15,000 ರುಪಾಯಿಗಳೊಳಗಿನ ಹತ್ತು ಉತ್ತಮ ಬ್ಯಾಟರಿ ಸ್ಮಾರ್ಟ್ ಫೋನುಗಳು.

ಸ್ಮಾರ್ಟ್ ಫೋನ್ ಖರೀದಿಸುವಾಗ, ಗ್ರಾಹಕರು ಹಲವಾರು ವಿಷಯಗಳನ್ನು ಗಮನಿಸುತ್ತಾರೆ. ಅದರಲ್ಲಿ ಒಂದು ಬ್ಯಾಟರಿ ಸಾಮರ್ಥ್ಯ.

|

ಸ್ಮಾರ್ಟ್ ಫೋನಿನ ಬ್ಯಾಟರಿ ಆಯಸ್ಸು ಅದರ ಸಾಮರ್ಥ್ಯವನ್ನು ಅವಲಂಬಿಸಿದೆ. ಸ್ಮಾರ್ಟ್ ಫೋನಿನ ಬ್ಯಾಟರಿ ಒಂದಷ್ಟು ದೊಡ್ಡದಿದ್ದರೆ, ಪರದೆಯ ಗಾತ್ರ, ರೆಸೊಲ್ಯೂಷನ್ ಮತ್ತು ಹಾರ್ಡ್ ವೇರ್ ಗಳಿಗೆ ಬೇಕಾದಷ್ಟು ಶಕ್ತಿಯನ್ನು ನೀಡಲು ಶಕ್ತವಾಗಿರುತ್ತದೆ. ಉತ್ತಮ ಬ್ಯಾಟರಿ ಬ್ಯಾಕ್ ಅಪ್ ಇರುವ ಫೋನ್ ನಿಮಗೆ ಬೇಕಿದ್ದಲ್ಲಿ ದೊಡ್ಡ ಬ್ಯಾಟರಿಯ ಫೋನನ್ನೇ ನೀವು ಖರೀದಿಸಬೇಕು.

15,000 ರುಪಾಯಿಗಳೊಳಗಿನ ಹತ್ತು ಉತ್ತಮ ಬ್ಯಾಟರಿ ಸ್ಮಾರ್ಟ್ ಫೋನುಗಳು.

ಓದಿರಿ: ಹೊಸ ಫೇಸ್‌ಬುಕ್ ಮೆಸೇಂಜರ್ 'ಬೋಟ್‌' ಸಹಾಯದಿಂದ ಹಳೆಯ ನೋಟುಗಳ ಬದಲಾವಣೆ ಮಾಡಿರಿ

ಇವತ್ತು, ಗಿಝ್ ಬಾಟ್ ನಲ್ಲಿ ಹದಿನೈದು ಸಾವಿರದ ಒಳಗಿನ ಉತ್ತಮ ಬ್ಯಾಟರಿ ಬ್ಯಾಕ್ ಅಪ್ ಇರುವ ಫೋನುಗಳ ಪಟ್ಟಿಯನ್ನು ಮಾಡಿದ್ದೇವೆ. ಈ ಫೋನುಗಳ ವಿವರಗಳನ್ನು ತಿಳಿಯಿರಿ, ಉತ್ತಮ ಯಾವುದೆಂದು ನಿರ್ಧರಿಸಿ. ಈ ಫೋನುಗಳನ್ನು ಉಪಯೋಗಿಸುತ್ತ ನೀವು ಫೋನ್ ಚಾರ್ಜ್ ಮಾಡುವುದನ್ನು ಮರೆಯಬಹುದು. ಗಮನಿಸಿ.

ಮೊಟೊರೊಲ ಮೊಟೊ ಜಿ4 ಪ್ಲಸ್.

ಮೊಟೊರೊಲ ಮೊಟೊ ಜಿ4 ಪ್ಲಸ್.

13,499 ರುಪಾಯಿಗೆ ಖರೀದಿಸಿ.
ಖರೀದಿಸಲು ಕ್ಲಿಕ್ ಮಾಡಿ
ಮುಖ್ಯ ಲಕ್ಷಣಗಳು

  • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ.
  • ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 617 (4 x 1.5GHz + 4 x 1.2GHz) ಪ್ರೊಸೆಸರ್ ಅಡ್ರಿನೊ 405 ಜಿಪಿಯು ಜೊತೆಗೆ.
  • 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
  • 2ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
  • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
  • ಡುಯಲ್ ಸಿಮ್.
  • ಆ್ಯಂಡ್ರಾಯ್ಡ್ 6.0.1 (ಮಾರ್ಷ್ ಮೆಲ್ಲೊ).
  • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 16ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • ಬೆರಳಚ್ಚು ಸಂವೇದಕ, ಜಲ ನಿರೋಧಕ ನ್ಯಾನೋ ಕೋಟಿಂಗ್.
  • 4ಜಿ ಎಲ್.ಟಿ.ಇ ವೋಲ್ಟೆ.
  • ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
  • 3000 ಎಂ.ಎ.ಹೆಚ್ ಬ್ಯಾಟರಿ ಟರ್ಬೋ ಚಾರ್ಜಿಂಗ್ ಜೊತೆಗೆ.
  • ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್8.

    ಸ್ಯಾಮ್ಸಂಗ್ ಗ್ಯಾಲಕ್ಸಿ ಆನ್8.

    14,900 ರುಪಾಯಿಗೆ ಖರೀದಿಸಿ.
    ಖರೀದಿಸಲು ಕ್ಲಿಕ್ ಮಾಡಿ
    ಮುಖ್ಯ ಲಕ್ಷಣಗಳು

    • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ.
    • 1.6GHz ಆಕ್ಟಾ ಕೋರ್ ಎಕ್ಸಿನೊಸ್ 7580 ಪ್ರೊಸೆಸರ್.
    • 3ಜಿಬಿ ರ್ಯಾಮ್.
    • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
    • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
    • ಡುಯಲ್ ಸಿಮ್.
    • ಆ್ಯಂಡ್ರಾಯ್ಡ್ 6.0 (ಮಾರ್ಷ್ ಮೆಲ್ಲೊ).
    • ಎಲ್.ಇ.ಡಿ ಫ್ಲಾಷ್ ಇರುವ 13ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
    • ಎಲ್.ಇ.ಡಿ ಫ್ಲಾಷ್ ಇರುವ 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • 4ಜಿ ಎಲ್.ಟಿ.ಇ, ವೈಫೈ 802.11 ಎನ್.
    • ಬ್ಲೂಟೂಥ್ 4.1, ಜಿಪಿಎಸ್.
    • 3300 ಎಂ.ಎ.ಹೆಚ್ ಬ್ಯಾಟರಿ.
    • ಎಲ್.ಜಿ ಎಕ್ಸ್ ಪವರ್.

      ಎಲ್.ಜಿ ಎಕ್ಸ್ ಪವರ್.

      14,900 ರುಪಾಯಿಗೆ ಖರೀದಿಸಿ
      ಖರೀದಿಸಲು ಕ್ಲಿಕ್ ಮಾಡಿ
      ಮುಖ್ಯ ಲಕ್ಷಣಗಳು

      • 5.3 ಇಂಚಿನ (1280x720 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ.
      • 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂಟಿ6735ಎಂ ಪ್ರೊಸೆಸರ್ ಮಾಲಿ ಟಿ720 ಜಿಪಿಯು ಜೊತೆಗೆ.
      • 2ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
      • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
      • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು.
      • ಡುಯಲ್ ಸಿಮ್.
      • ಆ್ಯಂಡ್ರಾಯ್ಡ್ 6.0 (ಮಾರ್ಷ್ ಮೆಲ್ಲೊ).
      • ಎಲ್.ಇ.ಡಿ ಫ್ಲಾಷ್, ಎಫ್/2.2 ಅಪರ್ಚರ್ ಇರುವ 13ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
      • ಎಲ್.ಇ.ಡಿ ಫ್ಲಾಷ್, ಎಫ್/2.4 ಅಪರ್ಚರ್ ಇರುವ 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
      • 4ಜಿ ಎಲ್.ಟಿ.ಇ ವೋಲ್ಟೆ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.
      • 4100 ಎಂ.ಎ.ಹೆಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಜೊತೆಗೆ.
      • ಕೂಲ್ ಪ್ಯಾಡ್ ನೋಟ್ 5.

        ಕೂಲ್ ಪ್ಯಾಡ್ ನೋಟ್ 5.

        10,999 ರುಪಾಯಿಗೆ ಖರೀದಿಸಿ
        ಖರೀದಿಸಲು ಕ್ಲಿಕ್ ಮಾಡಿ
        ಮುಖ್ಯ ಲಕ್ಷಣಗಳು

        • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಲ್ಯಾಮಿನೇಟೆಡ್ ಪರದೆ, ಗೀಜು ನಿರೋಧಕ ರಕ್ಷಣೆಯೊಂದಿಗೆ.
        • 1.5GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 617 ಪ್ರೊಸೆಸರ್ ಅಡ್ರಿನೊ 405 ಜಿಪಿಯು ಜೊತೆಗೆ.
        • 4ಜಿಬಿ ರ್ಯಾಮ್.
        • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
        • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ 64ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
        • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೊ ಎಸ್.ಡಿ).
        • ಆ್ಯಂಡ್ರಾಯ್ಡ್ 6.0.1 (ಮಾರ್ಷ್ ಮೆಲ್ಲೊ) ಆಧಾರಿತ ಕೂಲ್ ಯು.ಐ8.0.
        • ಡುಯಲ್ ಎಲ್.ಇ.ಡಿ ಫ್ಲಾಷ್ ಇರುವ 13ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
        • 8ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
        • ಬೆರಳಚ್ಚು ಸಂವೇದಕ.
        • 4ಜಿ ವೋಲ್ಟೆ.
        • ವೈಫೈ 802.11 ಬಿ/ಜಿ/ಎನ್.
        • ಬ್ಲೂಟೂಥ್ 4.0, ಜಿಪಿಎಸ್, ಯು.ಎಸ್.ಬಿ ಒಟಿಜಿ.
        • 4010 ಎಂ.ಎ.ಹೆಚ್ ಬ್ಯಾಟರಿ.
        • ಏಸಸ್ ಝೆನ್ ಫೋನ್ ಮ್ಯಾಕ್ಸ್.

          ಏಸಸ್ ಝೆನ್ ಫೋನ್ ಮ್ಯಾಕ್ಸ್.

          9,990 ರುಪಾಯಿಗೆ ಖರೀದಿಸಿ.
          ಖರೀದಿಸಲು ಕ್ಲಿಕ್ ಮಾಡಿ
          ಮುಖ್ಯ ಲಕ್ಷಣಗಳು

          • 5 ಹೆಚ್.ಡಿ ಐಪಿಎಸ್ ಪರದೆ.
          • 1GHz ಕ್ವಾಡ್ ಕೋರ್ ಎಂಎಸ್ಎಂ8916 ಸ್ನಾಪ್ ಡ್ರಾಗನ್ 410 ಪ್ರೊಸೆಸರ್ ಅಡ್ರಿನೊ 306 ಜಿಪಿಯು ಜೊತೆಗೆ.
          • 2ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
          • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
          • ಡುಯಲ್ ಮೈಕ್ರೊ ಸಿಮ್.
          • ಲೇಸರ್ ಆಟೋ ಫೋಕಸ್ ಇರುವ 13ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
          • 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
          • 4ಜಿ, ವೈಫೈ.
          • 5000 ಎಂ.ಎ.ಹೆಚ್ ಬ್ಯಾಟರಿ.
          • ಜಿಯೋನಿ ಎಂ5 ಲೈಟ್.

            ಜಿಯೋನಿ ಎಂ5 ಲೈಟ್.

            13,649 ರುಪಾಯಿಗೆ ಖರೀದಿಸಿ
            ಖರೀದಿಸಲು ಕ್ಲಿಕ್ ಮಾಡಿ
            ಮುಖ್ಯ ಲಕ್ಷಣಗಳು

            • 5 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಐಪಿಎಸ್ ಪರದೆ, ಅಸಾಹಿ ಡ್ರಾಗನ್ ಟ್ರೈಲ್ ಗಾಜಿನ ರಕ್ಷಣೆಯೊಂದಿಗೆ.
            • 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂಟಿ6735 64 ಬಿಟ್ ಪ್ರೊಸೆಸರ್ ಮಾಲಿ ಟಿ720 ಜಿಪಿಯು ಜೊತೆಗೆ.
            • 3ಜಿಬಿ ರ್ಯಾಮ್.
            • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
            • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
            • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಅಮಿಗೊ ಯುಐ 3.1.
            • ಎಲ್.ಇ.ಡಿ ಫ್ಲಾಷ್ ಇರುವ 8ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
            • 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
            • ಡುಯಲ್ ಸಿಮ್.
            • 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+.
            • ವೈಫೈ 802.11 ಬಿ/ಜಿ/ಎನ್.
            • ಬ್ಲೂಟೂಥ್ 4.0, ಜಿಪಿಎಸ್, ಯು.ಎಸ್.ಬಿ ಒಟಿಜಿ.
            • 4000 ಎಂ.ಎ.ಹೆಚ್ ಬ್ಯಾಟರಿ.
            • ಮ್ಯೀಜು ಎಂ3 ನೋಟ್.

              ಮ್ಯೀಜು ಎಂ3 ನೋಟ್.

              9,999 ರುಪಾಯಿಗೆ ಖರೀದಿಸಿ.
              ಖರೀದಿಸಲು ಕ್ಲಿಕ್ ಮಾಡಿ
              ಮುಖ್ಯ ಲಕ್ಷಣಗಳು

              • 5.5 ಇಂಚಿನ (1920x1080 ಪಿಕ್ಸೆಲ್ಸ್) ಎಲ್.ಟಿ.ಪಿ.ಎಸ್ 2.5ಡಿ ಕರ್ವ್ಡ್ ಗಾಜಿನ ಪರದೆ, 450 ನಿಟ್ಸ್ ಬ್ರೈಟ್ ನೆಸ್, 1000:1 ಕಾಂಟ್ರಾಸ್ಟ್ ರೇಷಿಯೋ.
              • 1.8GHz ಆಕ್ಟಾ ಕೋರ್ ಮೀಡಿಯಾಟೆಕ್ ಹೇಲಿಯೋ ಪಿ10 ಪ್ರೊಸೆಸರ್ ಮಾಲಿ ಟಿ860 ಜಿಪಿಯು ಜೊತೆಗೆ.
              • 2ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
              • 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ (ಇ.ಎಂ.ಎಂ.ಸಿ5.1).
              • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
              • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಫ್ಲೈಮ್ ಒಎಸ್ 5.1
              • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ +ನ್ಯಾನೋ/ಮೈಕ್ರೊ ಎಸ್.ಡಿ ಕಾರ್ಡ್).
              • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
              • ಎಫ್/2.0 ಅಪರ್ಚರ್ ಇರುವ 4ಪಿ ಲೆನ್ಸ್ ನ 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
              • ಬೆರಳಚ್ಚು ಸಂವೇದಕ.
              • 4ಜಿ ಎಲ್.ಟಿ.ಇ ವೋಲ್ಟೆ.
              • ಡುಯಲ್ ಬ್ಯಾಂಡ್ ವೈಫೈ 802.11 ಎ/ಬಿ/ಜಿ/ಎನ್.
              • ಬ್ಲೂಟೂಥ್ 4.1, ಜಿಪಿಎಸ್.
              • 4100 ಎಂ.ಎ.ಹೆಚ್ ಬ್ಯಾಟರಿ.
              • ಶಿಯೋಮಿ ರೆಡ್ ಮಿ 3 ಪ್ಲಸ್.

                ಶಿಯೋಮಿ ರೆಡ್ ಮಿ 3 ಪ್ಲಸ್.

                8,790 ರುಪಾಯಿಗೆ ಖರೀದಿಸಿ.
                ಖರೀದಿಸಲು ಕ್ಲಿಕ್ ಮಾಡಿ
                ಮುಖ್ಯ ಲಕ್ಷಣಗಳು

                • 5 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಐಪಿಎಸ್ ಪರದೆ.
                • ಆಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430 (4 x 1.2GHz ಕಾರ್ಟೆಕ್ಸ್ ಎ53 + 4 x 1.5GHz ಕಾರ್ಟೆಕ್ಸ್ ಎ53) 64 ಬಿಟ್ ಪ್ರೊಸೆಸರ್ ಅಡ್ರಿನೊ 505 ಜಿಪಿಯು ಜೊತೆಗೆ.
                • 2ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ (ಇ.ಎಂ.ಎಂ.ಸಿ5.0)/3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ(ಇ.ಎಂ.ಎಂ.ಸಿ5.0).
                • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                • ಆ್ಯಂಡ್ರಾಯ್ಡ್ 6.0 (ಮಾರ್ಷ್ ಮೆಲ್ಲೊ) ಆಧಾರಿತ ಎಂಐಯುಐ7.
                • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ +ನ್ಯಾನೋ/ಮೈಕ್ರೊ ಎಸ್.ಡಿ ಕಾರ್ಡ್)
                • ಪಿಡಿಎಎಫ್, ಎಫ್/2.0 ಅಪರ್ಚರ್, ಎಲ್.ಇ.ಡಿ ಫ್ಲಾಷ್, 1080 ಪಿ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವಿರುವ 13ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                • ಎಫ್/2.2 ಅಪರ್ಚರ್, 1080 ಪಿ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವಿರುವ 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
                • 4ಜಿ ವೋಲ್ಟೆ.
                • ವೈಫೈ 802.11 ಬಿ/ಜಿ/ಎನ್.
                • ಬ್ಲೂಟೂಥ್ 4.1, ಜಿಪಿಎಸ್/ಗ್ಲಾನಾಸ್.
                • 4000 ಎಂ.ಎ.ಹೆಚ್/4100ಎಂ.ಎ.ಹೆಚ್(ಟಿಪಿಕಲ್) ಬ್ಯಾಟರಿ.
                • ಶಿಯೋಮಿ ರೆಡ್ ಮಿ ನೋಟ್ 3.

                  ಶಿಯೋಮಿ ರೆಡ್ ಮಿ ನೋಟ್ 3.

                  11,999 ರುಪಾಯಿಗೆ ಖರೀದಿಸಿ.
                  ಖರೀದಿಸಲು ಕ್ಲಿಕ್ ಮಾಡಿ
                  ಮುಖ್ಯ ಲಕ್ಷಣಗಳು

                  • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐಪಿಎಸ್ ಪರದೆ, 178 ಡಿಗ್ರಿ ವ್ಯೀವಿಂಗ್ ಆ್ಯಂಗಲ್.
                  • ಹೆಕ್ಸಾ ಕೋರ್ ಸ್ನಾಪ್ ಡ್ರಾಗನ್ 650 (4 x 1.4GHz ಆರ್ಮ್ ಎ53 + 2 x 1.8GHz ಆರ್ಮ್ ಎ53) 64 ಬಿಟ್ ಪ್ರೊಸೆಸರ್ ಅಡ್ರಿನೊ 510 ಜಿಪಿಯು ಜೊತೆಗೆ.
                  • 2ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                  • 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                  • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು.
                  • ಆ್ಯಂಡ್ರಾಯ್ಡ್ 5.1.1 (ಲಾಲಿಪಪ್) ಆಧಾರಿತ ಎಂಐಯುಐ7.
                  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ +ನ್ಯಾನೋ/ಮೈಕ್ರೊ ಎಸ್.ಡಿ ಕಾರ್ಡ್).
                  • ಪಿಡಿಎಎಫ್, ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಸೌಲಭ್ಯವಿರುವ 16ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                  • 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                  • ಇನ್ಫ್ರಾರೆಡ್ ಸಂವೇದಕ.
                  • 4ಜಿ ಎಲ್.ಟಿ.ಇ ವೋಲ್ಟೆ.
                  • ವೈಫೈ 802.11 ಎಸಿ/ಬಿ/ಜಿ/ಎನ್ (2.4 / 5GHz), ಬ್ಲೂಟೂಥ್ 4.1, ಜಿಪಿಎಸ್/ಗ್ಲಾನಾಸ್.
                  • 4000 ಎಂ.ಎ.ಹೆಚ್/4050ಎಂ.ಎ.ಹೆಚ್(ಟಿಪಿಕಲ್) ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಜೊತೆಗೆ.
                  • ಶಿಯೋಮಿ ಎಂಐ ಮ್ಯಾಕ್ಸ್.

                    ಶಿಯೋಮಿ ಎಂಐ ಮ್ಯಾಕ್ಸ್.

                    13,999 ರುಪಾಯಿಗೆ ಖರೀದಿಸಿ.
                    ಖರೀದಿಸಲು ಕ್ಲಿಕ್ ಮಾಡಿ
                    ಮುಖ್ಯ ಲಕ್ಷಣಗಳು

                    • 6.44 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐಪಿಎಸ್ 2.5ಡಿ ಕರ್ವ್ಡ್ ಗಾಜಿನ ಪರದೆ.
                    • ಹೆಕ್ಸಾ ಕೋರ್ ಸ್ನಾಪ್ ಡ್ರಾಗನ್ 650/ಆಕ್ಟಾ ಕೋರ್ ಸ್ನಾಪ್ ಡ್ರಾಗನ್652 ಪ್ರೊಸೆಸರ್ ಅಡ್ರಿನೊ 510 ಜಿಪಿಯು ಜೊತೆಗೆ.
                    • 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                    • 64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                    • 4ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                    • ಮೈಕ್ರೊ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು.
                    • ಆ್ಯಂಡ್ರಾಯ್ಡ್ 6.0 (ಮಾರ್ಷ್ ಮೆಲ್ಲೊ) ಆಧಾರಿತ ಎಂಐಯುಐ8.
                    • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ +ನ್ಯಾನೋ/ಮೈಕ್ರೊ ಎಸ್.ಡಿ ಕಾರ್ಡ್).
                    • ಪಿಡಿಎಎಫ್, ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಎಫ್/2.0 ಅಪರ್ಚರ್ ಸೌಲಭ್ಯವಿರುವ 16ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                    • ಎಫ್/2.0 ಅಪರ್ಚರ್, 85 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಇರುವ 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                    • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
                    • 4ಜಿ ಎಲ್.ಟಿ.ಇ ವೋಲ್ಟೆ.
                    • ವೈಫೈ 802.11 ಎಸಿ (2.4 / 5GHz) ಮಿಮೊ, ಬ್ಲೂಟೂಥ್ 4.2, ಜಿಪಿಎಸ್/ಗ್ಲಾನಾಸ್.
                    • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Today, we at GizBot have come up with a list of smartphones in the mid-range price bracket below Rs. 15,000 with a good battery life. Take a look at these phones to know the best buy. With these phones, you can definitely enjoy long hours of usage without the need to look out for a way to charge the phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X