ಅಮೆಜಾನ್ ನಲ್ಲಿ ನೋಕಿಯಾ ಪ್ರೀ ಬುಕಿಂಗ್ ಶುರು: ಭರ್ಜರಿ ಆಫರ್ ಇದೆ..!

Written By:

ತಿಂಗಳ ಹಿಂದೆಯೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ ನೋಕಿಯಾ 6 ಸ್ಮಾರ್ಟ್‌ಫೋನ್ ಇಂದಿನಿಂದ ಪ್ರೀ ಬುಕಿಂಗ್ ಆರಂಭವಾಗಿದ್ದು, ಅಮೆಜಾನ್ ನಲ್ಲಿ ಮಾತ್ರವೇ ಎಕ್ಸ್ ಕ್ಲೂಸಿವ್ ಆಗಿ ಈ ಸ್ಮಾರ್ಟ್‌ಫೋನ್ ದೊರೆಯುತ್ತಿದೆ. ಆಗಸ್ಟ್ 23 ರಂದು ಈ ನೋಕಿಯಾ 6 ಸ್ಮಾರ್ಟ್‌ಪೋನ್ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳಲಿದೆ.

ಅಮೆಜಾನ್ ನಲ್ಲಿ ನೋಕಿಯಾ ಪ್ರೀ ಬುಕಿಂಗ್ ಶುರು: ಭರ್ಜರಿ ಆಫರ್ ಇದೆ..!

ಓದಿರಿ: ದೊಡ್ಡ ಫೋನ್ ಬೇಡ ಎನ್ನುವವರಿಗಾಗಿಯೇ ವಿಶ್ವದ ಅತೀ ಸಣ್ಣ ನ್ಯಾನೋ ಫೋನ್..!

ಈಗಾಗಲೇ ನೋಕಿಯಾ 3 ಸ್ಮಾರ್ಟ್‌ಫೋನ್ ಆಫ್ ಲೈನ್ ಮತ್ತು ಆನ್ ಲೈನ್ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಭಾರೀ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದೇ ಮಾದರಿಯಲ್ಲಿ ನೋಕಿಯಾ 5 ಸಹ ಆಫ್ ಲೈನ್ ಮಾರುಕಟ್ಟೆಯಲ್ಲಿ ಪ್ರೀ ಬುಕಿಂಗ್ ಶುರುವಾಗಿದೆ. ಈ ಹಿನ್ನಲೆಯಲ್ಲಿ ನೋಕಿಯಾ 6 ಸ್ಮಾರ್ಟ್ ಫೋನ್ ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 6 ಪ್ರೀ ಬುಕಿಂಗ್ ಆಫರ್:

ನೋಕಿಯಾ 6 ಪ್ರೀ ಬುಕಿಂಗ್ ಆಫರ್:

ನೋಕಿಯಾ 6 ಸ್ಮಾರ್ಟ್‌ಫೋನ್ ಅನ್ನು HMD ಗ್ಲೋಬಲ್ ಸಂಸ್ಥೆಯೂ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಆಫರ್ ಗಳನ್ನು ಅಮೆಜಾನ್ ನೀಡಲು ಮುಂದಾಗಿದೆ.

1000 ರೂ. ಕ್ಯಾಷ್ ಬ್ಯಾಕ್:

1000 ರೂ. ಕ್ಯಾಷ್ ಬ್ಯಾಕ್:

ಅಮೆಜಾನ್ ಪ್ರೈಮ್ ಸದಸ್ಯರು ನೋಕಿಯಾ 6 ಸ್ಮಾರ್ಟ್‌ಫೋನ್ ಖರೀದಿಸುವ ಸಮಯದಲ್ಲಿ ರೂ.1000 ಕ್ಯಾಷ್ ಬ್ಯಾಕ್ ಆಫರ್ ದೊರೆಯಲಿದೆ. ಆಮೆಜಾನ್ ಪೇ ಬ್ಯಾಲೆನ್ಸ್ ಸಿಗಲಿದೆ.

45 GB 4G ಡೇಟಾ:

45 GB 4G ಡೇಟಾ:

ವೊಡಾಫೋನ್ ನೋಕಿಯಾ 6 ಗ್ರಾಹಕರಿಗೆ 4G ವೇಗದ 45 GB ಡೇಟಾವನ್ನು ನೀಡಲು ಮುಂದಾಗಿದೆ. ಇದು ನೋಕಿಯಾ ಬಳಕೆದಾರಿಗೆ ಮಾತ್ರವೇ ಲಭ್ಯ.

ರೂ.2,500 ಮೈಕ್ ಮೈ ಟ್ರೀಪ್ ಆಫರ್:

ರೂ.2,500 ಮೈಕ್ ಮೈ ಟ್ರೀಪ್ ಆಫರ್:

ಇದಲ್ಲದೇ ನೋಕಿಯಾ 6 ಗ್ರಾಹಕರಿಗೆ ಮೈಕ್ ಮೈ ಟ್ರೀಪ್ ಆಫರ್ ದೊರೆಯುತ್ತಿದೆ. ಇದರಲ್ಲಿ ರೂ.2,500 ವೋಚರ್ ದೊರೆಯುತ್ತಿದೆ.

ನೋಕಿಯಾ 6 ಬೆಲೆ:

ನೋಕಿಯಾ 6 ಬೆಲೆ:

ನೋಕಿಯಾ 6 ಸ್ಮಾರ್ಟ್‌ಫೋನ್ ಬೆಲೆ ರೂ. 14,999ಕ್ಕೆ ದೊರೆಯುತ್ತಿದೆ. ಅಮೆಜಾನ್ ನಲ್ಲಿ ಮಾತ್ರವೇ ದೊರೆಯುತ್ತಿದೆ. ಆಗಸ್ಟ್ 23 ರಂದು ಫ್ಲಾಷ್ ಸೇಲಿನಲ್ಲಿ ದೊರೆಯಲಿದೆ.

ನೋಕಿಯಾ 6 ವಿಶೇಷತೆ:

ನೋಕಿಯಾ 6 ವಿಶೇಷತೆ:

ನೋಕಿಯಾ 6 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ಆಕ್ವಾ ಕೊರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಚಿಪ್ ಸೆಟ್ ಕಾಣಬಹುದಾಗಿದೆ. ಇದರೊಂದಿಗೆ 3GB RAM ಹಾಗೂ 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.

128 GB ಮೆಮೊರಿ:

128 GB ಮೆಮೊರಿ:

ಇದಲ್ಲದೇ ನೋಕಿಯಾ 6 ಸ್ಮಾರ್ಟ್‌ಫೋನಿನಲ್ಲಿ SD ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Nokia 6 pre-registrations has now begun on Amazon India, as promised by HMD Global and Amazon. To Know more visit kannada.gizbot.com
Please Wait while comments are loading...
Opinion Poll

Social Counting