Just In
Don't Miss
- News
National Horticulture Fair 2023 : ಫೆ.22-25ರ ತನಕ ಬೆಂಗಳೂರು 'ರಾಷ್ಟ್ರೀಯ ತೋಟಗಾರಿಕೆ ಮೇಳ 2023', ಏನೇನಿರಲಿದೆ?
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Movies
ಅಪರೂಪಕ್ಕೆ ರಾಕಿಂಗ್ ಸ್ಟಾರ್ ಯಶ್ ದರ್ಶನ: ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ!
- Finance
Budget 2023: ಕೇಂದ್ರ ಬಜೆಟ್ನ ಇತಿಹಾಸ, ಕುತೂಹಲಕಾರಿ ಸಂಗತಿ ತಿಳಿಯಿರಿ
- Automobiles
ಭಾರತದದಲ್ಲಿ ಟ್ರೆಂಡಿಂಗ್ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8 ಎಂಬ ಅತಿ ಸುಂದರ ಪರಿಕಲ್ಪನೆ ಬಂದಿದೆ ಅಂತರ್ಜಾಲದಲಿ: ಮುಂದೆ ಬರಲಿರುವ ನಾಯಕ ಈ ರೀತಿಯಾಗಿ ಕಾಣಲಿದೆ
ಗ್ಯಾಲಾಕ್ಸಿ ನೋಟ್ 7 ಬಿಡುಗಡೆಯ ನಂತರ , ಸ್ಯಾಮ್ಸಂಗ್ ನಿಂದ ಬರಲಿರುವ ಮತ್ತೊಂದು ದೊಡ್ಡ ಕೊಡುಗೆಯೆಂದರೆ ಗ್ಯಾಲಾಕ್ಸಿ ಎಸ್8 2017 ರ ಪ್ರಾರಂಭದಲ್ಲಿ ಬರಲಿದೆ ಎನ್ನುವ ವರದಿ ಇದೆ.

ಗ್ಯಾಲಾಕ್ಸಿ ಎಸ್8 ಬಗ್ಗೆ ಮಾತಾಡುತ್ತಿರುವುದು ಅತಿ ಬೇಗವೆನಿಸಿದರೆ, ನಿಮಗೆ ಹೇಳಬಯಸುತ್ತೇನೆ ಈಗಾಗಲೇ ಇದರ ಬಗ್ಗೆ ಎಲ್ಲೆಡೆ ಗಾಳಿ ಮಾತು ಹರಡಿದೆ ಮತ್ತು ಅದರ ಕೆಲವು ವೈಶಿಷ್ಟ್ಯತೆಗಳ ಬಗ್ಗೆ ಅಂತರ್ಜಾಲದೆಲ್ಲೆಡೆ ಸುದ್ದಿ ಮಾಡಿದೆ.
ಓದಿರಿ: ಆಂಡ್ರಾಯ್ಡ್ ಫೋನ್ ಅನ್‌ಲಾಕ್ ಮಾಡಿ ಹಣಗಳಿಸುವುದು ಹೇಗೆ?
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8 ನ ಪರಿಕಲ್ಪನೆ(ಕೊನ್ಸೆಪ್ಟ್) ಕೂಡ ಅಂತರ್ಜಾಲ ಜಗತ್ತಿನಲ್ಲಿ ಪ್ರಚಲಿತಗೊಂಡಿದೆ. ಕೆಲವು ಡಿಸೈನರ್ಸ್ ಗಳು ಈ ಫೋನ್ ಹೇಗಿರಬಹುದೆಂಬ ಅಂದಾಜಿನೊಂದಿಗೆ ಬಂದಿದ್ದಾರೆ. ಡಿಸೈನರ್ ಸ್ಟೀಲ್ ಡ್ರೇಕ್ ಗ್ಯಾಲಾಕ್ಸಿ ಎಸ್8 ನ ಪರಿಕಲ್ಪನೆಯೊಂದಿಗೆ ಬಂದಿದ್ದಾರೆ.
ಕೆಳಗಿನ ವೀಡಿಯೊದಲ್ಲಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8 ಬಗೆಗಿನ ಸ್ಟೀಲ್ ಡ್ರೇಕ್ ನÀ ದೃಷ್ಟಿ ವೀಕ್ಷಿಸಿ.
ಈ ಫೋನ್ ಕೆಲ ಸುಧಾರಣೆಯನ್ನು ಮತ್ತು ಗಮನಿಸಬಹುದಾದ ಬದಲಾವಣೆಯನ್ನು ಕಾಣಬಹುದು ಉದಾಹರಣೆಗೆ ಇರಿಸ್ ಸ್ಕ್ಯಾನರ್, ಡುಯಲ್-ಕರ್ವ್‍ಡ್ ಎಡ್ಜಸ್, ಎನ್ ಹಾನ್ಸ್‍ಡ್ ಎಸ್ ಪೆನ್, ನ್ಯೂ ಟಚ್‍ವಿಜ್ ಇಂಟರ್‍ಫೇಸ್, ವಾಟರ್‍ಪ್ರೂಫ್ ಬಿಲ್ಡ್ ಇತ್ಯಾದಿ.
ಓದಿರಿ: ಪ್ರಪ್ರಥಮ ಆಕ್ಷನ್ ಕ್ಯಾಮೆರಾ ಫೋನ್ 'ಕ್ಯೋಸೆರಾ ಡ್ಯುರಾಫೋರ್ಸ್ ಪ್ರೊ'!
ಮುಂದಿನ ಪೀಳಿಗೆಯದಾದ ಗ್ಯಾಲಾಕ್ಸಿ ಎಸ್ ಸ್ಮಾರ್ಟ್‍ಫೋನ್ ಯೊಂದಿಗೆ ನಾವು ಇನ್ನೂ ಹೆಚ್ಚಿನ ಸುಧಾರಣೆಗಳನ್ನು ನಿರೀಕ್ಷಿಸಬಹುದು. ಸ್ಟೀಲ್ ಡ್ರೇಕ್ ರವರ ಪರಿಕಲ್ಪನೆ ಉತ್ತಮ ಕಲಾಕೃತಿಯನ್ನು ಹೋಲುತ್ತದೆ. ಕರ್ವ್‍ಡ್ ಸ್ಕ್ರೀನ್ ಎಡ್ಜಸ್ ಬೇರೆಯಾಗಿ ತುಂಬಾ ಉತ್ತಮವಾಗಿ ಕಾಣುತ್ತದೆ. ಕೆಳಗಿನ ಪರಿಕಲ್ಪನೆಗಳನ್ನು ಓದಿ ಗ್ಯಾಲಾಕ್ಸಿ ಎಸ್8 ನ ಸೌಂದರ್ಯವನ್ನು ಸವೆಯಿರಿ.
ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಎಡ್ಜ್ ಟು ಎಡ್ಜ್ ಕರ್ವ್‍ಡ್ ಡಿಸೈನ್
ದ ಗ್ಯಾಲಾಕ್ಸಿ ಎಸ್8 ಹಿಂದಿನಿಂದ ಮುಂದೆ ಹಾಗು ಮುಂದಿನಿಂದ ಹಿಂದಿನ ತನಕ ಬೆಂಡಾಗುವ ಎಡ್ಜ್ ಟು ಎಡ್ಜ್ ಕರ್ವ್‍ಡ್ ಸ್ಕ್ರೀನ್ ಫೀಚರ್ ಅನ್ನು ಹೊಂದಿದೆ.

ಮೇಲೆ ಮತ್ತು ಕೆಳಗಿನ ಬೆಜೆಲ್ಸ್ ತೀರಾ ಸಂಕುಚಿತ
ಮೇಲೆ ಮತ್ತು ಕೆಳಗಿರುವ ಬೆಜೆಲ್ಸ್ ತುಂಬಾ ಸಂಕುಚಿತವಾಗಿರಲಿದೆ. ತುದಿಗಳು ಸೀರಿಯಸ್ ಡಿಸೈನ್ ಕಟ್ ಹೊಂದಿರುತ್ತದೆ.

ಮೇನ್ ಕ್ಯಾಮೆರಾ ಮೇಲೆ ಒಂದು ಪ್ರೊಜೆಕ್ಟರ್
ಈ ಫೋನ್ ಹೊಸ ಫೀಚರ್‍ನೊಂದಿಗೆ ಬರಲಿದೆ. ರೇರ್ ಕ್ಯಾಮೆರಾ ಮೇಲೆ ಪ್ರೊಜೆಕ್ಟರ್ ಇರೊದ್ರಿಂದ ಕಂಟೆಂಡ್ ಪ್ರೊಜೆಕ್ಟ್ ಮಾಡಬಹುದು. ಫೋನಿನ ರೇರಿನಲ್ಲಿ ಫ್ಲಾಷ್ ಮೊಡ್ಯುಲ್ ನೊಂದಿಗೆ ಪ್ರೊಜೆಕ್ಟರ್ ಎಂಬೆಡ್ ಆಗಿರುತ್ತದೆಯಂತೆ.

ರಿಟೇಲ್ ಬೊಕ್ಸ್ ಕೂಡ ಚಂದಕಾಣಲಿದೆ
ಇದೊಂದು ಕೇವಲ ಕಲ್ಪನೆ ಆದರೂ ಕೂಡ, ರಿಟೇಲ್ ಬೊಕ್ಸ್ ನ ಸಂರಚನೆ ಕೂಡ ಆಕರ್ಷಕವಾಗಿದ್ದು ಮೆಚ್ಚುವಂತಿದೆ.

ಲಾರ್ಜ್ ವೈರ್ಲೆಸ್ ಚಾರ್ಜಿಂಗ್ ಪ್ಯಾಡ್
ದೊಡ್ಡ ವೈರ್ಲೆಸ್ ಚಾರ್ಜಿಂಗ್ ಪ್ಯಾಡ್ ನ ಚಿತ್ರಕ್ಕೆ ಚಾರ್ಜ್ ಟ್ರಾನ್ಸ್‍ಲೇಟರ್ ಎನ್ನಲಾಗುವುದು.

ವ್ಹೊಲ್ ಚಾರ್ಜರ್ ನೊಂದಿಗೆ ಹೆಚ್ಚಿನ ಪವರ್ ಪಡೆಯಿರಿ
ಇದು ವ್ಹೊಲ್ ಚಾರ್ಜರ್ ಬರುತ್ತಿದ್ದು ಫೋನ್ ಗೆ ಹೆಚ್ಚಿನ ವಿದ್ಯುತ್ ಒದಗಿಸುವ ಮೂಲಕ ಅದ್ಭುತವೆನಿಸುವುದು. ಬೇರೆ ಥರದ ಚಾರ್ಜಿಂಗ್ ಗಿಂತ ವೊಲ್ ಚಾರ್ಜರ್ ಹೆಚ್ಚಿನ ವಿದ್ಯುತ್ ಒದಗಿಸುತ್ತದೆ ಎನ್ನುವುದು ಗೊತ್ತಿರುವ ವಿಷಯ.

ಬಟನ್ಸ್ ಗಳು ಫೋನಿನ ಬದಿಯಲ್ಲಿ
ರೇಸ್ಡ್ ಮತ್ತು ಸ್ಮೂತ್ ವೊಲ್ಯುಮ್ ರೊಕರ್ ಮತ್ತು ಪವರ್ ಬಟನ್ ಫೋನಿನ ಮೆಟಾಲಿಕ್ ಬದಿಯಲ್ಲಿ ನೀಡಿರುವುದು ನೋಡಲು ಸುಂದರವೆನಿಸುತ್ತದೆ.

ಚಂದದ ವರ್ತುಲದ ಸಿಲ್ಹೊಟ್
ಕರ್ವ್‍ಡ್ ಡಿಸ್ಪ್ಲೆ ಯೊಂದಿಗಿನ ವರ್ತುಲಾಕಾರದ ವಿನ್ಯಾಸ ಮುಂದಿನಿಂದ ಹಿಂದೆ ಬೆಂಡಾಗಿಸುವುದುರಿಂದ ಸ್ಮಾರ್ಟ್‍ಫೋನ್ ಗೆ ಮಚ್ಚುವ ಸಿಲ್ಹೊಟ್ ನೀಡುತ್ತದೆ.

ಯುಎಚ್‍ಡಿ 5.5 ಇಂಚ್ ಡಿಸ್ಪ್ಲೆ ಎನ್ನುವುದು ಸತ್ಯ
5.5 ಇಂಚ್ ಸ್ಕ್ತೀನ್ ನೊಂದಿಗೆ ಯುಎಚ್‍ಡಿ 2160ಪಿ ಯನ್ನು ನಿಜಮಾಡಲಿದೆ, ಇದರ ರಿಸೊಲ್ಯುಷನ್ 3840 * 2160 ಪಿಕ್ಸೆಲ್ ಇರಲಿದೆ.

ಹಿಂದೆ ಫಿಂಗರ್‍ಪ್ರಿಂಟ್ ಸ್ಕ್ಯಾನರ್
ಮುಂದೆ ಜಾಗವಿಲ್ಲದ ಕಾರಣ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಫೋನಿನ ಹಿಂದಿನ ಭಾಗಕ್ಕೆ ವರ್ಗಾಯಿಸಲಾಗಿದೆ ಆದರೆ ಇರಿಸ್ ಸ್ಕ್ಯಾನರ್ ಬಗ್ಗೆ ಯಾವುದೇ ಸುಳಿವಿಲ್ಲಾ ಅದು ಕೂಡ ಮುಂಬರುವ ಫೋನಿನಲ್ಲಿ ತನ್ನ ಸ್ಥಾನವನ್ನು ಪಡೆಯಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470