ರೂ 6000 ಕ್ಕೆ ಖರೀದಿಸಿ ಟಾಪ್ ಆಂಡ್ರಾಯ್ಡ್ ಫೋನ್ಸ್

By Shwetha
|

ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಸ್ಮಾರ್ಟ್ ದಾರಿಯಲ್ಲಿ ಮುನ್ನುಗ್ಗುತ್ತಿವೆ. ಬಜೆಟ್ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು ಇವುಗಳನ್ನು ಖರೀದಿಸಿ ನಮ್ಮ ಮನಸ್ಸಿನ ಇಚ್ಛೆಯನ್ನು ಪೂರೈಸಿಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್ ಫೀಚರ್‌ನಲ್ಲಿ RAM ಅತಿ ಪ್ರಮುಖವಾಗಿದ್ದು, ಆದ್ದರಿಂದ RAM ಉತ್ತಮವಾಗಿದ್ದರೆ ಫೋನ್ ಕಾರ್ಯಕ್ಷಮತೆ ವೇಗವಾಗಿರುತ್ತದೆ ಎಂದಾಗಿದೆ.

ಇದನ್ನೂ ಓದಿ: ವಿಶ್ವದಲ್ಲೇ ಮನ್ನಣೆ ಪಡೆದುಕೊಂಡ ಟಾಪ್ ಸ್ಮಾರ್ಟ್‌ಫೋನ್ ತಯಾರಕರು

ಇಂದಿನ ಲೇಖನದಲ್ಲಿ 2ಜಿಬಿ RAM ಉಳ್ಳ ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ಇವುಗಳು ರೂ 6,000 ಕ್ಕೆ ನಿಮಗೆ ಲಭ್ಯವಾಗಲಿದೆ. ಹಾಗಿದ್ದರೆ ಈ ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ನಿಮ್ಮ ಖರೀದಿಯನ್ನು ಮಾಡಿ.

ಕಾರ್ಬನ್ ಟೈಟಾನಿಯಮ್ ಮ್ಯಾಚ್ ಫೈವ್

ಕಾರ್ಬನ್ ಟೈಟಾನಿಯಮ್ ಮ್ಯಾಚ್ ಫೈವ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
LED flash 3G HSPA+, Wi-Fi 802.11 b/g/n, Bluetooth 4.0, GPS
2200mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಜೆವೆಲ್

ಇಂಟೆಕ್ಸ್ ಕ್ಲೌಡ್ ಜೆವೆಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಗ್ಲಾಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
1 GHz ಕ್ವಾಡ್ ಕೋರ್ MediaTek MT6735 ಪ್ರೊಸೆಸರ್ ಜೊತೆಗೆ ಮಾಲಿ T720 GPU
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 b/g/n, Bluetooth 4.0, GPS
2500mAh ಬ್ಯಾಟರಿ

ಬ್ಲ್ಯೂ ಲೈಫ್ ಮಾರ್ಕ್

ಬ್ಲ್ಯೂ ಲೈಫ್ ಮಾರ್ಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
1.3 GHz ಕ್ವಾಡ್ ಕೋರ್ 64-bit MediaTek MT6735 ಪ್ರೊಸೆಸರ್ ಜೊತೆಗೆ ಮಾಲಿ T720 GPU
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, Wi-Fi 802.11 b/g/n, Bluetooth 4.0, GPS
2300mAh ಬ್ಯಾಟರಿ

ಕ್ಸೋಲೋ ಇರಾ ಎಕ್ಸ್

ಕ್ಸೋಲೋ ಇರಾ ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ ಭದ್ರತೆ
ಆಂಡ್ರಾಯ್ಡ್ 5.1 ಲಾಲಿಪಪ್ ಇದನ್ನು ಆಂಡ್ರಾಯ್ಡ್ 6.0 ಮಾರ್ಷ್ ಮಲ್ಲೊಗೆ ವಿಸ್ತರಿಸಬಹುದು
1.5 GHz ಕ್ವಾಡ್ ಕೋರ್ Spreadtrum SC9830A ಪ್ರೊಸೆಸರ್ ಜೊತೆಗೆ 512MHz Mali 400MP2 GPU
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.0, GPS
2500mAh ಬ್ಯಾಟರಿ

ಕ್ಸೋಲಾ ಇರಾ 4ಕೆ

ಕ್ಸೋಲಾ ಇರಾ 4ಕೆ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 3 ಭದ್ರತೆ
ಆಂಡ್ರಾಯ್ಡ್ 5.1 ಲಾಲಿಪಪ್
1 GHz ಕ್ವಾಡ್ ಕೋರ್ MediaTek MT6735P ಪ್ರೊಸೆಸರ್ ಜೊತೆಗೆ Mali-T720 GPU
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
Omnivision PureCel Sensor, f/2.2 Aperture 4G LTE / 3G, WiFi 802.11 b/g/n, Bluetooth 4.0, GPS
4000 mAh ಬ್ಯಾಟರಿ

ಇನ್‌ಫೋಕಸ್ ಬಿಂಗೊ 21

ಇನ್‌ಫೋಕಸ್ ಬಿಂಗೊ 21

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಸ್ಕ್ರೀನ್ ರೆಸಲ್ಯೂಶನ್ 480 x 854 ಪಿಕ್ಸೆಲ್‌ಗಳು
ಆಂಡ್ರಾಯ್ಡ್ 5.1 ಲಾಲಿಪಪ್
1 GHz ಕ್ವಾಡ್ ಕೋರ್ MediaTek MT6735P ಪ್ರೊಸೆಸರ್ ಜೊತೆಗೆ Mali-T720 GPU
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 64 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
4G, Bluetooth A2DP, GPS and USB connectivity
2300 mAh Li-ion ಬ್ಯಾಟರಿ

ಸ್ವೈಪ್ ಇಲೈಟ್

ಸ್ವೈಪ್ ಇಲೈಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು 2.5D ಕರ್ವ್ ಗ್ಲಾಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ MediaTek MT6735P ಪ್ರೊಸೆಸರ್ ಜೊತೆಗೆ Mali-T720 GPU
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
3G HSPA+, WiFi 802.11 b/g/n, Bluetooth 4.0, GPS
2500mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜ್ಯೂಸ್ 2

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜ್ಯೂಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ MediaTek MT6735P ಪ್ರೊಸೆಸರ್
2 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
ಮೈಕ್ರೊ ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3G, WiFi 802.11 b/g/n, Bluetooth 4.0, GPS
3000 mAh ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಮಾರ್ಚ್ ಒನ್ ಪ್ಲಸ್

ಕಾರ್ಬನ್ ಟೈಟಾನಿಯಮ್ ಮಾರ್ಚ್ ಒನ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ROM
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
1800 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಪೇಸ್

ಇಂಟೆಕ್ಸ್ ಕ್ಲೌಡ್ ಪೇಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ qHD (960 × 540 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ MediaTek MT6582 ಪ್ರೊಸೆಸರ್ ಜೊತೆಗೆ Mali 400 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3G, Wi-Fi 802.11 b/g/n, Bluetooth 4.0 with A2DP and GPS
1700 mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್</a><br /><a href=ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?
ಐಫೋನ್ 6ಎಸ್ ಗಿಂತಲೂ ದುಬಾರಿಯಾಗಿರುವ ಆಂಡ್ರಾಯ್ಡ್ ಫೋನ್ಸ್" title="ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್
ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?
ಐಫೋನ್ 6ಎಸ್ ಗಿಂತಲೂ ದುಬಾರಿಯಾಗಿರುವ ಆಂಡ್ರಾಯ್ಡ್ ಫೋನ್ಸ್" loading="lazy" width="100" height="56" />ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್
ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?
ಐಫೋನ್ 6ಎಸ್ ಗಿಂತಲೂ ದುಬಾರಿಯಾಗಿರುವ ಆಂಡ್ರಾಯ್ಡ್ ಫೋನ್ಸ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Today we bring to you a list of 10 smartphones that boast 2GB of RAM, and are priced under Rs 6,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X