2015 ರ ಅತ್ಯುತ್ತಮ ಖರೀದಿ ಯೋಗ್ಯ ಸ್ಮಾರ್ಟ್‌ಫೋನ್ಸ್

By Shwetha
|

ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ಭಾರತದ ಮಾರುಕಟ್ಟೆಯಲ್ಲಿ ತಮ್ಮ ಫೋನ್‌ಗಳನ್ನು ಲಾಂಚ್ ಮಾಡಿದ್ದಾರೆ. 2015 ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಅತಿ ದೊಡ್ಡ ವರ್ಷವೆಂದು ಪರಿಗಣಿತವಾಗಿದ್ದು ಆಪಲ್, ಸ್ಯಾಮ್‌ಸಂಗ್, ಹುವಾವೆ, ಎಲ್‌ಜಿ, ಸೋನಿ ಫೋನ್‌ಗಳು ತಮ್ಮ ಇತ್ತೀಚಿನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಓದಿರಿ: ಈ ಫೋನ್‌ಗಳನ್ನು ಖರೀದಿಸಿ ಬ್ಯಾಟರಿ ಸಮಸ್ಯೆಗೆ ವಿದಾಯ ಹೇಳಿ

ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಫೋನ್‌ಗಳ ಸಂಗ್ರಹವನ್ನೇ ನಿಮ್ಮ ಮುಂದಿಡುತ್ತಿದ್ದು ನಿಮ್ಮ ಖರೀದಿಗೆ ಯೋಗ್ಯವಾಗಿರುವ ಫೋನ್‌ಗಳನ್ನು ಇಲ್ಲಿಂದ ಆಯ್ದುಕೊಳ್ಳಬಹುದಾಗಿದೆ. ಹಾಗಿದ್ದರೆ ತಡ ಮಾಡದೇ ಕೆಳಗಿನ ಸ್ಲೈಡರ್ ಪರಿಶೀಲಿಸಿ.

ಆಪಲ್ ಐಫೋನ್ 6ಎಸ್

ಆಪಲ್ ಐಫೋನ್ 6ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ರೆಟೀನಾ ಡಿಸ್‌ಪ್ಲೇ 3D ಟಚ್
ಐಓಎಸ್ 9 ಇದನ್ನು 9.1 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ
12 ಎಮ್‌ಪಿ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ 4.2 LTE ಬೆಂಬಲ
1715 MAh ಬ್ಯಾಟರಿ

ಗೂಗಲ್ ನೆಕ್ಸಸ್ 6ಪಿ

ಗೂಗಲ್ ನೆಕ್ಸಸ್ 6ಪಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ 2560×1440 ಪಿಕ್ಸೆಲ್‌ಗಳು
ಕ್ವಾಡ್ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 810 64 ಬಿಟ್ ಪ್ರೊಸೆಸರ್ (4x 1.6 GHz ARM A53 + 4 x 2 GHz ARM A57) ಜೊತೆಗೆ Adreno 430 GPU
3ಜಿಬಿ RAM
32ಜಿಬಿ / 64ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 6.0 ಮಾರ್ಷ್ ಮಲ್ಲೊ
12.3 ಎಮ್‌ಪಿ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 a/b/g/n/ac 2×2 MIMO dual-band, Bluetooth 4.2, GPS, NFC, USB Type-C
3450 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ8

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ 1920 x 1080 ಪಿಕ್ಸೆಲ್‌ಗಳು
ಪೂರ್ಣ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ ಲಾಲಿಪಪ್ 5.1
ಎಕ್ಸೋನಸ್ 5430 ಓಕ್ಟಾ ಕೋರ್ (1.8GHz Quad A15 + 1.3 GHz Quad A7 )
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ (1.5GHz Quad A53 + 1.0 GHz Quad A53 )
ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 810 64 ಬಿಟ್ ಪ್ರೊಸೆಸರ್ (4x 1.6 GHz ARM A53 + 4 x 2 GHz ARM A57) ಜೊತೆಗೆ Adreno 430 GPU
2 ಜಿಬಿ RAM
32ಜಿಬಿ ಆಂತರಿಕ ಮೆಮೊರಿ
16 ಎಮ್‌ಪಿ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, Wi-Fi 802.11 a/b/g/n, Bluetooth 4.0, A-GPS/ GLONASS
3050 MAh ಬ್ಯಾಟರಿ

ಆಪಲ್ ಐಫೋನ್ 6ಎಸ್ ಪ್ಲಸ್

ಆಪಲ್ ಐಫೋನ್ 6ಎಸ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ 3ಡಿ ಟಚ್ ಎ9 ಚಿಪ್ 64-Bit ಆರ್ಕಿಟೆಕ್ಚರ್ ಎಂಬೆಡೆಡ್ M9 ಮೋಶನ್ ಕೊಪ್ರೊಸೆಸರ್
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ 4.2 Touch ID
Li-Ion, 2750 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ (1440×2560 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಡಿಸ್‌ಪ್ಲೇ ಪಿಕ್ಸೆಲ್ ಡೆನ್ಸಿಟಿ 515ppi ರೆಟೀನಾ ಎಚ್‌ಡಿ
ಆಂಡ್ರಾಯ್ಡ್ 5.1.1 ಲಾಲಿಪಪ್
Touchwiz UI a 64-bit ಓಕ್ಟಾ-ಕೋರ್ ಎಕ್ಸೋನಸ್ 7420 SoC (4 ಕೋರ್ಸ್ Cortex-A57 clocked at 2.1GHz + 4 cores Cortex-A53 clocked at 1.5GHz)
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4GB of LPDDR4 RAM 4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS
3000 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ (2560×1440 ಪಿಕ್ಸೆಲ್‌ಗಳು) (518ppi) ಸೂಪರ್ ಅಮೋಲೆಡ್ ಕರ್ವ್ಡ್ ಡ್ಯುಯಲ್ ಎಡ್ಜ್ ಡಿಸ್‌ಪ್ಲೇ
ಓಕ್ಟಾ ಕೋರ್ (ಕ್ವಾಡ್ 2.1GHz + ಕ್ವಾಡ್ 1.5GHz) 64 ಬಿಟ್, 14 nm ಎಕ್ಸೋನಸ್ 7420
4ಜಿಬಿ LPDDR4 RAM
32ಜಿಬಿ ಮೆಮೊರಿ ಕಾರ್ಡ್
ಆಂಡ್ರಾಯ್ಡ್ 5.1.1 ಲಾಲಿಪಪ್
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4GB of LPDDR4 RAM 4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS
3000 MAh ಬ್ಯಾಟರಿ

ಮೋಟೋರೋಲಾ ಮೋಟೋ ಜಿ (3ನೇ ಜನರೇಶನ್)

ಮೋಟೋರೋಲಾ ಮೋಟೋ ಜಿ (3ನೇ ಜನರೇಶನ್)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
1.4 GHz ಕ್ವಾಡ್ ಕೋರ್ 64-bit ಸ್ನ್ಯಾಪ್‌ಡ್ರಾಗನ್ 410 (MSM8916) ಪ್ರೊಸೆಸರ್ ಜೊತೆಗೆ Adreno 306 GPU
1 ಜಿಬಿ RAM 8 ಜಿಬಿ ಮೆಮೊರಿ ಕಾರ್ಡ್
2 ಜಿಬಿ RAM 16 ಜಿಬಿ ಮೆಮೊರಿ ಕಾರ್ಡ್ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4GB of LPDDR4 RAM 4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS
2,470 MAh ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು ಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಓಕ್ಟಾ ಕೋರ್ ಕ್ವಾಲ್‌ಕಾಮ್ 615 ( 4 x 1.1 GHz Cortex A53 + 4 x 1.7 GHz Cortex A53) 64 ಬಿಟ್ ಪ್ರೊಸೆಸರ್ ಜೊತೆಗೆ Adreno 405 GPU
16 ಜಿಬಿ/32ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.1.1 ಲಾಲಿಪಪ್
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4GB of LPDDR4 RAM 4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS
3630 MAh ಬ್ಯಾಟರಿ

ಎಚ್‌ಟಿಸಿ ಒನ್ E9 ಪ್ಲಸ್

ಎಚ್‌ಟಿಸಿ ಒನ್ E9 ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
2GHz ಓಕ್ಟಾ ಕೋರ್ MediaTek MT6795M 64-bit
ಓಕ್ಟಾ ಕೋರ್ ಕ್ವಾಲ್‌ಕಾಮ್ 615 ( 4 x 1.1 GHz Cortex A53 + 4 x 1.7 GHz Cortex A53) 64 ಬಿಟ್ ಪ್ರೊಸೆಸರ್ ಜೊತೆಗೆ Adreno 405 GPU
3ಜಿಬಿ RAM
16 ಜಿಬಿ/32ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್
20 ಎಮ್‌ಪಿ ರಿಯರ್ ಕ್ಯಾಮೆರಾ
ಅಲ್ಟ್ರಾ ಪಿಕ್ಸೆಲ್ ಮುಂಭಾಗ ಕ್ಯಾಮೆರಾ
4GB of LPDDR4 RAM 4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS
2800 MAh ಬ್ಯಾಟರಿ

ಶ್ಯೋಮಿ ಎಮ್ಐ 4ಐ

ಶ್ಯೋಮಿ ಎಮ್ಐ 4ಐ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ 1920 x 1080 ಪಿಕ್ಸೆಲ್‌ಗಳು ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ 441 PPI ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ( 4 x 1.1 GHz Cortex A53 + 4 x 1.7 GHz Cortex A53)
64-bit processor with Adreno 405 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 5.0 ಲಾಲಿಪಪ್
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 a/b/g/n/ac (2.4/5GHz), Bluetooth 4.1 and GPS
3120 MAh ಬ್ಯಾಟರಿ

Best Mobiles in India

English summary
Today, we have listed out all the best smartphone that made a huge buzz in the smartphone arena, have a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X