ರಿಯಲ್ ಮಿ 3 ಫೋನಿಗೆ ಸ್ಪರ್ಧೆಯೊಡ್ಡುವ ಫೋನ್ ಗಳ ವೈಶಿಷ್ಟ್ಯತೆಗಳು

By Gizbot Bureau
|

ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ರಿಯಲ್ ಮಿ ಮತ್ತೊಂದು ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಅದುವೇ ರಿಯಲ್ ಮಿ3. ಇದೀಗ ರಿಯಲ್ ಮಿ 3 ಫೋನಿನ ಬೆಲೆ 8,999 ರುಪಾಯಿ ಮತ್ತು ಅದಕ್ಕಿಂತ ಹೆಚ್ಚು.

ನೈಟ್ ಸ್ಕೇಪ್ ಮೋಡ್ ನಲ್ಲಿ ಲಭ್ಯವಾಗುವ ಅತೀ ಕಡಿಮೆ ಬೆಲೆಯ ಫೋನ್ ಇದಾಗಿದೆ. ಇದೀಗ ರಿಯಲ್ ಮಿ3 ಯನ್ನು ಇತರೆ ಕೆಲವು ಸ್ಮಾರ್ಟ್ ಫೋನ್ ಗಳ ಜೊತೆಗೆ ಹೋಲಿಕೆ ಮಾಡಲಾಗುತ್ತಿದೆ..11,000 ರುಪಾಯಿ ಒಳಗೆ ಲಭ್ಯವಾಗುವ ಶಿಯೋಮಿ ರೆಡ್ಮಿ ನೋಟ್7,ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20 ಮತ್ತು ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2 ಗಳ ಜೊತೆಗೆ ಹೋಲಿಸಲಾಗುತ್ತಿದೆ.

ಬೆಲೆ: Rs 8,499 ಗೆ ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2 ಕಡಿಮೆ ಬೆಲೆ

ಬೆಲೆ: Rs 8,499 ಗೆ ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2 ಕಡಿಮೆ ಬೆಲೆ

ರಿಯಲ್ ಮಿ 3: Rs 8,999 (3GB + 32GB), Rs 10,990 (4GB + 64GB)

ಶಿಯೋಮಿ ರೆಡ್ಮಿ ನೋಟ್7: Rs 9,999 (3GB + 32GB), Rs 11,999 (4GB + 64GB)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: Rs 10,990 (3GB + 32GB), Rs 12,990 ( 4GB + 64GB)

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: Rs 8,499 (3GB + 32GB), Rs 10,499 ( 4GB + 64GB)

ಆಪರೇಟಿಂಗ್ ಸಿಸ್ಟಮ್

ಆಪರೇಟಿಂಗ್ ಸಿಸ್ಟಮ್

ಗ್ಯಾಲಕ್ಸಿ ಎಂ20 ಹೊರತು ಪಡಿಸಿದರೆ ಎಲ್ಲಾ ಮೂರು ಸ್ಮಾರ್ಟ್ ಫೋನ್ ಗಳು ನೂತನ ವರ್ಷನ್ ನ ಗೂಗಲ್ ಓಎಸ್ ಆಂಡ್ರಾಯ್ಡ್ ಪೈಯನ್ನು ಹೊಂದಿವೆ. ರಿಯಲ್ ಮಿ 3: ColorOS 4.0 ಆಂಡ್ರಾಯ್ಡ್ 9.0 ಪೈ

ಶಿಯೋಮಿ ರೆಡ್ಮಿ ನೋಟ್7: MIUI 10 ಆಧಾರಿತ ಆಂಡ್ರಾಯ್ಡ್ 9.0 ಪೈ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: ಸ್ಯಾಮ್ ಸಂಗ್ Experience UI v9.5 ಆಧಾರಿತ ಆಂಡ್ರಾಯ್ಡ್ 8.1 ಓರಿಯೋ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: ಆಂಡ್ರಾಯ್ಡ್ 9.0 ಪೈ

ಡಿಸ್ಪ್ಲೇ:

ಡಿಸ್ಪ್ಲೇ:

6.3-ಇಂಚಿನ ಸ್ಕ್ರೀನ್ , ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20 ಮತ್ತು ಶಿಯೋಮಿ ರೆಡ್ಮಿ ನೋಟ್7 ನಲ್ಲಿ ಅತ್ಯಂತ ದೊಡ್ಡ ಡಿಸ್ಪ್ಲೇ

ರಿಯಲ್ ಮಿ 3: 6.2-ಇಂಚಿನ HD+ (1520 x 720 ಪಿಕ್ಸಲ್ಸ್) ಡಿಸ್ಪ್ಲೇ

ಶಿಯೋಮಿ ರೆಡ್ಮಿ ನೋಟ್7: 6.3 ಇಂಚಿನ ಫುಲ್ HD+ (2340 x 1080 ಪಿಕ್ಸಲ್ಸ್) ಡಿಸ್ಪ್ಲೇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: 6.3 ಇಂಚಿನ ಫುಲ್ HD+ (2340 x 1080 ಪಿಕ್ಸಲ್ಸ್) ಡಿಸ್ಪ್ಲೇ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: 6.26 HD+ (1520x720 ಪಿಕ್ಸಲ್ಸ್) ಡಿಸ್ಪ್ಲೇ

ಪ್ರೊಸೆಸರ್:

ಪ್ರೊಸೆಸರ್:

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20 ಹೊಸದಾಗಿರುವ Exynos ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ.

ರಿಯಲ್ ಮಿ 3: ಆಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯೋ ಪಿ70 ಪ್ರೊಸೆಸರ್

ಶಿಯೋಮಿ ರೆಡ್ಮಿ ನೋಟ್7: ಆಕ್ಟಾ- ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: ಆಕ್ಟಾ-ಕೋರ್ Exynos 7904 ಪ್ರೊಸೆಸರ್

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: ಆಂಡ್ರಾಯ್ಡ್ 9.0 ಪೈ

RAM:

RAM:

ಎಲ್ಲಾ ನಾಲ್ಕು ಸ್ಮಾರ್ಟ್ ಫೋನ್ ಗಳು 3GB ಮತ್ತು 4GB RAM ಆಯ್ಕೆಯನ್ನು ಹೊಂದಿವೆ

ರಿಯಲ್ ಮಿ 3: 3GB ಮತ್ತು 4GB ಆಯ್ಕೆಗಳು

ಶಿಯೋಮಿ ರೆಡ್ಮಿ ನೋಟ್7: 3GB ಮತ್ತು 4GB ಆಯ್ಕೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: 3GB ಮತ್ತು 4GB ಆಯ್ಕೆಗಳು

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: 3GB ಮತ್ತು 4GB ಆಯ್ಕೆಗಳು

ಸ್ಟೋರೇಜ್

ಸ್ಟೋರೇಜ್

ಎಲ್ಲಾ ನಾಲ್ಕು ಸ್ಮಾರ್ಟ್ ಫೋನ್ ಗಳು 3GB ಮತ್ತು 4GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

ರಿಯಲ್ ಮಿ 3: 32GB ಮತ್ತು 64GB ಸ್ಟೋರೇಜ್ ಆಯ್ಕೆಗಳು

ಶಿಯೋಮಿ ರೆಡ್ಮಿ ನೋಟ್7: 32GB ಮತ್ತು 64GB ಸ್ಟೋರೇಜ್ ಆಯ್ಕೆಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: 32GB ಮತ್ತು 64GB ಸ್ಟೋರೇಜ್ ಆಯ್ಕೆಗಳು

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: 32GB ಮತ್ತು 64GB ಸ್ಟೋರೇಜ್ ಆಯ್ಕೆಗಳು

ಹಿಂಭಾಗದ ಕ್ಯಾಮರಾ:

ಹಿಂಭಾಗದ ಕ್ಯಾಮರಾ:

12MP, ಶಿಯೋಮಿ ರೆಡ್ಮಿ ನೋಟ್7 ನಲ್ಲಿ ಅತೀ ಕಡಿಮೆ ರೆಸಲ್ಯೂಷನ್ನಿನ ಕ್ಯಾಮರಾವಿದೆ.

ರಿಯಲ್ ಮಿ 3: ಡುಯಲ್ 13MP + 5MP

ಶಿಯೋಮಿ ರೆಡ್ಮಿ ನೋಟ್7: ಡುಯಲ್ 12MP+2MP

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: ಡುಯಲ್ 13MP + 5MP

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: ಡುಯಲ್ 13MP + 2MP

ಮುಂಭಾಗದ ಕ್ಯಾಮರಾ:

ಮುಂಭಾಗದ ಕ್ಯಾಮರಾ:

13MP ಸೆಲ್ಫೀ ಕ್ಯಾಮರಾವನ್ನು ಶಿಯೋಮಿ ರೆಡ್ಮಿ ನೋಟ್7 ಮತ್ತು ರಿಯಲ್ ಮಿ 3 ಎರಡೂ ಹೊಂದಿವೆ.

ರಿಯಲ್ ಮಿ 3: 13MP

ಶಿಯೋಮಿ ರೆಡ್ಮಿ ನೋಟ್7: 13MP

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: 8MP

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: 8MP

ಬ್ಯಾಟರಿ:

ಬ್ಯಾಟರಿ:

5000mAh, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20 ಯಲ್ಲಿ ಅತ್ಯಂತ ದೊಡ್ಡ ಬ್ಯಾಟರಿ ಕೆಪಾಸಿಟಿ ಇದೆ.

ರಿಯಲ್ ಮಿ 3: 4230mAh

ಶಿಯೋಮಿ ರೆಡ್ಮಿ ನೋಟ್7: 4000mAh

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: 5000mAh

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: 4000mAh

ಬಣ್ಣಗಳ ಆಯ್ಕೆಗಳು:

ಬಣ್ಣಗಳ ಆಯ್ಕೆಗಳು:

ಶಿಯೋಮಿ ರೆಡ್ಮಿ ನೋಟ್7 ಪ್ರೋ ಅತೀ ಹೆಚ್ಚು ಬಣ್ಣಗಳ ಆಯ್ಕೆಗಳನ್ನು ಹೊಂದಿದೆ.

ರಿಯಲ್ ಮಿ 3: ಕಪ್ಪು, ಡೈನಾಮಿಕ್ ಕಪ್ಪು ಮತ್ತು ರೇಡಿಯಂಟ್ ನೀಲಿ

ಶಿಯೋಮಿ ರೆಡ್ಮಿ ನೋಟ್7: ಕಪ್ಪು, ನೀಲಿ ಮತ್ತು ರೂಬಿ ಕೆಂಪು

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20: ನೀಲಿ ಮತ್ತು ಕಪ್ಪು

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ2: ನೀಲಿ ಮತ್ತು ಕಪ್ಪು


Best Mobiles in India

English summary
Realme 3 vs Xiaomi Redmi Note 7 vs Samsung Galaxy M20 vs Asus Zenfone Max M2

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X