Subscribe to Gizbot

ದೀರ್ಘ ಬ್ಯಾಟರಿ ಬಾಳಿಕೆಯ ನೋಕಿಯಾ ನಿಮ್ಮದಾಗಬೇಕೇ?

Posted By:

ಫೀಚರ್ ಫೋನ್‌ಗಳ ನಿರ್ಮಾಣದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿರಿಸಿರುವ ನೋಕಿಯಾ ಬಳಕೆದಾರರ ಅಚ್ಚಮೆಚ್ಚಿನದ್ದಾಗಿದೆ. ಇದೇ ಅಂಶವನ್ನು ಮುಂದಿಟ್ಟುಕೊಂಡೇ ಮೈಕ್ರೋಸಾಫ್ಟ್ ನೋಕಿಯಾ 130 ಅನ್ನು ಭಾರತದಲ್ಲಿ ರೂ 1649 ಕ್ಕೆ ಲಾಂಚ್ ಮಾಡಿದೆ.

ನೀವು ಇಂದೇ ಖರೀದಿಸಬಹುದಾದ ಉತ್ತಮ ಫೀಚರ್ ಫೋನ್ ಇದಾಗಿದ್ದು ಡ್ಯುಯಲ್ ಸಿಮ್ ಹಾಗೂ ಬಿಲ್ಟ್ ಇನ್ ಮ್ಯೂಸಿಕ್ ಪ್ಲೇಯರ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯೊಂದಿಗೆ ಈ ಫೋನ್ ಬಂದಿದೆ.

ಇದನ್ನೂ ಓದಿ: ಸಿಮ್ ಲಾಕ್ ಆಗಿದೆಯೇ? ಇಲ್ಲಿದೆ ಪರಿಹಾರ

ಈ ಫೋನ್‌ನ ಇನ್ನೊಂದು ವಿಶೇಷತೆ ಅಂದರೆ ಇದು 46 ಗಂಟೆಗಳ ನಿರಂತರ ಪ್ಲೇಬ್ಯಾಕ್ ಅನ್ನು ಕೇವಲ ಒಂದೇ ಚಾರ್ಜ್‌ನಲ್ಲಿ ನೀಡಲಿದೆ. ನೋಕಿಯಾ 130 ಮೊಬೈಲ್ ಫೋನ್ 1.8 ಇಂಚಿನ ಬಣ್ಣದ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 36 ದಿನಗಳ ಸ್ಟ್ಯಾಂಡ್ ಬೈ ಸಮಯವನ್ನು ಒದಗಿಸಲಿದೆ.

ಇನ್ನು ನೋಕಿಯಾ ಹೇಳುವಂತೆ ಫೋನ್ 2 ಜಿ ನೆಟ್‌ವರ್ಕ್‌ನಲ್ಲೂ 13 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತಿದೆ ಮತ್ತು ಪೂರ್ಣ ಬ್ಯಾಟರಿ ಚಾರ್ಜ್‌ನಲ್ಲೇ 16 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತಿದೆ. ಇದು 32 ಜಿಬಿ ಮೆಮೊರಿ ಕಾರ್ಡ್‌ನಲ್ಲಿ 6,000 ಗೀತೆಗಳನ್ನು ಸ್ಟೋರ್ ಮಾಡಿಡುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: ಫ್ಲ್ಯಾಬ್ಲೆಟ್ ಖರೀದಿಯೇ ಇಲ್ಲೂ ಒಮ್ಮೆ ಪರಿಶೀಲಿಸಿ

ಇನ್ನು ರೂ 1649 ಕ್ಕೆ ಮಾರುಕಟ್ಟೆಗೆ ಅಡಿಯಿಟ್ಟಿರುವ ನೋಕಿಯಾ 130 ನಿಜಕ್ಕೂ ಇದೇ ಬೆಲೆಯಲ್ಲಿ ಬಂದಿರುವ ಫೋನ್‌ಗಳಿಗೆ ಕಂಟಕಪ್ರಾಯವಾಗಲಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಕಡಿಮೆ ದರದ ಇತರ ಫೋನ್‌ಗಳತ್ತ ಒಮ್ಮೆ ನೋಟ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 Celkon A35K Campus

#1

ಬೆಲೆ ರೂ: 3,189
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
1000 MHz ಪ್ರೊಸೆಸರ್
3.2 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
3ಜಿ, ವೈಫೈ, ಡ್ಯುಯಲ್ ಸಿಮ್
512 ಎಮ್‌ಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
256 ಎಮ್‌ಬಿ RAM
1400 mAh, Li-Ion ಬ್ಯಾಟರಿ

Micromax Bolt A064

#2

ಬೆಲೆ ರೂ: 3,699
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.0 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ವೈಫೈ, ಡ್ಯುಯಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1400 mAh, Li-Ion ಬ್ಯಾಟರಿ

Spice Fire One Mi-FX1

#3

ಬೆಲೆ ರೂ: 1,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
Firefox OS
1000 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ವೈಫೈ, ಡ್ಯುಯಲ್ ಸಿಮ್

Celkon Campus Nova A352E

#4

ಬೆಲೆ ರೂ: 2,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.2.2 ಜೆಲ್ಲಿಬೀನ್
1000 MHz ಪ್ರೊಸೆಸರ್
2 MP ಪ್ರಾಥಮಿಕ ಕ್ಯಾಮೆರಾ
ವೈಫೈ, ಡ್ಯುಯಲ್ ಸಿಮ್
512 ಎಮ್‌ಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
256 ಎಮ್‌ಬಿ RAM
1400 mAh, Li-Ion ಬ್ಯಾಟರಿ

Intex Crystal 701

#5

ಬೆಲೆ ರೂ: 2,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, TFT
2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್
64 ಎಮ್‌ಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1400 mAh, Li-Ion ಬ್ಯಾಟರಿ

Intex Slimzz Duoz

#6

ಬೆಲೆ ರೂ: 1,431
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

2.4 ಇಂಚು, 240x320 ಪಿಕ್ಸೆಲ್ ಡಿಸ್‌ಪ್ಲೇ, TFT
0.3 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್
24 ಎಮ್‌ಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1800 mAh, Li-Ion ಬ್ಯಾಟರಿ

Zen Firefox U105

#7

ಬೆಲೆ ರೂ: 2,929
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
256 ಎಮ್‌ಬಿ ಆಂತರಿಕ ಮೆಮೊರಿ 16 ಜಿಬಿಗೆ ವಿಸ್ತರಿಸಬಹುದು
128 MB RAM
1200 mAh, Li-Ion ಬ್ಯಾಟರಿ

 Celkon C30 Power

#8

ಬೆಲೆ ರೂ: 1,620
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

2.4 ಇಂಚು, 240x320 ಪಿಕ್ಸೆಲ್ ಡಿಸ್‌ಪ್ಲೇ, TFT
1.3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್
8 ಜಿಬಿಗೆ ವಿಸ್ತರಿಸಬಹುದು
2800 mAh, Li-Ion ಬ್ಯಾಟರಿ

Alcatel One Touch Fire C

#9

ಬೆಲೆ ರೂ: 1,990
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಫೈರ್‌ಫಾಕ್ಸ್ ಓಎಸ್ ಆವೃತ್ತಿ 1.3
1000 MHz ಪ್ರೊಸೆಸರ್
1.3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್
256 MB ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
128 MB RAM
1000 mAh, Li-Ion ಬ್ಯಾಟರಿ

 Celkon A354C

#10

ಬೆಲೆ ರೂ: 2,599
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

3.5 ಇಂಚು, 320x480 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
2 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, ವೈಫೈ
512 MB ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
256 MB RAM
1200 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Microsoft launches Nokia 130 in India at Rs 1,649 with 36 days battery standby: 10 Mobiles Rivals.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot