ಭಾರತದಲ್ಲಿ ಐಫೋನ್ X ಬೆಲೆ ರೂ. 1.02 ಲಕ್ಷ: ಅಮೇರಿಕಾಕ್ಕಿಂತ ಶೇ.39 ಅಧಿಕ ಯಾಕೆ ಹೀಗೆ,,?

Written By:

ಆಪಲ್ ತನ್ನ 1೦ನೇ ವಾರ್ಷಿಕೋತ್ಸವದ ಅಂಗವಾಗಿ ಲಾಂಚ್ ಮಾಡಿದ್ದ ಐಫೋನ್ X ಸ್ಮಾರ್ಟ್‌ಫೋನ್ ಸಾಕಷ್ಟು ಸದ್ದು ಮಾಡುತ್ತಿದ್ದು, ಭಾರತದಲ್ಲಿ ಇದರ ಬೆಲೆ ರೂ.1.20 ಲಕ್ಷವಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಇನ್ನು ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ತಿಳಿದಿಲ್ಲವಾದರೂ, ಬೆಲೆ ಕೇಳಿ ಭಾರತೀಯರು ಕಂಗಾಲಾಗಿರುವುದಂತು ಸತ್ಯ.

ಭಾರತದಲ್ಲಿ ಐಫೋನ್ X ಬೆಲೆ ರೂ. 1.02 ಲಕ್ಷ: ಅಮೇರಿಕಾಕ್ಕಿಂತ ಶೇ.39 ಅಧಿಕ

ಓದಿರಿ: ಅಮೇರಿಕಾ ಬ್ಯಾನ್ ಮಾಡಿದ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಬಳಕೆ ಮಾಡುವ ಮುನ್ನ ಎಚ್ಚರ: ಯಾಕಾಗಿ..?

ಅಮೇರಿಕಾದಲ್ಲಿ ದೊರೆಯುವ ಐಫೋನ್‌ X ಬೆಲೆಗಿಂತ ಭಾರತದಲ್ಲಿ ದೊರೆಯುವ ಐಫೋನ್ X ಬೆಲೆ ಶೇ.39 ಅಧಿಕವಾಗಿರಲಿದೆ ಎನ್ನಲಾಗಿದೆ. ಪ್ರತಿ ಬಾರಿ ಪೋನ್ ರಿಲೀಸ್ ಆದ ಸಂದರ್ಭದಲ್ಲಿ ಬೇರೆ ವಿಶ್ವದ ಮಾರುಕಟ್ಟೆಗೆ ಹೊಲೀಸಿಕೊಂಡರೆ ಭಾರತದಲ್ಲಿ ಅದರ ಬೆಲೆಯೂ ತೀರಾ ಅಧಿಕವಾಗಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ X ಬೆಲೆ ಎಷ್ಟು..?

ಐಫೋನ್ X ಬೆಲೆ ಎಷ್ಟು..?

ಐಫೋನ್ X ಒಟ್ಟು ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 64GB ಆವೃತ್ತಿಯ ಐಫೋನ್ X ಬೆಲೆ ಅಮೇರಿಕಾದಲ್ಲಿ $999ಕ್ಕೆ ದೊರೆಯುತ್ತಿದೆ. ಆದರೆ ಇದು ಭಾರತಕ್ಕೆ ಬಂದರೆ ದರ ಬೆಲೆ $1,388 (ರೂ.89,00) ಇರಲಿದೆ. ಇದಲ್ಲದೇ 256 GB ಆವೃತ್ತಿಯೂ ಅಮೇರಿಕಾದಲ್ಲಿ $1,591ಕ್ಕೆ ದೊರೆಲಿದ್ದು, ಭಾರತಕ್ಕೆ ಬಂದರೆ ಈ ಬೆಲೆ $ 1,591 (ರೂ.1,02,00 ಆಗಲಿದೆ.

ಬೆಲೆ ಶೇ. 39 % ಹೆಚ್ಚಾಗಲಿದೆ :

ಬೆಲೆ ಶೇ. 39 % ಹೆಚ್ಚಾಗಲಿದೆ :

ಅಮೇರಿಕಾದಲ್ಲಿಯೇ ತಯಾರಾಗಲಿರುವ ಐಫೋನ್ ಬೆಲೆ ಅಲ್ಲಿ ಕಡಿಮೆ ಇರಲಿದೆ. ಅಲ್ಲದೇ ಈ ಘೋಷಣೆಯಾಗಿರುವ ಐಫೋನ್ ಬೆಲೆಯಲ್ಲಿ ಅಮೇರಿಕಾದ ತೆರಿಗೆಗಳು ಅನ್ವಯವಾಗಿರುವುದಿಲ್ಲ. ಆದರೆ ಭಾರತಕ್ಕೆ ಬಂದ ಸಂದರ್ಭದಲ್ಲಿ ತೆರಿಗೆ ಸೇರಿದಂತೆ ಸಾಗಣಿಕೆ ವೆಚ್ಚ ಎಲ್ಲಾವು ಸೇರಿ ಬೆಲೆಯಲ್ಲಿ ಶೇ. 39 % ಹೆಚ್ಚಾಗಲಿದೆ ಎನ್ನಲಾಗಿದೆ.

ಸೆಪ್ಟೆಂಬರ್ 29ಕ್ಕೆ ಭಾರತದಲ್ಲಿ ಲಾಂಚ್:

ಸೆಪ್ಟೆಂಬರ್ 29ಕ್ಕೆ ಭಾರತದಲ್ಲಿ ಲಾಂಚ್:

ಐಫೋನ್ X ಸೆಪ್ಟೆಂಬರ್ 29ಕ್ಕೆ ಭಾರತದಲ್ಲಿ ಲಾಂಚ್ ಆಗಲಿದ್ದು, ಅಕ್ಟೋಬರ್ 27 ರಿಂದ ಪ್ರೀ ಬುಕ್ಕಿಂಗ್ ಶುರುವಾಗಲಿದೆ. ಅಲ್ಲದೇ ನವೆಂಬರ್ 3 ರಿಂದ ಫೋನ್ ಗ್ರಾಹಕರ ಕೈ ಸೇರಲಿದೆ.

ಡ್ಯುಯಲ್ ಕ್ಯಾಮೆರಾ ಫೋನ್:

ಡ್ಯುಯಲ್ ಕ್ಯಾಮೆರಾ ಫೋನ್:

ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ವೈಡ್ ಆಂಗಲ್ ಲೈನ್ಸ್ f/1.8 ಅಪರ್ಚರ್ ಹೊಂದಿದ್ದು, ಟೆಲಿ ಲೈನ್ಸ್ f/2.4 ಅಪರ್ಚರ್ ನಲ್ಲಿ ಫೋಟೊವನ್ನು ಕ್ಲಿಕ್ ಮಾಡಲಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್ ಸಹ ಇದರಲ್ಲಿದೆ. ಇದೆಲ್ಲಿ ಕ್ಯಾಮೆರಾವನ್ನು ವರ್ಟಿಕರ್ ಆಗಿ ನೀಡಲಾಗಿದೆ. ಅಲ್ಲದೇ ಇದರಲ್ಲಿ ಪೋಟ್ರೇಟ್ ಮೊಡ್ ಅನ್ನು ನೀಡಲಾಗಿದೆ. ಇದರಲ್ಲಿ ನೀವು ಬಣ್ಣಗಳನ್ನು ಬದಲಾಯಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.

ಫೇಸ್‌ ಐಡಿ ಇದೆ;

ಫೇಸ್‌ ಐಡಿ ಇದೆ;

ಐಫೋನ್ X ನಲ್ಲಿ ಈ ಹಿಂದಿನ ಟೆಚ್ ಐಡಿಯನ್ನು ತೆಗೆದು ಹಾಕಿ ಹೊಸದಾಗಿ ಫೇಸ್‌ ಐಡಿ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ ಐಫೋನ್ ಅನ್‌ಲಾಕ್ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ನಿಮ್ಮ ಫೇಸ್ ರಿಡ್ ಆದ ನಂತರದಲ್ಲಿ ನೀವು ಹೆರ್ ಸ್ಟೈಲ್ ಬದಲಾಯಿಸಿದರೂ, ಗಡ್ಡ ಬಿಟ್ಟರು ನಿಮ್ಮನ್ನು ಗುರುತಿಸಲಿದೆ. ಇದಕ್ಕಾಗಿ ಮುಂಭಾಗದಲ್ಲಿ ಸೆಸ್ನಾರ್ ಮತ್ತು ಕ್ಯಾಮೆರಾವನ್ನು ಇಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
iPhone X will be launched in India on September 29, the pre-orders for iPhone X will start on October 27, and shipping will begin on November 3.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot