ಭಾರತದಲ್ಲಿ 'ಐಫೋನ್‌ 7' ಖರೀದಿ ಬೆಲೆ: ಅತಿ ಕಡಿಮೆ ಬೆಲೆಗೆ ಎಲ್ಲಿ ಲಭ್ಯ?

By Suneel
|

ಪ್ರಪಂಚದ ದೈತ್ಯ ಟೆಕ್‌ ಕಂಪನಿ ಆಪಲ್‌ ಬಹು ನಿರೀಕ್ಷಿತ 'ಐಫೋನ್ 7 ಮತ್ತು ಐಫೋನ್ 7 ಪ್ಲಸ್‌' ಡಿವೈಸ್‌ಗಳನ್ನು ಬುಧವಾರ (ಸೆಪ್ಟೆಂಬರ್‌ 7) ರಂದು ಬಿಡುಗಡೆ ಮಾಡಿರುವುದು ಟೆಕ್‌ ಪ್ರಿಯರಿಗೆ ತಿಳಿದಿರುವ ವಿಷಯ. ಅಂದಹಾಗೆ ಆಪಲ್ ಎಂದಾಕ್ಷಣ ಬಹು ನಿರ್ಣಾಯಕ ಅಂಶವೆಂದರೆ ಐಫೋನ್ ಖರೀದಿ ಬೆಲೆ. ವಿಶೇಷ ಅಂದ್ರೆ 'ಐಫೋನ್‌ 7' ಖರೀದಿ ಬೆಲೆ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. 'ಐಫೋನ್‌ 7' ಅತಿ ಕಡಿಮೆ ಬೆಲೆಗೆ ಎಲ್ಲಿ ಲಭ್ಯ, ಯಾವ ಯಾವ ಪ್ರದೇಶಗಳಲ್ಲಿ 'ಐಫೋನ್‌ 7' ಬೆಲೆ ಎಷ್ಟು ಎಂಬ ಕಂಪ್ಲೀಟ್‌ ಲೀಸ್ಟ್‌ ಅನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಆಪಲ್‌ ಈವೆಂಟ್‌ನ ಟಾಪ್‌ 5 ಬಹುದೊಡ್ಡ ಅನಾವರಣಗಳು ಯಾವುವು ಗೊತ್ತೇ?

ಐಫೋನ್‌ 7

ಐಫೋನ್‌ 7

ಆಪಲ್‌ 'ಐಫೋನ್‌ 7' ಅನ್ನು 32GB ಭಿನ್ನತೆಯಲ್ಲಿ ಲಾಂಚ್‌ ಮಾಡಿದ್ದು, ಭಾರತದಲ್ಲಿ ಅಧಿಕೃತವಾಗಿ ಅಕ್ಟೋಬರ್‌ 7 ರಂದು ಲಾಂಚ್‌ ಆಗಲಿದೆ. ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳಲ್ಲಿ 'ಐಫೋನ್ 7' ನ ಬೆಲೆ ಎಷ್ಟು ಎಂದು ತಿಳಿಯಲು ಮೂದಿನ ಸ್ಲೈಡರ್‌ ಓದಿರಿ.

 ಐಫೋನ್ 7 ಖರೀದಿ ಬೆಲೆ

ಐಫೋನ್ 7 ಖರೀದಿ ಬೆಲೆ

* ಭಾರತದಲ್ಲಿ ಐಫೋನ್ 7 ಖರೀದಿ ಬೆಲೆ ರೂ.60,000
* ಇಟಲಿಯಲ್ಲಿ ಐಫೋನ್ 7 ಖರೀದಿ ಬೆಲೆ € 799 (ರೂ.59,900)
* ನಾರ್ವೆಯಲ್ಲಿ ಐಫೋನ್ 7 ಖರೀದಿ ಬೆಲೆ NOK 7,390 (ರೂ.59,750)
* ಸ್ವೀಡೆನ್‌ನಲ್ಲಿ ಐಫೋನ್ 7 ಖರೀದಿ ಬೆಲೆ SEK 7,495 (ರೂ.58,900)
* ನ್ಯೂಜಿಲ್ಯಾಂಡ್‌ನಲ್ಲಿ ಐಫೋನ್ 7 ಖರೀದಿ ಬೆಲೆ $ 1199 (ರೂ.58,800)
* ಡೆನ್ಮಾರ್ಕ್‌ನಲ್ಲಿ ಐಫೋನ್ 7 ಖರೀದಿ ಬೆಲೆ DKK 5,799 (ರೂ.58,400

ಐಫೋನ್ 7 ಖರೀದಿ ಬೆಲೆ

ಐಫೋನ್ 7 ಖರೀದಿ ಬೆಲೆ

* ಫಿನ್‌ಲ್ಯಾಂಡ್‌ನಲ್ಲಿ ಐಫೋನ್ 7 ಖರೀದಿ ಬೆಲೆ € 779 (ರೂ.58,400)
* ಐಸ್‌ಲ್ಯಾಂಡ್‌ನಲ್ಲಿ ಐಫೋನ್ 7 ಖರೀದಿ ಬೆಲೆ € 779 (ರೂ.58,400)
* ಪೋರ್ಚುಗಲ್‌ನಲ್ಲಿ ಐಫೋನ್ 7 ಖರೀದಿ ಬೆಲೆ € 779 (ರೂ.58,400)
* ಬೆಲ್ಜಿಯಂನಲ್ಲಿ ಐಫೋನ್ 7 ಖರೀದಿ ಬೆಲೆ € 769 (ರೂ.57,700)
* ಫ್ರಾನ್ಸ್‌ನಲ್ಲಿ ಐಫೋನ್ 7 ಖರೀದಿ ಬೆಲೆ € 769 (ರೂ.57,700)
* ನೆದರ್‌ಲ್ಯಾಂಡ್‌ನಲ್ಲಿ ಐಫೋನ್ 7 ಖರೀದಿ ಬೆಲೆ € 769 (ರೂ.57,700)

ಐಫೋನ್ 7 ಖರೀದಿ ಬೆಲೆ

ಐಫೋನ್ 7 ಖರೀದಿ ಬೆಲೆ

* ಸ್ಪೇನ್‌ನಲ್ಲಿ ಐಫೋನ್ 7 ಖರೀದಿ ಬೆಲೆ € 769 (ರೂ.57,600)
* ಆಸ್ಟ್ರೀಯಾದಲ್ಲಿ ಐಫೋನ್ 7 ಖರೀದಿ ಬೆಲೆ € 759 (ರೂ.56,900)
* ಜರ್ಮನಿಯಲ್ಲಿ ಐಫೋನ್ 7 ಖರೀದಿ ಬೆಲೆ € 759 (ರೂ.56,900)
* ಲುಕ್ಸೆಂಬರ್ಗ್‌ನಲ್ಲಿ ಐಫೋನ್ 7 ಖರೀದಿ ಬೆಲೆ
€ 743 (ರೂ.55,700)
* ಮೆಕ್ಸಿಕೋದಲ್ಲಿ ಐಫೋನ್ 7 ಖರೀದಿ ಬೆಲೆ MX$ 15,499 (ರೂ.55,000)
*ಆಸ್ಟ್ರೇಲಿಯಾದಲ್ಲಿ ಐಫೋನ್ 7 ಖರೀದಿ ಬೆಲೆ AU$ 1,079 (ರೂ.54,500)
* ಚೀನಾದಲ್ಲಿ ಐಫೋನ್ 7 ಖರೀದಿ ಬೆಲೆ CN¥ 5,388 (ರೂ.53,800)
*ಬ್ರಿಟನ್‌ನಲ್ಲಿ ಐಫೋನ್ 7 ಖರೀದಿ ಬೆಲೆ £ 599 (ರೂ.53,100)

ಐಫೋನ್ 7 ಖರೀದಿ ಬೆಲೆ

ಐಫೋನ್ 7 ಖರೀದಿ ಬೆಲೆ

* ಅಮೆರಿಕದಲ್ಲಿ ಐಫೋನ್ 7 ಖರೀದಿ ಬೆಲೆ US$ 649 (ರೂ.43,400)
* ಕೆನಡಾದಲ್ಲಿ ಐಫೋನ್ 7 ಖರೀದಿ ಬೆಲೆ
CA$ 899 (ರೂ.46,100)
* ಅರಬ್‌ನಲ್ಲಿ ಐಫೋನ್ 7 ಖರೀದಿ ಬೆಲೆ AED 2,599
(ರೂ.47,300)
* ಜಪಾನ್‌ನಲ್ಲಿ ಐಫೋನ್ 7 ಖರೀದಿ ಬೆಲೆ ¥ 72,800 (ರೂ.47,350)
* ಹಾಂಗ್‌ಕಾಂಗ್‌ನಲ್ಲಿ ಐಫೋನ್ 7 ಖರೀದಿ ಬೆಲೆ
HK$ 5,588 (ರೂ.48,200)
* ಸಿಂಗಾಪುರ್‌ನಲ್ಲಿ ಐಫೋನ್ 7 ಖರೀದಿ ಬೆಲೆ SGD 1,048 (ರೂ.51,600)

 ಆಪಲ್‌ ವೆಬ್‌ಸೈಟ್‌

ಆಪಲ್‌ ವೆಬ್‌ಸೈಟ್‌

ಮೇಲೆ ತಿಳಿಸಿದ 'ಐಫೋನ್‌ 7' ಖರೀದಿ ಬೆಲೆಯ ವಿವರವನ್ನು ಆಪಲ್‌ ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಲಾಗಿದೆ. ಮೇಲೆ ತಿಳಿಸಿರುವ ವಿವಿಧ ದೇಶದ ಖರೀದಿ ಬೆಲೆಯು ಐಫೋನ್‌ 7' 32GB ಡಿವೈಸ್‌ ಬೆಲೆಯಾಗಿದೆ. ಐಫೋನ್‌ 7' ವೈಶಿಷ್ಟಗಳನ್ನು ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಐಫೋನ್‌ 7' ಪ್ರಮುಖ ವೈಶಿಷ್ಟಗಳು

ಐಫೋನ್‌ 7' ಪ್ರಮುಖ ವೈಶಿಷ್ಟಗಳು

* 4.70 ಇಂಚಿನ ಡಿಸ್‌ಪ್ಲೇ
* ಕ್ವಾಡ್‌ಕೋರ್‌ ಪ್ರೊಸೆಸರ್ಸ್‌
* 750*1334p ರೆಸಲ್ಯೂಶನ್‌
* 7mp ಮುಂಭಾಗ ಕ್ಯಾಮೆರಾ ಮತ್ತು 12mp ಹಿಂಭಾಗ ಕ್ಯಾಮೆರಾ
* ಐಓಎಸ್ 10
* 32GB ಸ್ಟೋರೇಜ್‌
* ಆಪಲ್‌ 'ಐಫೋನ್‌ 7' ಡಿವೈಸ್‌ನ RAM ಮತ್ತು ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾಹಿತಿ ಪ್ರಕಟಗೊಳಿಸಿಲ್ಲ.

Best Mobiles in India

Read more about:
English summary
iPhone 7 Price in India and Other Regions: Which Country Has the Cheapest iPhone? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X