ಅರ್ಧ ಬೆಲೆಗೆ ಲಭ್ಯವಿರುವ ಟಾಪ್ 10 ರಿ ಫರ್ಬಿಷ್ಡ್ ಸ್ಮಾರ್ಟ್ ಫೋನುಗಳು.

|

ಈ ಮುಂಚೆ, ಭಾರತದಲ್ಲಿ ಬಿಡುಗಡೆಯಾಗಿದ್ದ ಪ್ರೀಮಿಯಂ ಸ್ಮಾರ್ಟ್ ಫೊನುಗಳು ತುಂಬಾ ದುಬಾರಿಯಾಗಿರುತ್ತಿದ್ದವು, ಎಲ್ಲರೂ ಅದನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಶಿಯೋಮಿಯಂತಹ ಕಂಪನಿಗಳು ಪ್ರೀಮಿಯಂ ಸಾಧನಗಳನ್ನು ಕೊಳ್ಳಬಹುದಾದ ಬೆಲೆಗೆ ನೀಡಲಾರಂಭಿಸಿದರು.

ಅರ್ಧ ಬೆಲೆಗೆ ಲಭ್ಯವಿರುವ ಟಾಪ್ 10 ರಿ ಫರ್ಬಿಷ್ಡ್ ಸ್ಮಾರ್ಟ್ ಫೋನುಗಳು.

ರಿಫರ್ಬಿಷ್ಡ್ ಸ್ಮಾರ್ಟ್ ಫೋನಿನ ಪರಿಕಲ್ಪನೆಯೊಂದಿಗೆ, ನೀವೀಗ ದುಬಾರಿ ಬೆಲೆಯ ಫೋನುಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ರಿಫರ್ಬಿಷ್ಡ್ ಫೋನುಗಳೆಂದರೆ ಒಮ್ಮೆ ಬಳಸಲ್ಪಟ್ಟ ಫೋನುಗಳು; ಉತ್ತಮ ಗುಣ ಲಕ್ಷಣಗಳಿರುತ್ತವೆ, ಮತ್ತು ಖರೀದಿದಾರರ ಜೇಬಿಗೂ ಅನುಕೂಲಕರವಾಗಿರುತ್ತದೆ.

ಓದಿರಿ:ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಜೆ7 ಪ್ರೈಮ್' ಭಾರತದಲ್ಲಿ ಇಂದು ಬಿಡುಗಡೆ: ವಿಶೇಷತೆಗಳು!

ರಿಫರ್ಬಿಷ್ಡ್ ಫೋನುಗಳನ್ನು ಖರೀದಿಸಲು ನೀವು ಇಚ್ಛೆಪಟ್ಟಿದ್ದರೆ, ಹೆಚ್ಚು ಕಡಿಮೆ ಅರ್ಧ ಬೆಲೆಗೆ ಉತ್ತಮ ಗುಣಗಳುಳ್ಳ ದುಬಾರಿ ಫೋನು ನಿಮ್ಮದಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಓದಿರಿ: 'ಐಫೋನ್ 8' ರೂಮರ್ಸ್: ಡಿವೈಸ್‌ನ ಅತ್ಯಾಧುನಿಕ ಫೀಚರ್‌ಗಳು ಏನು ಗೊತ್ತೇ?

ಕೊಡುವ ಹಣಕ್ಕೆ ಮೌಲ್ಯವಂತ ಫೋನನ್ನು ಖರೀದಿಸಲು ನೀವು ತಯಾರಾಗಿದ್ದರೆ, ಭಾರತದಲ್ಲಿ ಅರ್ಧ ಬೆಲೆಗೆ ಲಭ್ಯವಿರುವ ಟಾಪ್ 10 ರಿಫರ್ಬಿಷ್ಡ್ ಸ್ಮಾರ್ಟ್ ಫೋನುಗಳ ಈ ಪಟ್ಟಿಯನ್ನೊಮ್ಮೆ ಓದಿಬಿಡಿ. ಕೆಳಗಿನ ಫೋನುಗಳನ್ನು ನೋಡಿ, ಯಾವುದನ್ನು ಖರೀದಿಸಬೇಕೆಂದು ನಿರ್ಧರಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊರೊಲಾ ಮೊಟೊ ಜಿ (3ನೇ ಜೆನರೇಷನ್).

ಮೊಟೊರೊಲಾ ಮೊಟೊ ಜಿ (3ನೇ ಜೆನರೇಷನ್).

8,599 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 11,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಪರದೆ ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ.
 • ಆ್ಯಂಡ್ರಾಯ್ಡ್ 5.1.1 ಲಾಲಿಪಪ್.
 • 1.4 GHz ಕ್ವಾಡ್ ಕೋರ್ 64 ಬಿಟ್ ಸ್ನಾಪ್ ಡ್ರಾಗನ್ 410 ಎಂ.ಎಸ್.ಎಂ 8916 ಪ್ರೊಸೆಸರ್, ಅಡ್ರಿನೊ 306 ಜಿಪಿಯು ಜೊತೆಗೆ.
 • 1ಜಿಬಿ ರ್ಯಾಮ್, 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • 2 ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಡುಯಲ್ ಸಿಮ್.
 • 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಐಪಿಎಕ್ಸ್ 7 ಜಲನಿರೋಧಕ ರೇಟಿಂಗ್.
 • 4ಜಿ ಎಲ್.ಟಿ.ಇ/3ಜಿ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.
 • 2,470 ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಒನ್ ಪ್ಲಸ್ ಎಕ್ಸ್.

ರಿಫರ್ಬಿಷ್ಡ್ ಒನ್ ಪ್ಲಸ್ ಎಕ್ಸ್.

13,990 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 16,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಅಮೊಲೆಡ್ ಪರದೆ ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ.
 • ಆ್ಯಂಡ್ರಾಯ್ಡ್ 5.1.1 ಲಾಲಿಪಪ್ ಆಧಾರಿತ ಆಕ್ಸಿಜನ್ ಒಸ್ 2.1..
 • 2.3 GHz ಕ್ವಾಡ್ ಕೋರ್ಟ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 801 ಪ್ರೊಸೆಸರ್, ಅಡ್ರಿನೊ 330 ಜಿಪಿಯು ಜೊತೆಗೆ.
 • 3 ಜಿಬಿ ರ್ಯಾಮ್.
 • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಹೈಬ್ರಿಡ್‍ ಡುಯಲ್ ಸಿಮ್(ನ್ಯಾನೋ + ನ್ಯಾನೋ/ಮೈಕ್ರೊ ಎಸ್.ಡಿ ಕಾರ್ಡ್)..
 • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ಎಲ್.ಟಿ.ಇ.
 • 2525 ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಒನ್ ಪ್ಲಸ್ 3(ಗ್ರಾಫೈಟ್, 64 ಜಿಬಿ).

ರಿಫರ್ಬಿಷ್ಡ್ ಒನ್ ಪ್ಲಸ್ 3(ಗ್ರಾಫೈಟ್, 64 ಜಿಬಿ).

24,999 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 27,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಆಪ್ಟಿಕ್ ಅಮೊಲೆಡ್ ಪರದೆ, 2.5 ಡಿ ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.
 • 2.15 GHz ಕ್ವಾಡ್ ಕೋರ್ಟ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
 • 6 ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್, 64 ಜಿಬಿ (ಯು.ಎಫ್.ಸಿ 2.0) ಆಂತರಿಕ ಸಂಗ್ರಹ ಸಾಮರ್ಥ್ಯ.
 • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ ಆಧಾರಿತ ಆಕ್ಸಿಜನ್ ಒಸ್ 3.1..
 • ಡುಯಲ್ ನ್ಯಾನೋ ಸಿಮ್.
 • ಎಲ್.ಇ.ಡಿ ಫ್ಲಾಷ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಬೆರಳಚ್ಚು ಸಂವೇದಕ.
 • ಕೆಳ ಮುಖ ಮಾಡಿರುವ ಸ್ಪೀಕರ್, ಡುಯಲ್ ಮೈಕ್ರೋಫೋನ್.
 • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎಸಿ ಡುಯಲ್ ಬ್ಯಾಂಡ್ (ಮಿಮೊ), ಬ್ಲೂಟೂತ್ 4.2, ಜಿಪಿಎಸ್ + ಗ್ಲಾನಾಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
 • 3000 ಎಂ.ಎ.ಹೆಚ್ ಬ್ಯಾಟರಿ, ಡ್ಯಾಷ್ ಚಾರ್ಜಿನೊಂದಿಗೆ.
ರಿಫರ್ಬಿಷ್ಡ್ ಶಿಯೋಮಿ ರೆಡ್ ಮಿ ನೋಟ್ 4ಜಿ.

ರಿಫರ್ಬಿಷ್ಡ್ ಶಿಯೋಮಿ ರೆಡ್ ಮಿ ನೋಟ್ 4ಜಿ.

7,899 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 8,499 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ (1280 x 720 ಪಿಕ್ಸೆಲ್ಸ್) ಐ.ಪಿ.ಎಸ್ ಪರದೆ ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ.
 • 1.6 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 400 ಎಂ.ಎಸ್.ಎಂ 8928 ಪ್ರೊಸೆಸರ್, ಅಡ್ರಿನೊ 305 ಜಿಪಿಯು ಜೊತೆಗೆ.
 • 2 ಜಿಬಿ ರ್ಯಾಮ್.
 • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 4.4 ಕಿಟ್ ಕ್ಯಾಟ್ ಆಧಾರಿತ ಎಂಐಯುಐ v5.
 • ಎಲ್.ಇ.ಡಿ ಫ್ಲಾಷ್, ಎಫ್/2.2 ಅಪರ್ಚರ್, 1080ಪಿ ವೀಡಿಯೋ ರೆಕಾರ್ಡಿಂಗ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ಎಲ್.ಟಿ.ಇ/3ಜಿ.
 • ವೈಫೈ.
 • ಬ್ಲೂಟೂಥ್ 4.0.
 • ಜಿಪಿಎಸ್.
 • 3100 ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಶಿಯೋಮಿ ಎಂಐ 4ಐ (ವೈಟ್, 16ಜಿಬಿ).

ರಿಫರ್ಬಿಷ್ಡ್ ಶಿಯೋಮಿ ಎಂಐ 4ಐ (ವೈಟ್, 16ಜಿಬಿ).

8,890 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 12,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ (1920 x 1080 ಪಿಕ್ಸೆಲ್ಸ್) 441 ಪಿಕ್ಸೆಲ್ ಡೆನ್ಸಿಟಿ, 71.7 ಪರ್ಸೆಂಟ್ ಸ್ಕ್ರೀನ್ - ಬಾಡಿ ರೇಷಿಯೋ ಪರದೆ.
 • ಆ್ಯಂಡ್ರಾಯ್ಡ್ ಲಾಲಿಪಪ್ ಆಧಾರಿತ ಎಂಐಯುಐ v5.0.2.
 • ಕ್ವಾಲ್ ಕಮ್ ಎಂ.ಎಸ್.ಎಂ 8939 ಸ್ನಾಪ್ ಡ್ರಾಗನ್ 615.
 • 1.7 GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53 ಮತ್ತು 1.1 GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53, ಅಡ್ರಿನೊ 405 ಜಿಪಿಯು ಜೊತೆಗೆ.
 • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಆಟೋಫೋಕಸ್, 4128 x 3096 ಪಿಕ್ಸೆಲ್ಸ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ವೈಫೈ 802.11 ಎ/ಬಿ/ಜಿ/ಎನ್/ಎಸಿ, ಡುಯಲ್ ಬ್ಯಾಂಡ್, ವೈಫೈ ಡೈರೆಕ್ಟ್, ಹಾಟ್ ಸ್ಪಾಟ್..
 • ಲಿ ಐಯಾನ್ 3120 ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಎಂಐ 4ಐ (ಗ್ರೇ, 16ಜಿಬಿ).

ರಿಫರ್ಬಿಷ್ಡ್ ಎಂಐ 4ಐ (ಗ್ರೇ, 16ಜಿಬಿ).

8,899 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 12,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ (1920 x 1080 ಪಿಕ್ಸೆಲ್ಸ್) 441 ಪಿಕ್ಸೆಲ್ ಡೆನ್ಸಿಟಿ, 71.7 ಪರ್ಸೆಂಟ್ ಸ್ಕ್ರೀನ್ - ಬಾಡಿ ರೇಷಿಯೋ ಪರದೆ.
 • ಆ್ಯಂಡ್ರಾಯ್ಡ್ ಲಾಲಿಪಪ್ ಆಧಾರಿತ ಎಂಐಯುಐ v5.0.2.
 • ಕ್ವಾಲ್ ಕಮ್ ಎಂ.ಎಸ್.ಎಂ 8939 ಸ್ನಾಪ್ ಡ್ರಾಗನ್ 615.
 • 1.7 GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53 ಮತ್ತು 1.1 GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53, ಅಡ್ರಿನೊ 405 ಜಿಪಿಯು ಜೊತೆಗೆ.
 • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಆಟೋಫೋಕಸ್, 4128 x 3096 ಪಿಕ್ಸೆಲ್ಸ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ವೈಫೈ 802.11 ಎ/ಬಿ/ಜಿ/ಎನ್/ಎಸಿ, ಡುಯಲ್ ಬ್ಯಾಂಡ್, ವೈಫೈ ಡೈರೆಕ್ಟ್, ಹಾಟ್ ಸ್ಪಾಟ್..
 • ಲಿ ಐಯಾನ್ 3120 ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಶಿಯೋಮಿ ಎಂಐ 4 (ವೈಟ್).

ರಿಫರ್ಬಿಷ್ಡ್ ಶಿಯೋಮಿ ಎಂಐ 4 (ವೈಟ್).

9,999 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 19,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ 441 ಪಿಕ್ಸೆಲ್ ಡೆನ್ಸಿಟಿ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆಯೊಂದಿಗೆ..
 • 2.5 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 801ಪ್ರೊಸೆಸರ್.
 • ಆ್ಯಂಡ್ರಾಯ್ಡ್ 4.4 ಕಿಟ್ ಕ್ಯಾಟ್ ಆಧಾರಿತ ಎಂಐಯುಐ v5.
 • ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 3ಜಿಬಿ ರ್ಯಾಮ್.
 • 16/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಇನ್ಫ್ರಾರೆಡ್ ಎಲ್.ಇ.ಡಿ.
 • 4ಜಿ ಎಲ್.ಟಿ.ಇ/3ಜಿ.
 • ವೈಫೈ.
 • ಬ್ಲುಟೂತ್ ಮತ್ತು ಜಿಪಿಎಸ್.
 • 3080ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಒನ್ ಪ್ಲಸ್ ಒನ್ (ಸ್ಯಾಂಡ್ ಸ್ಟೋನ್ ಬ್ಲಾಕ್).

ರಿಫರ್ಬಿಷ್ಡ್ ಒನ್ ಪ್ಲಸ್ ಒನ್ (ಸ್ಯಾಂಡ್ ಸ್ಟೋನ್ ಬ್ಲಾಕ್).

13,490 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 21,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ.
 • 2.5 GHz ಕ್ವಾಡ್ ಕೋರ್ಟ್ ಸ್ನಾಪ್ ಡ್ರಾಗನ್ 801 ಎಂಎಸ್ಎಂ8974ಎಸಿ ಪ್ರೊಸೆಸರ್.
 • ಆ್ಯಂಡ್ರಾಯ್ಡ್ 4.4 ಕಿಟ್ ಕ್ಯಾಟ್.
 • ಎಲ್.ಇ.ಡಿ ಫ್ಲಾಷ್, 4ಕೆ ರೆಕಾರ್ಡಿಂಗ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 3 ಜಿಬಿ ರ್ಯಾಮ್.
 • 16/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • 4ಜಿ ಎಲ್.ಟಿ.ಇ/3ಜಿ.
 • ವೈಫೈ.
 • ಬ್ಲೂಟೂತ್.
 • 3100 ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 6 ಎಡ್ಜ್ ಎಸ್ಎಂ ಜಿ925 (ವೈಟ್, 32 ಜಿಬಿ).

ರಿಫರ್ಬಿಷ್ಡ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 6 ಎಡ್ಜ್ ಎಸ್ಎಂ ಜಿ925 (ವೈಟ್, 32 ಜಿಬಿ).

30,900 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 58,900 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.1 ಇಂಚಿನ 1440ಪಿ ಎಸ್ ಅಮೊಲೆಡ್ ಪರದೆ.
 • ಎಕ್ಸಿನೋಸ್ 7420 2.1/1.5GHz ಎ57/ಎ53.
 • ಆ್ಯಂಡ್ರಾಯ್ಡ್ 5.0 ಲಾಲಿಪಪ್.
 • 2ಜಿ/3ಜಿ/4ಜಿ ಎಲ್.ಟಿ.ಇ (6 ಎಲ್.ಟಿ.ಇ).
 • ಎಫ್/1.9 ಅಪರ್ಚರ್, ಆಬ್ಜೆಕ್ಟ್ ಟ್ರ್ಯಾಕಿಂಗ್ ಎಫ್, 5132 x 2988 16 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರ.
 • ಎಫ್/1.9 ಅಪರ್ಚರ್ ಇರುವ 5ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
 • 3ಜಿಬಿ ಎಲ್.ಪಿ.ಡಿ.ಡಿ.ಆರ್ 4 ರ್ಯಾಮ್ - 1552, 32/64/128 ಜಿಬಿ ಸಂಗ್ರಹ ಸಾಮರ್ಥ್ಯ.
 • 2600 ಎಂ.ಎ.ಹೆಚ್ ಲಿಐಯಾನ್ ಬ್ಯಾಟರಿ.
ರಿಫರ್ಬಿಷ್ಡ್ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 5 ಎನ್920ಜಿ (ಸಿಲ್ವರ್ ಟೈಟಾನಿಯಮ್, 32 ಜಿಬಿ)

ರಿಫರ್ಬಿಷ್ಡ್ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 5 ಎನ್920ಜಿ (ಸಿಲ್ವರ್ ಟೈಟಾನಿಯಮ್, 32 ಜಿಬಿ)

30,900 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 53,900 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.7 ಇಂಚಿನ ಕ್ವಾಡ್ ಹೆಚ್.ಡಿ (1440 x 2560 ಪಿಕ್ಸೆಲ್ಸ್) ಸೂಪರ್ ಅಮೊಲೆಡ್ ಪರದೆ, 551 ಪಿಪಿಐ.
 • ಆ್ಯಂಡ್ರಾಯ್ಡ್ 5.1.1 ಲಾಲಿಪಪ್, 6.0 ಮಾರ್ಷ್ ಮೆಲ್ಲೋಗೆ ಅಪ್ ಗ್ರೇಡ್ ಆಗುತ್ತದೆ.
 • 64 ಬಿಟ್ ಆಕ್ಟಾ ಕೋರ್ ಎಕ್ಸಿನೋಸ್ 7420 ಎಸ್.ಒ.ಸಿ (2.1GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ57 + 1.5GHz ಕ್ವಾಡ್ ಕೋರ್ ಕಾರ್ಟೆಕ್ಸ್ ಎ53).
 • ಆಟೋ ಫೋಕಸ್, ಸ್ಮಾರ್ಟ್ ಓ.ಐ.ಎಸ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರ.
 • 4ಜಿಬಿ ಎಲ್.ಪಿ.ಡಿ.ಡಿ.ಆರ್ 4 ರ್ಯಾಮ್.
 • 4ಜಿ ಎಲ್.ಟಿ.ಇ, ಎನ್.ಎಫ್.ಸಿ, ಎಂ.ಎಸ್.ಟಿ, ಬ್ಲೂಟೂಥ್ 4.2, ವೈಫೈ, ಜಿಪಿಎಸ್/ಎ-ಜಿಪಿಎಸ್.
 • 3000 ಎಂ.ಎ.ಹೆಚ್ ಬ್ಯಾಟರಿ.
ರಿಫರ್ಬಿಷ್ಡ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್.ಎಂ-ಜೆ700ಎಫ್ (ಗೋಲ್ಡ್, 16ಜಿಬಿ).

ರಿಫರ್ಬಿಷ್ಡ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್.ಎಂ-ಜೆ700ಎಫ್ (ಗೋಲ್ಡ್, 16ಜಿಬಿ).

13,990 ರುಪಾಯಿಗೆ ಖರೀದಿಸಿ (ಎಂ.ಆರ್.ಪಿ: 16,999 ರುಪಾಯಿ)

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ.
 • ಆ್ಯಂಡ್ರಾಯ್ಡ್ 5.1 ಲಾಲಿಪಪ್.
 • 1.4 GHz + 1 GHz ಆಕ್ಟಾ ಕೋರ್ ಎಕ್ಸಿನೋಸ್ ಪ್ರೊಸೆಸರ್.
 • 1.5 ಜಿಬಿ ರ್ಯಾಮ್.
 • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಡುಯಲ್ ಸಿಮ್.
 • ಎಲ್.ಇ.ಡಿ ಫ್ಲಾಷ್, ಎಫ್/1.9 ಅಪರ್ಚರ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • ಎಲ್.ಇ.ಡಿ ಫ್ಲಾಷ್, 120 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ, ಬ್ಲೂಟೂಥ್ 4.1, ಜಿಪಿಎಸ್.
 • 3000 ಎಂ.ಎ.ಹೆಚ್ ಬ್ಯಾಟರಿ.

Most Read Articles
Best Mobiles in India

English summary
In case, you are ready to buy a used smartphone just for the value for money that you get, you can check out the list of 10 best used or refurbished smartphones that are available right now in India at just half their price. Take a look at the models from below and decide which one you are interested in

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more