ಭಾರತದಲ್ಲಿ ಲಭ್ಯವಿರುವ ಟಾಪ್ 10 ಪ್ರೀಮಿಯಂ ಡುಯಲ್ ಸಿಮ್ ಸ್ಮಾರ್ಟ್ ಫೋನುಗಳು.

|

ಡುಯಲ್ ಸಿಮ್ ಸ್ಮಾರ್ಟ್ ಫೋನುಗಳು ಬಳಕೆದಾರ ಸ್ನೇಹಿ. ಎರಡು ಸಿಮ್ ಹೊಂದಿರುವವರು ಎರಡೆರಡು ಫೋನುಗಳನ್ನು ಹೊತ್ತೊಯ್ಯುದನ್ನು ಇದು ತಪ್ಪಿಸುತ್ತದೆ.

ಭಾರತದಲ್ಲಿ ಲಭ್ಯವಿರುವ ಟಾಪ್ 10 ಪ್ರೀಮಿಯಂ ಡುಯಲ್ ಸಿಮ್ ಸ್ಮಾರ್ಟ್ ಫೋನುಗಳು.

ಜೊತೆಗೆ, ವೃತ್ತಿ ಮತ್ತು ಖಾಸಗಿತನದ ಮಧ್ಯೆಯೊಂದು ಸಮತೋಲನದ ಸಾಧಿಸುವುದಕ್ಕೂ ಈ ಡುಯಲ್ ಸಿಮ್ ಸ್ಮಾರ್ಟ್ ಫೋನುಗಳು ಸಹಾಯ ಮಾಡುತ್ತವೆ. ಒಂದೇ ಸಿಮ್ಮನ್ನು ವೃತ್ತಿಗೆ ಮತ್ತು ಖಾಸಗಿ ಉಪಯೋಗಕ್ಕೆ ಬಳಸುವುದು ಹಲವು ಸಲ ಕಿರಿಕಿರಿಗೆ ಕಾರಣವಾಗುತ್ತದೆ. ಖಾಸಗಿ ಜೀವನದ ಸಂತಸಕ್ಕಾಗಿಯೂ ಡುಯಲ್ ಸಿಮ್ ಒಳ್ಳೆಯ ಆಯ್ಕೆ.

ಓದಿರಿ: ಪಾಸ್‌ವರ್ಡ್‌ಗಳಲ್ಲಿ ಕಂಡುಬಂದಿದೆ ಕ್ಷಿಪ್ರ ಪ್ರಗತಿ

ಮಾರುಕಟ್ಟೆಯಲ್ಲಿ ವಿವಿಧ ಮೊತ್ತದ ಡುಯಲ್ ಸಿಮ್ ಸ್ಮಾರ್ಟ್ ಫೋನುಗಳು ಲಭ್ಯವಿದೆ, ಆದರೆ ದುಬಾರಿ ಸ್ಮಾರ್ಟ್ ಫೋನುಗಳ ವಿಭಾಗದಲ್ಲಿ ಡುಯಲ್ ಸಿಮ್ ಫೋನುಗಳ ಸಂಖೈ ಕಡಿಮೆಯೆಂದೇ ಹೇಳಬೇಕು. ಪ್ರೀಮಿಯಂ ಫೋನುಗಳ ವಿಷಯಕ್ಕೆ ಬಂದರೆ ಇವುಗಳಲ್ಲಿ ಸಾಮಾನ್ಯವಾಗಿ ಒಂದೇ ಸಿಮ್ ಕಾರ್ಡ್ ಇರುತ್ತದೆ. ಹಾಗಿದ್ದರೂ, ಭಾರತದಲ್ಲಿ ಕೆಲವು ಪ್ರೀಮಿಯಂ ಸ್ಮಾರ್ಟ್ ಫೋನುಗಳು ಡುಯಲ್ ಸಿಮ್ ಆಯ್ಕೆಯೊಂದಿಗೆ ಲಭ್ಯವಿದೆ. ಇಂತಹ ಸ್ಮಾರ್ಟ್ ಫೋನುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಓದಿ ನೋಡಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್ ಡುಯಲ್.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್ ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5.5 ಇಂಚಿನ ಕ್ವಾಡ್ ಹೆಚ್.ಡಿ (2560x1440 ಪಿಕ್ಸೆಲ್ಸ್) 534 ಪಿಪಿಐ ಸೂಪರ್ ಅಮೊಲೆಡ್ ಪರದೆ, ಕರ್ವ್ಡ್ ಎಡ್ಜ್ ಪರದೆ.
 • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್.
 • ಆಕ್ಟಾ ಕೋರ್ ಎಕ್ಸಿನೋಸ್ 8 ಆಕ್ಟಾ 8890 (2.3GHz ಕ್ವಾಡ್ + 1.6GHz ಕ್ವಾಡ್) ಪ್ರೊಸೆಸರ್.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
 • 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 200 ಜಿಬಿಯವರೆಗೆ ವಿಸ್ತರಿಸಿಕೊಳ್ಳಬಹುದು.
 • ಹೈಬ್ರಿಡ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೋ ಎಸ್.ಡಿ ಕಾರ್ಡ್).
 • ಎಫ್/1.7 ಅಪರ್ಚರ್, ಸ್ಮಾರ್ಟ್ ಒ.ಐ.ಎಸ್, ಎಲ್.ಇ.ಡಿ ಫ್ಲಾಷ್ ಹೊಂದಿರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.
 • ಎಫ್/1.7 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.
 • ಎದೆ ಬಡಿತ ಸಂವೇದಕ, ಬೆರಳಚ್ಚು ಸಂವೇದಕ, ಬ್ಯಾರೋ ಮೀಟರ್.
 • ಐಪಿ68 ರೇಟಿಂಗ್ ಹೊಂದಿರುವ ಧೂಳು ಮತ್ತು ಜಲ ನಿರೋಧಕ.
 • 4ಜಿ ಎಲ್.ಟಿ.ಇ, ವೈಫೈ 802.11 ಎಸಿ, ಬ್ಲೂಟೂಥ್ 4.2 ಎಲ್.ಇ, ಜಿಪಿಎಸ್ ಗ್ಲಾನಾಸ್ ಜೊತೆಗೆ, ಯು.ಎಸ್.ಬಿ 2.0, ಎನ್.ಎಫ್.ಸಿ.
 • 3600 ಎಂ.ಎ.ಹೆಚ್ ಬ್ಯಾಟರಿ, ವೈರ್ ಮತ್ತು ವೈರ್ ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ.
ಸೋನಿ ಎಕ್ಸ್ ಪೀರಿಯಾ Z5 ಪ್ರೀಮಿಯಂ ಡುಯಲ್.

ಸೋನಿ ಎಕ್ಸ್ ಪೀರಿಯಾ Z5 ಪ್ರೀಮಿಯಂ ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5.5 ಇಂಚಿನ (3840 x 2160 ಪಿಕ್ಸೆಲ್ಸ್) ಟ್ರೈಲ್ಯುಮಿನೋಸ್ ಪರದೆ, 806 ಪಿಪಿಐಯೊಂದಿಗೆ.
 • ಆ್ಯಂಡ್ರಾಯ್ಡ್ 5.1 ಲಾಲಿಪಪ್.
 • ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 810 ಪ್ರೊಸೆಸರ್, ಅಡ್ರಿನೋ 430 ಜಿಪಿಯು.
 • 3ಜಿಬಿ ರ್ಯಾಮ್.
 • 32ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 200 ಜಿಬಿಯವರೆಗೆ ವಿಸ್ತರಿಸಿಕೊಳ್ಳಬಹುದು.
 • 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 25 ಎಂ.ಎಂ ವೈಡ್ ಆ್ಯಂಗಲ್ ಲೆನ್ಸ್, ಎಕ್ಸ್ಮೋರ್ ಆರ್ ಸೆನ್ಸಾರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.
 • ಐಪಿ ಎಕ್ಸ್5/ ಐಪಿ ಎಕ್ಸ್ 8 ರೇಟಿಂಗ್ ಹೊಂದಿರುವ ಧೂಳು ಮತ್ತು ಜಲ ನಿರೋಧಕ.
 • ಡುಯಲ್ ಸಿಮ್.
 • ಬೆರಳಚ್ಚು ಸಂವೇದಕ.
 • ಸೋನಿ ಡಿ.ಸಿ.ಇ.ಇ ಹೆಚ್.ಎಕ್ಸ್ ಆಡಿಯೋ ತಂತ್ರಜ್ಞಾನ, ಎಲ್.ಡಿ.ಎ.ಸಿ ಕೋಡೆಕ್.
 • 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+.
 • ವೈಫೈ.
 • ಬ್ಲೂಟೂಥ್.
 • 3430 ಎಂ.ಎ.ಹೆಚ್ ಬ್ಯಾಟರಿ ಸ್ಟಾಮಿನಾ ಮೋಡ್ ನೊಂದಿಗೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಡುಯಲ್.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5.1 ಇಂಚಿನ ಕ್ವಾಡ್ ಹೆಚ್.ಡಿ (2560x1440 ಪಿಕ್ಸೆಲ್ಸ್) 577 ಪಿಪಿಐ ಸೂಪರ್ ಅಮೊಲೆಡ್ ಪರದೆ, ಪ್ರೆಶರ್ ಸೆನ್ಸಿಟಿವ್ ಪರದೆ.
 • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್/ ಆಕ್ಟಾ ಕೋರ್ ಎಕ್ಸಿನೋಸ್ 8 ಆಕ್ಟಾ 8890 (2.3GHz ಕ್ವಾಡ್ + 1.6GHz ಕ್ವಾಡ್) ಪ್ರೊಸೆಸರ್.
 • 4ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್.
 • 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 200 ಜಿಬಿಯವರೆಗೆ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
 • ಹೈಬ್ರಿಡ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೋ ಎಸ್.ಡಿ ಕಾರ್ಡ್).
 • ಎಫ್/1.7 ಅಪರ್ಚರ್, ಸ್ಮಾರ್ಟ್ ಒ.ಐ.ಎಸ್, ಎಲ್.ಇ.ಡಿ ಫ್ಲಾಷ್ ಹೊಂದಿರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.
 • ಎಫ್/1.7 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.
 • ಎದೆ ಬಡಿತ ಸಂವೇದಕ, ಬೆರಳಚ್ಚು ಸಂವೇದಕ, ಬ್ಯಾರೋ ಮೀಟರ್.
 • ಐಪಿ68 ರೇಟಿಂಗ್ ಹೊಂದಿರುವ ಧೂಳು ಮತ್ತು ಜಲ ನಿರೋಧಕ.
 • 4ಜಿ ಎಲ್.ಟಿ.ಇ, ವೈಫೈ 802.11 ಎಸಿ.
 • ಬ್ಲೂಟೂಥ್ 4.2 ಎಲ್.ಇ.
 • ಜಿಪಿಎಸ್ ಗ್ಲಾನಾಸ್ ಜೊತೆಗೆ, ಯು.ಎಸ್.ಬಿ 2.0, ಎನ್.ಎಫ್.ಸಿ.
 • 3000 ಎಂ.ಎ.ಹೆಚ್ ಬ್ಯಾಟರಿ, ವೈರ್ ಮತ್ತು ವೈರ್ ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ.
ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 5 ಡುಯಲ್.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 5 ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5.7 ಇಂಚಿನ ಕ್ವಾಡ್ ಹೆಚ್.ಡಿ (1440 x 2560 ಪಿಕ್ಸೆಲ್ಸ್) ಸೂಪರ್ ಅಮೊಲೆಡ್ ಪರದೆ, 515 ಪಿಪಿಐ.
 • ಆ್ಯಂಡ್ರಾಯ್ಡ್ 5.1 ಲಾಲಿಪಪ್ (ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದು).
 • 64 ಬಿಟ್ ಆಕ್ಟಾ ಕೋರ್ ಎಕ್ಸಿನೋಸ್ 7420 ಎಸ್.ಒ.ಸಿ (2.1 GHz 4 ಕೋರ್ ಕಾರ್ಟೆಕ್ಸ್ ಎ57 + 1.5 GHz 4 ಕೋರ್ ಕಾರ್ಟೆಕ್ಸ್ ಎ53).
 • ಸ್ಮಾರ್ಟ್ ಓ.ಐ.ಎಸ್, ಆಟೋ ಫೋಕಸ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್.
 • 4ಜಿ ಎಲ್.ಟಿ.ಇ, ಎನ್.ಎಫ್.ಸಿ, ಎಂ.ಎಸ್.ಟಿ, ಬ್ಲೂಟೂಥ್ 4.2, ವೈಫೈ, ಜಿಪಿಎಸ್/ಎ-ಜಿಪಿಎಸ್.
 • 3,000 ಎಂ.ಎ.ಹೆಚ್ ಬ್ಯಾಟರಿ.
ಸೋನಿ ಎಕ್ಸ್ ಪೀರಿಯಾ ಎಕ್ಸ್ ಡುಯಲ್.

ಸೋನಿ ಎಕ್ಸ್ ಪೀರಿಯಾ ಎಕ್ಸ್ ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5 ಇಂಚಿನ (1920 x 1080 ಪಿಕ್ಸೆಲ್ಸ್) ಟ್ರೈಲ್ಯುಮಿನೋಸ್ ಪರದೆ.
 • ಹೆಕ್ಸಾ ಕೋರ್ ಸ್ನಾಪ್ ಡ್ರಾಗನ್ 650 64 ಬಿಟ್ ಪ್ರೊಸೆಸರ್ ಅಡ್ರಿನೊ 510 ಜಿಪಿಯುದೊಂದಿಗೆ.
 • 3ಜಿಬಿ ರ್ಯಾಮ್.
 • 64ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 200 ಜಿಬಿಯವರೆಗೆ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ.
 • ಡುಯಲ್ ಸಿಮ್ (ನ್ಯಾನೋ + ನ್ಯಾನೋ)
 • ಎಕ್ಸ್ಮೋರ್ ಆರ್.ಎಸ್ ಸೆನ್ಸಾರ್ ಹೊಂದಿರುವ 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.
 • ಡಿ.ಎಸ್.ಇ.ಇ ಹೆಚ್.ಎಕ್ಸ್, ಎಲ್.ಡಿ.ಎ.ಸಿ, ಡಿಜಿಟಲ್ ನಾಯ್ಸ್ ಕ್ಯಾನ್ಸೆಲ್ಲಿಂಗ್.
 • ಬೆರಳಚ್ಚು ಸಂವೇದಕ.
 • 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+.
 • ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4 GHz/ 5GHz) ಮಿಮೋ.
 • ಬ್ಲೂಟೂಥ್ 4.2, ಜಿಪಿಎಸ್/ಗ್ಲಾನಾಸ್, ಎನ್.ಎಫ್.ಸಿ.
 • 2630 ಎಂ.ಎ.ಹೆಚ್ ಬ್ಯಾಟರಿ.
ಎಲ್.ಜಿ ಜಿ5 ಡುಯಲ್.

ಎಲ್.ಜಿ ಜಿ5 ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5.3 ಇಂಚಿನ (2560 x 1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಪರದೆ, 3ಡಿ ಆರ್ಕ್ ಗಾಜಿನೊಂದಿಗೆ.
 • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯುಯೊಂದಿಗೆ.
 • 4ಜಿಬಿ ರ್ಯಾಮ್.
 • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 2ಟಿಬಿಯವರೆಗೆ ವಿಸ್ತರಿಸಕೊಳ್ಳಬಹುದು.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ.
 • 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಎರಡನೆಯ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
 • 4ಜಿ ಎಲ್.ಟಿ.ಇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (ಡುಯಲ್ ಬ್ಯಾಂಡ್).
 • ಬ್ಲೂಟೂಥ್ 4.2, ಜಿಪಿಎಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
 • 2,800 ಎಂ.ಎ.ಹೆಚ್ ಬ್ಯಾಟರಿ, ಕ್ವಾಲ್ ಕಮ್ ಕ್ವಿಕ್ ಚಾರ್ಜ್ 3.0 ಜೊತೆಗೆ.
ಸೋನಿ ಎಕ್ಸ್ ಪೀರಿಯಾ Z5 ಡುಯಲ್.

ಸೋನಿ ಎಕ್ಸ್ ಪೀರಿಯಾ Z5 ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5.2 ಇಂಚಿನ 1080 ಪಿಕ್ಸೆಲ್ಸ್ ಹೊಂದಿರುವ ಟ್ರೈಲ್ಯುಮಿನೋಸ್ ಪರದೆ, ಗೊರಿಲ್ಲಾ ಗಾಜಿನೊಂದಿಗೆ.
 • ಆ್ಯಂಡ್ರಾಯ್ಡ್ 5.1 ಲಾಲಿಪಪ್.
 • ಆಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 810 64 ಬಿಟ್ ಪ್ರೊಸೆಸರ್, ಅಡ್ರಿನೋ 430 ಜಿಪಿಯು.
 • 3ಜಿಬಿ ರ್ಯಾಮ್.
 • 16ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 200 ಜಿಬಿಯವರೆಗೆ ವಿಸ್ತರಿಸಿಕೊಳ್ಳಬಹುದು.
 • 4ಜಿ ಎಲ್.ಟಿ.ಇ
 • ಎಕ್ಸ್ಮೋರ್ ಆರ್.ಎಸ್ ಸೆನ್ಸಾರ್, ½.3" ಸೆನ್ಸಾರ್, ಎಫ್/2.0 ಅಪರ್ಚರ್, ಜಿ ಲೆನ್ಸ್, 4ಕೆ ವೀಡಿರೋ ರೆಕಾರ್ಡಿಂಗ್ ಸೌಲಭ್ಯ ಹೊಂದಿರುವ 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5.1 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.
 • ಪವರ್ ಬಟನ್ ಜೊತೆಗಿರುವ ಬೆರಳಚ್ಚು ಸಂವೇದಕ.
 • ಧೂಳು ಮತ್ತು ಜಲ ನಿರೋಧಕ.
 • 2,930 ಎಂ.ಎ.ಹೆಚ್ ಬ್ಯಾಟರಿ.
ಹೆಚ್.ಟಿ.ಸಿ ಒನ್ ಇ9+ ಡುಯಲ್.

ಹೆಚ್.ಟಿ.ಸಿ ಒನ್ ಇ9+ ಡುಯಲ್.

ಖರೀದಿಸಲು ಕ್ಲಿಕ್ ಮಾಡಿ

 • 5.5 ಇಂಚಿನ (2560 x 1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಪರದೆ.
 • 2GHz ಆಕ್ಟಾ ಕೋರ್ ಮೀಡಿಯಾಟೆಕ್ ಎಂ.ಟಿ6795ಎಂ 64 ಬಿಟ್ ಪ್ರೊಸೆಸರ್, ಪವರ್ ವಿಆರ್ ಜಿ6200 ಜಿಪಿಯು ಜೊತೆಗೆ.
 • 3ಜಿಬಿ ರ್ಯಾಮ್, 16/32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ ವಿಸ್ತರಿಸಿಕೊಳ್ಳಬಹುದು.
 • ಸೆನ್ಸ್ ಯು.ಐ 7.0 ಜೊತೆಗೆ ಆ್ಯಂಡ್ರಾಯ್ಡ್ 5.0 ಲಾಲಿಪಪ್.
 • ಎಲ್.ಇ.ಡಿ ಫ್ಲಾಷ್ ಹೊಂದಿರುವ 20 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.
 • ಅಲ್ಟ್ರಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
 • ಡುಯಲ್ ನ್ಯಾನೋ ಸಿಮ್.
 • 3.5 ಎಂ.ಎಂ ಹೆಡ್ ಸೆಟ್ ಜ್ಯಾಕ್, ಡುಯಲ್ ಫ್ರಂಟ್ ಫೇಸಿಂಗ್ ಬೂಮ್ ಸೌಂಡ್ ಸ್ಪೀಕರ್ಸ್ ಡಾಲ್ಬಿ ಆಡಿಯೋದೊಂದಿಗೆ.
 • 4ಜಿ ಎಲ್.ಟಿ.ಇ, ವೈಫೈ 802.11 ಎ/ಎಸಿ/ಬಿ/ಜಿ/ಎನ್ (2.4 ಮತ್ತು 5 GHz), ಬ್ಲೂಟೂಥ್ 4.1 ಮತ್ತು ಗ್ಲಾನಾಸ್ ಜೊತೆಗೆ ಜಿಪಿಎಸ್.
 • 2,800 ಎಂ.ಎ.ಹೆಚ್ ಬ್ಯಾಟರಿ.
ಏಸಸ್ ಝೆನ್ ಫೋನ್ ಝೂಮ್.

ಏಸಸ್ ಝೆನ್ ಫೋನ್ ಝೂಮ್.

ಖರೀದಿಸಲು ಕ್ಲಿಕ್ ಮಾಡಿ

 • 5.5 ಇಂಚಿನ (1920 x1080 ಪಿಕ್ಸೆಲ್ಸ್) ಪರದೆ, ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.
 • 2.5 GHz ಕ್ವಾಡ್ ಕೋರ್ ಇಂಟೆಲ್ ಆಟಮ್ Z3590 ಪ್ರೊಸೆಸರ್, ಪವರ್ ವಿಆರ್ ಜಿ6430 ಜಿಪಿಯುದೊಂದಿಗೆ.
 • 4ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 128ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಮೂಲಕ 128 ಜಿಬಿಯಷ್ಟು ವಿಸ್ತರಿಸಬಹುದು.
 • ಆ್ಯಂಡ್ರಾಯ್ಡ್ 5.0 ಲಾಲಿಪಪ್.
 • ಎಫ್/2.7-4.8 ಅಪರ್ಚರ್, ಲೇಸರ್ ಆಟೋ ಫೋಕಸ್, ರಿಯಲ್ ಟೋನ್ ಫ್ಲಾಷ್, 3x ಆಪ್ಟಿಕಲ್ ಝೂಮ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ಎಲ್.ಟಿ.ಇ/ 3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಎ/ಬಿ/ಜಿ/ಎನ್/ಎಸಿ, ಬ್ಲೂಟೂಥ್ 4.0, ಜಿಪಿಎಸ್, ಎನ್.ಎಫ್.ಸಿ.
 • 3,000 ಎಂ.ಎ.ಹೆಚ್ ಬ್ಯಾಟರಿ, ಏಸಸ್ ಬೂಸ್ಟ್ ಮಾಸ್ಟರ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ.
ಮೈಕ್ರೋಸಾಫ್ಟ್ ಲುಮಿಯಾ 950 ಎಕ್ಸ್.ಎಲ್ ಡುಯಲ್ ಸಿಮ್.

ಮೈಕ್ರೋಸಾಫ್ಟ್ ಲುಮಿಯಾ 950 ಎಕ್ಸ್.ಎಲ್ ಡುಯಲ್ ಸಿಮ್.

ಖರೀದಿಸಲು ಕ್ಲಿಕ್ ಮಾಡಿ

 • 5.7 ಇಂಚಿನ (1440x2560 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಅಮೊಲೆಡ್, ಕ್ಲಿಯರ್ ಬ್ಲಾಕ್ ಪರದೆ, 518 ಪಿಪಿಐ, ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.
 • ವಿಂಡೋಸ್ 10.
 • ಆಕ್ಟಾ ಕೋರ್ ಸ್ನಾಪ್ರ ಡ್ರಾಗನ್ 810 ಪ್ರೊಸೆಸರ್ ಅಡ್ರಿನೋ 430 ಜಿಪಿಯುದೊಂದಿಗೆ.
 • 3ಜಿಬಿ ರ್ಯಾಮ್.
 • 32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 200ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಡುಯಲ್ ನ್ಯಾನೋ ಸಿಮ್
 • ಎಫ್/1.9 ಅಪರ್ಚರ್, ಟ್ರಿಪಲ್ ಆರ್.ಜಿ.ಬಿ ಫ್ಲಾಷ್, 4ಕೆ ವೀಡಿಯೋ ರೆಕಾರ್ಡಿಂಗ್, ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ ಇರುವ 20 ಮೆಗಾಪಿಕ್ಸೆಲ್ಲಿನ ಪ್ಯೂರ್ ವ್ಯೀವ್ ಕ್ಯಾಮೆರ.
 • ಎಫ್/2.4 ಅಪರ್ಚರ್, ವೈಡ್ ಆ್ಯಂಗಲ್ ಲೆನ್ಸ್, 1080 ಪಿ ವೀಡಿಯೋ ರೆಕಾರ್ಡಿಂಗ್ ಸಾಮರ್ಥ್ಯವಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ಎಲ್.ಟಿ.ಇ/ 3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಎ/ಬಿ/ಜಿ/ಎನ್/ಎಸಿ (ಡುಯಲ್ ಬ್ಯಾಂಡ್) ಮಿಮೊ, ಬ್ಲೂಟೂಥ್ 4.1, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ 3.1.
 • 3,340 ಎಂ.ಎ.ಹೆಚ್ ಬ್ಯಾಟರಿ.

Most Read Articles
Best Mobiles in India

Read more about:
English summary
There are many dual SIM smartphones in the market across different price brackets, but it is hard to see many in the high-end smartphone segment. When it comes to premium phones, they usually come with only one SIM card slot. However, there are a few that dual SIM premium smartphones in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more