Subscribe to Gizbot

ಮನಸೆಳೆಯುವ ಅದ್ಭುತ ಕ್ಯಾಮೆರಾ ಫೋನ್ ಲೀ ಮ್ಯಾಕ್ಸ್2

Written By: Staff

ಪ್ರೀಮಿಯಮ್ ಸ್ಮಾರ್ಟ್‌ಫೋನ್‌ನ ಖರೀದಿಗೆ ನೀವು ಮುಂದಾಗಿದ್ದೀರಿ ಎಂದಾದಲ್ಲಿ, ನಿರ್ಧಾರಕ್ಕೆ ಬರುವುದು ಕೊಂಚ ಕಷ್ಟಕರವಾಗಿರುತ್ತದೆ. ಫೋನ್ ಖರೀದಿಸುವವರು ಫೋನ್ ಬೆಲೆ, ವಿಶೇಷತೆ, ಮಾರುಕಟ್ಟೆಯಲ್ಲಿ ಅದಕ್ಕಿರುವ ಸ್ಪರ್ಧೆ ಹೀಗೆ ಹಲವಾರು ಅಂಶಗಳನ್ನು ಗಮನಿಸುತ್ತಾರೆ. ಆದರೆ ಲೀಕೊದ ಸೆಕೆಂಡ್ ಜನರೇಶನ್ ಸ್ಮಾರ್ಟ್‌ಫೋನ್ ಲೀ ಮ್ಯಾಕ್ಸ್2 ನ ಲಾಂಚ್ ನಂತರ ಬಳಕೆದಾರರಿಗೆ ಹೋಲಿಕೆ ಮಾಡುವುದು ಹೆಚ್ಚು ಸುಲಭ ಎಂದೆನಿಸಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಈ ಡಿವೈಸ್ ಹೇಗಿದೆ, ಇದರ ವಿಶೇಷತೆ ಏನು, ಬೆಲೆ ಮೊದಲಾದ ಅಂಶಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದು ನೀವು ಇದನ್ನು ಖರೀದಿಸಬೇಕು ಏಕೆ ಎಂಬುದನ್ನು ತಿಳಿಸುತ್ತಿದ್ದೇವೆ.

Model

Le Max 2

S7

HTC 10

Size

5.7"

5.1"

5.2"

Resolution

WQHD (2560 x 1440 ),515 PPI

QHD (2560 x 1440), 577 PPI

QHD (2560 x 1440), 564 PPI

Chipset

Snapdragon 820, GPU 530

Snapdragon 820, GPU 530

SnapdragonTM 820

Processor

Quad-core Dual-core 2.15 GHz Kryo &
Dual-core 1.6 GHz Kryo

Quad-core 2.3 GHz &
Quad-core 1.6 GHz

Quad Core 2.2 GHz.

Memory

64GB & 32GB

64GB & 32GB

32GB

RAM

6GB & 4GB

4GB

4GB

Camera

21MP/8MP

12MP/5MP

12MP ((HTC UltraPixelTM)/5MP

OS

Marshmallow

Marshmallow

Marshmallow

Battery

3100mAh

3000mAh

3000 mAh

Audio

CDLA

3.5mm

3.5mm

Price

INR 22,999 / 29,999

INR 48,900

INR 54,500

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ

ಡಿಸ್‌ಪ್ಲೇ

5.2 ಇಂಚಿನ ಡಿಸ್‌ಪ್ಲೇಯನ್ನು ಇದು ಹೊಂದಿದ್ದು 2560x1440 ಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಮೊಬೈಲ್ ಸ್ಕ್ರೀನ್‌ನಲ್ಲೇ ಉತ್ತಮ ವೀಡಿಯೊ ವೀಕ್ಷಣೆಯನ್ನು ನಿಮಗೆ ಇದು ಒದಗಿಸಲಿದೆ.

ಇತರ ಫೋನ್‌ ಡಿಸ್‌ಪ್ಲೇ

ಇತರ ಫೋನ್‌ ಡಿಸ್‌ಪ್ಲೇ

ಸ್ಯಾಮ್‌ಸಂಗ್ ಎಸ್7 5.1 ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಐಫೋನ್ 6ಎಸ್ ಪ್ಲಸ್ 5.5 ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಎಚ್‌ಟಿಸಿ 10, 5.2 ಡಿಸ್‌ಪ್ಲೇಯನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಕ್ಯಾಮೆರಾ ಪ್ರೇಮಿಗಳಿಗಾಗಿ ಲೀ ಮ್ಯಾಕ್ಸ್2, 21 ಎಮ್‌ಪಿ ಪ್ರಾಥಮಿಕ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಬ್ಲರ್ ಇಲ್ಲದ ಫೋಟೋಗಳನ್ನು ನಿಮಗೆ ನೀಡಲಿದೆ. ಪಿಡಿಎಫ್ ತಂತ್ರಜ್ಞಾವನ್ನು ಇದು ಹೊಂದಿದ್ದು ಫಾಸ್ಟ್ ಫೋಕಸಿಂಗ್‌ಗೆ ಇದು ಸಹಾಯ ಮಾಡಲಿದೆ. ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಇದು ಹೊಂದಿದೆ.

ಸೆಲ್ಫಿ

ಸೆಲ್ಫಿ

ಫೋನ್‌ನ ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಸೆಲ್ಫಿ ಪ್ರೇಮಿಗಳಿಗೆ ಇದು ರಸದೌತಣವನ್ನು ಒದಗಿಸಲಿದೆ. ಸ್ಯಾಮ್‌ಸಂಗ್ ಎಸ್7, ಐಫೋನ್ 6 ಪ್ಲಸ್, ಮತ್ತು ಎಚ್‌ಟಿಸಿ 10, 12 ಎಮ್‌ಪಿ ಹಿಂಭಾಗ ಕ್ಯಾಮೆರಾ ಮತ್ತು 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಫೋನ್ ಸ್ಪರ್ಧೆ

ಫೋನ್ ಸ್ಪರ್ಧೆ

ಲೀ ಮ್ಯಾಕ್ಸ್2 ಫೋನ್ ಸ್ಪರ್ಧೆಯಲ್ಲಿ ಹೆಚ್ಚು ಮುಂದಿದ್ದು ತನ್ನ ಸ್ಪರ್ಧಾತ್ಮಕ ಬೆಲೆಯಿಂದ ಬಳಕೆದಾರರ ಮನವನ್ನು ಆಕರ್ಷಿಸಲಿದೆ. ರೂ 22,999 ಕ್ಕೆ 4ಜಿಬಿ + 32 ಜಿಬಿ ಸಮ್ಮಿಶ್ರಣದಲ್ಲಿ ಈ ಡಿವೈಸ್ ಬಂದಿದ್ದು, ಇತರ ಫೋನ್‌ಗಳಿಗೆ ಹೋಲಿಸಿದಾಗ ಲೀ ಮ್ಯಾಕ್ಸ್2 ಬೆಸ್ಟ್ ಎಂಬುದಾಗಿ ಮನದಲ್ಲಿ ಮೂಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
With the launch of LeEco's second generation Superphone, Le Max2, the tedious process of comparison has become easier.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot