ನೋಕಿಯಾದಿಂದ ದೀಪಾವಳಿ ಆಫರ್: ಜಿಯೋ ಫೋನ್ ಮೀರಿಸುವ 4G ಫೋನ್ ಬಿಡುಗಡೆ.!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಕಡಿಮೆ ಬೆಲೆಗೆ ಜಿಯೋ ಫೋನ್ ಲಾಂಚ್ ಮಾಡಿ ಅತೀ ದೊಡ್ಡ ಪ್ರಮಾನದ ಜನ ಸಮುಹವನ್ನು ಸೆಳೆಯಲು ಮುಂದಾಗಿರುವ ಹಿನ್ನಲೆಯಲ್ಲಿ ಜಿಯೋ ಫೋನ್ ಮಾದರಿಯಲ್ಲಿಯೇ ನೋಕಿಯಾ ಸಹ ಭಾರತೀಯ ಜನರನ್ನು ಸೆಳೆಯಲು ಮುಂದಾಗಿದೆ.

ನೋಕಿಯಾದಿಂದ ದೀಪಾವಳಿ ಆಫರ್: ಜಿಯೋ ಫೋನ್ ಮೀರಿಸುವ 4G ಫೋನ್ ಬಿಡುಗಡೆ.!

ಓದಿರಿ: ಕಾರಿನಲ್ಲಿ ಹುಟ್ಟಿದ ಮಗುವಿಗೆ ಓಲಾ ಕೊಟ್ಟ ಮರೆಯಲಾದ ಗಿಫ್ಟ್..!!

ನೋಕಿಯಾ ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಫೀಚರ್ ಗಳನ್ನು ಮಾರಾಟ ಮಾಡಿಯೇ ಅತೀ ಎತ್ತರಕ್ಕೆ ಬೆಳೆದು ತಿಳಿದೆ ಇದೆ. ಸದ್ಯ ಅದೇ ಮಾದರಿಯನ್ನು ಅನುಸರಿಸಿ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳುವ ಸಲುವಾಗಿ 4G ಫೀಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಫೋನ್ ಬೆಲೆಯಲ್ಲಿಯೇ ಲಭ್ಯ:

ಜಿಯೋ ಫೋನ್ ಬೆಲೆಯಲ್ಲಿಯೇ ಲಭ್ಯ:

ಈಗಾಗಲೇ ಜಿಯೋ ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ನೋಕಿಯಾ ಸಹ ಇದೇ ಮಾದರಿಯಲ್ಲಿ ಕಡಿಮೆ ಬೆಲೆಗೆ 4G ಫೋನ್ ಲಾಂಚ್ ಮಾಡಲು ಮುಂದಾಗಿದೆ. ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವ ಪ್ಲಾನ್ ಮಾಡಿದೆ.

ಜಿಯೋ-ಏರ್‌ಟೆಲ್ ಸಿಮ್ ಹಾಕಬಹುದು:

ಜಿಯೋ-ಏರ್‌ಟೆಲ್ ಸಿಮ್ ಹಾಕಬಹುದು:

ಇದಲ್ಲದೇ ನೋಕಿಯಾ ಫೋನ್ ನಲ್ಲಿ ಜಿಯೋ-ಏರ್‌ಟೆಲ್ ಸಿಮ್ ಹಾಕಬಹುದು ಎನ್ನಲಾಗಿದೆ. ಜಿಯೋ ಇಲ್ಲವೇ ಏರ್‌ಟೆಲ್ ಮಾದರಿಯಲ್ಲಿ ಕೇಲವ ಆ ಫೋನ್ ಗಳಲ್ಲಿ ಜಿಯೋ-ಏರ್‌ಟೆಲ್ ಸಿಮ್ ಮಾತ್ರವೇ ಹಾಕಬಹುದಾಗಿದೆ. ಆದರೆ ನೋಕಿಯಾ ಫೋನಿನಲ್ಲಿ ಯಾವ ಸಿಮ್ ಬೇಕಾದರು ಹಾಕಬಹುದಾಗಿದೆ.

ಏರ್‌ಟೆಲ್‌-BSNL ನಿಂದ ಈಗಾಗಲೇ ಬಜೆಟ್ ಫೋನ್:

ಏರ್‌ಟೆಲ್‌-BSNL ನಿಂದ ಈಗಾಗಲೇ ಬಜೆಟ್ ಫೋನ್:

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಎದುರು ಸ್ಪರ್ಧೆಯನ್ನು ನೋಡುವ ಸಲುವಾಗಿ ಏರ್‌ಟೆಲ್ ಹಾಗೂ BSNL ನಿಂದ ಬಜೆಟ್ ಫೋನ್ ಅನ್ನು ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಶೀಘ್ರವೇ ಮಾರುಕಟ್ಟೆಗೆ ಈ ಫೋನ್ ಗಳು ಬರಲಿದೆ. ನೋಕಿಯಾ ಸಹ ಇದೇ ಸಾಲಿಗೆ ಸೇರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia is also in plans to enter the 4G feature phone market. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot