Subscribe to Gizbot

ಇದು ಅಧಿಕೃತ: ಜಿಯೋ ಫೋನಿನಲ್ಲಿದೆ ಫೇಸ್‌ಬುಕ್ ಇದೆ.!

Written By:

ಸದ್ಯ ಮೊದಲ ಜಿಯೋ ಫೋನ್ ಕೈಗೆ ಸಿಕ್ಕಿದ್ದು, ಈ ಫೋನಿನಲ್ಲಿ ಏನಿದೆ ಏನಿಲ್ಲ ಎನ್ನುವುದು ಎಂಬ ಕುತೂಹಲವು ಕೊನೆಯಾಗಿದ್ದು, ಬಳಕೆದಾರರು ಕಾಯುತ್ತಿದ್ದ ರೀತಿಯಲ್ಲಿ ಜಿಯೋ ಫೋನಿನಲ್ಲಿ ಫೇಸ್‌ಬುಕ್ ಅಳವಡಿಸಲಾಗಿದ್ದು, ಇದು ಈ ಫೋನಿನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಇದು ಅಧಿಕೃತ: ಜಿಯೋ ಫೋನಿನಲ್ಲಿದೆ ಫೇಸ್‌ಬುಕ್ ಇದೆ.!

ಓದಿರಿ: ಫೇಸ್‌ಬುಕ್‌ ಸ್ಥಾಪಕ ಜುಕರ್ ಬರ್ಗ್ ರನ್ನು ಬ್ಲಾಕ್ ಮಾಡಿದರೆ ಏನಾಗುತ್ತೇ?

ಈಗಾಗಲೇ ಈ ಫೋನಿನ ಕುರಿತ ಮಾಹಿತಿಯೂ ವೈರಲ್ ಆಗಿದ್ದು, ಇದೇ ತಿಂಗಳ ಕೊನೆಯಲ್ಲಿ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಸದ್ಯ ಸಿಕ್ಕಿರುವ ಮೊದಲ ಫೋನ್‌ನಲ್ಲಿ ಏನೇನು ಇದೇ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಇದೇ, ವಾಟ್ಸ್ಆಪ್ ಶೀಘ್ರವೇ:

ಫೇಸ್‌ಬುಕ್ ಇದೇ, ವಾಟ್ಸ್ಆಪ್ ಶೀಘ್ರವೇ:

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಈಗಾಗಲೇ ಜಿಯೋ ಫೋನಿನಲ್ಲಿ ಫೇಸ್‌ಬುಕ್ ಆಪ್ ನೀಡಲಾಗಿದೆ. ಶೀಘ್ರವೇ ದೊರೆಯುವ ಆಪ್‌ಡೇಟ್‌ನಲ್ಲಿ ವಾಟ್ಸ್‌ಆಪ್ ಸಹ ದೊರೆಯಲಿದೆ ಎನ್ನಲಾಗಿದೆ.

ಜಿಯೋ ಆಪ್‌ಗಳಿದೆ:

ಜಿಯೋ ಆಪ್‌ಗಳಿದೆ:

ಈಗಾಗಲೇ ಈ ಪೋನಿನಲ್ಲಿ ಜಿಯೋ ಆಪ್‌ಗಳನ್ನು ನೀಡಲಾಗಿದೆ. ಇದಲ್ಲದೇ ನೀವು ಜಿಯೋ ಸ್ಟೋರ್ ನಲ್ಲಿರುವ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ. ಇದು ಸಹ ಉತ್ತಮ ವಿಷಯವಾಗಿದೆ.

ಟಿವಿ ನೋಡಬಹುದು:

ಟಿವಿ ನೋಡಬಹುದು:

ಈಗಾಗಲೇ ಜಿಯೋ ಫೋನಿನಲ್ಲಿ ವಿಡಿಯೋ ನೋಡುವ ಸಲುವಾಗಿ ಯೂಟ್ಯೂಬ್ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೇ ಜಿಯೋ ಟಿವಿ ಆಯ್ಕೆಯನ್ನು ನೀಡಲಾಗಿದ್ದು, ಮೊಬೈಲ್‌ನಲ್ಲಿರುವ ಸಣ್ಣ ಸ್ಕ್ರಿನ್‌ನಲ್ಲಿ ಇದು ಸಾಧ್ಯವಿದೆ.

How to book more then one JIO Phone - ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ವೈಫೈ ಸಹ ಇದೆ:

ವೈಫೈ ಸಹ ಇದೆ:

ಇದಲ್ಲದೇ ಈ ಫೋನ್ ನಲ್ಲಿ ವೈ-ಫೈ ಆಯ್ಕೆಯನ್ನು ಸಹ ನೀಡಲಾಗಿದೆ. ಇದರಿಂದ ನಿಮ್ಮ ಫೋನ್ ಅನ್ನು ಡೇಟಾ ಅಲ್ಲದೇ ವೈ-ಫೈನಿಂದಲೂ ಕಾರ್ಯನಿರ್ವಹಿಸುವಂತೆ ಮಾಡುವ ಅವಕಾಶವು ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
JioPhone Overview - Everything You Wanted to know about Jio. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot