ಟ್ಯಾಬ್ಲೆಟ್ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿರುವ ಹೋನರ್ ಬ್ರ್ಯಾಂಡ್

By Shwetha
|

ಹುವಾವೆಯ ಪ್ರಖ್ಯಾತ ಡಿಜಿಟಲ್ ಬ್ರ್ಯಾಂಡ್ ಹೋನರ್ ಫೋನ್ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದು, ಬಜೆಟ್ ಬೆಲೆಯಲ್ಲಿ ಅತ್ಯುನ್ನತ ಫೀಚರ್‌ಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಫೋನ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಈ ಡಿವೈಸ್ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುತ್ತಿದ್ದು ಟ್ಯಾಬ್ಲೆಟ್ ವರ್ಗದಲ್ಲೂ ಇದು ದಾಖಲೆ ಸೃಷ್ಟಿಸಲಿದೆ. ಭಾರತದ ತಾಂತ್ರಿಕ ಮಳಿಗೆಗಳಿಗೂ ಇದರ ಬ್ರ್ಯಾಂಡ್ ಕಾಲಿಡಲಿದ್ದು ಹುವಾವೆಯನ್ನು ಹಿಡಿಯುವವರು ಇನ್ನು ಯಾರೂ ಇಲ್ಲ ಎಂದೇ ಹೇಳಬಹುದು.

ಓದಿರಿ: ಸೆಲ್ಫಿಗಾಗಿ ಹೇಳಿಮಾಡಿಸಿದ ಬಜೆಟ್ ಬೆಲೆಯ ಫೋನ್ಸ್

ಹೋನರ್‌ನ ಮುಂಬರಲಿರುವ ಟ್ಯಾಬ್ಲೆಟ್ 4100 mAh ಬ್ಯಾಟರಿಯೊಂದಿಗೆ ಬರುತ್ತಿದ್ದು ಏಕೈಕ ಚಾರ್ಜ್‌ನಲ್ಲಿ ಹೆಚ್ಚು ಕೆಲಸಗಳನ್ನು ಮಾಡಲಿದೆ. ಹೆಚ್ಚು ಸಮಯಗಳ 3ಜಿ ಕಾಲಿಂಗ್ ಅನ್ನು ಇದು ಒದಗಿಸಲಿದ್ದು ವೀಡಿಯೊ ಪ್ಲೇಬ್ಯಾಕ್ ಅನ್ನು ಒದಗಿಸಲಿದೆ.

#1

#1

ದೊಡ್ಡ ಸ್ಕ್ರೀನ್ ಅನ್ನು ಬಯಸುವ ಬಳಕೆದಾರರಿಗೆ ಟ್ಯಾಬ್ಲೆಟ್ ವರದಾಯಕವಾಗಿದ್ದು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ ಎರಡರ ಕೆಲಸವನ್ನೂ ಇದು ನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ ಫೀಚರ್‌ಗಳನ್ನೇ ದೊಡ್ಡ ಪರದೆಯಲ್ಲಿ ಒದಗಿಸುವ ಕಾರ್ಯವನ್ನು ಟ್ಯಾಬ್ಲೆಟ್ ಮಾಡಲಿವೆ. ಬಳಕೆದಾರರಿಗೆ ಉತ್ತಮ ಬಳಕೆ ಅನುಭವವನ್ನು ಇದು ನೀಡಲಿದೆ.

#2

#2

ವೀಡಿಯೊ ವೀಕ್ಷಣೆ, ಗೇಮ್ಸ್ ಆಡುವುದು ಹೀಗೆ ಬಹು ಚಟುವಟಿಕೆಗಳನ್ನು ಟ್ಯಾಬ್ಲೆಟ್‌ಗಳಲ್ಲಿ ನಾವು ನಿರ್ವಹಿಸಬಹುದಾಗಿದ್ದು ಬಹು ಖಾತೆಗಳನ್ನು ಇದು ಬಳಕೆದಾರರಿಗೆ ನೀಡಲಿದೆ. ಸ್ಮಾರ್ಟ್‌ಫೋನ್‌ಗಿಂತ ದೊಡ್ಡ ಪರದೆ ಮತ್ತು ಟ್ಯಾಬ್ಲೆಟ್‌ಗಿಂತ ಚಿಕ್ಕದಾಗಿರುವುದನ್ನು ನಾವು ಫ್ಯಾಬ್ಲೆಟ್ ಎಂಬುದಾಗಿ ಹೆಸರಿಬಹುದಾಗಿದೆ.

#3

#3

ಇವುಗಳು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಇವೆರಡರ ಕೆಲಸವನ್ನು ನಿರ್ವಹಿಸಲಿದ್ದು ಬಳಕೆದಾರರಿಗೆ ಉತ್ತಮ ಬಳಕೆದಾರ ಅನುಭವವನ್ನು ಒದಗಿಸುತ್ತವೆ. ಇದೂ ಕೂಡ ಬಳಕೆಗೆ ಹೇಳಿಮಾಡಿಸಿದ ಗ್ಯಾಜೆಟ್ ಆಗಿದೆ.

#4

#4

ಹೋನರ್ ಭಾರತದಲ್ಲಿ ಕಾಲಿಟ್ಟಿದ್ದು ತನ್ನ ಬಳಕೆದಾರ ಸ್ನೇಹಿ ಡಿವೈಸ್‌ಗಳ ಮೂಲಕವಾಗಿದೆ. ತನ್ನ ಮುಂಬರಲಿರುವ ಫ್ಯಾಬ್ಲೆಟ್ ಮೂಲಕ ಈ ಬ್ರ್ಯಾಂಡ್ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದು ಟ್ಯಾಬ್ಲೆಟ್ ವರ್ಗದಲ್ಲೂ ಎತ್ತಿದ ಕೈ ಎಂದೆನಿಸಲಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಹೋನರ್‌ನ 16 ಎನ್‌ಎಮ್ ಚಿಪ್‌ಸೆಟ್‌ ವಿಶೇಷತೆ ಏನು?</a><br /><a href=ಬಜೆಟ್ ಬೆಲೆಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್: ಹೋನರ್ ವಿಶೇಷತೆ
ಸ್ಮಾರ್ಟ್‌ಫೋನ್‌ನಲ್ಲಿ ಚಿಪ್‌ಸೆಟ್ ಏಕೆ ಹೆಚ್ಚು ಮಹತ್ವದ್ದು?" title="ಹೋನರ್‌ನ 16 ಎನ್‌ಎಮ್ ಚಿಪ್‌ಸೆಟ್‌ ವಿಶೇಷತೆ ಏನು?
ಬಜೆಟ್ ಬೆಲೆಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್: ಹೋನರ್ ವಿಶೇಷತೆ
ಸ್ಮಾರ್ಟ್‌ಫೋನ್‌ನಲ್ಲಿ ಚಿಪ್‌ಸೆಟ್ ಏಕೆ ಹೆಚ್ಚು ಮಹತ್ವದ್ದು?" />ಹೋನರ್‌ನ 16 ಎನ್‌ಎಮ್ ಚಿಪ್‌ಸೆಟ್‌ ವಿಶೇಷತೆ ಏನು?
ಬಜೆಟ್ ಬೆಲೆಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್: ಹೋನರ್ ವಿಶೇಷತೆ
ಸ್ಮಾರ್ಟ್‌ಫೋನ್‌ನಲ್ಲಿ ಚಿಪ್‌ಸೆಟ್ ಏಕೆ ಹೆಚ್ಚು ಮಹತ್ವದ್ದು?

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
The leading e-brand for digital natives is expected to debut in the tablet category in India very soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X