Subscribe to Gizbot

ಕಡಿಮೆ ಬೆಲೆಯಲ್ಲಿ ಡ್ಯುಯಲ್‌ ಸಿಮ್‌ ಟಚ್‌ಸ್ಕ್ರೀನ್ ಮೊಬೈಲ್‌ ಖರೀದಿಸಿ

Written By:

ಆನ್‌ಲೈನ್‌ ಶಾಪಿಂಗ್‌ನಲ್ಲಿ ಬಿಗ್‌ ಬಜೆಟ್‌ ಮೊಬೈಲ್‌ ಖರೀದಿ ಹೆಚ್ಚಿದ್ದರೂ ಕಡಿಮೆ ಬೆಲೆಯ ಅದರಲ್ಲೂ ಟಚ್‌ಸ್ಕ್ರೀನ್‌ ಹೊಂದಿರುವ ಮೊಬೈಲ್‌ನ್ನು ಖರೀದಿ ಮಾಡುತ್ತಿರುವ ಗ್ರಾಹಕರ ಸಂಖ್ಯೆ ಕಡಿಮೆಯೆನಿಲ್ಲ. ಹೀಗಾಗಿ ಗಿಜ್ಬಾಟ್‌ ಇಂದು ಮೂರು ಸಾವಿರ ರೂ ಒಳಗಿರುವ ಟಾಪ್‌ ಕಂಪೆನಿಗಳ ಟಚ್‌ಸ್ಕ್ರೀನ್ ಹೊಂದಿರುವ ಟಾಪ್‌ -10 ಮೊಬೈಲ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಮೊಬೈಲ್‌ನ್ನು ಆನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್‌ ಚಾಂಪ್‌ ನಿಯೊ ಡ್ಯುಯೊಸ್‌

ಸ್ಯಾಮ್‌ಸಂಗ್‌ ಚಾಂಪ್‌ ನಿಯೊ ಡ್ಯುಯೊಸ್‌

ವಿಶೇಷತೆ:
2.4 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ
ಜಿಪಿಆರ್‌ಎಸ್‌
ಸಂಪೂರ್ಣವಾಗಿ ಮೊಬೈಲ್‌ ವಿವರ ತಿಳಿಯಲು ಕ್ಲಿಕ್‌ ಮಾಡಿ
ರೂ. 2,990 ಬೆಲೆಯಲ್ಲಿ ಖರೀದಿಸಿ

ಕಾರ್ಬನ್ ಕೆ 1515

ಕಾರ್ಬನ್ ಕೆ 1515

ವಿಶೇಷತೆ:
3.2 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಮ್ಯೂಸಿಕ್‌ ಪ್ಲೇಯರ್‌
ಸಂಪೂರ್ಣವಾಗಿ ಮೊಬೈಲ್‌ ವಿವರ ತಿಳಿಯಲು ಕ್ಲಿಕ್‌ ಮಾಡಿ
ರೂ. 2,290 ಬೆಲೆಯಲ್ಲಿ ಖರೀದಿಸಿ

ಕಾರ್ಬನ್‌ ಕೆ65

ಕಾರ್ಬನ್‌ ಕೆ65

ವಿಶೇಷತೆ:
3.5 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
2 ಎಂಪಿ ಕ್ಯಾಮೆರಾ
8 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,652 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಎಕ್ಸ್‌455

ಮೈಕ್ರೋಮ್ಯಾಕ್ಸ್‌ ಎಕ್ಸ್‌455

ವಿಶೇಷತೆ:
3.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,808 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಎಕ್ಸ್‌446

ಮೈಕ್ರೋಮ್ಯಾಕ್ಸ್‌ ಎಕ್ಸ್‌446

ವಿಶೇಷತೆ:
3.2 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
8 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,360 ಬೆಲೆಯಲ್ಲಿ ಖರೀದಿಸಿ

ಇಂಟೆಕ್ಸ್‌ ಅವತಾರ್‌

ಇಂಟೆಕ್ಸ್‌ ಅವತಾರ್‌

ವಿಶೇಷತೆ:
2.8 ಇಂಚಿನ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ,ಜಿಪಿಆರ್‌ಎಸ್‌
16 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,350 ಬೆಲೆಯಲ್ಲಿ ಖರೀದಿಸಿ

ಝೆನ್‌ ಎಂ32

ಝೆನ್‌ ಎಂ32

ವಿಶೇಷತೆ:
3.2 ಇಂಚಿನ ಟಚ್‌ಸ್ಕ್ರೀನ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
ಜಿಪಿಆರ್‌ಎಸ್‌,ಎಫ್‌ಎಂ ರೇಡಿಯೋ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 2,407 ಬೆಲೆಯಲ್ಲಿ ಖರೀದಿಸಿ

ಲಾವಾ ಸಿ11

ಲಾವಾ ಸಿ11

ವಿಶೇಷತೆ:
2.4 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ
8 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 1,560 ಬೆಲೆಯಲ್ಲಿ ಖರೀದಿಸಿ

ಇಂಟೆಕ್ಸ್‌ ಕೋಲಾ

ಇಂಟೆಕ್ಸ್‌ ಕೋಲಾ

ವಿಶೇಷತೆ:
2.4 ಇಂಚಿನ ಟಚ್‌ಸ್ಕ್ರೀನ್
ಎಫ್‌ಎಂ ರೇಡಿಯೋ,ಜಿಪಿಆರ್‌ಎಸ್
8 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,999 ಬೆಲೆಯಲ್ಲಿ ಖರೀದಿಸಿ

ಐಬಾಲ್‌ 2ಬಿ

ಐಬಾಲ್‌ 2ಬಿ

ವಿಶೇಷತೆ:
2.8 ಇಂಚಿನ ಟಚ್‌ಸ್ಕ್ರೀನ್
1.3 ಎಂಪಿ ಹಿಂದುಗಡೆ ಕ್ಯಾಮೆರಾ
16 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.1,689 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot