ಸನ್ನಿ ಲಿಯೋನ್ ಚೊಟು ಮೊಬೈಲ್ 1099 ಕ್ಕೆ

By Varun
|
ಸನ್ನಿ ಲಿಯೋನ್ ಚೊಟು ಮೊಬೈಲ್ 1099 ಕ್ಕೆ

ಖ್ಯಾತ ಪೋರ್ನ್ ಸ್ಟಾರ್, ಜಿಸ್ಮ್ 2 ಚಿತ್ರದ ಹೀರೋಯಿನ್, ಸನ್ನಿ ಲಿಯೋನ್ ಛೇಜ್ ಎಂಬ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಏಪ್ರಿಲ್ ಕೊನೆಯವಾರದಲ್ಲಿ 3 ಮೊಬೈಲ್ ಗಳನ್ನು ಬಿಡುಗಡೆ ಮಾಡಿದ್ದರು.

ಬಹುಷಃ ಮೊಬೈಲುಗಳು ಸನ್ನಿ ಲಿಯೋನ್ ನಿಂದಲೇ ಒಳ್ಳೆ ಪ್ರಚಾರ ಪಡೆದುಕೊಂಡವು ಎನ್ನಿಸುತ್ತೆ. ಹಾಗಾಗಿ ಈಗ ದ್ವಿಸಿಮ್ ಇರುವ ಚೋಟು ಹೆಸರಿನ ಮೊಬೈಲ್ ಒಂದನ್ನು ಆಕೆ ಬಿಡುಗಡೆ ಮಾಡಿದ್ದಾರೆ.

ಛೇಜ್ ಚೋಟು ಹೆಸರಿನ ಈ ಮೊಬೈಲ್, ಮಲ್ಟಿಮೀಡಿಯಾ ಫೀಚರುಗಳನ್ನು ಹೊಂದಿದ್ದು ಗ್ರಾಮೀಣ ಪ್ರದೇಶದಲ್ಲಿ ಇರುವ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಕೊಡಬೇಕೆನ್ನುವ ಉದ್ದೇಶದಿಂದ ಇದನ್ನು ಬಿಡುಗಡೆ ಮಾಡಿದ್ದು ಇದರ ಫೀಚರುಗಳು ಈ ರೀತಿ ಇವೆ:

 • 4.6cms TFT ಡಿಸ್ಪ್ಲೇ

 • ದ್ವಿ ಸಿಮ್ (GSM + GSM)

 • ರಬ್ಬರ್ ಕೀ ಪ್ಯಾಡ್

 • 1.3 ಮೆಗಾ ಪಿಕ್ಸೆಲ್ ಕ್ಯಾಮರಾ , ಜೂಮ್ ಜೊತೆ

 • ಮೊಬೈಲ್ ಟ್ರ್ಯಾಕರ್

 • ಆಟೋ ಕಾಲ್ ರೆಕಾರ್ಡರ್

 • ಟಾರ್ಚ್, ಸ್ಪೀಕರ್

 • 500 ಫೋನ್ ಬುಕ್ ಎಂಟ್ರಿ, 200 sms ಎಂಟ್ರಿ

 • FM ರೇಡಿಯೋ

 • 4 GB ವಿಸ್ತರಿಸಬಹುದಾದ ಮೆಮೊರಿ ಸ್ಲಾಟ್

 • ಫೇಸ್ ಬುಕ್, ಯಾಹೂ, ಟ್ವಿಟರ್, ಯಾಹೂ ಹಾಗು ಗೂಗಲ್ ಅನ್ನು ಬ್ರೌಸ್ ಮಾಡುವ ಸೌಲಭ್ಯ.

 • 1050 mAH ಬ್ಯಾಟರಿ

ಛೇಜ್ ಚೋಟು ದ್ವಿಸಿಮ್ ಫೋನಿನ ಬೆಲೆ 1,099 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X