು

ಡಿಗ್ನೊ ರಫ್ರೆ ಖರೀದಿಸಲು ಲಭ್ಯವಿರುವ ಬಣ್ಣಗಳು

ಹವಳದ ಗುಲಾಬಿ ಬಣ್ಣ, ಕಾಶ್ಮೀರ್ ವೈಟ್‌, ಮೆರಿನ್‌.

ಡಿಗ್ನೊ ರಫ್ರೆ ಬೆಲೆ

ಡಿಗ್ನೊ ರಫ್ರೆ ಬೆಲೆ

ಡಿಗ್ನೊ ರಫ್ರೆ ಸ್ಮಾರ್ಟ್‌ಫೋನ್‌ ಜಪಾನ್‌ನಲ್ಲಿ ಈ ತಿಂಗಳ ದಿನಾಂಕ 11 ರಂದು ಲಾಂಚ್‌ ಆಗುತ್ತಿದ್ದು, ಇದರ ಬೆಲೆ jpy 57,420. ಸುಮಾರು 32,300 ರೂಪಾಯಿ ಎನ್ನಲಾಗಿದೆ.

ಡಿಗ್ನೊ ರಫ್ರೆಯ ಇತರೆ ಫೀಚರ್‌ಗಳು

ಡಿಗ್ನೊ ರಫ್ರೆಯ ಇತರೆ ಫೀಚರ್‌ಗಳು

* 5 ಇಂಚಿನ TFT LCD ಡಿಸ್‌ಪ್ಲೆ ಜೊತೆಗೆ HD (720*1280 pixels) ರೆಸಲ್ಯೂಶನ್

* ಆಂಡ್ರಾಯ್ಡ್‌ 5.1 ಲಾಲಿಪಪ್ OS

* 2GB RAM

* 128GB ಐ ಮೈಕ್ರೊ ಎಸ್‌ಡಿ ಕಾರ್ಡ್‌

* 16GB ಇನ್‌ಬಿಲ್ಟ್‌ ಸ್ಟೋರೇಜ್‌

* 13 mp ಹಿಂಭಾಗದ ಕ್ಯಾಮೆರಾ

* 4G LTE ಕನೆಕ್ಟಿವಿಟಿ

* 3000mAh ಬ್ಯಾಟರಿ

* ಹ್ಯಾಂಡ್‌ಸೆಟ್‌ ಅಳತೆ- 71*141*10.1mm

ಸ್ಮಾರ್ಟ್‌ಫೋನ್‌ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿ ಲಾಂಚ್‌ ಆದ ನಂತರದಲ್ಲಿ ಸಿಗಲಿದೆ.

ಶಾಕ್ ಪ್ರೂಫ್‌ -MIL-STD-810G

ಶಾಕ್ ಪ್ರೂಫ್‌ -MIL-STD-810G

ಶಾಕ್ ಪ್ರೂಫ್‌ -MIL-STD-810G

Most Read Articles
Best Mobiles in India

English summary
Until now, we have come across rugged and durable smartphones with features like water-resistance and shock-proofing. However, a new smartphone named Digno Rafre has now set a new standard of durability. The handset as per its creators- KDDI and Kyocera-is the first in the world that can be washed with soap.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more