Home
ಮೊಬೈಲ್

ಫೋನ್ ಇಲ್ಲದೆ ನೀವಿರುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ

By Shwetha

ಸ್ಮಾರ್ಟ್‌ಫೋನ್ ಎಂಬ ಮಂತ್ರದಂಡ ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಮಾಯೆಯ ರೂಪದಲ್ಲಿ ನಮ್ಮನ್ನು ಹಿಡಿದಿಟ್ಟುಕೊಂಡಿರುವ ಈ ಮಾಯಾ ಯಂತ್ರ ನಮ್ಮ ಜೀವನವನ್ನು ಸರಳವಾಗಿಸಿದೆ ಮತ್ತು ಅದಿಲ್ಲದೆ ಜೀವನ ಮುಂದೆ ಹೋಗುವುದಿಲ್ಲ ಎಂಬುವಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ಇದು ಮಾರ್ಪಾಡುಗಳನ್ನು ಉಂಟುಮಾಡಿದೆ.

ಓದಿರಿ: ರೂ 5,000 ದ ಒಳಗಿನ ಫೋನ್ ಖರೀದಿಯೇ ಇದುವೇ ಬೆಸ್ಟ್!

ಇಂದಿನ ಲೇಖನದಲ್ಲಿ ಈ ವಿಶಿಷ್ಟವಾದ ಮಾಯಾ ಯಂತ್ರದ ಕುರಿತಾದ ಮಹತ್ವದ ಅಂಶಗಳನ್ನು ನಾವು ಅರಿತುಕೊಳ್ಳಲಿರುವೆವು. ನಿಮ್ಮ ದಿನದ ಆರಂಭ ಮತ್ತು ಅಂತ್ಯದಲ್ಲಿ ಫೋನ್‌ನ ಮುಖ್ಯ ಅಂಶಗಳೇನು ಎಂಬುದನ್ನು ಈ ಸ್ಲೈಡರ್ ಕುರಿತು ತಿಳಿದುಕೊಳ್ಳಿ.

ಫೋನ್ ಕಳೆದುಹೋದಾಗ

ಫೋನ್ ಕಳೆದುಹೋದಾಗ

ನಿಮ್ಮ ಫೋನ್ ಕಳೆದುಹೋದ ಸಂದರ್ಭದಲ್ಲಿ ಪರ್ಸ್ ಕದ್ದುಹೋಗಿರುವುದಕ್ಕಿಂತಲೂ ಹೆಚ್ಚಿನ ಚಿಂತೆ ಮಾಡುತ್ತೀರಿ ಏಕೆಂದರೆ ನಿಮ್ಮ ಮೊಬೈಲ್ ಪ್ರಮುಖವಾದ ದಾಖಲೆಗಳನ್ನು ಒಳೊಗೊಂಡಿದೆ.

ಫೋನ್ ಇಲ್ಲದೆ ನೀವಿರುವುದಿಲ್ಲ

ಫೋನ್ ಇಲ್ಲದೆ ನೀವಿರುವುದಿಲ್ಲ

ಮನೆಯಿಂದ ಹೊರಬಿದ್ದ ಸಂದರ್ಭದಲ್ಲಿ ಫೋನ್ ನಿಮ್ಮ ಬಳಿ ಇಲ್ಲ ಎಂದಾದಲ್ಲಿ ನೀವು ಕಳೆದುಹೋಗುವುದು ಖಂಡಿತ.

ಫೋನ್ ನಂಬಿಕೆಯ ಬುನಾದಿ

ಫೋನ್ ನಂಬಿಕೆಯ ಬುನಾದಿ

ನಿಮ್ಮ ಫೋನ್ ನಿಮ್ಮ ನಂಬಿಕೆಯ ಬುನಾದಿ ಎಂದೆನಿಸಿದೆ. ಅದನ್ನು ಬಿಟ್ಟು ನೀವು ಯಾವುದನ್ನೂ ನಂಬುವುದಿಲ್ಲ.

ಪ್ಲಗ್ ಪಾಯಿಂಟ್

ಪ್ಲಗ್ ಪಾಯಿಂಟ್

ನಿಮ್ಮ ಫೋನ್‌ಗೆ ಚಾರ್ಜ್ ಮಾಡಲು ನೀವು ಹಲವಾರು ವಿಧಾನಗಳನ್ನು ಅನುಸರಿಸುತ್ತೀರಿ. ಅನ್ವೇಷಣೆಗಳನ್ನು ನಡೆಸುತ್ತೀರಿ.

ಪ್ಲಗ್ ಪಾಯಿಂಟ್

ಪ್ಲಗ್ ಪಾಯಿಂಟ್

ನಿಮ್ಮ ಫೋನ್‌ಗೆ ಚಾರ್ಜ್ ಮಾಡಲು ನೀವು ಹಲವಾರು ವಿಧಾನಗಳನ್ನು ಅನುಸರಿಸುತ್ತೀರಿ. ಅನ್ವೇಷಣೆಗಳನ್ನು ನಡೆಸುತ್ತೀರಿ

ಸ್ಕ್ರೀನ್‌ಗೆ ಗೀರು ಬಿದ್ದಾಗ

ಸ್ಕ್ರೀನ್‌ಗೆ ಗೀರು ಬಿದ್ದಾಗ

ನಿಮ್ಮ ಹೃದಯಕ್ಕೆ ಗೀರು ಬಿದ್ದ ಅನುಭವ ನಿಮಗೆ ಉಂಟಾಗುವುದು ಖಂಡಿತ

ಫೋನ್‌ ನಿಮ್ಮ ಆಪ್ತ

ಫೋನ್‌ ನಿಮ್ಮ ಆಪ್ತ

ನಿಮ್ಮನ್ನು ಸದಾ ಕಾಲ ಎಚ್ಚರಿಸುವ, ಮುಖ್ಯ ದಿನಗಳ ಕುರಿತು ನಿಮ್ಮನ್ನು ನೆನಪಿಸುವ ನಿಮ್ಮ ಫೋನ್ ನಿಮಗೆ ಆಪ್ತ ಮಿತ್ರನೇ ಸರಿ

ಒಬ್ಬ ಮಾರ್ಗದರ್ಶಕ

ಒಬ್ಬ ಮಾರ್ಗದರ್ಶಕ

ನಿಮ್ಮ ಫೋನ್ ಉತ್ತಮ ಮಾರ್ಗದರ್ಶಕನಾಗಿ ಕಾರ್ಯನಿರ್ವಹಿಸಲಿದ್ದು ನೀವು ಅಪರಿಚಿತ ಸ್ಥಳಕ್ಕೆ ಹೋದಾಗ ನಿಮ್ಮ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತದೆ.

ಬೇರೆ ಗ್ಯಾಜೆಟ್ ಬೇಡ

ಬೇರೆ ಗ್ಯಾಜೆಟ್ ಬೇಡ

ನಿಮ್ಮ ಫೋನ್ ನಿಮ್ಮ ಬಳಿ ಇದೆ ಎಂದಾದಲ್ಲಿ ಬೇರೆ ಗ್ಯಾಜೆಟ್ ಅವಶ್ಯಕತೆಯೇ ನಿಮಗಿರುವುದಿಲ್ಲ.

ನಿಮ್ಮ ಫೋನ್ ನಿಮಗೆ ಸರ್ವಸ್ವ

ನಿಮ್ಮ ಫೋನ್ ನಿಮಗೆ ಸರ್ವಸ್ವ

ಒಮ್ಮೊಮ್ಮೆ ನಿಮ್ಮ ಫೋನ್ ನಿಮ್ಮ ಸರ್ವಸ್ವ ಎಂದೆನಿಸುವುದು ಸಹಜವೇ ಆಗಿದೆ.

Best Mobiles in India

English summary
Smartphones have made our life simpler. Everything under the sun is available to us at a touch. It, therefore, comes as no surprise, that for some of us, smartphones are more than just phones, they are our lives (or rather the center of it).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+