ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

By Shwetha
|

ಕೆಲವು ತಿಂಗಳಿಂದಲೇ ಎಚ್‌ಟಿಸಿ ಒನ್ ಎಮ್9 ಸುತ್ತ ವದಂತಿಗಳು ಅಂತರ್ಜಾಲದ ಸುತ್ತ ಹರಿದಾಡುತ್ತಿದ್ದು, ಎಮ್‌ಡಬ್ಲ್ಯೂಸಿ 2015 ಕ್ಕೆ ಒನ್ ಎಮ್9, ಎಮ್‌ಡಬ್ಲ್ಯೂಸಿ 2015 ರಲ್ಲಿ ಲಾಂಚ್ ಆಗಿದೆ. ಒನ್ ಎಮ್9 ಮೆಟಲ್ ವಿನ್ಯಾಸದಲ್ಲಿ ಬಂದಿದ್ದು ಅತ್ಯಾಕರ್ಷಕ ಬಾಡಿಯೊಂದಿಗೆ ಗಮನ ಸೆಳೆದಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ

ಎಚ್‌ಟಿಸಿ ಒನ್ ಎಮ್9, 5 ಇಂಚಿನ 1080 ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು ಚಲಿಸುವ ಅಲ್ಟ್ರಾ ಪಿಕ್ಸೆಲ್ ಕ್ಯಾಮೆರಾವನ್ನು ಮುಂಭಾಗದಲ್ಲಿ ಹೊಂದಿದೆ. ಬಿಎಸ್ಐ ಸೆನ್ಸಾರ್ ಕೂಡ ಫೋನ್‌ನಲ್ಲಿದೆ ಎಂಬುದು ಹೆಚ್ಚು ಗಮನಸೆಳೆಯುವ ಅಂಶವಾಗಿದೆ. ಫೋನ್ ಕ್ಯಾಮೆರಾ 20 ಮೆಗಾಪಿಕ್ಸೆಲ್ ಮಾಡೆಲ್‌ನೊಂದಿಗೆ ಬಂದಿದ್ದು ಸಫಾಯರ್ ಲೆನ್ಸ್ ಕವರ್ ಅನ್ನು ಹೊಂದಿದೆ. ಇದು ಹೆಚ್ಚಿನ ಎಡಿಟಿಂಗ್ ಆಯ್ಕೆಗಳೊಂದಿಗೆ ಬಂದಿದೆ. ಸ್ನ್ಯಾಪ್‌ಡ್ರಾಗನ್ 810 ಓಕ್ಟಾ ಕೋರ್ 64 ಬಿಟ್ ಚಿಪ್‌ಸೆಟ್ ಇದರಲ್ಲಿದ್ದು, 1.5GHz ಇದರಲ್ಲಿದೆ. ಇನ್ನು ಎಚ್‌ಟಿಸಿ ವೇರಿಯೇಬಲ್ ಮತ್ತು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಕುರಿತಾದ ಮಾಹಿತಿ ಕೂಡ ಸ್ಲೈಡರ್‌ನಲ್ಲಿದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಚ್‌ಟಿಸಿ ಒನ್ ಎಮ್9 5 ಇಂಚಿನ 1080 ಡಿಸ್‌ಪ್ಲೇಯನ್ನು ಹೊಂದಿದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಚ್‌ಟಿಸಿ ಒನ್ ಎಮ್9, 20 ಎಮ್‌ಪಿ ಕ್ಯಾಮೆರಾವನ್ನು ಹಿಂಭಾಗದಲ್ಲಿ ಪಡೆದುಕೊಂಡಿದ್ದು, ಸಫಾಯರ್ ಲೆನ್ಸ್ ಕವರ್ ಅನ್ನು ಇದು ಹೊಂದಿದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಚ್‌ಟಿಸಿ ಒನ್ ಎಮ್9 ಅಲ್ಟ್ರಾ ಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಒನ್ ಎಮ್9, 5.1 ಸರೌಂಡ್ ಸ್ಪೀಕರ್ ಅನ್ನು ಹೊಂದಿದೆ. ಕಂಪೆನಿಯು ಡೋಲ್ಬಿ ಆಡಿಯೊದೊಂದಿಗೆ ಪಾಲುದಾರರಾಗಿದ್ದು ಇದು ಒನ್ ಎಮ್9 ಗೆ ಬೂಮ್ ಸೌಂಡ್ ತಂತ್ರಜ್ಞಾನವನ್ನು ನೀಡಿದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಚ್‌ಟಿಸಿ ಗ್ರಿಪ್, 1.8 ಇಂಚಿನ ಪಿಮೋಲೆಡ್ ಟಚ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಇದು ಫಿಟ್‌ನೆಸ್ ಮಾಹಿತಿ ಮತ್ತು ಇತರ ಅಗತ್ಯ ಸ್ಮಾರ್ಟ್‌ಫೋನ್ ಅಪ್‌ಡೇಟ್‌ಗಳಾದ ಪಠ್ಯಗಳು, ಇಮೇಲ್‌ಗಳು, ಒಳಬರುವ ಕರೆಗಳು ಮತ್ತು ಕ್ಯಾಲೆಂಡರ್ ಸೂಚನೆಗಳನ್ನು ನೀಡುತ್ತವೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಈ ವೇರಿಯೇಬಲ್ 100mAh ಎಂಬೆಡ್ ಬ್ಯಾಟರಿಯನ್ನು ಹೊಂದಿದ್ದು, ಜಿಪಿಎಸ್ ಆನ್ ಆಗಿದ್ದರೂ ಐದು ಗಂಟೆಗಳ ಬ್ಯಾಟರಿ ಸುದೀರ್ಘತೆಯನ್ನು ಒದಗಿಸುತ್ತದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಇದನ್ನು ಆಂಡ್ರಾಯ್ಡ್, ಐಓಎಸ್ ಡಿವೈಸ್‌ಗಳಿಗೆ ಸಂಯೋಜಿಸಬಹುದಾಗಿದ್ದು ಬ್ಲ್ಯೂಟೂತ್ ಸಕ್ರಿಯಗೊಳಿಸಿರುವ ಆಕ್ಸಸರೀಸ್ ಅಂದರೆ ಹಾರ್ಟ್ ರೇಟ್ ಮಾನಿಟರ್ಸ್‌ನಲ್ಲೂ ಇದು ಕಾರ್ಯನಿರ್ವಹಿಸುತ್ತದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ವರ್ಚುವಲ್ ರಿಯಾಲಿಟಿ ಹ್ಯಾಂಡ್‌ಸೆಟ್ ಅನ್ನು ಕೂಡ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಬಾರ್ಸಿಲೋನಾದಲ್ಲಿ ಲಾಂಚ್ ಮಾಡಲಾಗಿದೆ. ಎಚ್‌ಟಿಸಿ ವೈವ್ ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ನೈಕ್ + ಫ್ಯುಯೆಲ್ ಬ್ಯಾಂಡ್‌ನಂತೆ ತೋರುವ ಈ ಫಿಟ್‌ನೆಸ್ ಬ್ಯಾಂಡ್ ಸಂಯೋಜಿತ ಜಿಪಿಎಸ್‌ನೊಂದಿಗೆ ಬಂದಿದೆ.

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಮ್‌ಡಬ್ಲ್ಯೂಸಿನಲ್ಲಿ ಕಳೆಗಟ್ಟಿದ ಎಚ್‌ಟಿಸಿ ಲಾಂಚ್ ಉತ್ಪನ್ನಗಳು

ಎಚ್‌ಟಿಸಿ ತನ್ನ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ನೊಂದಿಗೆ, ಸ್ಪರ್ಧೆಗೆ ಸಜ್ಜುಗೊಳ್ಳುತ್ತಿದ್ದು, ಕಂಪೆನಿ ಕಳೆದ ವರ್ಷವಷ್ಟೇ ರಿ ಆಕ್ಷನ್ ಕ್ಯಾಮೆರಾವನ್ನು ತನ್ನ ಪ್ರಥಮ ನಾನ್ ಮೊಬೈಲ್ ಡಿವೈಸ್‌ನೊಂದಿಗೆ ಲಾಂಚ್ ಮಾಡಿತ್ತು.

Best Mobiles in India

English summary
This article tells about HTC One M9 HTC Grip Launched Vive Virtual Reality Headset launched at MWC 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X